India vs New Zealand 2nd ODI Live Score: ಟೀಮ್ ಇಂಡಿಯಾಗೆ ಭರ್ಜರಿ ಜಯ
India vs New Zealand 2nd ODI Live Score Updates: ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 8 ವಿಕೆಟ್ಗಳಿಂದ ಸೋಲಿಸಿ ಟೀಮ್ ಇಂಡಿಯಾ ಸರಣಿಯನ್ನು ವಶಪಡಿಸಿಕೊಂಡಿದೆ.
India vs New Zealand 2nd ODI: ರಾಯ್ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಸರಣಿ ಭಾರತದ ವಶವಾಗಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 12 ರನ್ಗಳ ಜಯ ಸಾಧಿಸಿತ್ತು. ಇದೀಗ 2ನೇ ಪಂದ್ಯದಲ್ಲೂ ನ್ಯೂಜಿಲೆಂಡ್ ತಂಡವನ್ನು ಬಗ್ಗು ಬಡಿದು ಭಾರತ ಮೂರನೇ ಪಂದ್ಯಕ್ಕೂ ಮುನ್ನವೇ ಸರಣಿಯನ್ನು ವಶಪಡಿಸಿಕೊಂಡಿದೆ.
ನ್ಯೂಜಿಲೆಂಡ್- 108 (34.3)
ಭಾರತ- 111/2 (20.1)
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.
ನ್ಯೂಜಿಲೆಂಡ್ ಪ್ಲೇಯಿಂಗ್ ಇಲೆವೆನ್: ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಹೆನ್ರಿ ಶಿಪ್ಲಿ, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್.
ಟೀಮ್ ಇಂಡಿಯಾ ಏಕದಿನ ತಂಡ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಸ್ ಭರತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಶಹಬಾಝ್ ಅಹ್ಮದ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ರಜತ್ ಪಾಟಿದಾರ್.
ನ್ಯೂಜಿಲೆಂಡ್ ಏಕದಿನ ತಂಡ:
ಟಾಮ್ ಲ್ಯಾಥಮ್ (ನಾಯಕ) , ಫಿನ್ ಅಲೆನ್ , ಡೆವೊನ್ ಕಾನ್ವೇ , ಹೆನ್ರಿ ನಿಕೋಲ್ಸ್ , ಡೇರಿಲ್ ಮಿಚೆಲ್ , ಮೈಕೆಲ್ ಬ್ರೇಸ್‌ವೆಲ್ , ಗ್ಲೆನ್ ಫಿಲಿಪ್ಸ್ , ಮಿಚೆಲ್ ಸ್ಯಾಂಟ್ನರ್ , ಇಶ್ ಸೋಧಿ , ಲಾಕಿ ಫರ್ಗುಸನ್ , ಬ್ಲೇರ್ ಟಿಕ್ನರ್ , ಜೇಕಬ್ ಡಫ್ಫಿ, ಡೌಗ್ ಬ್ರೇಸ್‌ವೆಲ್, ಮಾರ್ಕ್ ಚಾಪ್ಮನ್, ಹೆನ್ರಿ ಶಿಪ್ಲೆ.
LIVE NEWS & UPDATES
-
India vs New Zealand 2nd ODI Live Score: ಟೀಮ್ ಇಂಡಿಯಾಗೆ ಭರ್ಜರಿ ಜಯ
NZ 108 (34.3)
IND 111/2 (20.1)
-
India vs New Zealand 2nd ODI Live Score: ಕಿಶನ್ ಮಾರ್ಕ್
ಸ್ಯಾಂಟ್ನರ್ ಎಸೆತದಲ್ಲಿ ಮುನ್ನುಗ್ಗಿ ಬಂದು ಲಾಂಗ್ ಆಫ್ನತ್ತ ಫೋರ್ ಬಾರಿಸಿದ ಇಶಾನ್ ಕಿಶನ್
IND 102/2 (18.4)
-
India vs New Zealand 2nd ODI Live Score: ಕೊಹ್ಲಿ ಔಟ್
ಸ್ಯಾಂಟ್ನರ್ ಎಸೆತದಲ್ಲಿ ಸ್ಟಂಪ್ ಔಟಾದ ವಿರಾಟ್ ಕೊಹ್ಲಿ (11)
IND 98/2 (18.1)
India vs New Zealand 2nd ODI Live Score: ವಾಟ್ ಎ ಶಾಟ್
ಬ್ರೇಸ್‌ವೆಲ್ ಓವರ್ನಲ್ಲಿ ಎರಡು ಬೌಂಡರಿ ಬಾರಿಸಿದ ಶುಭ್ಮನ್ ಗಿಲ್
IND 98/1 (17.5)
India vs New Zealand 2nd ODI Live Score: 16 ಓವರ್ ಮುಕ್ತಾಯ
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ – ಶುಭ್ಮನ್ ಗಿಲ್ ಬ್ಯಾಟಿಂಗ್
IND 79/1 (16)
India vs New Zealand 2nd ODI Live Score: ಮೊದಲ ವಿಕೆಟ್ ಪತನ
ಶಿಪ್ಲಿ ಎಸೆತದಲ್ಲಿ ಎಲ್ಬಿ ಡಬ್ಲ್ಯೂ ಆಗಿ ಹೊರನಡೆದ ರೋಹಿತ್ ಶರ್ಮಾ (51)
IND 72/1 (14.2)
India vs New Zealand 2nd ODI Live Score: ಅರ್ಧಶತಕ ಪೂರೈಸಿದ ಹಿಟ್ಮ್ಯಾನ್
47 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರೋಹಿತ್ ಶರ್ಮಾ
NZ 108 (34.3)
IND 71/0 (13)
India vs New Zealand 2nd ODI Live Score: ಭರ್ಜರಿ ಸಿಕ್ಸ್
ಟಿಕ್ನರ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ
IND 52/0 (10)
India vs New Zealand 2nd ODI Live Score: ಹಿಟ್ಮ್ಯಾನ್ ಬೌಂಡರಿ
ಲಾಕಿ ಫರ್ಗುಸನ್ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿದ ಹಿಟ್ಮ್ಯಾನ್ ರೋಹಿತ್ ಶರ್ಮಾ
IND 40/0 (8.3)
India vs New Zealand 2nd ODI Live Score: ಆಕರ್ಷಕ ಬೌಂಡರಿ
ಫರ್ಗುಸನ್ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್…ಗಿಲ್ ಬ್ಯಾಟ್ನಿಂದ ಮತ್ತೊಂದು ಫೋರ್
IND 29/0 (6.1)
India vs New Zealand 2nd ODI Live Score: 6 ಓವರ್ ಮುಕ್ತಾಯ
IND 25/0 (6)
ಕ್ರೀಸ್ನಲ್ಲಿ ರೋಹಿತ್ ಶರ್ಮಾ – ಗಿಲ್ ಬ್ಯಾಟಿಂಗ್
India vs New Zealand 2nd ODI Live Score: ಸಿಕ್ಸರ್ ಕಿಂಗ್
ಫರ್ಗುಸನ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ
IND 24/0 (4.4)
India vs New Zealand 2nd ODI Live Score: ಹಿಟ್ಮ್ಯಾನ್ ಹಿಟ್
ಶಿಪ್ಲಿ ಎಸೆತದಲ್ಲಿ ಡೀಪ್ ಕವರ್ನತ್ತ ಭರ್ಜರಿ ಬೌಂಡರಿ ಬಾರಿಸಿದ ರೋಹಿತ್ ಶರ್ಮಾ
IND 17/0 (3.5)
India vs New Zealand 2nd ODI Live Score: ಮತ್ತೊಂದು ಫೋರ್
ಶಿಪ್ಲಿ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಶುಭ್ಮನ್ ಗಿಲ್
IND 12/0 (3.3)
India vs New Zealand 2nd ODI Live Score: ಮೊದಲ ಬೌಂಡರಿ
ಶಿಪ್ಲಿ ಎಸೆತದಲ್ಲಿ ಪುಲ್ ಶಾಟ್ ಮೂಲಕ ಮೊದಲ ಬೌಂಡರಿಗಿಟ್ಟಿಸಿಕೊಂಡ ರೋಹಿತ್ ಶರ್ಮಾ
IND 5/0 (1.5)
India vs New Zealand 2nd ODI Live Score: ಟೀಮ್ ಇಂಡಿಯಾ ಇನಿಂಗ್ಸ್ ಆರಂಭ
IND 1/0 (1)
ಕ್ರೀಸ್ನಲ್ಲಿ ಶುಭ್ಮನ್ ಗಿಲ್ – ರೋಹಿತ್ ಶರ್ಮಾ ಬ್ಯಾಟಿಂಗ್
India vs New Zealand 2nd ODI Live Score: ಟೀಮ್ ಇಂಡಿಯಾ ಉತ್ತಮ ಪ್ರದರ್ಶನ
NZ 108 (34.3)
ಟೀಮ್ ಇಂಡಿಯಾ ಪರ ಮೊಹಮ್ಮದ್ ಶಮಿ 3 ವಿಕೆಟ್, ತಲಾ 2 ವಿಕೆಟ್ ಕಬಳಿಸಿದ ಸಿರಾಜ್ ಹಾಗೂ ವಾಷಿಂಗ್ಟನ್ ಸುಂದರ್.
