RCB: ಐಪಿಎಲ್ ಆರಂಭಕ್ಕೂ ಮುನ್ನ ಆರ್​ಸಿಬಿಗೆ ಬಿಗ್ ಶಾಕ್; ಮತ್ತೊಮ್ಮೆ ಟ್ವಿಟರ್ ಖಾತೆ ಹ್ಯಾಕ್..!

TV9kannada Web Team

TV9kannada Web Team | Edited By: pruthvi Shankar

Updated on: Jan 21, 2023 | 1:34 PM

RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ಖಾತೆಯನ್ನು ಹ್ಯಾಕ್ ಮಾಡಿರುವ ಹ್ಯಾಕರ್ಸ್​ಗಳು ಇದೀಗ ಆ ಖಾತೆಯ ಹೆಸರನ್ನು ಬದಲಿಸಿರುವುದಲ್ಲದೆ, ಆ ಖಾತೆಯಲ್ಲಿ ಎನ್‌ಎಫ್‌ಟಿ ಸಂಬಂಧಿತ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ.

Jan 21, 2023 | 1:34 PM
ಐಪಿಎಲ್​ನ ಅತ್ಯಂತ ಜನಪ್ರಿಯ ತಂಡ ಹಾಗೂ ಅತಿ ಹೆಚ್ಚು ಸೋಶಿಯಲ್ ಮೀಡಿಯಾ ಫಾಲೋವರ್ಸ್​ಗಳನ್ನು ಹೊಂದಿರುವ ಆರ್​ಸಿಬಿ ಸೋಶಿಯಲ್ ಮೀಡಿಯಾ ಖಾತೆ ಪದೆಪದೆ ಹ್ಯಾಕರ್​ಗಳ ದಾಳಿಗೆ ತುತ್ತಾಗುತ್ತಿದೆ.

1 / 5
ಈಗ ಆರ್​ಸಿವಿ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಿರುವ ಹ್ಯಾಕರ್ಸ್​ಗಳು ಆರ್​ಸಿಬಿ ಟ್ವಿಟರ್ ಖಾತೆಯ ಹೆಸರನ್ನು ಬೋರ್ಡ್ ಆಪ್ ಯಾಚ್ ಕ್ಲಬ್ ಎಂದು ಹೆಸರನ್ನು ಬದಲಾಯಿಸಿದ್ದಾರೆ. ಜೊತೆಗೆ RCB ಯ ಲೋಗೋ ಮತ್ತು ಪ್ರೊಫೈಲ್ ಚಿತ್ರವನ್ನೂ ಹ್ಯಾಕರ್‌ಗಳು ಬದಲಾಯಿಸಿದ್ದಾರೆ.

2 / 5
ರಾಯಲ್ ಚಾಲೆಂಜರ್ಸ್ ಬೆಂಗಳೂರು ಖಾತೆಯನ್ನು ಹ್ಯಾಕ್ ಮಾಡಿರುವ  ಹ್ಯಾಕರ್ಸ್​ಗಳು ಇದೀಗ ಆ ಖಾತೆಯ ಹೆಸರನ್ನು ಬದಲಿಸಿರುವುದಲ್ಲದೆ, ಆ ಖಾತೆಯಲ್ಲಿ ಎನ್‌ಎಫ್‌ಟಿ ಸಂಬಂಧಿತ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಇದಲ್ಲದೆ, ಹ್ಯಾಕರ್‌ಗಳು ತಮ್ಮ ಅಧಿಕೃತ ವೆಬ್‌ಸೈಟ್‌ನ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

3 / 5
ಆರ್‌ಸಿಬಿಯ ಟ್ವಿಟರ್ ಖಾತೆ ಹ್ಯಾಕ್ ಆಗಿರುವುದು ಇದೇ ಮೊದಲಲ್ಲ. 2021ರಲ್ಲೂ ಈ ತಂಡದ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು.

4 / 5
ಆರ್​ಸಿಬಿ ಟ್ವಿಟರ್ ಖಾತೆಗಳನ್ನು ಎರಡೆರಡು ಬಾರಿ ಹ್ಯಾಕ್ ಮಾಡಿರುವ ಹ್ಯಾಕರ್ಸ್​ಗಳು ಈ ನಡುವೆ 2022 ರ ಆಗಸ್ಟ್‌ನಲ್ಲಿ ಆರ್​ಸಿಬಿಯ ಯೂಟ್ಯೂಬ್ ಚಾನೆಲ್ ಅನ್ನು ಒಮ್ಮೆ ಹ್ಯಾಕ್ ಮಾಡಿದ್ದರು.

5 / 5

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada