CSK vs SRH, IPL 2021: SRH ವಿರುದ್ದ ಭರ್ಜರಿ ಗೆಲುವಿನೊಂದಿಗೆ ಪ್ಲೇಆಫ್ ಪ್ರವೇಶಿಸಿದ CSK
Chennai Super Kings vs Sunrisers Hyderabad Live Score: ಉಭಯ ತಂಡಗಳು ಇದುವರೆಗೆ ಐಪಿಎಲ್ನಲ್ಲಿ 15 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಸನ್ರೈಸರ್ಸ್ ಹೈದರಾಬಾದ್ ಕೇವಲ 4 ಪಂದ್ಯಗಳನ್ನು ಮಾತ್ರ ಗೆದ್ದುಕೊಂಡಿದೆ. ಅತ್ತ 11 ಗೆಲುವು ದಾಖಲಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಸನ್ರೈಸರ್ಸ್ ವಿರುದ್ದ ಮೇಲುಗೈ ಹೊಂದಿದೆ.
ಶಾರ್ಜಾ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2021) 44ನೇ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ (Kane Williamson) ನಾಯಕತ್ವದ ಸನ್ರೈಸರ್ಸ್ ಹೈದರಾಬಾದ್ ವಿರುದ್ದ ಎಂ. ಎಸ್ ಧೋನಿ (MS Dhoni) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (SRH vs CSK) ತಂಡ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ ಸಿಎಸ್ಕೆ ತಂಡವು ಪ್ಲೇ ಆಫ್ ಹಂತಕ್ಕೇರಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಸಿಎಸ್ಕೆ ನಾಯಕ ಧೋನಿ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ನಲ್ಲಿ 7 ವಿಕೆಟ್ ಕಳೆದುಕೊಂಡು 134 ರನ್ಗಳನ್ನು ಕಲೆಹಾಕಿದೆ. 135 ರನ್ಗಳನ್ನು ಬೆನ್ನತ್ತಿದ ಸಿಎಸ್ಕೆ ತಂಡವು 19.4 ಓವರ್ನಲ್ಲಿ 4 ವಿಕೆಟ್ ಕಳೆದುಕೊಂಡು 139 ರನ್ಗಳಿಸಿ ಭರ್ಜರಿ ಗೆಲುವನ್ನು ತನ್ನದಾಗಿಸಿಕೊಂಡಿತು. ಈ ಸೋಲಿನೊಂದಿಗೆ ಸನ್ರೈಸರ್ಸ್ ಹೈದರಾಬಾದ್ ತಂಡವು ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ.
SRH 134/7 (20)
CSK 139/4 (19.4)
ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಅಂಬಟಿ ರಾಯುಡು, ಸುರೇಶ್ ರೈನಾ, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹ್ಯಾಝಲ್ವುಡ್
