ಇಂಡಿಯನ್ ಪ್ರೀಮಿಯರ್ ಲೀಗ್ನ 50ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಎಸ್ಆರ್ಹೆಚ್ ಬೌಲಿಂಗ್ ಆಯ್ದುಕೊಂಡಿತು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಪರ ಅಬ್ಬರಿಸಿದ ಡೇವಿಡ್ ವಾರ್ನರ್ ಹಾಗೂ ರೋವ್ಮನ್ ಪೊವೆಲ್ ಮೊದಲ ಇನಿಂಗ್ಸ್ನಲ್ಲಿ ಹಿಡಿತ ಸಾಧಿಸಿದ್ದರು. ಅದರಂತೆ 58 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 12 ಬೌಂಡರಿಯೊಂದಿಗೆ ವಾರ್ನರ್ ಅಜೇಯ 92 ರನ್ ಬಾರಿಸಿದರೆ, ಪೊವೆಲ್ 35 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 3 ಬೌಂಡರಿಯೊಂದಿಗೆ 67 ರನ್ ಸಿಡಿಸಿದರು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 207 ರನ್ ಕಲೆಹಾಕಿತು. 208 ರನ್ಗಳ ಟಾರ್ಗೆಟ್ ಪಡೆದ ಎಸ್ಆರ್ಹೆಚ್ ಪರ ನಿಕೋಲಸ್ ಪೂರನ್ 34 ಎಸೆತಗಳಲ್ಲಿ 6 ಸಿಕ್ಸ್ನೊಂದಿಗೆ 62 ರನ್ ಬಾರಿಸಿದರೂ ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲ. ಅಂತಿಮವಾಗಿ ಎಸ್ಆರ್ಹೆಚ್ ತಂಡವು 8 ವಿಕೆಟ್ ನಷ್ಟಕ್ಕೆ 186 ರನ್ಗಳಿಸುವ ಮೂಲಕ 21 ರನ್ಗಳಿಂದ ಸೋಲೊಪ್ಪಿಕೊಂಡಿತು.
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಡೇವಿಡ್ ವಾರ್ನರ್, ಮನ್‌ದೀಪ್ ಸಿಂಗ್, ಮಿಚೆಲ್ ಮಾರ್ಷ್, ರಿಷಬ್ ಪಂತ್(ನಾಯಕ), ಲಲಿತ್ ಯಾದವ್, ರೋವ್ಮನ್ ಪೊವೆಲ್, ರಿಪಲ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಖಲೀಲ್ ಅಹ್ಮದ್, ಅನ್ರಿಕ್ ನೋಕಿಯಾ
ಸನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ XI): ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ (ನಾಯಕ), ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್ , ಶಶಾಂಕ್ ಸಿಂಗ್, ಶ್ರೇಯಸ್ ಗೋಪಾಲ್, ಭುವನೇಶ್ವರ್ ಕುಮಾರ್, ಸೀನ್ ಅಬಾಟ್, ಕಾರ್ತಿಕ್ ತ್ಯಾಗಿ, ಉಮ್ರಾನ್ ಮಲಿಕ್
ಕುಲ್ದೀಪ್ ಯಾದವ್ ಎಸೆತದಲ್ಲಿ ಕಾರ್ತಿಕ್ ತ್ಯಾಗಿ ಬೌಲ್ಡ್
34 ಎಸೆತಗಳಲ್ಲಿ 62 ರನ್ಗಳಿಸಿ ನಿಕೋಲಸ್ ಪೂರನ್ ಔಟ್
ಶಾರ್ದೂಲ್ ಠಾಕೂರ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಪೂರನ್
ಶಾರ್ದೂಲ್ ಠಾಕೂರ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಪೂರನ್
ಖಲೀಲ್ ಅಹ್ಮದ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಅಬಾಟ್
29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ನಿಕೋಲಸ್ ಪೂರನ್
ಅನ್ರಿಕ್ ನೋಕಿಯಾ ಎಸೆತದಲ್ಲಿ ರಾಕೆಟ್ ಹಿಟ್ ಸಿಕ್ಸ್ ಸಿಡಿಸಿದ ಪೂರನ್
