Bundesliga Football League: ಮಹಿಳಾ ಬುಂಡೆಸ್ಲಿಗಾ ಫುಟ್​ಬಾಲ್ ಲೀಗ್​ನಲ್ಲಿ ಫ್ರೀಬರ್ಗ್ ವಿರುದ್ಧ ಫ್ರಾಂಕ್‌ಫರ್ಟ್ ಜಯ

ಟಿವಿ9 ನೆಟ್‌ವರ್ಕ್ ನಡೆಸುತ್ತಿರುವ ಜಗತ್ತಿನ ಅತಿದೊಡ್ಡ ಫುಟ್‌ಬಾಲ್ ಟ್ಯಾಲೆಂಟ್ ಹಂಟ್ ಪಂದ್ಯ ಈಗಾಗಲೇ ಶುರುವಾಗಿದೆ. ಮಹಿಳೆಯರ (ಬುಂಡೆಸ್ಲಿಗಾ) ಫುಟ್​ಬಾಲ್ ಲೀಗ್ ಜರ್ಮನಿಯಲ್ಲಿ ನಡೆಯುತ್ತಿದೆ. ಐನ್‌ಟ್ರಾಕ್ಟ್ ಫ್ರಾಂಕ್‌ಫರ್ಟ್ - ಸ್ಪೋರ್ಟ್ ಕ್ಲಬ್ ಫ್ರೀಬರ್ಗ್ ನಡುವೆ ಪಂದ್ಯದ 6ನೇ ದಿನದ ಅಂಗವಾಗಿ ಹಣಾಹಣಿ ನಡೆದಿದೆ. ಎರಡು ತಂಡಗಳ ನಡುವಿನ ರೋಚಕ ಪಂದ್ಯದಲ್ಲಿ ಫ್ರಾಂಕ್‌ಫರ್ಟ್ 6-0 ಗೋಲುಗಳಿಂದ ಜಯ ಗಳಿಸಿದೆ.

Follow us
|

Updated on:Oct 15, 2024 | 6:54 PM

ನವದೆಹಲಿ: ಮಹಿಳೆಯರ ಬುಂಡೆಸ್ಲಿಗಾ (ಬುಂಡೆಸ್ಲಿಗಾ) ಫುಟ್ಬಾಲ್ ಲೀಗ್ ಜರ್ಮನಿಯಲ್ಲಿ ಭರದಿಂದ ಸಾಗುತ್ತಿದೆ. ಮ್ಯಾಚ್‌ಡೇ 6ರ ಅಂಗವಾಗಿ ಇಂದು ಐನ್‌ಟ್ರಾಕ್ಟ್ ಫ್ರಾಂಕ್‌ಫರ್ಟ್ – ಸ್ಪೋರ್ಟ್ ಕ್ಲಬ್ ಫ್ರೀಬರ್ಗ್ ನಡುವಿನ ಪಂದ್ಯವು ಜಿದ್ದಾಜಿದ್ದಿಯಿಂದ ಕೂಡಿತ್ತು. ಈ ಪಂದ್ಯದ ಆರಂಭದಿಂದಲೂ ಐನ್‌ಟ್ರಾಕ್ಟ್ ಫ್ರಾಂಕ್‌ಫರ್ಟ್ ಪ್ರಾಬಲ್ಯ ಸಾಧಿಸಿತು. ರೋಚಕ ಪಂದ್ಯದಲ್ಲಿ ಕೊನೆಗೆ ಫ್ರಾಂಕ್‌ಫರ್ಟ್ 6-0 ಗೋಲುಗಳಿಂದ ಜಯ ಗಳಿಸಿತು.