ಸನ್ ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ ಇಲೆವೆನ್): ಜೇಸನ್ ರಾಯ್, ವೃದ್ಧಿಮಾನ್ ಸಹಾ , ಕೇನ್ ವಿಲಿಯಮ್ಸನ್ (ನಾಯಕ), ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಸಂದೀಪ್ ಶರ್ಮಾ
LIVE NEWS & UPDATES
-
18 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸಿದ ಚೆನ್ನೈ ಸೂಪರ್ ಕಿಂಗ್ಸ್
Mahendra Baahubali Stands Tall! ?#SRHvCSK #WhistlePodu #Yellove ?? pic.twitter.com/p2SmmyXfZV
— Chennai Super Kings – Mask P?du Whistle P?du! (@ChennaiIPL) September 30, 2021
-
CSK ಗೆ 6 ವಿಕೆಟ್ಗಳ ಭರ್ಜರಿ ಜಯ
SRH 134/7 (20)
CSK 139/4 (19.4)
-
3 ರನ್ಗಳ ಅವಶ್ಯಕತೆ
CSK 132/4 (19)
ಧೋನಿ ಫೋರ್
ಭುವಿ ಎಸೆತದಲ್ಲಿ ಧೋನಿ ಸೂಪರ್ ಶಾಟ್…ಫೋರ್
ವಾಟ್ ಎ ಶಾಟ್
ಭುವಿ ಎಸೆತದಲ್ಲಿ ಅಂಬಾಟಿ ರಾಯುಡು ಬಿಗ್ ಹಿಟ್ – ಸಿಕ್ಸ್
ಕೊನೆಯ 2 ಓವರ್
CSK 119/4 (18)
ರಾಯುಡು ರಾಕೆಟ್ ಶಾಟ್
ಸಿದ್ದಾರ್ಥ್ ಕೌಲ್ ಎಸೆತದಲ್ಲಿ ಎಕ್ಸ್ಟ್ರಾ ಕವರ್ನತ್ತ ರಾಯುಡು ರಾಕೆಟ್ ಶಾಟ್-ಫೋರ್
22 ರನ್ಗಳ ಅವಶ್ಯಕತೆ
CSK 113/4 (17)
CSK 109/4 (16)
ಕ್ರೀಸ್ನಲ್ಲಿ ಧೋನಿ – ಅಂಬಾಟಿ ರಾಯುಡು ಬ್ಯಾಟಿಂಗ್
ಡುಪ್ಲೆಸಿಸ್ ಔಟ್
ಜೇಸನ್ ಹೋಲ್ಡರ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಡುಪ್ಲೆಸಿಸ್ (41)
CSK 108/4 (15.5)
ರೈನಾ ಔಟ್
ಜೇಸನ್ ಹೋಲ್ಡರ್ ಎಸೆತದಲ್ಲಿ ಸುರೇಶ್ ರೈನಾ ಎಲ್ಬಿಡಬ್ಲ್ಯೂ-ಔಟ್
15 ಓವರ್ ಮುಕ್ತಾಯ
CSK 105/2 (15)
ಮೊಯೀನ್ ಅಲಿ ಔಟ್
ರಶೀದ್ ಖಾನ್ ಎಸೆತದಲ್ಲಿ ಬೌಲ್ಡ್ ಆಗಿ ಹೊರನಡೆದ ಮೊಯೀನ್ ಅಲಿ
14 ಓವರ್ ಮುಕ್ತಾಯ
SRH 134/7 (20)
CSK 103/1 (14)
ಚೆನ್ನೈ ಸೂಪರ್ ಕಿಂಗ್ಸ್ ಗೆ 36 ಎಸೆತಗಳಲ್ಲಿ 32 ರನ್ಗಳ ಅವಶ್ಯಕತೆ
100 ರನ್ ಪೂರೈಸಿದ ಸಿಎಸ್ಕೆ
SRH 134/7 (20)
CSK 101/1 (13.4)
ಕ್ರೀಸ್ನಲ್ಲಿ ಡುಪ್ಲೆಸಿಸ್-ಮೊಯೀನ್ ಅಲಿ ಬ್ಯಾಟಿಂಗ್
ಹಿಟ್-ಅಲಿ
ರಶೀದ್ ಖಾನ್ ಎಸೆತದಲ್ಲಿ ಮೊಯೀನ್ ಅಲಿ ಲಾಂಗ್ ಆಫ್ನತ್ತ ಸೂಪರ್ ಶಾಟ್-ಫೋರ್
44 ರನ್ಗಳ ಅವಶ್ಯಕತೆ
