AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Zodiac Sign and Love Life: ಮಹಿಳೆಯರು ಬಯಸುವ ಉತ್ತಮ ಗಂಡ ಇವರೇ! ಈ ರಾಶಿಯವರ ಲವ್​ ಲೈಫ್ ಸುಮಧುರವಾಗಿರುತ್ತದೆ!

ಹೆಂಡತಿ ಬಯಸುವುದು ತನ್ನ ಗಂಡ ಎಷ್ಟೇ ಬ್ಯುಸಿಯಾಗಿದ್ದರೂ ತನ್ನನ್ನು ಎಡತಾಕುತ್ತಿರಬೇಕು ಎಂಬುದು. ಇದು ಎಲ್ಲ ಮಹಿಳೆಯರ ಸುಪ್ತ ಅಭಿಲಾಷೆ. ಅದಕ್ಕೆ ಹೇಳಿಮಾಡಿಸಿದವರು ಈ ಮಿಥುನ ರಾಶಿಯವರು. ತಾವೆಷ್ಟೇ ಬ್ಯುಸಿಯಾಗಿದ್ದರೂ ಮನದನ್ನೆಯತ್ತಲೇ ಇವರ ಧ್ಯಾನವೆಲ್ಲ. ಮನೆ-ಸಂಸಾರದ ಬಗ್ಗೆ ಅತೀವ ಕಾಳಜಿ ಹೊಂದಿರುವ ಈ ರಾಶಿಯವರು ಹೆಂಡತಿಗೆ ನಿಷ್ಠರಾಗಿರುತ್ತಾರೆ. ಮಹಿಳೆಯರು ಬಯಸುವುದು ಇದನ್ನೇ ಅಲ್ಲವೇ!?

TV9 Web
| Edited By: |

Updated on:Nov 25, 2021 | 12:53 PM

Share
1. ಮೇಷ ರಾಶಿ (Aries): ಗಂಡನ ಆಯ್ಕೆಗಾಗಿ ಮೇಷ ರಾಶಿಯವರು ಅತ್ಯುತ್ತಮ ಜನ. ಯುವತಿಯರ ಮನ್ ಪಸಂದ್ ಇವರೇ. ಇವರಲ್ಲಿರುವ ವಿಶೇಷ ಏನೆಂದರೆ ಇವರು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರಲ್ಲಿ ಎತ್ತಿದ ಕೈ. ಅದು ಮನೆಗೆಲಸಕ್ಕೂ ಸೈ; ಲವ್ ಲೈಫ್ಗೂ ಸೈ. ಇವರು ಅತ್ಯುತ್ತಮ ಗಂಡ ಎನ್ನುವುದರಲ್ಲಿ ಎರಡು ಮಾತಿಲ್ಲ!

1 / 5
2. ಮಿಥುನ ರಾಶಿ (Gemini): ಹೆಂಡತಿ ಬಯಸುವುದು ತನ್ನ ಗಂಡ ಎಷ್ಟೇ ಬ್ಯುಸಿಯಾಗಿದ್ದರೂ ತನ್ನನ್ನು ಎಡತಾಕುತ್ತಿರಬೇಕು ಎಂಬುದು. ಇದು ಎಲ್ಲ ಮಹಿಳೆಯರ ಸುಪ್ತ ಅಭಿಲಾಷೆ. ಅದಕ್ಕೆ ಹೇಳಿಮಾಡಿಸಿದವರು ಈ ಮಿಥುನ ರಾಶಿಯವರು. ತಾವೆಷ್ಟೇ ಬ್ಯುಸಿಯಾಗಿದ್ದರೂ ಮನದನ್ನೆಯತ್ತಲೇ ಇವರ ಧ್ಯಾನವೆಲ್ಲ. ಮನೆ-ಸಂಸಾರದ ಬಗ್ಗೆ ಅತೀವ ಕಾಳಜಿ ಹೊಂದಿರುವ ಈ ರಾಶಿಯವರು ಹೆಂಡತಿಗೆ ನಿಷ್ಠರಾಗಿರುತ್ತಾರೆ. ಮಹಿಳೆಯರು ಬಯಸುವುದು ಇದನ್ನೇ ಅಲ್ಲವೇ!?

2 / 5
3. ಸಿಂಹ ರಾಶಿ (Leo): ಇವರು ಬಾಹ್ಯ ಪ್ರಪಂಚದಲ್ಲಿ, ಮನೆಯ ಹೊರಗಿನ ಕೆಲಸ ಕಾರ್ಯಗಳಲ್ಲಿ ಗಟ್ಟಿಗರು, ಕಠಿಣವಾಗಿ ವರ್ತಿಸುವವರು. ಅದೇ ಹೆಂಡತಿಯ ವಿಷಯದಲ್ಲಿ, ಮನೆಯ ವಿಚಾರದಲ್ಲಿ ತುಂಬಾ ಸಾಫ್ಟ್, ಮೃದು ಮೃದು. ಹೊರಗೆ ಎಷ್ಟೇ ಬ್ಯುಸಿಯಾಗಿದ್ದರೂ ಮೆಲ್ಲ ಮೆಲ್ಲಗೆ ಹೆಂಡತಿಯತ್ತಲೇ ನುಸುಳುವವರು ಇವರು. ಈ ಗುಣವನ್ನೇ ಅಲ್ಲವೇ ಮಹಿಳೆಯರು ತಮ್ಮ ಗಂಡನಿಂದ ಬಯಸುವುದು.

3 / 5
4. ಕನ್ಯಾ ರಾಶಿ (Virgo): ಹೆಂಡತಿಯ ಸಂತೋಷವೇ ತಮ್ಮ ಸಂತೋಷ ಎಂದು ಬಗೆದು ಅವರನ್ನು ಸದಾ ನಗುನಗುತಾ ಇಟ್ಟಿರುತ್ತಾರೆ. ಅದಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧವಾಗಿರುತ್ತಾರೆ. ಹೆಂಡತಿಯ ಎಲ್ಲ ಬೇಕು-ಬೇಡಗಳನ್ನು ಇವರು ಅಚ್ಚುಕಟ್ಟಾಗಿ, ಆದ್ಯತೆಯ ಮೇರೆಗೆ ಪೂರೈಸಿ, ತಾನು ಬೆಸ್ಟ್ ಗಂಡ ಎಂದು ಸಾಬೀತುಪಡಿಸುತ್ತಾರೆ.

4 / 5
5. ಮೀನ ರಾಶಿ (Pisces): ಹೆಂಡತಿ-ಮಕ್ಕಳು, ಸಂಸಾರವೇ ಇವರ ಜೀವನ ಸಾರ. ಮನೆಗೆಲಸದಿಂದ ಹಿಡಿದು ದುಡಿದು ಬರುವ ಕಚೇರಿಯವರೆಗೂ ಎಲ್ಲದರಲ್ಲೂ ಇವರ ಕರಾರುವಕ್ಕು ನಡೆ. ಅದುವೇ ಪತ್ನಿಯನ್ನು ಸಂಪ್ರೀತಗೊಳಿಸುವ ಗುಣಸ್ವಭಾವ. ಹಾಗಾಗಿ ಮೀನ ರಾಶಿಯವರು ಸಹ ಮಹಿಳೆಯರ ಫೇವರೀಟ್!

5 / 5

Published On - 12:46 pm, Thu, 25 November 21

‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ

ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು

ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ

ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ

ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ

ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?

ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