
ಅಬುಧಾಬಿಯ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ 47ನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ (Sanju Samson) ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಮತ್ತು ಮಹೇಂದ್ರ ಸಿಂಗ್ ಧೋನಿ (MS Dhoni) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (RR vs CSK) ವಿರುದ್ದ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ ತಂಡ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಅವರ ಭರ್ಜರಿ ಶತಕದ ನೆರವಿನಿಂದ 20 ಓವರ್ನಲ್ಲಿ 4 ವಿಕೆಟ್ ಕಳೆದುಕೊಂಡು 189 ರನ್ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಯಶಸ್ವಿ ಜೈಸ್ವಾಲ್ ಹಾಗೂ ಶಿವಂ ದುಬೆ ಅವರ ಬಿರುಸಿನ ಅರ್ಧಶತಕದ ನೆರವಿನಿಂದ 17.3 ಓವರ್ನಲ್ಲಿ 190 ರನ್ ಬಾರಿಸುವ ಮೂಲಕ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಆರ್ಆರ್ ತಂಡ ಪ್ಲೇ ಆಫ್ ಆಸೆಯನ್ನು ಜೀವಂತವಿರಿಸಿಕೊಂಡಿದೆ.
ರಾಜಸ್ಥಾನ ರಾಯಲ್ಸ್ (ಪ್ಲೇಯಿಂಗ್ ಇಲೆವೆನ್): ಎವಿನ್ ಲೂಯಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ಶಿವಂ ದುಬೆ, ಗ್ಲೆನ್ ಫಿಲಿಪ್ಸ್, ಡೇವಿಡ್ ಮಿಲ್ಲರ್, ರಾಹುಲ್ ತಿವಾಟಿಯಾ, ಆಕಾಶ್ ಸಿಂಗ್, ಮಯಾಂಕ್ ಮಾರ್ಕಂಡೆ, ಚೇತನ್ ಸಕಾರಿಯಾ, ಮುಸ್ತಫಿಜುರ್ ರೆಹಮಾನ್
ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕರನ್, ಶಾರ್ದೂಲ್ ಠಾಕೂರ್, ಕೆಎಂ ಆಸಿಫ್, ಜೋಶ್ ಹ್ಯಾಝಲ್ವುಡ್
ಸ್ಯಾಮ್ ಎಸೆತಕ್ಕೆ ಬಿಗ್ ಹಿಟ್…ಗ್ಲೆನ್ ಫಿಲಿಪ್ಸ್ ಬ್ಯಾಟ್ನಿಂದ ಭರ್ಜರಿ ಸಿಕ್ಸರ್
ಕ್ರೀಸ್ನಲ್ಲಿ ಶಿವಂ ದುಬೆ-ಗ್ಲೆನ್ ಫಿಲಿಪ್ಸ್ ಬ್ಯಾಟಿಂಗ್
ಸ್ಯಾಮ್ ಕರನ್ ಎಸೆತದಲ್ಲಿ ಫೋರ್ನೊಂದಿಗೆ ಐಪಿಎಲ್ ರನ್ ಖಾತೆ ತೆರೆದ ಗ್ಲೆನ್ ಫಿಲಿಪ್ಸ್
ಶಾರ್ದೂಲ್ ಠಾಕೂರ್ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ರುತುರಾಜ್ ಗಾಯಕ್ವಾಡ್ಗೆ ಕ್ಯಾಚ್ ನೀಡಿದ ಸಂಜು ಸ್ಯಾಮ್ಸನ್