30 ಎಸೆತಗಳಲ್ಲಿ 74 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ಪೂರನ್-ಸೀನ್ ಅಬಾಟ್ ಬ್ಯಾಟಿಂಗ್
ಶಾರ್ದೂಲ್ ಠಾಕೂರ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರನಡೆದ ಶಶಾಂಕ್ ಸಿಂಗ್ (10)
ಅನ್ರಿಕ್ ನೋಕಿಯಾ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಪೂರನ್
ಖಲೀಲ್ ಅಹ್ಮದ್ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ಐಡನ್ ಮಾರ್ಕ್ರಾಮ್ (42)
ಖಲೀಲ್ ಅಹ್ಮದ್ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಪೂರನ್
ಕುಲ್ದೀಪ್ ಯಾದವ್ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಭರ್ಜರಿ ಸಿಕ್ಸ್ ಸಿಡಿಸಿದ ಐಡನ್ ಮಾರ್ಕ್ರಾಮ್
ಮಿಚೆಲ್ ಮಾರ್ಷ್ ಓವರ್ನಲ್ಲಿ ಒಟ್ಟು 3 ಫೋರ್ ಬಾರಿಸಿದ ಐಡನ್ ಮಾರ್ಕ್ರಾಮ್
ಮಿಚೆಲ್ ಮಾರ್ಷ್ ಎಸೆತದಲ್ಲಿ ಆಫ್ಸೈಡ್ನತ್ತ ಬೌಂಡರಿ ಬಾರಿಸಿದ ಮಾರ್ಕ್ರಾಮ್
ಕುಲ್ದೀಪ್ ಯಾದವ್ ಎಸೆತದಲ್ಲಿ ಆಕರ್ಷಕ ಸಿಕ್ಸ್ ಸಿಡಿಸಿದ ಪೂರನ್
ಕುಲ್ದೀಪ್ ಯಾದವ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಮಾರ್ಕ್ರಾಮ್
ಕ್ರೀಸ್ನಲ್ಲಿ ಐಡನ್ ಮಾರ್ಕ್ರಾಮ್ ಹಾಗೂ ನಿಕೋಲಸ್ ಪೂರನ್ ಬ್ಯಾಟಿಂಗ್
ಕುಲ್ದೀಪ್ ಯಾದವ್ ಎಸೆತದಲ್ಲಿ ಬೌಂಡರಿ ಬಾರಿಸಿದ ಐಡನ್ ಮಾರ್ಕ್ರಾಮ್
ಮಿಚೆಲ್ ಮಾರ್ಷ್ ಎಸೆತದಲ್ಲಿ ಶಾರ್ದೂಲ್ ಠಾಕೂರ್ಗೆ ಕ್ಯಾಚ್ ನೀಡಿದ ರಾಹುಲ್ ತ್ರಿಪಾಠಿ (22)
ಶಾರ್ದೂಲ್ ಠಾಕೂರ್ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ರಾಹುಲ್ ತ್ರಿಪಾಠಿ
ಅನ್ರಿಕ್ ನೋಕಿಯಾ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಹೊರನಡೆದ ಅನ್ರಿಕ್ ನೋಕಿಯಾ (5)
ಖಲೀಲ್ ಅಹ್ಮದ್ ಎಸೆತದಲ್ಲಿ ಆನ್ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರಾಹುಲ್ ತ್ರಿಪಾಠಿ
ಕ್ರೀಸ್ನಲ್ಲಿ ಕೇನ್ ವಿಲಿಯಮ್ಸನ್-ರಾಹುಲ್ ತ್ರಿಪಾಠಿ ಬ್ಯಾಟಿಂಗ್
ಖಲೀಲ್ ಅಹ್ಮದ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಅಭಿಷೇಕ್ ಶರ್ಮಾ
??????? ?????!
The stunning batting show from @davidwarner31 (92*) & Rovman Powell (67*) powers @DelhiCapitals to 207/3. ? ?
The @SunRisers chase to begin soon. ? ?
Scorecard ▶️ https://t.co/0T96z8GzHj#TATAIPL | #DCvSRH pic.twitter.com/ppoNlXjQFd
— IndianPremierLeague (@IPL) May 5, 2022
1⃣0⃣0⃣-run stand! ? ?
This has been a blitz from @davidwarner31 & fifty-up Rovman Powell. ? ?
