AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: 2025ರ ದೀಪಾವಳಿ ಯಾವ ದಿನ ಆಚರಿಸಬೇಕು?

Daily Devotional: 2025ರ ದೀಪಾವಳಿ ಯಾವ ದಿನ ಆಚರಿಸಬೇಕು?

ಭಾವನಾ ಹೆಗಡೆ
|

Updated on:Oct 14, 2025 | 7:05 AM

Share

:ಪರ್ವಕಾಲದಲ್ಲಿ ಬರುವ ಹಬ್ಬಗಳಲ್ಲಿ ಯುಗಾದಿ, ದೀಪಾವಳಿ, ಅಕ್ಷಯ ತ್ರತೀಯ ಇವೆಲ್ಲಾ ಮುಖ್ಯವಾದವುಗಳು. ಅದರಲ್ಲಿಯೂ ದೀಪಾವಳಿ ವಿಶೇಷವಾದದ್ದು. ಈ ಸಲದ ದೀಪಾವಳಿಯ ಆಚರಣೆಯಲ್ಲಿ ಕೆಲವು ಗೊಂದಲಗಳು ಉಂಟಾಗಿರಬಹುದು. ಹೀಗಾಗಿ ಹಬ್ಬವನ್ನು ಹೇಗೆ ಮತ್ತು ಯಾವ ದಿನ ಆಚರಿಸಬೇಕು ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

ಬೆಂಗಳೂರು, ಅಕ್ಟೋಬರ್ 14:ಪರ್ವಕಾಲದಲ್ಲಿ ಬರುವ ಹಬ್ಬಗಳಲ್ಲಿ ಯುಗಾದಿ, ದೀಪಾವಳಿ, ಅಕ್ಷಯ ತ್ರತೀಯ ಇವೆಲ್ಲಾ ಮುಖ್ಯವಾದವುಗಳು. ಅದರಲ್ಲಿಯೂ ದೀಪಾವಳಿ ವಿಶೇಷವಾದದ್ದು. ಈ ಸಲದ ದೀಪಾವಳಿಯ ಆಚರಣೆಯಲ್ಲಿ ಕೆಲವು ಗೊಂದಲಗಳು ಉಂಟಾಗಿರಬಹುದು. ಹೀಗಾಗಿ ಹಬ್ಬವನ್ನು ಹೇಗೆ ಮತ್ತು ಯಾವ ದಿನ ಆಚರಿಸಬೇಕು ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

Published on: Oct 14, 2025 06:57 AM