CSK 91/1 (12)
CSK 83/1 (11)
ಕ್ರೀಸ್ನಲ್ಲಿ ಮೊಯೀನ್ ಅಲಿ ಹಾಗೂ ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್
ರುತುರಾಜ್ ಗಾಯಕ್ವಾಡ್ ಔಟ್
ಜೇಸನ್ ಹೋಲ್ಡರ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರನಡೆದ ಗಾಯಕ್ವಾಡ್ (45)
10 ಓವರ್ ಮುಕ್ತಾಯ
CSK 75/0 (10)
ಕ್ರೀಸ್ನಲ್ಲಿ ರುತುರಾಜ್ ಗಾಯಕ್ವಾಡ್ (45)-ಡುಪ್ಲೆಸಿಸ್ (29) ಬ್ಯಾಟಿಂಗ್
ರುತುರಾಜ್ ಸೂಪರ್ ಶಾಟ್
ಅಭಿಷೇಕ್ ಶರ್ಮಾ ಎಸೆತದಲ್ಲಿ ರುತುರಾಜ್ ಗಾಯಕ್ವಾಡ್ ಲಾಂಗ್ ಆನ್ನತ್ತ ಸೂಪರ್ ಶಾಟ್-ಫೋರ್
9 ಓವರ್ ಮುಕ್ತಾಯ
CSK 72/0 (9.1)
CSK 58/0 (7)
ಸಿದ್ದಾರ್ಥ್ ಕೌಲ್ ಎಸೆತದಲ್ಲಿ ಆಫ್ಸೈಡ್ನತ್ತ ಡುಪ್ಲೆಸಿಸ್ ಸೂಪರ್ ಶಾಟ್…ಫೋರ್
50 ರನ್ ಪೂರೈಸಿದ ಸಿಎಸ್ಕೆ
ಸಿದ್ದಾರ್ಥ್ ಕೌಲ್ ಎಸೆತದಲ್ಲಿ ಡುಪ್ಲೆಸಿಸ್ ಬಿಗ್ ಹಿಟ್-ಸಿಕ್ಸ್
CSK 54/0 (6.5)
ಪವರ್ ಪ್ಲೇ ಮುಕ್ತಾಯ
CSK 47/0 (6)
ಕ್ರೀಸ್ನಲ್ಲಿ ರುತುರಾಜ್ ಗಾಯಕ್ವಾಡ್-ಡುಪ್ಲೆಸಿಸ್ ಬ್ಯಾಟಿಂಗ್
ರುತುರಾಜ್ ಟು ರಶೀದ್ ಖಾನ್
ರಶೀದ್ ಖಾನ್ ಎಸೆತದಲ್ಲಿ ಮುನ್ನುಗ್ಗಿ ಹೊಡೆದ ರುತುರಾಜ್…ಭರ್ಜರಿ ಸಿಕ್ಸ್
ಡೇಂಜರಸ್ ಡುಪ್ಲೆಸಿಸ್
ಹೋಲ್ಡರ್ ಎಸೆತದಲ್ಲಿ ಮತ್ತೊಂದು ಬೌಂಡರಿ…ನೇರವಾಗಿ ಬಾರಿಸಿ ಫೋರ್ ಗಿಟ್ಟಿಸಿಕೊಂಡ ಡುಪ್ಲೆಸಿಸ್
CSK 36/0 (5)
ಹಿಟ್ ಸ್ಟ್ರೈಟ್ ಹಿಟ್
ಜೇಸನ್ ಹೋಲ್ಡರ್ ಎಸೆತದಲ್ಲಿ ಡುಪ್ಲೆಸಿಸ್ ಕ್ಲಾಸ್ ಸ್ಟ್ರೈಟ್ ಡ್ರೈವ್-ಫೋರ್
ಡು ಡು ಡುಪ್ಲೆಸಿ-ಸಿಕ್ಸ್
ಭುವಿ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಬಿಗ್ ಹಿಟ್…ಚೆಂಡು ಸ್ಟೇಡಿಯಂಗೆ…ಡುಪ್ಲೆಸಿಸ್ ಬ್ಯಾಟ್ನಿಂದ ಭರ್ಜರಿ ಸಿಕ್ಸ್
CSK 27/0 (4)
ರುತು-ರಾಜ್-ಸಿಕ್ಸ್
ಭುವನೇಶ್ವರ್ ಕುಮಾರ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ರುತುರಾಜ್ ಗಾಯಕ್ವಾಡ್ ಭರ್ಜರಿ ಶಾಟ್- ಸಿಕ್ಸ್
ಸಿಎಸ್ಕೆ ಎಚ್ಚರಿಕೆಯ ಆರಂಭ
3 ಓವರ್ ಮುಕ್ತಾಯ
CSK 12/0 (3)
ಕ್ರೀಸ್ನಲ್ಲಿ ರುತುರಾಜ್ ಗಾಯಕ್ವಾಡ್-ಡುಪ್ಲೆಸಿಸ್ ಬ್ಯಾಟಿಂಗ್
ಟಾರ್ಗೆಟ್-135
INNINGS BREAK!