Follow the match ▶️ https://t.co/0T96z8GzHj#TATAIPL | #DCvSRH | @DelhiCapitals pic.twitter.com/C5JBlsbRys
— IndianPremierLeague (@IPL) May 5, 2022
ಮಲಿಕ್ ಎಸೆತದಲ್ಲಿ ಬ್ಯಾಟ್ ಎಡ್ಜ್…ಪೊವೆಲ್ ಬ್ಯಾಟ್ನಿಂದ ಮತ್ತೊಂದು ಫೋರ್
ಉಮ್ರಾನ್ ಮಲಿಕ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪೊವೆಲ್
ಭುವಿ ಓವರ್ನಲ್ಲಿ ಬೌಂಡರಿ ಬಾರಿಸಿದ ಡೇವಿಡ್ ವಾರ್ನರ್
ಕಾರ್ತಿಕ್ ತ್ಯಾಗಿ ಎಸೆತದಲ್ಲಿ ಭರ್ಜರಿ ಸಿಕ್ಸ್ ಬಾರಿಸಿ ರೋವ್ಮನ್ ಪೊವೆಲ್
ಅಬಾಟ್ ಎಸೆತದಲ್ಲಿ ಭರ್ಜರಿ ಫೋರ್ ಬಾರಿಸಿದ ಡೇವಿಡ್ ವಾರ್ನರ್
ಅಬಾಟ್ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಪೊವೆಲ್
ಸೀನ್ ಅಬಾಟ್ ಎಸೆತದಲ್ಲಿ 104 ಮೀಟರ್ ದೂರದ ಸಿಕ್ಸ್ ಸಿಡಿಸಿದ ಪೊವೆಲ್
DC 154/3 (16.2)
ಭುವನೇಶ್ವರ್ ಕುಮಾರ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಪೊವೆಲ್
ಅಬಾಟ್ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ವಾರ್ನರ್
ಕ್ರೀಸ್ನಲ್ಲಿ ಡೇವಿಡ್ ವಾರ್ನರ್-ರೋವ್ಮನ್ ಪೊವೆಲ್ ಬ್ಯಾಟಿಂಗ್
ತ್ಯಾಗಿ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಡೇವಿಡ್ ವಾರ್ನರ್
ಮಲಿಕ್ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿ 34 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವಾರ್ನರ್
ಶ್ರೇಯಸ್ ಗೋಪಾಲ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ರೋವ್ಮನ್ ಪೊವೆಲ್
ಕಾರ್ತಿಕ್ ತ್ಯಾಗಿ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ಡೇವಿಡ್ ವಾರ್ನರ್
16 ಎಸೆತಗಳಲ್ಲಿ 26 ರನ್ ಬಾರಿಸಿ ಶ್ರೇಯಸ್ ಗೋಪಾಲ್ ಎಸೆತದಲ್ಲಿ ಬೌಲ್ಡ್ ಆದ ರಿಷಭ್ ಪಂತ್.
ಔಟಾಗುವ ಮುನ್ನ 4 ಎಸೆತದಲ್ಲಿ 3 ಸಿಕ್ಸ್ ಒಂದು ಫೋರ್ ಬಾರಿಸಿದ್ದ ಪಂತ್…ಆ ಬಳಿಕ ಬೌಲ್ಡ್ ಆಗಿ ಹೊರನಡೆದ ರಿಷಭ್ ಪಂತ್
ಶ್ರೇಯಸ್ ಗೋಪಾಲ್ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದ ಬಳಿಕ ಫೋರ್ ಬಾರಿಸಿ ರಿಷಭ್ ಪಂತ್
ಶ್ರೇಯಸ್ ಗೋಪಾಲ್ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದ ರಿಷಭ್ ಪಂತ್
ಶ್ರೇಯಸ್ ಗೋಪಾಲ್ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ರಿಷಭ್ ಪಂತ್
ಶ್ರೇಯಸ್ ಗೋಪಾಲ್ ಎಸೆತದಲ್ಲಿ ಸ್ವೀಪ್ ಶಾಟ್ ಮೂಲಕ ಸಿಕ್ಸ್ ಸಿಡಿಸಿದ ರಿಷಭ್ ಪಂತ್
ಐಡನ್ ಮಾರ್ಕ್ರಾಮ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಡೇವಿಡ್ ವಾರ್ನರ್
ಕ್ರೀಸ್ನಲ್ಲಿ ಡೇವಿಡ್ ವಾರ್ನರ್-ರಿಷಭ್ ಪಂತ್ ಬ್ಯಾಟಿಂಗ್
