AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Wedding Dream Meaning: ಮದುವೆಗೆ ಸಂಬಂಧಿಸಿದ ಕನಸುಗಳು ಬೀಳುತ್ತಾ? ಇದು ಯಾವುದರ ಸೂಚನೆ ಗೊತ್ತಾ?

ಕನಸಿನ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಕನಸಿಗೂ ಅರ್ಥವಿರುತ್ತವೆ. ಇದಕ್ಕೆ ಅನುಗುಣವಾಗಿ ಎಂದಾದರೂ ನಿಮ್ಮ ಕನಸಿನಲ್ಲಿ ನೀವೇ ಮದುವೆಯಾಗುತ್ತಿರುವುದನ್ನು ನೋಡಿದರೆ, ಅಥವಾ ಮದುವೆಗೆ ಸಂಬಂಧಿಸಿದ ಯಾವುದೇ ರೀತಿಯ ಕನಸು ಬಿದ್ದರೆ ಅದು ನಿಜ ಜೀವನಕ್ಕೆ ಹೇಗೆ ಸಂಬಂಧಿಸಿರುತ್ತದೆ? ಅದರ ಅರ್ಥವೇನು? ತಿಳಿದುಕೊಳ್ಳಬೇಕಾ! ಈ ಲೇಖನ ಓದಿ.

Wedding Dream Meaning: ಮದುವೆಗೆ ಸಂಬಂಧಿಸಿದ ಕನಸುಗಳು ಬೀಳುತ್ತಾ? ಇದು ಯಾವುದರ ಸೂಚನೆ ಗೊತ್ತಾ?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 29, 2024 | 4:41 PM

ಜೀವನದಲ್ಲಿ ಕೆಲವೊಮ್ಮೆ ನಾವು ಕಂಡ ಕನಸುಗಳು ನನಸಾಗಬಹುದು ಅಥವಾ ಆಗದಿರಬಹುದು ಆದರೆ ಅದರ ಹಿಂದಿನ ಅರ್ಥ ಮತ್ತು ಅದು ಯಾವುದರ ಮುನ್ಸೂಚನೆ ಎಂಬುದನ್ನು ತಿಳಿಯಬಯಸುವುದು ಸಹಜ. ಏಕೆಂದರೆ ಕನಸಿನ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಕನಸಿಗೂ ಅರ್ಥವಿರುತ್ತವೆ. ಇದಕ್ಕೆ ಅನುಗುಣವಾಗಿ ಎಂದಾದರೂ ನಿಮ್ಮ ಕನಸಿನಲ್ಲಿ ನೀವೇ ಮದುವೆಯಾಗುತ್ತಿರುವುದನ್ನು ನೋಡಿದರೆ, ಅಥವಾ ಮದುವೆಗೆ ಸಂಬಂಧಿಸಿದ ಯಾವುದೇ ರೀತಿಯ ಕನಸು ಬಿದ್ದರೆ ಅದು ನಿಜ ಜೀವನಕ್ಕೆ ಹೇಗೆ ಸಂಬಂಧಿಸಿರುತ್ತದೆ? ಅದರ ಅರ್ಥವೇನು? ತಿಳಿದುಕೊಳ್ಳಬೇಕಾ! ಈ ಲೇಖನ ಓದಿ.

ಕನಸಿನಲ್ಲಿ ಮದುವೆ ಮೆರವಣಿಗೆಯನ್ನು ನೋಡುವುದು!

ಕನಸಿನಲ್ಲಿ ನೀವು ಯಾರದ್ದಾದರೂ ವಿವಾಹ ಮೆರವಣಿಗೆಯನ್ನು ನೋಡಿದಲ್ಲಿ, ಈ ಕನಸು ನಿಮಗೆ ಶುಭ ಸೂಚಕವಾಗಿದೆ. ಇದರರ್ಥ ನಿಮ್ಮ ಯೋಚನೆಯಲ್ಲಿ ಯಾವುದೇ ರೀತಿಯ ಕೆಡುಕಿಲ್ಲ. ನಿಮ್ಮಲ್ಲಿ ಒಳ್ಳೆಯ ಯೋಚನೆಗಳು ತುಂಬಿಕೊಂಡಿದೆ ಎನ್ನುವುದಾಗಿದೆ. ಇದರಿಂದ ನಿಮಗೆ ಸಮಾಜದಲ್ಲಿ ಗೌರವವು ಪ್ರಾಪ್ತವಾಗುತ್ತದೆ.

ಕನಸಿನಲ್ಲಿ ಮದುವೆ ಬಟ್ಟೆಯನ್ನು ಧರಿಸಿರುವ ಮಹಿಳೆಯನ್ನು ನೋಡುವುದು!