ಶಾರ್ದೂಲ್ ಠಾಕೂರ್ ಎಸೆತದಲ್ಲಿ ಕವರ್ಸ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಶಿವಂ ದುಬೆ
31 ಎಸೆತಗಳಲ್ಲಿ ಹಾಫ್ ಸೆಂಚುರಿ ಬಾರಿಸಿದ ಶಿವಂ ದುಬೆ
ಸ್ಯಾಮ್ಸನ್ ಬ್ಯಾಟ್ನಿಂದ ಹ್ಯಾಝಲ್ವುಡ್ ಎಸೆತಕ್ಕೆ ಬ್ಯೂಟಿಫುಲ್ ಬೌಂಡರಿ
ಜೋಶ್ ಹ್ಯಾಝಲ್ವುಡ್ ಎಸೆತದಲ್ಲಿ ಬೌಂಡರಿ ಬಾರಿಸಿದ ಶಿವಂ ದುಬೆ
ಕ್ರೀಸ್ನಲ್ಲಿ ಸಂಜು ಸ್ಯಾಮ್ಸನ್-ಶಿವಂ ದುಬೆ ಬ್ಯಾಟಿಂಗ್
ಸ್ಯಾಮ್ ಕರನ್ ಎಸೆತಕ್ಕೆ ಭರ್ಜರಿ ಸಿಕ್ಸ್ ಉತ್ತರ ನೀಡಿದ ಶಿವಂ ದುಬೆ
ಸ್ಯಾಮ್ ಕರನ್ ಎಸೆತದಲ್ಲಿ ಸೂಪರ್ ಶಾಟ್…ದುಬೆ ಬ್ಯಾಟ್ನಿಂದ ಬೌಂಡರಿ
ಲೈನ್ ನೋಬಾಲ್ ಎಸೆದ ಕೆಎಂ ಆಸಿಫ್…ಫ್ರೀ ಹಿಟ್ನಲ್ಲಿ ಕೇವಲ 1 ರನ್ ಮಾತ್ರಗಳಿಸಲು ಶಕ್ತರಾದ ಶಿವಂ ದುಬೆ
ದುಬೆ-ಸ್ಯಾಮ್ಸನ್ ಉತ್ತಮ ಬ್ಯಾಟಿಂಗ್
ಮೊಯೀನ್ ಅಲಿಯ ಎಸೆತಗಳಿಗೆ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿದ ಶಿವಂ ದುಬೆ
ಕ್ರೀಸ್ನಲ್ಲಿ ಸಂಜು ಸ್ಯಾಮ್ಸನ್-ಶಿವಂ ದುಬೆ ಬ್ಯಾಟಿಂಗ್
ರವೀಂದ್ರ ಜಡೇಜಾ ಎಸೆತದಲ್ಲಿ ಶಿವಂ ದುಬೆ ಬಿಗ್ ಸಿಕ್ಸ್
ಮೊಯೀನ್ ಅಲಿ ಎಸೆತಕ್ಕೆ ರಿವರ್ಸ್ ಶಾಟ್ ಬಾರಿಸಿದ ಸಂಜು ಸ್ಯಾಮ್ಸನ್…ಫೋರ್
ಕ್ರೀಸ್ನಲ್ಲಿ ಸಂಜು ಸ್ಯಾಮ್ಸನ್ ಹಾಗೂ ಶಿವಂ ದುಬೆ ಬ್ಯಾಟಿಂಗ್
ಆಸಿಫ್ ಎಸೆತಕ್ಕೆ ಲೆಗ್ ಸೈಡ್ನತ್ತ ಬ್ಯೂಟಿಫುಲ್ ಬೌಂಡರಿ ಬಾರಿಸಿದ ಸ್ಯಾಮ್ಸನ್
ಕೆಎಂ ಆಸಿಫ್ ಮೊದಲ ಎಸೆತದಲ್ಲೇ ವಿಕೆಟ್ ಕೀಪರ್ ಧೋನಿಗೆ ಕ್ಯಾಚ್ ನೀಡಿದ ಯಶಸ್ವಿ ಜೈಸ್ವಾಲ್ (50)
ಶಾರ್ದೂಲ್ ಎಸೆತಕ್ಕೆ ಸಂಜು ಸ್ಯಾಮ್ಸನ್ ಬ್ಯೂಟಿಫುಲ್ ಆಫ್ಸೈಡ್ ಬೌಂಡರಿ..ಫೋರ್
ಶಾರ್ದೂಲ್ ಠಾಕೂರ್ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ಎವಿನ್ ಲೂಯಿಸ್ (27)
ಯಶಸ್ವಿ ಜೈಸ್ವಾಲ್ ಸ್ಪೋಟಕ ಬ್ಯಾಟಿಂಗ್
19 ಎಸೆತಗಳಲ್ಲಿ ಅರ್ಧಶತಕ
ಜೋಶ್ ಹ್ಯಾಝಲ್ವುಡ್ ಓವರ್ನಲ್ಲಿ ಮೂರನೇ ಸಿಕ್ಸ್ ಸಿಡಿಸಿದ ಯಶಸ್ವಿ ಜೈಸ್ವಾಲ್
ಹ್ಯಾಝಲ್ವುಡ್ಗೆ ಎಸೆತಗಳಿಗೆ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಬಳಿಕ ಯಶಸ್ವಿ ಜೈಸ್ವಾಲ್ ಆಫ್ ಸೈಡ್ನತ್ತ ರಾಕೆಟ್ ಶಾಟ್–ಫೋರ್