ಕಾರ್ತಿಕ್ ತ್ಯಾಗಿ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಡೇವಿಡ್ ವಾರ್ನರ್
ಸೀನ್ ಅಬಾಟ್ ಎಸೆತದಲ್ಲಿ ಬೌಲರ್ಗೆ ಸುಲಭ ಕ್ಯಾಚ್ ನೀಡಿ ಹೊರನಡೆದ ಮಿಚೆಲ್ ಮಾರ್ಷ್ (10)
ಉಮ್ರಾನ್ ಮಲಿಕ್ ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸಿದ ಡೇವಿಡ್ ವಾರ್ನರ್
ಈ ಓವರ್ನಲ್ಲಿ ಮೂರು ಫೋರ್ ಒಂದು ಸಿಕ್ಸ್ ಸೇರಿದಂತೆ ಒಟ್ಟು 21 ರನ್ ಕಲೆಹಾಕಿದ ಡೆಲ್ಲಿ ಬ್ಯಾಟ್ಸ್ಮನ್ಗಳು
ಉಮ್ರಾನ್ ಮಲಿಕ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಡೇವಿಡ್ ವಾರ್ನರ್
ಮಲಿಕ್ ಎಸೆತವನ್ನು ಭರ್ಜರಿಯಾಗಿ ಲೆಗ್ ಸೈಡ್ನತ್ತ ಬಾರಿಸಿದ ವಾರ್ನರ್…ಫೋರ್
ವೈಡ್ ಎಸೆದ ವೇಗಿ ಉಮ್ರಾನ್ ಮಲಿಕ್…ಕೀಪರ್ನ ವಂಚಿಸಿ ಚೆಂಡು ಬೌಂಡರಿಗೆ…ಫೋರ್
ಕ್ರೀಸ್ನಲ್ಲಿ ಡೇವಿಡ್ ವಾರ್ನರ್-ಮಿಚೆಲ್ ಮಾರ್ಷ್ ಬ್ಯಾಟಿಂಗ್
ಅಬಾಟ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಬೌಂಡರಿ ಬಾರಿಸಿ ಖಾತೆ ತೆರೆದ ಮಿಚೆಲ್ ಮಾರ್ಷ್
ಸೀನ್ ಅಬಾಟ್ ಎಸೆತದಲ್ಲಿ ಮೊದಲ ಬೌಂಡರಿ ಬಾರಿಸಿದ ಡೇವಿಡ್ ವಾರ್ನರ್
ಮೊದಲ ಓವರ್ನಲ್ಲಿ ಮೊದಲ ವಿಕೆಟ್ ಪಡೆದ ಭುವನೇಶ್ವರ್ ಕುಮಾರ್
ವಿಕೆಟ್ ಕೀಪರ್ಗೆ ಸುಲಭ ಕ್ಯಾಚ್ ನೀಡಿ ಹೊರನಡೆದ ಮಂದೀಪ್ ಸಿಂಗ್ (0)
DC 0/1 (0.5)
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಡೇವಿಡ್ ವಾರ್ನರ್, ಮನ್‌ದೀಪ್ ಸಿಂಗ್, ಮಿಚೆಲ್ ಮಾರ್ಷ್, ರಿಷಬ್ ಪಂತ್(ನಾಯಕ), ಲಲಿತ್ ಯಾದವ್, ರೋವ್ಮನ್ ಪೊವೆಲ್, ರಿಪಲ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಖಲೀಲ್ ಅಹ್ಮದ್, ಅನ್ರಿಕ್ ನೋಕಿಯಾ
ಸನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ XI): ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ (ನಾಯಕ), ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್ , ಶಶಾಂಕ್ ಸಿಂಗ್, ಶ್ರೇಯಸ್ ಗೋಪಾಲ್, ಭುವನೇಶ್ವರ್ ಕುಮಾರ್, ಸೀನ್ ಅಬಾಟ್, ಕಾರ್ತಿಕ್ ತ್ಯಾಗಿ, ಉಮ್ರಾನ್ ಮಲಿಕ್
? Toss Update ?@SunRisers have elected to bowl against @DelhiCapitals.
Follow the match ▶️ https://t.co/0T96z8GzHj #TATAIPL | #DCvSRH pic.twitter.com/11uq5iR8Gv
— IndianPremierLeague (@IPL) May 5, 2022
ಮಂದೀಪ್ ಸಿಂಗ್, ರಿಪಲ್ ಪಟೇಲ್, ಅನ್ರಿಕ್ ನೋಕಿಯಾ ಹಾಗೂ ಖಲೀಲ್ ಅಹ್ಮದ್ ಇಂದು ಆಡಲಿದ್ದಾರೆ.
ಎಸ್ಆರ್ಹೆಚ್ ಪರ ಕಾರ್ತಿಕ್ ತ್ಯಾಗಿ, ಶ್ರೇಯಸ್ ಗೋಪಾಲ್ ಹಾಗೂ ಸೀನ್ ಅಬಾಟ್ ಪದಾರ್ಪಣೆ ಮಾಡಲಿದ್ದಾರೆ.