India vs New Zealand 2nd ODI Live Score: ನ್ಯೂಜಿಲೆಂಡ್ ಆಲೌಟ್
NZ 108 (34.3)
India vs New Zealand 2nd ODI Live Score: 9ನೇ ವಿಕೆಟ್ ಪತನ
ಸುಂದರ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ ಫೀಲ್ಡರ್ಗೆ ಕ್ಯಾಚ್ ನೀಡಿದ ಲಾಕಿ ಫರ್ಗುಸನ್ (1)
NZ 105/9 (33.1)
India vs New Zealand 2nd ODI Live Score: 33 ಓವರ್ ಮುಕ್ತಾಯ
ಕ್ರೀಸ್ನಲ್ಲಿ ಲಾಕಿ ಫರ್ಗುಸನ್ – ಶಿಪ್ಲಿ ಬ್ಯಾಟಿಂಗ್
NZ 105/8 (33)
India vs New Zealand 2nd ODI Live Score: 8ನೇ ವಿಕೆಟ್ ಪತನ
ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ ಫೀಲ್ಡರ್ ಸೂರ್ಯಕುಮಾರ್ ಯಾದವ್ಗೆ ಕ್ಯಾಚ್ ನೀಡಿದ ಗ್ಲೆನ್ ಫಿಲಿಪ್ಸ್ (36)
NZ 103/8 (31.1)
India vs New Zealand 2nd ODI Live Score: 7ನೇ ವಿಕೆಟ್ ಪತನ
ಹಾರ್ದಿಕ್ ಪಾಂಡ್ಯ ಸ್ಲೋ ಬಾಲ್…ಮಿಚೆಲ್ ಸ್ಯಾಂಟ್ನರ್ (27) ಇನ್ಸೈಡ್ ಬ್ಯಾಟ್ ಎಡ್ಜ್…ಬೌಲ್ಡ್
NZ 103/7 (30.1)
India vs New Zealand 2nd ODI Live Score: ಶತಕ ಪೂರೈಸಿದ ನ್ಯೂಜಿಲೆಂಡ್
30ನೇ ಓವರ್ನಲ್ಲಿ ಶತಕ ಪೂರೈಸಿದ ನ್ಯೂಜಿಲೆಂಡ್
NZ 103/6 (30)
ಗ್ಲೆನ್ ಫಿಲಿಪ್ಸ್ ಹಾಗೂ ಮಿಚೆಲ್ ಸ್ಯಾಂಟ್ನರ್ ಉತ್ತಮ ಜೊತೆಯಾಟ
India vs New Zealand 2nd ODI Live Score: 29 ಓವರ್ ಮುಕ್ತಾಯ
NZ 98/6 (29)
ಕ್ರೀಸ್ನಲ್ಲಿ ಮಿಚೆಲ್ ಸ್ಯಾಂಟ್ನರ್ – ಗ್ಲೆನ್ ಫಿಲಿಪ್ಸ್ ಬ್ಯಾಟಿಂಗ್
India vs New Zealand 2nd ODI Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ
ಕುಲ್ದೀಪ್ ಯಾದವ್ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ 2 ಫೋರ್ ಬಾರಿಸಿದ ಮಿಚೆಲ್ ಸ್ಯಾಂಟ್ನರ್
NZ 95/6 (28)
India vs New Zealand 2nd ODI Live Score: ಫಿಲಿಪ್ಸ್ ಉತ್ತಮ ಬ್ಯಾಟಿಂಗ್
ಶಾರ್ದೂಲ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಫೋರ್ ಬಾರಿಸಿದ ಗ್ಲೆನ್ ಫಿಲಿಪ್ಸ್
NZ 85/6 (27)
India vs New Zealand 2nd ODI Live Score: ಫಿಲಿಪ್ಸ್ ಫೋರ್
ಶಾರ್ದೂಲ್ ಠಾಕೂರ್ ಎಸೆತದಲ್ಲಿ ಲಾಂಗ್ ಆಫ್ನತ್ತ ಬೌಂಡರಿ ಬಾರಿಸಿದ ಫಿಲಿಪ್ಸ್
NZ 73/6 (25)