3⃣ wickets for Josh Hazlewood2⃣ wickets for @DJBravo47
4⃣4⃣ for @Wriddhipops
The @ChennaiIPL chase will begin shortly. #VIVOIPL #SRHvCSK
Scorecard ? https://t.co/QPrhO4XNVr pic.twitter.com/Y5Cuks24SU
— IndianPremierLeague (@IPL) September 30, 2021
ಸಿಎಸ್ಕೆ ಪರ 100 ಕ್ಯಾಚ್ ಹಿಡಿದ ಧೋನಿ
Special cricketer, special milestone! ? ?@msdhoni completes 1⃣0⃣0⃣ IPL catches for @ChennaiIPL as a wicketkeeper. ? ? #VIVOIPL #SRHvCSK
Follow the match ? https://t.co/QPrhO4XNVr pic.twitter.com/OebX4cuJHq
— IndianPremierLeague (@IPL) September 30, 2021
ಸಿಎಸ್ಕೆ ಪರ ಜೋಶ್ ಹ್ಯಾಝಲ್ವುಡ್ಗೆ 3 ವಿಕೆಟ್
The Hazle Shines on!?#SRHvCSK #WhistlePodu #Yellove ?? pic.twitter.com/EsvaKLBDxs
— Chennai Super Kings – Mask P?du Whistle P?du! (@ChennaiIPL) September 30, 2021
ಸನ್ರೈಸರ್ಸ್ ಹೈದರಾಬಾದ್ ಇನಿಂಗ್ಸ್ ಅಂತ್ಯ
SRH 134/7 (20)
ವೆಲ್ಕಂ ಬೌಂಡರಿ
ಶಾರ್ದೂಲ್ ಠಾಕೂರ್ ಎಸೆತದಲ್ಲಿ ಆಫ್ ಸೈಡ್ನತ್ತ ರಶೀದ್ ಖಾನ್ ಫೋರ್
ಜೇಸನ್ ಔಟ್
ಶಾರ್ದೂಲ್ ಠಾಕೂರ್ ಎಸೆತದಲ್ಲಿ ಜೇಸನ್ ಹೋಲ್ಡರ್ ಬಿಗ್ ಹಿಟ್…ಬೌಂಡರಿ ಲೈನ್ನಲ್ಲಿ ದೀಪಕ್ ಚಹರ್ ಅತ್ಯುತ್ತಮ ಕ್ಯಾಚ್
SRH 117/7 (18.2)
17 ಓವರ್ ಮುಕ್ತಾಯ
SRH 111/6 (17)
ಕ್ರೀಸ್ನಲ್ಲಿ ಜೇಸನ್ ಹೋಲ್ಡರ್-ರಶೀದ್ ಖಾನ್ ಬ್ಯಾಟಿಂಗ್