ನಿಮ್ಮ ಕನಸಿನಲ್ಲಿ ಮದುವೆಯ ಉಡುಪಿನಲ್ಲಿರುವ ಮಹಿಳೆಯನ್ನು ನೋಡಿದರೆ, ಅದು ನಿಮ್ಮ ಜೀವನದಲ್ಲಿ ಏನಾದರೂ ಒಳ್ಳೆಯ ಘಟನೆಗಳು ನಡೆಯಲಿದೆ ಎಂಬರ್ಥವನ್ನು ನೀಡುತ್ತದೆ. ನಿಮ್ಮ ಜೀವನದಲ್ಲಿ ಯಾವುದಾದರೂ ತೊಂದರೆಗಳಿದ್ದು ಅದರ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ, ಆ ಸಮಸ್ಯೆ ದೂರವಾಗುತ್ತದೆ.

ಕನಸಿನಲ್ಲಿ ನಿಮ್ಮ ಮದುವೆ ಆದಂತೆ ಕಾಣುವುದರ ಅರ್ಥವೇನು?

ಕನಸಿನ ಶಾಸ್ತ್ರದ ಪ್ರಕಾರ, ರಾತ್ರಿ ಕನಸಿನಲ್ಲಿ ನಿಮ್ಮ ಮದುವೆಯಾದಂತೆ ಕಾಣುವುದು ಒಳ್ಳೆಯದಲ್ಲ. ಈ ರೀತಿ ಕಂಡಲ್ಲಿ ಜೀವನದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಬಹುದು. ಕೆಲಸ ಮಾಡುತ್ತಿರುವ ಕ್ಷೇತ್ರದಲ್ಲಿ ಗೌರವ ಕಡಿಮೆಯಾಗಬಹುದು. ನೀವು ವಿವಾಹಿತರಾಗಿದ್ದರೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಇದನ್ನೂ ಓದಿ: ಮದುವೆ ಸಮಯದಲ್ಲಿ ವಧು ವರರಿಗೆ ಅರಶಿನ ಹಚ್ಚುವುದರ ಹಿಂದಿನ ಕಾರಣಗಳು

ಕನಸಿನಲ್ಲಿ ಮದುವೆ ಮುರಿದು ಬಿದ್ದರೆ ಏನಾಗಬಹುದು?

ಕನಸಿನಲ್ಲಿ ಯಾರದೋ ಅಥವಾ ನಿಮ್ಮ ಮದುವೆ ಮುರಿದು ಬೀಳುವುದನ್ನು ನೀವು ನೋಡಿದರೆ, ಈ ಕನಸು ನಿಮಗೆ ಒಳ್ಳೆಯದಲ್ಲ. ಇದು ಜೀವನದಲ್ಲಿ ಬರುವ ಕೆಲವು ಅಡೆತಡೆಗಳ ಮುನ್ಸೂಚನೆಯಾಗಿರಬಹುದು ಎಚ್ಚರವಾಗಿರಿ.

ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ಟಿವಿ9 ಕನ್ನಡ ಖಚಿತಪಡಿಸುವುದಿಲ್ಲ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಮಂಗಳೂರು: ರಹಿಮಾನ್ ಶವಯಾತ್ರೆಯ ವೇಳೆ ಯುವಕರ ದಾಂಧಲೆ, ವೀಡಿಯೋ ವೈರಲ್
ಮಂಗಳೂರು: ರಹಿಮಾನ್ ಶವಯಾತ್ರೆಯ ವೇಳೆ ಯುವಕರ ದಾಂಧಲೆ, ವೀಡಿಯೋ ವೈರಲ್
VIDEO: ಇಲ್ಲಿ ಏನ್ ನಡೀತಿದೆ... ಗೊಂದಲದಲ್ಲೇ ಕೂತ RCB ಆಟಗಾರ
VIDEO: ಇಲ್ಲಿ ಏನ್ ನಡೀತಿದೆ... ಗೊಂದಲದಲ್ಲೇ ಕೂತ RCB ಆಟಗಾರ
ಈ ರಾಶಿಯವರಿಗೆ ಏಳು ಗ್ರಹಗಳ ಅನುಗ್ರಹ, ವ್ಯಾಪಾರದಲ್ಲಿ ಅಧಿಕ ಲಾಭ
ಈ ರಾಶಿಯವರಿಗೆ ಏಳು ಗ್ರಹಗಳ ಅನುಗ್ರಹ, ವ್ಯಾಪಾರದಲ್ಲಿ ಅಧಿಕ ಲಾಭ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