AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಮನೆ ಬಳಿ ಪಪ್ಪಾಯ ಗಿಡವಿದ್ರೆ ಆತಂಕ ಹಾಗೂ ಕಂಟಕ ತಪ್ಪಿದ್ದಲ್ಲ

Daily Devotional: ಮನೆ ಬಳಿ ಪಪ್ಪಾಯ ಗಿಡವಿದ್ರೆ ಆತಂಕ ಹಾಗೂ ಕಂಟಕ ತಪ್ಪಿದ್ದಲ್ಲ

ಭಾವನಾ ಹೆಗಡೆ
|

Updated on: Oct 04, 2025 | 7:12 AM

Share

Daily Devotional: ನಮ್ಮ ಮನೆಯ ಸುತ್ತಮುತ್ತಲಿರುವ ಗಿಡಮರಗಳು ನಮ್ಮ ಮೇಲೆ ಮತ್ತು ನಮ್ಮ ಕುಟುಂಬದ ಮೇಲೆ ಸಕಾರಾತ್ಮಕ ಮತ್ತು ನಕಾರಾತ್ಮಕ ಇವೆರಡೂ ರೀತಿಯಲ್ಲಿ ಪರಿಣಾಮ ಬೀರುತ್ತವೆ. ಅದರಲ್ಲಿಯೂ ಪಪ್ಪಾಯ ಗಿಡವೂ ಒಂದು. ಈ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ತಿಳಿಸಿಕೊಟ್ಟಿದ್ದಾರೆ.

ಬೆಂಗಳೂರು, ಅಕ್ಟೋಬರ್ 4: ಮನೆಯ ಸುತ್ತಮುತ್ತಲಿರುವ ಗಿಡ ಮರಗಳು ಕುಟುಂಬದ ಮೇಲೆ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ. ಅದರಲ್ಲಿ ಪಪ್ಪಾಯ ಗಿಡವೂ ಒಂದು. ಈ ಗಿಡ ಮನೆಯ ಬಳಿ ಇರಬಹುದೇ? ವಾಸ್ತು ಶಾಸ್ತ್ರದಲ್ಲಿ ಈ ಕುರಿತು ಏನು ಹೇಳಿದೆ ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ತಿಳಿಸಿಕೊಟ್ಟಿದ್ದಾರೆ.