ಜೋಶ್ ಹ್ಯಾಝಲ್ವುಡ್ ಎಸೆತಗಳಿಗೆ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಯಶಸ್ವಿ ಜೈಸ್ವಾಲ್
ಜೋಶ್ ಹ್ಯಾಝಲ್ವುಡ್ ಎಸೆತಕ್ಕೆ ಮಿಡ್ ವಿಕೆಟ್ನತ್ತ ಸಿಕ್ಸರ್ ಸಿಡಿಸಿದ ಯಶಸ್ವಿ ಜೈಸ್ವಾಲ್
ಮೊದಲ 4 ಓವರ್ನಲ್ಲಿ 53 ರನ್ ಬಾರಿಸಿದ ರಾಜಸ್ಥಾನ್ ಆರಂಭಿಕರಾದ ಎವಿನ್ ಲೂಯಿಸ್-ಯಶಸ್ವಿ ಜೈಸ್ವಾಲ್
60 ಎಸೆತಗಳಲ್ಲಿ 101…5 ಸಿಕ್ಸರ್ ಹಾಗೂ 9 ಬೌಂಡರಿ ಬಾರಿಸಿದ ರುತುರಾಜ್
ಮುಸ್ತಫಿಜುರ್ ಕೊನೆಯ ಎಸೆತಕ್ಕೆ ಭರ್ಜರಿ ಸಿಕ್ಸ್ ಸಿಡಿಸಿ ಶತಕ ಪೂರೈಸಿದ ರುತುರಾಜ್ ಗಾಯಕ್ವಾಡ್
ಮುಸ್ತಫಿಜುರ್ ಎಸೆತದಲ್ಲಿ ಮತ್ತೊಂದು ಸಿಕ್ಸ್…ಲೆಗ್ ಸೈಡ್ನತ್ತ ಸೂಪರ್ ಸಿಕ್ಸ್
ಮುಸ್ತಫಿಜುರ್ ಎಸೆತದಲ್ಲಿ ಜಡೇಜಾ ಬ್ಯಾಟ್ನಿಂದ ಬ್ಯೂಟಿಫುಲ್ ಶಾಟ್….ಬ್ಯೂಟಿಫುಲ್ ಸಿಕ್ಸ್
ಮುಸ್ತಫಿಜುರ್ ಎಸೆತಕ್ಕೆ ಆಫ್ಸೈಡ್ನತ್ತ ಜಡೇಜಾ ರಾಕೆಟ್ ಶಾಟ್-ಫೋರ್
ಚೇತನ್ ಸಕರಿಯಾ ಎಸೆತದಲ್ಲಿ ಲೆಗ್ ಸೈಡ್ನತ್ತ ಸೂಪರ್ ಆಗಿ ಬಾರಿಸಿದ ಜಡೇಜಾ-ಫೋರ್
ಶತಕದತ್ತ ರುತುರಾಜ್ ಗಾಯಕ್ವಾಡ್ (93)
ಕ್ರೀಸ್ನಲ್ಲಿ ರುತುರಾಜ್ ಗಾಯಕ್ವಾಡ್-ರವೀಂದ್ರ ಜಡೇಜಾ ಬ್ಯಾಟಿಂಗ್
ಚೇತನ್ ಸಕರಿಯಾ ಎಸೆತದಲ್ಲಿ ರಾಯುಡು ಬಿಗ್ ಹಿಟ್…ಬೌಂಡರಿ ಲೈನ್ನಲ್ಲಿ ಗ್ಲೆನ್ ಫಿಲಿಪ್ಸ್ ಅತ್ಯುತ್ತಮ ಕ್ಯಾಚ್
ಕ್ರೀಸ್ನಲ್ಲಿ ರುತುರಾಜ್-ಅಂಬಾಟಿ ರಾಯುಡು ಬ್ಯಾಟಿಂಗ್
ಆಕಾಶ್ ಸಿಂಗ್ ಎಸೆತವನ್ನು ಸ್ಟೇಡಿಯಂಗೆ ಅಟ್ಟಿದ ರುತುರಾಜ್ ಗಾಯಕ್ವಾಡ್-ಸಿಕ್ಸ್
ಆಕಾಶ್ ಸಿಂಗ್ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ರುತುರಾಜ್
ರಾಹುಲ್ ತಿವಾಠಿಯಾ ಎಸೆತದಲ್ಲಿ ಮುನ್ನುಗ್ಗಿ ಹೊಡೆಯುವ ಪ್ರಯತ್ನ…ಚೆಂಡು ವಿಕೆಟ್ ಕೀಪರ್ ಕೈಗೆ..ಮೊಯೀನ್ ಅಲಿ ಸ್ಟಂಪ್ ಔಟ್
ರಾಹುಲ್ ಎಸೆತಕ್ಕೆ ಮತ್ತೊಂದು ಸಿಕ್ಸ್…ಸ್ಟ್ರೈಟ್ ಹಿಟ್ ಮೂಲಕ ಸಿಕ್ಸ್ ಸಿಡಿಸಿದ ರುತುರಾಜ್ ಗಾಯಕ್ವಾಡ್
ರಾಹುಲ್ ತಿವಾಠಿಯಾ ಎಸೆತದಲ್ಲಿ ಮುನ್ನುಗ್ಗಿ ಬಂದು ಸಿಕ್ಸ್ ಸಿಡಿಸಿದ ರುತುರಾಜ್
43 ಎಸೆತಗಳಲ್ಲಿ ಹಾಫ್ ಸೆಂಚುರಿ ಬಾರಿಸಿದ ರುತುರಾಜ್ ಗಾಯಕ್ವಾಡ್
ಮಯಾಂಕ್ ಎಸೆತದಲ್ಲಿ ಮೊಯೀನ್ ಅಲಿ ಸೂಪರ್ ಸಿಕ್ಸ್…ಡೀಪ್ ಮಿಡ್ ವಿಕೆಟ್ನತ್ತ ಬಾರಿಸಿ ಸಿಕ್ಸರ್ಗಿಟ್ಟಿಸಿಕೊಂಡ ಮೊಯೀನ್ ಅಲಿ.
