ಟಾಟಾ ಏಸ್ ಪ್ರೋ, ಆಸೆ ಆಕಾಂಕ್ಷೆಗಳನ್ನು ಸಾಗಿಸುವ ಒಂದು ಶಕ್ತಿ: ಅನಿರುದ್ಧ ಕುಲಕರ್ಣಿ
Tata Ab Meri Baari: ಟಾಟಾ ಏಸ್ ಪ್ರೋ ಅನ್ನು ಕೇವಲ ಸರಕುಗಳನ್ನು ಸಾಗಿಸಲು ನಿರ್ಮಿಸಿದ್ದಲ್ಲ, ಮಹತ್ವಾಕಾಂಕ್ಷೆಗಳನ್ನು ಸಾಗಿಸಲು ರೂಪಿಸಲಾಗಿದೆ. ಒಂದು ಉದ್ದೇಶ, ಕಾರ್ಯಸಾಧನೆ, ಸಬಲೀಕರಣದ ಆಶಯದೊಂದಿಗೆ ವಿನ್ಯಾಸಗೊಳಿಸಲಾಗಿರುವ ಏಸ್ ಪ್ರೋ ವಾಹನವು ಭಾರತದ ಕೋಟ್ಯಂತರ ಉದ್ದಿಮೆದಾರರ ಕನಸನ್ನು ಸಾಕಾರಗೊಳಿಸಲಿದೆ ಎಂದು ಟಾಟಾ ಮೋಟಾರ್ಸ್ನ ಅನಿರುದ್ಧ ಕುಲಕರ್ಣಿ ಹೇಳಿದ್ದಾರೆ.
ಬೆಂಗಳೂರು, ಜುಲೈ 2: ಟಾಟಾ ಮೋಟಾರ್ಸ್ನ ಏಸ್ ಪ್ರೋ ವಾಹನವನ್ನು ಉದ್ಯಾನನಗರಿಯಲ್ಲಿ ಅನಾವರಣಗೊಳಿಸಲಾಯಿತು. ಟಾಟಾ ಮೋಟಾರ್ಸ್ನ ಕಮರ್ಷಿಯಲ್ ವಿಭಾಗದ ವೈಸ್ ಪ್ರೆಸಿಡೆಂಟ್ ಮತ್ತು ಎಂಜಿನಿಯರಿಂಗ್ ಮುಖ್ಯಸ್ಥ ಅನಿರುದ್ಧ ಕುಲಕರ್ಣಿ ಈ ಸಂದರ್ಭದಲ್ಲಿ ಇದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕುಲಕರ್ಣಿ, ಟಾಟಾ ಏಸ್ ಪ್ರೋ ಅನ್ನು ಕೇವಲ ಸರಕುಗಳನ್ನು ಸಾಗಿಸಲು ನಿರ್ಮಿಸಿದ್ದಲ್ಲ, ಮಹತ್ವಾಕಾಂಕ್ಷೆಗಳನ್ನು ಸಾಗಿಸಲು ರೂಪಿಸಲಾಗಿದೆ. ಒಂದು ಉದ್ದೇಶ, ಕಾರ್ಯಸಾಧನೆ, ಸಬಲೀಕರಣದ ಆಶಯದೊಂದಿಗೆ ವಿನ್ಯಾಸಗೊಳಿಸಲಾಗಿರುವ ಏಸ್ ಪ್ರೋ ವಾಹನವು ಭಾರತದ ಕೋಟ್ಯಂತರ ಉದ್ದಿಮೆದಾರರ ಕನಸನ್ನು ಸಾಕಾರಗೊಳಿಸಲಿದೆ ಎಂದು ಹೇಳಿದ್ದಾರೆ.
ಟಾಟಾ ಮೋಟಾರ್ಸ್ನ ಅಬ್ ಮೇರಿ ಬಾರಿ ಅಭಿಯಾನದ ಇತರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Latest Videos