ಟಾಸ್ ಗೆದ್ದ ಎಸ್ಆರ್ಹೆಚ್ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ತಂಡ ಹೀಗಿದೆ: ಕೇನ್ ವಿಲಿಯಮ್ಸನ್ (ನಾಯಕ) , ನಿಕೋಲಸ್ ಪೂರನ್, ಅಭಿಷೇಕ್ ಶರ್ಮಾ , ರಾಹುಲ್ ತ್ರಿಪಾಠಿ , ಏಡೆನ್ ಮಾರ್ಕ್ರಾಮ್ , ಶಶಾಂಕ್ ಸಿಂಗ್ , ವಾಷಿಂಗ್ಟನ್ ಸುಂದರ್ , ಮಾರ್ಕೊ ಯಾನ್ಸೆನ್ , ಭುವನೇಶ್ವರ್ ಕುಮಾರ್ , ಉಮ್ರಾನ್ ಮಲಿಕ್ , ಟಿ ನಟರಾಜನ್ , ಸೀನ್ ಅಬಾಟ್ , ರವಿಕುಮಾರ್ ಸಮರ್ಥ್ , ಶ್ರೇಯಸ್ ಗೋಪಾಲ್, ಗ್ಲೆನ್ ಫಿಲಿಪ್ಸ್ , ವಿಷ್ಣು ವಿನೋದ್ , ಪ್ರಿಯಂ ಗಾರ್ಗ್ , ಕಾರ್ತಿಕ್ ತ್ಯಾಗಿ , ರೊಮಾರಿಯೋ ಶೆಫರ್ಡ್ ,ಫಜಲ್ಹಕ್ ಫಾರೂಕಿ , ಅಬ್ದುಲ್ ಸಮದ್ , ಸೌರಭ್ ದುಬೆ
ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೀಗಿದೆ: ರಿಷಭ್ ಪಂತ್ (ನಾಯಕ) , ಪೃಥ್ವಿ ಶಾ , ಡೇವಿಡ್ ವಾರ್ನರ್ , ಮಿಚೆಲ್ ಮಾರ್ಷ್ , ಲಲಿತ್ ಯಾದವ್ , ರೋವ್ಮನ್ ಪೊವೆಲ್ , ಅಕ್ಷರ್ ಪಟೇಲ್ , ಶಾರ್ದೂಲ್ ಠಾಕೂರ್ , ಕುಲದೀಪ್ ಯಾದವ್ , ಮುಸ್ತಾಫಿಜುರ್ ರೆಹಮಾನ್ , ಚೇತನ್ ಸಕರಿಯಾ , ಮನ್ದೀಪ್ ಸಿಂಗ್ , ಸರ್ಫರಾಜ್ ಖಾನ್ , ಶ್ರೀಕರ್ ಭರತ್, ಲುಂಗಿ ಎನ್‌ಗಿಡಿ , ಅಶ್ವಿನ್ ಹೆಬ್ಬಾರ್ , ಪ್ರವೀಣ್ ದುಬೆ , ಖಲೀಲ್ ಅಹ್ಮದ್ , ಅನ್ರಿಕ್ ನೋಕಿಯಾ, ಕಮಲೇಶ್ ನಾಗರಕೋಟಿ, ರಿಪಾಲ್ ಪಟೇಲ್ , ಯಶ್ ಧುಲ್ , ವಿಕ್ಕಿ ಒಸ್ತ್ವಾಲ್.
???????? ????? ?❤️
The DC boys are ready to rise to the challenge ??#YehHaiNayiDilli | #IPL2022 | #DCvSRH#TATAIPL | #IPL | #DelhiCapitals pic.twitter.com/Vb4O2uqJFl
— Delhi Capitals (@DelhiCapitals) May 5, 2022
Ground lo sound inipinchindaniki vachestunnaru ?#DCvSRH #OrangeArmy #ReadyToRise #TATAIPL pic.twitter.com/l8bU82Lh57
— SunRisers Hyderabad (@SunRisers) May 5, 2022
Hello & welcome from the Brabourne Stadium, CCI for Match No. 5⃣0⃣ of the #TATAIPL 2022. ?
The @RishabhPant17-led @DelhiCapitals take on Kane Williamson's @SunRisers. ? ? #DCvSRH
Which team are you rooting for tonight❓ pic.twitter.com/A1Pa3b6lOP
— IndianPremierLeague (@IPL) May 5, 2022
Published On - 5:59 pm, Thu, 5 May 22