India vs New Zealand 2nd ODI Live Score: NZ 68/6 (24)
ಕ್ರೀಸ್ನಲ್ಲಿ ಮಿಚೆಲ್ ಸ್ಯಾಂಟ್ನರ್ – ಗ್ಲೆನ್ ಫಿಲಿಪ್ಸ್ ಬ್ಯಾಟಿಂಗ್
NZ 68/6 (24)
India vs New Zealand 2nd ODI Live Score: 22 ಓವರ್ ಮುಕ್ತಾಯ
NZ 65/6 (22)
ಕ್ರೀಸ್ನಲ್ಲಿ ಗ್ಲೆನ್ ಫಿಲಿಪ್ಸ್- ಸ್ಯಾಂಟ್ನರ್ ಬ್ಯಾಟಿಂಗ್
India vs New Zealand 2nd ODI Live Score: ವೆಲ್ಕಂ ಬೌಂಡರಿ
ಸಿರಾಜ್ ಎಸೆತದಲ್ಲಿ ಲಾಂಗ್ ಆನ್ನತ್ತ ಬೌಂಡರಿ ಬಾರಿಸಿದ ಮಿಚೆಲ್ ಸ್ಯಾಂಟ್ನರ್
NZ 64/6 (20.2)
India vs New Zealand 2nd ODI Live Score: 20 ಓವರ್ ಮುಕ್ತಾಯ
ಕ್ರೀಸ್ನಲ್ಲಿ ಗ್ಲೆನ್ ಫಿಲಿಪ್ಸ್- ಸ್ಯಾಂಟ್ನರ್ ಬ್ಯಾಟಿಂಗ್
NZ 60/6 (20)
India vs New Zealand 2nd ODI Live Score: 6ನೇ ವಿಕೆಟ್ ಪತನ
ಮೊಹಮ್ಮದ್ ಶಮಿ ಬೌನ್ಸರ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಬ್ರೇಸ್‌ವೆಲ್ (22)
NZ 56/6 (18.3)
India vs New Zealand 2nd ODI Live Score: ಅರ್ಧಶತಕ ಪೂರೈಸಿದ ನ್ಯೂಜಿಲೆಂಡ್
ಶಮಿ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಬ್ರೇಸ್‌ವೆಲ್
NZ 52/5 (18.1)
India vs New Zealand 2nd ODI Live Score: ರಾಕೆಟ್ ಶಾಟ್
ಶಮಿ ಎಸೆತದಲ್ಲಿ ಎಕ್ಸ್ಟ್ರಾ ಕವರ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಬ್ರೇಸ್‌ವೆಲ್
NZ 42/5 (16.2)
India vs New Zealand 2nd ODI Live Score: ವೆಲ್ಕಂ ಬೌಂಡರಿ
ಶಾರ್ದೂಲ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಗ್ಲೆನ್ ಫಿಲಿಪ್ಸ್
NZ 33/5 (15)
India vs New Zealand 2nd ODI Live Score: ಮೇಡನ್ ಓವರ್
14ನೇ ಓವರ್ ಮೇಡನ್ ಮಾಡಿದ ಹಾರ್ದಿಕ್ ಪಾಂಡ್ಯ
NZ 28/5 (14)
ಕ್ರೀಸ್ನಲ್ಲಿ ಬ್ರೇಸ್‌ವೆಲ್-ಗ್ಲೆನ್ ಫಿಲಿಪ್ಸ್ ಬ್ಯಾಟಿಂಗ್
India vs New Zealand 2nd ODI Live Score: ಬ್ರೇಸ್‌ವೆಲ್ ಬೌಂಡರಿ
ಶಾರ್ದೂಲ್ ಠಾಕೂರ್ ಎಸೆತದಲ್ಲಿ ಕವರ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಬ್ರೇಸ್‌ವೆಲ್
NZ 28/5 (12.2)
India vs New Zealand 2nd ODI Live Score: ಫೋರ್ರ್ರ್ರ್ರ್