ವಾಟ್ ಎ ಕ್ಯಾಚ್ ಮೊಯೀನ್ ಅಲಿ
ಹ್ಯಾಝಲ್ವುಡ್ ಎಸೆತದಲ್ಲಿ ಸ್ಕ್ವೇರ್ನತ್ತ ಸಮದ್ ಬಿರುಸಿನ ಹೊಡೆತ…ಜಿಗಿದು ಅದ್ಭುತವಾಗಿ ಕ್ಯಾಚ್ ಹಿಡಿದ ಮೊಯೀನ್ ಅಲಿ
SRH 110/6 (16.5)
ಅಭಿಷೇಕ್ ಶರ್ಮಾ ಔಟ್
ಹ್ಯಾಝಲ್ವುಡ್ ಎಸೆತದಲ್ಲಿ ಡುಪ್ಲೆಸಿಸ್ಗೆ ಕ್ಯಾಚ್ ನೀಡಿ ಹೊರನಡೆದ ಅಭಿಷೇಕ್ ಶರ್ಮಾ (18)
ಅಭಿ-ಶಾಟ್
ಜೋಶ್ ಹ್ಯಾಝಲ್ವುಡ್ ಎಸೆತದಲ್ಲಿ ಎಸೆತದಲ್ಲಿ ಎಕ್ಸ್ಟ್ರಾ ಕವರ್ನತ್ತ ಸೂಪರ್ ಶಾಟ್…ಅಭಿಷೇಕ್ ಶರ್ಮಾ ಬ್ಯಾಟ್ನಿಂದ ಸಿಕ್ಸ್
SRH 102/4 (16)
ಕ್ರೀಸ್ನಲ್ಲಿ ಅಬ್ದುಲ್ ಸಮದ್ ಹಾಗೂ ಅಭಿಷೇಕ್ ಶರ್ಮಾ ಬ್ಯಾಟಿಂಗ್
15 ಓವರ್ ಮುಕ್ತಾಯ
ಕ್ರೀಸ್ನಲ್ಲಿ ಅಬ್ದುಲ್ ಸಮದ್ ಹಾಗೂ ಅಭಿಷೇಕ್ ಶರ್ಮಾ ಬ್ಯಾಟಿಂಗ್
SRH 97/4 (15)
ವಾಟ್-ಎ-ಶಾಟ್
ಜೋಶ್ ಹ್ಯಾಝಲ್ವುಡ್ ಎಸೆತದಲ್ಲಿ ಸೂಪರ್ ಸ್ಟೈಟ್ ಹಿಟ್…ಅಬ್ದುಲ್ ಸಮದ್ ಬ್ಯಾಟ್ನಿಂದ ಬಿಗ್ ಸಿಕ್ಸ್
ಅಭಿ-ಫೋರ್
ಶಾರ್ದೂಲ್ ಠಾಕೂರ್ ಎಸೆತದಲ್ಲಿ ಮತ್ತೊಂದು ಬೌಂಡರಿ…ಈ ಬಾರಿ ಅಭಿಷೇಕ್ ಶರ್ಮಾ ಬ್ಯಾಟ್ನಿಂದ ಫೋರ್
SRH 88/4 (14)
ಶಾಟ್-ಸಮದ್-ಶಾಟ್
ಶಾರ್ದೂಲ್ ಠಾಕೂರ್ ಎಸೆತದಲ್ಲಿ ಅಬ್ದುಲ್ ಸಮದ್ ಪವರ್ಫುಲ್ ಹಿಟ್…ಆಫ್ಸೈಡ್ನತ್ತ ಫೋರ್
13 ಓವರ್ ಮುಕ್ತಾಯ
ಕ್ರೀಸ್ನಲ್ಲಿ ಅಬ್ದುಲ್ ಸಮದ್ ಹಾಗೂ ಅಭಿಷೇಕ್ ಶರ್ಮಾ ಬ್ಯಾಟಿಂಗ್
SRH 76/4 (13)
ಸಾಹ ಔಟ್
44 ರನ್ಗಳಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿದ ವೃದ್ದಿಮಾನ್ ಸಾಹ..ವಿಕೆಟ್ ಕೀಪರ್ ಧೋನಿಗೆ ಸುಲಭ ಕ್ಯಾಚ್ ನೀಡಿ ಹೊರನಡೆದ ಎಸ್ಆರ್ಹೆಚ್ ಆರಂಭಿಕ ಆಟಗಾರ.