ಬುಂಡೆಸ್ಲಿಗಾ ಫುಟ್ಬಾಲ್ ಪಂದ್ಯಾವಳಿಯು ಜರ್ಮನಿಯಲ್ಲಿ ವೃತ್ತಿಪರ ಅಸೋಸಿಯೇಷನ್ ​​​​ಫುಟ್ಬಾಲ್ ಲೀಗ್ ಆಗಿದೆ. ಇದು ಜರ್ಮನ್ ಫುಟ್ಬಾಲ್ ಲೀಗ್ ವ್ಯವಸ್ಥೆಯಲ್ಲಿ ಅಗ್ರಸ್ಥಾನದಲ್ಲಿದೆ. ಟಿವಿ9 ನೆಟ್‌ವರ್ಕ್ ಈ ಫುಟ್‌ಬಾಲ್ ಪಂದ್ಯಾವಳಿಯ ಪ್ರಸಾರಕ್ಕಾಗಿ ಮಾಧ್ಯಮ ಪಾಲುದಾರರಾಗಿ ಕಾರ್ಯ ನಿರ್ವಹಿಸುತ್ತಿದೆ.

ಇದನ್ನೂ ಓದಿ: ಸೂಪರ್ ಲೀಗ್ ಕೇರಳ ಫುಟ್​ಬಾಲ್ ಟೂರ್ನಿಗೆ ಅದ್ಧೂರಿ ಚಾಲನೆ

ಈ ಫುಟ್​ಬಾಲ್ ಪಂದ್ಯಾವಳಿಗೆ ಮೊದಲ ಹಂತದಲ್ಲಿ ದೇಶಾದ್ಯಂತ ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ. 2ನೇ ಹಂತದಲ್ಲಿ ವಿವಿಧ ನಗರಗಳಲ್ಲಿ 100 ಶಿಬಿರಗಳನ್ನು ನಡೆಸಲಾಗುತ್ತದೆ. ಅಂತರಾಷ್ಟ್ರೀಯ ತಜ್ಞರು AI ಸಹಾಯದಿಂದ ಅವರನ್ನು ಆಯ್ಕೆ ಮಾಡುತ್ತಾರೆ. ಆಯ್ಕೆಯಾದ 200 ಹುಡುಗಿಯರು ಮುಂದಿನ ಸುತ್ತಿನಲ್ಲಿ ಆಡಿದ್ದರು. ಪುಣೆಯಲ್ಲಿ 5 ದಿನಗಳ ಶಿಬಿರವನ್ನು ಆಯೋಜಿಸಿ ಅಲ್ಲಿ ಅವರಿಗೆ ತರಬೇತಿ ನೀಡಲಾಗಿತ್ತು. ಅವರಲ್ಲಿ ಅಂತಿಮವಾಗಿ 20 ಹುಡುಗಿಯರನ್ನು ಆಯ್ಕೆ ಮಾಡಲಾಗಿತ್ತು. ಅವರು ಆಸ್ಟ್ರಿಯಾ ಮತ್ತು ಜರ್ಮನಿಯಲ್ಲಿ ನಡೆಯುವ ಫುಟ್​ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:52 pm, Tue, 15 October 24