ಹಾರ್ದಿಕ್ ಪಾಂಡ್ಯ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ 2 ಫೋರ್ ಬಾರಿಸಿದ ಗ್ಲೆನ್ ಫಿಲಿಪ್ಸ್
NZ 24/5 (11.2)
India vs New Zealand 2nd ODI Live Score: ಮೇಡನ್ ಓವರ್
NZ 15/5 (11)
11ನೇ ಓವರ್ ಮೇಡನ್ ಮಾಡಿದ ಶಾರ್ದೂಲ್ ಠಾಕೂರ್
India vs New Zealand 2nd ODI Live Score: 5ನೇ ವಿಕೆಟ್ ಪತನ
ಶಾರ್ದೂಲ್ ಠಾಕೂರ್ ಎಸೆತದಲ್ಲಿ ಸ್ಲಿಪ್ನಲ್ಲಿ ಶುಭ್ಮನ್ ಗಿಲ್ಗೆ ಕ್ಯಾಚ್ ನೀಡಿದ ಟಾಮ್ ಲಾಥಮ್ (1)
NZ 15/5 (10.3)
India vs New Zealand 2nd ODI Live Score: 10 ಓವರ್ ಮುಕ್ತಾಯ
NZ 15/4 (10)
ಕ್ರೀಸ್ನಲ್ಲಿ ಟಾಮ್ ಲಾಥಮ್ – ಗ್ಲೆನ್ ಫಿಲಿಪ್ಸ್ ಬ್ಯಾಟಿಂಗ್
India vs New Zealand 2nd ODI Live Score: 4ನೇ ವಿಕೆಟ್ ಪತನ
ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ನೇರವಾಗಿ ಬೌಲರ್ಗೆ ಕ್ಯಾಚ್ ನೀಡಿದ ಕಾನ್ವೆ (7)…ಅತ್ಯಾದ್ಭುತ ಕ್ಯಾಚ್ ಹಿಡಿದ ಹಾರ್ದಿಕ್ ಪಾಂಡ್ಯ
NZ 15/4 (9.4)
India vs New Zealand 2nd ODI Live Score: 9 ಓವರ್ ಮುಕ್ತಾಯ
NZ 15/3 (9)
ಕ್ರೀಸ್ನಲ್ಲಿ ಕಾನ್ವೆ-ಟಾಮ್ ಲಾಥಮ್ ಬ್ಯಾಟಿಂಗ್
India vs New Zealand 2nd ODI Live Score: ಮೊದಲ ಬೌಂಡರಿ
ಶಾರ್ದೂಲ್ ಠಾಕೂರ್ ಎಸೆತದಲ್ಲಿ ಡೀಪ್ ಎಕ್ಸ್ಟ್ರಾ ಕವರ್ನತ್ತ ಬೌಂಡರಿ ಬಾರಿಸಿದ ಕಾನ್ವೆ
NZ 14/3 (8.2)
India vs New Zealand 2nd ODI Live Score: ಮೇಡನ್ ಓವರ್
ಮೇಡನ್ ಓವರ್ ಮಾಡಿದ ಮೊಹಮ್ಮದ್ ಸಿರಾಜ್
ಇದುವರೆಗೆ ಒಂದೇ ಒಂದು ಬೌಂಡರಿ ಬಾರಿಸದ ಕಿವೀಸ್ ಬ್ಯಾಟರ್ಗಳು
NZ 10/3 (8)
India vs New Zealand 2nd ODI Live Score: 3ನೇ ವಿಕೆಟ್ ಪತನ
ಮೊಹಮ್ಮದ್ ಶಮಿ ಎಸೆತದಲ್ಲಿ ನೇರವಾಗಿ ಬೌಲರ್ಗೆ ಕ್ಯಾಚ್ ನೀಡಿದ ಡೇರಿಲ್ ಮಿಚೆಲ್ (1)
NZ 9/3 (6.1)
India vs New Zealand 2nd ODI Live Score: 2ನೇ ವಿಕೆಟ್ ಪತನ
ಸಿರಾಜ್ ಎಸೆತದಲ್ಲಿ ಸ್ಲಿಪ್ನಲ್ಲಿದ್ದ ಶುಭ್ಮನ್ ಗಿಲ್ಗೆ ಕ್ಯಾಚ್ ನೀಡಿದ ಹೆನ್ರಿ ನಿಕೋಲ್ಸ್ (2)
NZ 8/2 (5.3)
India vs New Zealand 2nd ODI Live Score: 5 ಓವರ್ ಮುಕ್ತಾಯ
ಕ್ರೀಸ್ನಲ್ಲಿ ಹೆನ್ರಿ ನಿಕೋಲ್ಸ್ ಹಾಗೂ ಡೆವೊನ್ ಕಾನ್ವೆ ಬ್ಯಾಟಿಂಗ್
NZ 8/1 (5)
ಮೊದಲ 5 ಓವರ್ಗಳಲ್ಲಿ ಯಾವುದೇ ಬೌಂಡರಿ ಬಾರಿಸದ ಕಿವೀಸ್ ಬ್ಯಾಟರ್ಗಳು