SRH 67/3 (11)
ಕ್ರೀಸ್ನಲ್ಲಿ ಅಭಿಷೇಕ್ ಶರ್ಮಾ ಹಾಗೂ ವೃದ್ದಿಮಾನ್ ಸಾಹ ಬ್ಯಾಟಿಂಗ್
ಪ್ರಿಯಂ ಗರ್ಗ್ ಔಟ್
ಡ್ವೇನ್ ಬ್ರಾವೊ ಎಸೆತದಲ್ಲಿ ಬಿಗ್ ಹಿಟ್ಗೆ ಯತ್ನಿಸಿದ ಪ್ರಿಯಂ ಗರ್ಗ್….ಆಕಾಶದತ್ತ ಚಿಮ್ಮಿದ ಚೆಂಡು ವಿಕೆಟ್ ಕೀಪರ್ ಧೋನಿಗೆ ಕೈಗೆ…ಗರ್ಗ್ ಔಟ್
10 ಓವರ್ ಮುಕ್ತಾಯ
ಸನ್ರೈಸರ್ಸ್ ಹೈದರಾಬಾದ್ ನಿಧಾನಗತಿಯ ಬ್ಯಾಟಿಂಗ್
ಮೊದಲ 10 ಓವರ್ನಲ್ಲಿ ಕೇವಲ 63 ರನ್
SRH 63/2 (10)
ಕ್ರೀಸ್ನಲ್ಲಿ ಪ್ರಿಯಂ ಗರ್ಗ್ ಹಾಗೂ ವೃದ್ದಿಮಾನ್ ಸಾಹ ಬ್ಯಾಟಿಂಗ್
SRH 57/2 (9)
ಕ್ರೀಸ್ನಲ್ಲಿ ಪ್ರಿಯಂ ಗರ್ಗ್ ಹಾಗೂ ವೃದ್ದಿಮಾನ್ ಸಾಹ ಬ್ಯಾಟಿಂಗ್
ಜೇಸನ್ ರಾಯ್ ಹಾಗೂ ಕೇನ್ ವಿಲಿಯಮ್ಸನ್ ಔಟ್
ಸಾಹ ಕ್ಯಾಚ್- ನೋಬಾಲ್
ಶಾರ್ದೂಲ್ ಠಾಕೂರ್ ಎಸೆತದಲ್ಲಿ ಜಡೇಜಾಗೆ ಸುಲಭ ಕ್ಯಾಚ್ ನೀಡಿದ ಸಾಹ…ನೋ ಬಾಲ್—ಫ್ರೀಹಿಟ—2 ರನ್ ಕಲೆಹಾಕಿದ ಸಾಹ
8 ಓವರ್ ಮುಕ್ತಾಯ
SRH 49/2 (8)
ಕ್ರೀಸ್ನಲ್ಲಿ ಪ್ರಿಯಂ ಗರ್ಗ್ ಹಾಗೂ ವೃದ್ದಿಮಾನ್ ಸಾಹ ಬ್ಯಾಟಿಂಗ್
ಕೇನ್ ವಿಲಿಯಮ್ಸನ್ ಔಟ್
ಡ್ವೇನ್ ಬ್ರಾವೊ ಎಸೆತದಲ್ಲಿ ಕೇನ್ ವಿಲಿಯಮ್ಸನ್ ಕ್ಲೀನ್ ಎಲ್ಬಿಡಬ್ಲ್ಯೂ…ಸಿಎಸ್ಕೆಗೆ 2ನೇ ಯಶಸ್ಸು
SRH 43/2 (6.3)
ಪವರ್ಪ್ಲೇ ಮುಕ್ತಾಯ
SRH 41/1 (6)
ಕ್ರೀಸ್ನಲ್ಲಿ ಕೇನ್ ವಿಲಿಯಮ್ಸನ್ ಹಾಗೂ ಸಾಹ ಬ್ಯಾಟಿಂಗ್
ಚೀಕಿ ಶಾಟ್
ದೀಪಕ್ ಚಹರ್ ಎಸೆತದಲ್ಲಿ ಕೇನ್ ವಿಲಿಯಮ್ಸನ್ ಚೀಕಿ ಶಾಟ್….ಫೋರ್
ಸಾಹ ಸೂಪರ್ ಶಾಟ್
ಶಾರ್ದೂಲ್ ಠಾಕೂರ್ ಎಸೆತದಲ್ಲಿ ಸ್ಟ್ರೈಟ್ ಹಿಟ್…ಸಾಹ ಬ್ಯಾಟ್ನಿಂದ ಫೋರ್
SRH 35/1 (5)
SRH 29/1 (4)
ಕ್ರೀಸ್ನಲ್ಲಿ ಕೇನ್ ವಿಲಿಯಮ್ಸನ್ ಹಾಗೂ ಸಾಹ ಬ್ಯಾಟಿಂಗ್
