ಅರೆ ನೆರಳು ಚಂದ್ರಗ್ರಹಣ: ಈ ಚಂದ್ರಗ್ರಹಣದಿಂದ ಪ್ರಕೃತಿಯಲ್ಲಾಗೋ ಬದಲಾವಣೆಗಳೇನು..?

ಬೆಂಗಳೂರು: ನಾಳೆ ಚಂದ್ರಗ್ರಹಣ ಸಂಭವಿಸಲಿದೆ. ಇದು 2020ರಲ್ಲಿ ಸಂಭವಿಸ್ತಿರೋ ಎರಡನೇ ಚಂದ್ರಗ್ರಹಣವಾಗಿದೆ. ಇದು ಕೇವಲ ಚಂದ್ರಗ್ರಹಣವಲ್ಲ. ಅರೆ ನೆರಳು ಚಂದ್ರಗ್ರಹಣ. ಇದನ್ನು ಸ್ಟ್ರಾಬೆರಿ ಮೂನ್ ಅಂತಾ ಕರೆಯಲಾಗುತ್ತೆ. ಈ ಗ್ರಹಣವು ಸಾಮಾನ್ಯ ಚಂದ್ರಗ್ರಹಣಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿರಲಿದೆ. ನಾಳೆ ರಾತ್ರಿ 11.15ಕ್ಕೆ ಚಂದ್ರಗ್ರಹಣ ಆರಂಭವಾಗಲಿದ್ದು, ಜೂನ್ 6ರ ಬೆಳಗಿನ ಜಾವ 2.34ಕ್ಕೆ ಅಂತ್ಯಗೊಳ್ಳಲಿದೆ. 3 ಗಂಟೆ 19 ನಿಮಿಷಗಳ ಕಾಲ ಚಂದ್ರಗ್ರಹಣವಿದ್ದು, ಮಧ್ಯರಾತ್ರಿ 12.54ಕ್ಕೆ ಪೂರ್ಣ ಸ್ವರೂಪದಲ್ಲಿ ಕಾಣಿಸಿಕೊಳ್ಳಲಿದೆ. ಏನಿದು ಅರೆ ನೆರಳು ಚಂದ್ರಗ್ರಹಣ? ಈ ಚಂದ್ರಗ್ರಹಣದ ಪ್ರಭಾವ […]

ಅರೆ ನೆರಳು ಚಂದ್ರಗ್ರಹಣ: ಈ ಚಂದ್ರಗ್ರಹಣದಿಂದ ಪ್ರಕೃತಿಯಲ್ಲಾಗೋ ಬದಲಾವಣೆಗಳೇನು..?
Follow us
ಸಾಧು ಶ್ರೀನಾಥ್​
| Updated By:

Updated on:Jun 04, 2020 | 7:54 PM

ಬೆಂಗಳೂರು: ನಾಳೆ ಚಂದ್ರಗ್ರಹಣ ಸಂಭವಿಸಲಿದೆ. ಇದು 2020ರಲ್ಲಿ ಸಂಭವಿಸ್ತಿರೋ ಎರಡನೇ ಚಂದ್ರಗ್ರಹಣವಾಗಿದೆ. ಇದು ಕೇವಲ ಚಂದ್ರಗ್ರಹಣವಲ್ಲ. ಅರೆ ನೆರಳು ಚಂದ್ರಗ್ರಹಣ. ಇದನ್ನು ಸ್ಟ್ರಾಬೆರಿ ಮೂನ್ ಅಂತಾ ಕರೆಯಲಾಗುತ್ತೆ. ಈ ಗ್ರಹಣವು ಸಾಮಾನ್ಯ ಚಂದ್ರಗ್ರಹಣಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿರಲಿದೆ.

ನಾಳೆ ರಾತ್ರಿ 11.15ಕ್ಕೆ ಚಂದ್ರಗ್ರಹಣ ಆರಂಭವಾಗಲಿದ್ದು, ಜೂನ್ 6ರ ಬೆಳಗಿನ ಜಾವ 2.34ಕ್ಕೆ ಅಂತ್ಯಗೊಳ್ಳಲಿದೆ. 3 ಗಂಟೆ 19 ನಿಮಿಷಗಳ ಕಾಲ ಚಂದ್ರಗ್ರಹಣವಿದ್ದು, ಮಧ್ಯರಾತ್ರಿ 12.54ಕ್ಕೆ ಪೂರ್ಣ ಸ್ವರೂಪದಲ್ಲಿ ಕಾಣಿಸಿಕೊಳ್ಳಲಿದೆ.

ಏನಿದು ಅರೆ ನೆರಳು ಚಂದ್ರಗ್ರಹಣ? ಈ ಚಂದ್ರಗ್ರಹಣದ ಪ್ರಭಾವ ಹೇಗಿರುತ್ತೆ? ದ್ವಾದಶ ರಾಶಿಗಳ ಮೇಲೆ ಈ ಗ್ರಹಣದ ಪ್ರಭಾವ ಏನು? ಈ ಚಂದ್ರಗ್ರಹಣದಿಂದ ಪ್ರಕೃತಿಯಲ್ಲಿ ಆಗುವ ಬದಲಾವಣೆಗಳೇನು? ದ್ವಾದಶ ರಾಶಿಗಳ ಮೇಲೆ ಈ ಚಂದ್ರಗ್ರಹಣದ ಪ್ರಭಾವ ಹೇಗಿರುತ್ತೆ? ಇದೆಲ್ಲದರ ಬಗ್ಗೆ ಖ್ಯಾತ ವೈಜ್ಞಾನಿಕ ಜ್ಯೋತಿಷಿ ಮತ್ತು ವಾಸ್ತುತಜ್ಞರಾದ ಶ್ರೀಸಚ್ಚಿದಾನಂದ ಬಾಬು ಗುರೂಜಿ ತಿಳಿಸಿಕೊಟ್ಟಿದ್ದಾರೆ.

Published On - 7:31 pm, Thu, 4 June 20