India vs New Zealand 2nd ODI Live Score: ಟೀಮ್ ಇಂಡಿಯಾ ಉತ್ತಮ ಬೌಲಿಂಗ್
NZ 5/1 (3)
ಮೊದಲ 3 ಓವರ್ಗಳಲ್ಲಿ ಕೇವಲ 5 ರನ್ ನೀಡಿದ ಮೊಹಮ್ಮದ್ ಶಮಿ-ಸಿರಾಜ್
India vs New Zealand 2nd ODI Live Score: 2 ಓವರ್ ಮುಕ್ತಾಯ
NZ 3/1 (2)
ಕ್ರೀಸ್ನಲ್ಲಿ ಹೆನ್ರಿ ನಿಕೋಲ್ಸ್ ಹಾಗೂ ಡೆವೊನ್ ಕಾನ್ವೆ ಬ್ಯಾಟಿಂಗ್
India vs New Zealand 2nd ODI Live Score: ಮೊದಲ ಓವರ್ ಮೇಡನ್
ಮೊದಲ ಓವರ್ನಲ್ಲಿ ಯಾವುದೇ ರನ್ ನೀಡದೇ ಒಂದು ವಿಕೆಟ್ ಪಡೆದ ಮೊಹಮ್ಮದ್ ಶಮಿ
NZ 0/1 (1)
India vs New Zealand 2nd ODI Live Score: ಫಿನ್ ಬೌಲ್ಡ್
ಮೊಹಮ್ಮದ್ ಶಮಿ ಎಸೆತದಲ್ಲಿ ಬೌಲ್ಡ್ ಆದ ಫಿನ್ ಅಲೆನ್ (0)
ಟೀಮ್ ಇಂಡಿಯಾಗೆ ಮೊದಲ ಯಶಸ್ಸು
NZ 0/1 (0.5)
India vs New Zealand 2nd ODI Live Score: ನ್ಯೂಜಿಲೆಂಡ್ ಇನಿಂಗ್ಸ್ ಆರಂಭ
ಮೊದಲ ಓವರ್- ಮೊಹಮ್ಮದ್ ಶಮಿ
ಆರಂಭಿಕರು- ಫಿನ್ ಅಲೆನ್, ಡೆವೊನ್ ಕಾನ್ವೆ
India vs New Zealand 2nd ODI Live Score: ಉಭಯ ತಂಡಗಳ ಪ್ಲೇಯಿಂಗ್ 11 ಹೀಗಿದೆ
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.
ನ್ಯೂಜಿಲೆಂಡ್ ಪ್ಲೇಯಿಂಗ್ ಇಲೆವೆನ್: ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಹೆನ್ರಿ ಶಿಪ್ಲಿ, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್.
India vs New Zealand 2nd ODI Live Score: ಟಾಸ್ ಗೆದ್ದ ಭಾರತ
India vs New Zealand 2nd ODI: ರಾಯ್ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಭಾರತ-ನ್ಯೂಜಿಲೆಂಡ್ ನಡುವಣ 2ನೇ ಏಕದಿನ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದಾರೆ.
India vs New Zealand 2nd ODI Live Score: 2ನೇ ಏಕದಿನ ಪಂದ್ಯ
????? ???!
Hello from Raipur ??
Not long to go for the second #INDvNZ ODI to begin ??#TeamIndia | @mastercardindia pic.twitter.com/krA5vxfxUM
— BCCI (@BCCI) January 21, 2023
ಟಾಸ್ ಪ್ರಕ್ರಿಯೆ: ಮಧ್ಯಾಹ್ನ 1 ಗಂಟೆಗೆ
ಪಂದ್ಯ ಶುರು: ಮಧ್ಯಾಹ್ನ 1.30 ಕ್ಕೆ
Published On - Jan 21,2023 12:36 PM