ಜೇಸನ್ ರಾಯ್- ಔಟ್
ಜೋಶ್ ಹ್ಯಾಝಲ್ವುಡ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಹೊರನಡೆದ ಜೇಸನ್ ರಾಯ್
ಲೆಗ್ ಬೈಸ್-ಫೋರ್
ಜೋಶ್ ಹ್ಯಾಝಲ್ವುಡ್ ಎಸೆತ ಲೆಗ್ ಸೈಡ್ ಮೂಲಕ ಬೌಂಡರಿಗೆ-ಫೋರ್
3ನೇ ಓವರ್ ಮುಕ್ತಾಯ
SRH 19/0 (3)
ಸಾಹ-ಸಿಕ್ಸ್
ದೀಪಕ್ ಚಹರ್ ಲೆಂಗ್ತ್ ಬಾಲ್.,…ಲಾಂಗ್ ಆಫ್ನತ್ತ ಸಾಹ ಬ್ಯಾಟ್ನಿಂದ ಮತ್ತೊಂದು ಸಿಕ್ಸ್
ಸಾಹ-ಸ್ವಾಹ
ದೀಪಕ್ ಚಹರ್ ಎಸೆತದಲ್ಲಿ ಬಿಗ್ ಹಿಟ್…ಡೀಪ್ ಮಿಡ್ ವಿಕೆಟ್ನತ್ತ ಸಾಹ ಬ್ಯಾಟ್ನಿಂದ ಭರ್ಜರಿ ಸಿಕ್ಸ್
ಹ್ಯಾಝಲ್ವುಡ್ ಭರ್ಜರಿ ಬೌಲಿಂಗ್
2ನೇ ಓವರ್ನಲ್ಲಿ ಕೇವಲ 1 ರನ್ ಮಾತ್ರ
SRH 5/0 (2)
ಮೊದಲ ಓವರ್ ಮುಕ್ತಾಯ
SRH 4/0 (1.1)
ಕ್ರೀಸ್ನಲ್ಲಿ ಸಾಹ ಹಾಗೂ ಜೇಸನ್ ರಾಯ್ ಬ್ಯಾಟಿಂಗ್
ಮೊದಲ ಓವರ್
ಬೌಲಿಂಗ್: ದೀಪಕ್ ಚಹರ್
ಆರಂಭಿಕರು: ಜೇಸನ್ ರಾಯ್ ಹಾಗೂ ವೃದ್ದಿಮಾನ್ ಸಾಹ
ಎಸ್ಆರ್ಹೆಚ್ ಪ್ಲೇಯಿಂಗ್ 11
Here's the #Risers 1️⃣1️⃣ for tonight's game?️
Let's go, boys! ?#SRHvCSK #IPL2021 #OrangeArmy #OrangeOrNothing pic.twitter.com/wgJyVh5m9d
— SunRisers Hyderabad (@SunRisers) September 30, 2021
ಟೀಮ್ ಸಿಎಸ್ಕೆ
The XIeven up for the day!?#SRHvCSK #WhistlePodu #Yellove ?? pic.twitter.com/Hkp5PRxyUm
— Chennai Super Kings – Mask P?du Whistle P?du! (@ChennaiIPL) September 30, 2021
ಕಣಕ್ಕಿಳಿಯುವ ಕಲಿಗಳು
Team News@SunRisers remain unchanged.
