ಈ ಸಮಯದಲ್ಲಿ ದೈಹಿಕ ಸಂಪರ್ಕ ಹೊಂದಿದರೆ ಆಯುಷ್ಯ ಕ್ಷೀಣಿಸುತ್ತದೆ – ಇದು ಗರುಡ ಪುರಾಣದ ಕಹಿ ಸತ್ಯ
Garuda Purana teachings: ಗರುಡ ಪುರಾಣದ ಪ್ರಕಾರ ಈ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸುವುದರೆ ನಿಮ್ಮ ಆಯುಷ್ಯವನ್ನು ಕಡಿಮೆ ಮಾಡುತ್ತದೆ. ಆ ಸಮಯ ಯಾವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಗರುಡ ಪುರಾಣದಲ್ಲಿ ಸಾವಿನ ಮೊದಲು ಮತ್ತು ನಂತರದ ಪರಿಸ್ಥಿತಿಯನ್ನು ವಿವರಿಸಲಾಗಿದೆ. ಅದಕ್ಕಾಗಿಯೇ ಈ ಪುರಾಣವನ್ನು ಸತ್ತವರಿಗಾಗಿ (death) ಹೇಳಲಾಗುತ್ತದೆ. ಒಮ್ಮೆ ಗರುಡನು ವಿಷ್ಣುವಿಗೆ ಜೀವಿಗಳ ಸಾವು, ಯಮಲೋಕದ ಪ್ರಯಾಣ, ನರಕ ಮತ್ತು ಮೋಕ್ಷದ ಬಗ್ಗೆ ಅನೇಕ ನಿಗೂಢ ಮತ್ತು ಆಧ್ಯಾತ್ಮಿಕ ಪ್ರಶ್ನೆಗಳನ್ನು ಕೇಳಿದನು. ಈ ಎಲ್ಲ ಪ್ರಶ್ನೆಗಳಿಗೆ ವಿಷ್ಣು ವಿವರವಾದ ಉತ್ತರ ನೀಡಿದರು. ಈ ಪ್ರಶ್ನೋತ್ತರ ಸರಣಿಯೇ ಗರುಡ ಪುರಾಣ. ಗರುಡ ಪುರಾಣದ ಪ್ರಕಾರ ಈ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸುವುದಾದರೆ (physical relationship) ನಿಮ್ಮ ಆಯುಷ್ಯವನ್ನು ಕಡಿಮೆ ಮಾಡುತ್ತದೆ. ಆ ಸಮಯ ಯಾವುದು? ತಿಳಿದುಕೊಳ್ಳೋಣ (Garuda Purana teachings).
ಬೆಳಿಗ್ಗೆ ದೈಹಿಕ ಸಂಪರ್ಕ ಬೇಡ. ವಿಶೇಷವಾಗಿ ಬ್ರಹ್ಮ ಮುಹೂರ್ತದ ಸಮಯದಲ್ಲಿ ನಡೆಸುವ ಸಂಭೋಗವು ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ.
Also Read: ಗರುಡ ಪುರಾಣ – ಸಾವಿನ ನಂತರದ ಜೀವನ ಸಂಗತಿಗಳು ತಿಳಿದರೆ ನಿಮಗೆ ಆಶ್ಚರ್ಯ-ಆತಂಕವಾಗುತ್ತದೆ!
ಗರುಡ ಪುರಾಣದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯು ಬ್ರಹ್ಮ ಮುಹೂರ್ತದಲ್ಲಿ ನಿದ್ದೆಯಿಂದ ಏಳಬೇಕು. ಏಕೆಂದರೆ ಬೆಳಗ್ಗೆ ತಡವಾಗಿ ಏಳುವುದರಿಂದ ಜೀವಿತಾವಧಿ ಕಡಿಮೆಯಾಗುತ್ತದೆ.
Also Read: ಗರುಡ ಪುರಾಣ – ಸಾವಿನ ನಂತರದ ಜೀವನ ಸಂಗತಿಗಳು ತಿಳಿದರೆ ನಿಮಗೆ ಆಶ್ಚರ್ಯ-ಆತಂಕವಾಗುತ್ತದೆ!
ಗರುಡ ಪುರಾಣದ ಪ್ರಕಾರ, ಬೆಳಗಿನ ಗಾಳಿಯು ನಿಜವಾಗಿಯೂ ಆಹ್ಲಾದಕರವಾಗಿ ಮತ್ತು ಶುದ್ಧವಾಗಿರುತ್ತದೆ. ಬೆಳಿಗ್ಗೆ ಲೈಂಗಿಕ ಕ್ರಿಯೆ ನಡೆಸುವುದು ನಿಮ್ಮ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ. ಗರುಡ ಪುರಾಣದ ಪ್ರಕಾರ, ಬೆಳಿಗ್ಗೆ ದೈಹಿಕ ಸಂಪರ್ಕವನ್ನು ಮಾಡಬಾರದು.