ಇವರ ಅಪ್ಪನಿಗೆ ಹೊಡೆದು ಕೇಸ್ ಹಾಕಿಸಿಕೊಂಡಿಲ್ಲ: ಜಗದೀಶ್​ಗೆ ಚೈತ್ರಾ ಕ್ಲಾಸ್
ಇವರ ಅಪ್ಪನಿಗೆ ಹೊಡೆದು ಕೇಸ್ ಹಾಕಿಸಿಕೊಂಡಿಲ್ಲ: ಜಗದೀಶ್​ಗೆ ಚೈತ್ರಾ ಕ್ಲಾಸ್
ಕಾರ್ಪೊರೇಟರ್​ಗಳಿಲ್ಲದ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳೇ ದೊರೆಗಳು!
ಕಾರ್ಪೊರೇಟರ್​ಗಳಿಲ್ಲದ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳೇ ದೊರೆಗಳು!
ತಾಕತ್ತಿದ್ದರೆ ಜಮೀರ್ ವಿಜಯಪುರದಿಂದ ನನ್ನ ವಿರುದ್ಧ ಸ್ಪರ್ಧಿಸಲಿ: ಯತ್ನಾಳ್
ತಾಕತ್ತಿದ್ದರೆ ಜಮೀರ್ ವಿಜಯಪುರದಿಂದ ನನ್ನ ವಿರುದ್ಧ ಸ್ಪರ್ಧಿಸಲಿ: ಯತ್ನಾಳ್
ಕಾವೇರಿ ನೀರಾವರಿ ನಿಗಮವನ್ನೂ ಸಿಎಂ ತನಿಖೆಗೊಪ್ಪಿಸುವರೇ? ದೇವರಾಜೇಗೌಡ
ಕಾವೇರಿ ನೀರಾವರಿ ನಿಗಮವನ್ನೂ ಸಿಎಂ ತನಿಖೆಗೊಪ್ಪಿಸುವರೇ? ದೇವರಾಜೇಗೌಡ
ರಾಜ ಗೆಲ್ಲುತ್ತಾನೆ, ಆದ್ರೆ ಈಗ ದೈವಬಲ ಇಲ್ಲ: ಕೋಡಿಶ್ರೀ ಸ್ಫೋಟಕ ಭವಿಷ್ಯ
ರಾಜ ಗೆಲ್ಲುತ್ತಾನೆ, ಆದ್ರೆ ಈಗ ದೈವಬಲ ಇಲ್ಲ: ಕೋಡಿಶ್ರೀ ಸ್ಫೋಟಕ ಭವಿಷ್ಯ
ನಮ್ಮ ತೆರಿಗೆ ನಮ್ಮ ಹಕ್ಕು ಪ್ರತಿಭಟನೆ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ: ಸಿಎಂ
ನಮ್ಮ ತೆರಿಗೆ ನಮ್ಮ ಹಕ್ಕು ಪ್ರತಿಭಟನೆ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ: ಸಿಎಂ
ಬೆಂಗಳೂರಿನಲ್ಲಿ ಮಳೆ ಆರ್ಭಟ; ಹೆಬ್ಬಾಳದಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್​
ಬೆಂಗಳೂರಿನಲ್ಲಿ ಮಳೆ ಆರ್ಭಟ; ಹೆಬ್ಬಾಳದಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್​
ಬ್ರ್ಯಾಂಡ್ ಬೆಂಗಳೂರು ಎನ್ನುವ ಶಿವಕುಮಾರ್​ಗೆ ನಗರದ ರಸ್ತೆಗಳು ಕಾಣುತ್ತಿಲ್ಲ!
ಬ್ರ್ಯಾಂಡ್ ಬೆಂಗಳೂರು ಎನ್ನುವ ಶಿವಕುಮಾರ್​ಗೆ ನಗರದ ರಸ್ತೆಗಳು ಕಾಣುತ್ತಿಲ್ಲ!
ಮೈಸೂರು ದಸರಾ: ವಿಜಯಪುರ ಸತ್ತಿಗೆ ಕುಣಿತ ಕಲಾ ತಂಡಕ್ಕೆ ಮೊದಲ ಬಹುಮಾನ
ಮೈಸೂರು ದಸರಾ: ವಿಜಯಪುರ ಸತ್ತಿಗೆ ಕುಣಿತ ಕಲಾ ತಂಡಕ್ಕೆ ಮೊದಲ ಬಹುಮಾನ
ಸಿದ್ದರಾಮಯ್ಯ ಸರ್ಕಾರ ವಜಾ ಮಾಡಲು ರಾಷ್ಟ್ರಪತಿಗೆ ಮನವಿ: ಬಿವೈ ವಿಜಯೇಂದ್ರ
ಸಿದ್ದರಾಮಯ್ಯ ಸರ್ಕಾರ ವಜಾ ಮಾಡಲು ರಾಷ್ಟ್ರಪತಿಗೆ ಮನವಿ: ಬಿವೈ ವಿಜಯೇಂದ್ರ