1⃣ change for @ChennaiIPL as @DJBravo47 returns to the team. #VIVOIPL #SRHvCSK
Follow the match ? https://t.co/QPrhO4XNVr
Here are the Playing XIs ? pic.twitter.com/Rwu3jGxYAN
— IndianPremierLeague (@IPL) September 30, 2021
ಸನ್ ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ ಇಲೆವೆನ್): ಜೇಸನ್ ರಾಯ್, ವೃದ್ಧಿಮಾನ್ ಸಹಾ , ಕೇನ್ ವಿಲಿಯಮ್ಸನ್ (ನಾಯಕ), ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಸಂದೀಪ್ ಶರ್ಮಾ
ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಅಂಬಟಿ ರಾಯುಡು, ಸುರೇಶ್ ರೈನಾ, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹ್ಯಾಝಲ್ವುಡ್
ಟಾಸ್ ವಿಡಿಯೋ
? Toss Update from Sharjah ?@ChennaiIPL have elected to bowl against @SunRisers. #VIVOIPL #SRHvCSK
Follow the match ? https://t.co/QPrhO4XNVr pic.twitter.com/2DjvLhU1dx
— IndianPremierLeague (@IPL) September 30, 2021
ಸನ್ ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್
ಸನ್ ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ ಇಲೆವೆನ್): ಜೇಸನ್ ರಾಯ್, ವೃದ್ಧಿಮಾನ್ ಸಹಾ , ಕೇನ್ ವಿಲಿಯಮ್ಸನ್ (ನಾಯಕ), ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಸಂದೀಪ್ ಶರ್ಮಾ
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್
ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಅಂಬಟಿ ರಾಯುಡು, ಸುರೇಶ್ ರೈನಾ, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹ್ಯಾಝಲ್ವುಡ್
ಟಾಸ್ ಗೆದ್ದ ಸಿಎಸ್ಕೆ: ಬೌಲಿಂಗ್ ಆಯ್ಕೆ
ಟಾಸ್ ಗೆದ್ದ ಸಿಎಸ್ಕೆ ನಾಯಕ ಧೋನಿ, ಬೌಲಿಂಗ್ ಆಯ್ಕೆ
ಎಸ್ಆರ್ಹೆಚ್ ತಂಡದ ಆಗಮನ
On our way to Sharjah ?#SRHvCSK #OrangeArmy #OrangeOrNothing #IPL2021 pic.twitter.com/rj12rQhqGa
— SunRisers Hyderabad (@SunRisers) September 30, 2021
ಚೆರ್ರಿ ಪವರ್- ದೀಪಕ್ ಚಹರ್
Packed with ??#SRHvCSK #WhistlePodu #Yellove ?? pic.twitter.com/OdUIt9lCuB
— Chennai Super Kings – Mask P?du Whistle P?du! (@ChennaiIPL) September 30, 2021
CSK vs SRH ಮುಖಾಮುಖಿ ಅಂಕಿ ಅಂಶಗಳು
Hello & welcome from Sharjah for Match 44 of the #VIVOIPL ?
Kane Williamson's @SunRisers square off against the @msdhoni-led @ChennaiIPL in what promises to be a cracking contest. ? ? #SRHvCSK
Which team are you rooting for tonight❓ ? ? pic.twitter.com/2JjB8wjnnp
— IndianPremierLeague (@IPL) September 30, 2021
Published On - Sep 30,2021 6:36 PM