ಮಾರ್ಕಂಡೆ ಎಸೆತದಲ್ಲಿ ಲಾಂಗ್ ಆಫ್ನತ್ತ ಬೌಂಡರಿ ಬಾರಿಸಿದ ರುತುರಾಜ್
ಕೇವಲ 3 ರನ್ಗಳಿಸಿ ರಾಹುಲ್ ತಿವಾಠಿಯಾ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಸುರೇಶ್ ರೈನಾ
ರಾಹುಲ್ ತಿವಾಠಿಯಾ ಎಸೆತದಲ್ಲಿ ಸ್ಟಂಪ್ಔಟ್ ಆಗಿ ಹೊರನಡೆದ ಡುಪ್ಲೆಸಿಸ್
ಮೊದಲ 6 ಓವರ್ನಲ್ಲಿ 44 ರನ್ ಕಲೆಹಾಕಿದ ಸಿಎಸ್ಕೆ
ಮುಸ್ತಫಿಜುರ್ ಎಸೆತದಲ್ಲಿ ಫಾಫ್ ಡುಪ್ಲೆಸಿಸ್ ಭರ್ಜರಿ ಹಿಟ್…ಸಿಕ್ಸ್
ಕ್ರೀಸ್ನಲ್ಲಿ ರುತುರಾಜ್ ಗಾಯಕ್ವಾಡ್-ಡುಪ್ಲೆಸಿಸ್ ಬ್ಯಾಟಿಂಗ್
ಚೇತನ್ ಸಕರಿಯಾ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಫಾಫ್ ಡುಪ್ಲೆಸಿಸ್
ಆಕಾಶ್ ಸಿಂಗ್ ಎಸೆತದಲ್ಲಿ ಫಸ್ಟ್ ಸ್ಲಿಪ್ ಮೂಲಕ ಫೋರ್…ರುತುರಾಜ್ ಬ್ಯಾಟ್ನಿಂದ ಮತ್ತೊಂದು ಬೌಂಡರಿ
ಕ್ರೀಸ್ನಲ್ಲಿ ರುತುರಾಜ್ ಗಾಯಕ್ವಾಡ್-ಡುಪ್ಲೆಸಿಸ್ ಬ್ಯಾಟಿಂಗ್
ಬೌಲರ್- ಆಕಾಶ್ ಸಿಂಗ್
ಆರಂಭಿಕರು: ಫಾಫ್ ಡುಪ್ಲೆಸಿಸ್ ಹಾಗೂ ರುತುರಾಜ್ ಗಾಯಕ್ವಾಡ್
ಮೊದಲ ಓವರ್ನಲ್ಲಿ 2 ಬೌಂಡರಿ ಬಾರಿಸಿದ ರುತುರಾಜ್
ರಾಜಸ್ಥಾನ ರಾಯಲ್ಸ್ (ಪ್ಲೇಯಿಂಗ್ ಇಲೆವೆನ್): ಎವಿನ್ ಲೂಯಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ಶಿವಂ ದುಬೆ, ಗ್ಲೆನ್ ಫಿಲಿಪ್ಸ್, ಡೇವಿಡ್ ಮಿಲ್ಲರ್, ರಾಹುಲ್ ತಿವಾಟಿಯಾ, ಆಕಾಶ್ ಸಿಂಗ್, ಮಯಾಂಕ್ ಮಾರ್ಕಂಡೆ, ಚೇತನ್ ಸಕಾರಿಯಾ, ಮುಸ್ತಫಿಜುರ್ ರೆಹಮಾನ್
ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕರನ್, ಶಾರ್ದೂಲ್ ಠಾಕೂರ್, ಕೆಎಂ ಆಸಿಫ್, ಜೋಶ್ ಹ್ಯಾಝಲ್ವುಡ್
Published On - 7:03 pm, Sat, 2 October 21