CWG 2022 Day 3, Schedule: 3ನೇ ದಿನ ಭಾರತದ ಬುಟ್ಟಿಗೆ ಪದಕ ಹಾಕುವವರು ಯಾರು? ಇಲ್ಲಿದೆ ವೇಳಾಪಟ್ಟಿ
CWG 2022 Day 3, Schedule: ಕಾಮನ್‌ವೆಲ್ತ್ ಗೇಮ್ಸ್ 2022 ರ ಮೂರನೇ ದಿನದಂದು, ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದ ಮೇಲೆ ಎಲ್ಲರ ಕಣ್ಣುಗಳು ಇರುತ್ತವೆ. ಎರಡನೇ ದಿನದಂತೆಯೇ ಮೂರನೇ ದಿನವೂ ವೇಟ್‌ಲಿಫ್ಟರ್‌ಗಳು ಭಾರತದ ಚೀಲ ತುಂಬಲು ಸಜ್ಜಾಗಿದ್ದಾರೆ.