Daily Devotional: ಬೇರೆಯವರಿಂದ ಪೂಜೆ, ಹೋಮ ಮಾಡಿಸಿದ್ರೆ ಅದರ ಫಲ ಸಿಗುತ್ತಾ?
ನಮ್ಮಲ್ಲಿ ಹಲವರು ದೇವಸ್ಥಾನಗಳಿಗೆ , ಪುಣ್ಯ ಕ್ಷೇತ್ರಗಳಿಗೆ ಹೋಗುವವರ ಬಳಿ ಹುಂಡಿಗೆ ಹಾಕಲು ಹಣವನ್ನು ಕೊಡುತ್ತಾರೆ. ಕೆಲವೊಮ್ಮೆ ಪೂಜೆ, ಹೋಮ ಕೂಡ ಆಪ್ತರಿಂದ ಮಾಡಿಸುತ್ತಾರೆ. ಹೀಗೆ ಮಾಡುವುದರಿಂದ ನಮ್ಮ ಭಕ್ತಿಗೆ ಸಂಪೂರ್ಣ ಫಲ ಸಿಗುತ್ತದೆಯೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಹೀಗೆ ಬೇರೆಯವರಿಂದ ಪೂಜೆ, ಹೋಮ ಮಾಡಿಸಿದ್ರೆ ಅದರ ಫಲ ಸಿಗುತ್ತದೆಯೇ ಎನ್ನುವುದನ್ನು ಇಂದಿನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
ಬೆಂಗಳೂರು, ಅಕ್ಟೋಬರ್ 29: ನಮ್ಮಲ್ಲಿ ಹಲವರು ದೇವಸ್ಥಾನಗಳಿಗೆ , ಪುಣ್ಯ ಕ್ಷೇತ್ರಗಳಿಗೆ ಹೋಗುವವರ ಬಳಿ ಹುಂಡಿಗೆ ಹಾಕಲು ಹಣವನ್ನು ಕೊಡುತ್ತಾರೆ. ಕೆಲವೊಮ್ಮೆ ಪೂಜೆ, ಹೋಮ ಕೂಡ ಆಪ್ತರಿಂದ ಮಾಡಿಸುತ್ತಾರೆ. ಹೀಗೆ ಮಾಡುವುದರಿಂದ ನಮ್ಮ ಭಕ್ತಿಗೆ ಸಂಪೂರ್ಣ ಫಲ ಸಿಗುತ್ತದೆಯೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಹೀಗೆ ಬೇರೆಯವರಿಂದ ಪೂಜೆ, ಹೋಮ ಮಾಡಿಸಿದ್ರೆ ಅದರ ಫಲ ಸಿಗುತ್ತದೆಯೇ ಎನ್ನುವುದನ್ನು ಇಂದಿನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
Latest Videos

