India vs Zimbabwe 3rd ODI: ಟೀಮ್ ಇಂಡಿಯಾಗೆ ರೋಚಕ ಜಯ

IND vs ZIM 3rd ODI, Live Score Updates in Kannada: ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ಕೆಎಲ್ ರಾಹುಲ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

India vs Zimbabwe 3rd ODI: ಟೀಮ್ ಇಂಡಿಯಾಗೆ ರೋಚಕ ಜಯ
India vs Zimbabwe
Edited By:

Updated on: Aug 23, 2022 | 12:01 PM

ಹರಾರೆಯ ಸ್ಪೋರ್ಟ್ಸ್​ ಕ್ಲಬ್ ಮೈದಾನದಲ್ಲಿ ನಡೆಯುತ್ತಿರುವ ಭಾರತ-ಜಿಂಬಾಬ್ವೆ ನಡುವಣ 3ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ಕೆಎಲ್ ರಾಹುಲ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. 3 ಪಂದ್ಯಗಳ ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಜಯ ಸಾಧಿಸಿರುವ ಟೀಮ್ ಇಂಡಿಯಾಗೆ ಇದು ಔಪಚಾರಿಕ ಪಂದ್ಯವಾಗಿದೆ. ಮತ್ತೊಂದೆಡೆ ಜಿಂಬಾಬ್ವೆ ತಂಡವು ಕ್ಲೀನ್ ಸ್ವೀಪ್ ಅವಮಾನ​ ತಪ್ಪಿಸಿಕೊಳ್ಳಲು ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

ಟೀಮ್ ಇಂಡಿಯಾ ಹೀಗಿದೆ: ಕೆಎಲ್ ರಾಹುಲ್ (ನಾಯಕ) ಶಿಖರ್ ಧವನ್ (ಉಪ ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ , ದೀಪಕ್ ಚಹಾರ್, ಶಹಬಾಜ್ ಅಹ್ಮದ್.

ಜಿಂಬಾಬ್ವೆ ತಂಡ ಹೀಗಿದೆ: ರೆಗಿಸ್ ಚಕಬ್ವಾ (ನಾಯಕ), ತನಕಾ ಚಿವಾಂಗಾ, ಬ್ರಾಡ್ಲಿ ಇವಾನ್ಸ್, ಲ್ಯೂಕ್ ಜೊಂಗ್ವೆ, ರಿಯಾನ್ ಬರ್ಲ್, ಇನೊಸೆಂಟ್ ಕೈಯಾ, ಕೈಟಾನೊ ತಕುಡ್ಜ್ವಾನಾಶೆ, ಕ್ಲೈವ್ ಮದಂಡೆ, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಣಿ, ಜಾನ್ ಮಸಾರಾ, ಟೋನಿ ಮುನ್ಯೊಂಗಾರ್ವಾ, ರಿಚರ್ಡ್‌ ನ್ಗಾರ್ವಾ, ಸಿಕಂದರ್ ರಾಜಾ, ಮಿಲ್ಟನ್ ಶುಂಬಾ, ಡೊನಾಲ್ಡ್ ತಿರಿಪಾನೊ

LIVE NEWS & UPDATES

The liveblog has ended.
  • 22 Aug 2022 06:59 PM (IST)

    4ನೇ ವಿಕೆಟ್ ಪತನ

    ಜಿಂಬಾಬ್ವೆ ತಂಡದ ನಾಲ್ಕನೇ ವಿಕೆಟ್ ಪತನ

    ಅಕ್ಷರ್ ಪಟೇಲ್ ಎಸೆತದಲ್ಲಿ ನೇರವಾಗಿ ಕ್ಯಾಚ್ ನೀಡಿ ಹೊರ ನಡೆದ ಜಿಂಬಾಬ್ವೆ ನಾಯಕ ರೇಗಿಸ್ ಚಕಬ್ವಾ (16)

     

    ZIM 122/4 (27)

      

    ಜಿಂಬಾಬ್ವೆ ತಂಡಕ್ಕೆ ಗೆಲ್ಲಲು 23 ಓವರ್​ಗಳಲ್ಲಿ 168 ರನ್​ಗಳ ಅವಶ್ಯಕತೆ

     

      
  • 22 Aug 2022 06:55 PM (IST)

    26 ಓವರ್ ಮುಕ್ತಾಯ

    IND 289/8 (50)

    ZIM 120/3 (26)

      

    ಜಿಂಬಾಬ್ವೆಗೆ ಗೆಲ್ಲಲು 170 ರನ್​ಗಳ ಅವಶ್ಯಕತೆ

  • 22 Aug 2022 06:47 PM (IST)

    25 ಓವರ್ ಮುಕ್ತಾಯ

    ZIM 116/3 (25)

      

    ಕ್ರೀಸ್​ನಲ್ಲಿ ಸಿಕಂದರ್ ರಾಜಾ – ರೆಗಿಸ್ ಚಕಬ್ವಾ

  • 22 Aug 2022 06:46 PM (IST)

    ರಾಜಾ-ಹಿಟ್

    ಅಕ್ಷರ್ ಪಟೇಲ್ ಎಸೆತದಲ್ಲಿ ಲೆಗ್ ಸೈಡ್​ನತ್ತ ಫೋರ್ ಬಾರಿಸಿದ ಸಿಕಂದರ್ ರಾಜಾ

     

    ZIM 116/3 (24.3)

      

  • 22 Aug 2022 06:42 PM (IST)

    ವೆಲ್ಕಂ ಬೌಂಡರಿ

    ಕುಲ್ದೀಪ್ ಯಾದವ್ ಎಸೆತದಲ್ಲಿ  ಲೆಗ್​ ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಚಕಬ್ವಾ

     

    ZIM 107/3 (23.1)

     

  • 22 Aug 2022 06:39 PM (IST)

    ಶತಕ ಪೂರೈಸಿದ ಜಿಂಬಾಬ್ವೆ

    22ನೇ ಓವರ್​ನಲ್ಲಿ ಶತಕ ಪೂರೈಸಿದ ಜಿಂಬಾಬ್ವೆ

     

    ZIM 101/3 (22)

     

    ಕ್ರೀಸ್​ನಲ್ಲಿ ಸಿಕಂದರ್ ರಾಜಾ – ರೆಗಿಸ್ ಚಕಬ್ವಾ

  • 22 Aug 2022 06:29 PM (IST)

    3ನೇ ವಿಕೆಟ್ ಪತನ

    ಅವೇಶ್​ ಖಾನ್ ಎಸೆತದಲ್ಲಿ ಕೆಎಲ್ ರಾಹುಲ್​ಗೆ ಕ್ಯಾಚ್ ನೀಡಿ ಹೊರನಡೆದ ಟೋನಿ ಮುನ್ಯೊಂಗಾ (15)

     

    ZIM 91/3 (19)

     

  • 22 Aug 2022 06:23 PM (IST)

    ಡೇಂಜರಸ್ ವಿಲಿಯಮ್ಸ್ ಔಟ್

    ಅಕ್ಷರ್ ಪಟೇಲ್ ಎಸೆತದಲ್ಲಿ ಎಲ್​ಬಿಡಬ್ಲ್ತೂ ಆಗಿ ಹೊರನಡೆದ ಸೀನ್ ವಿಲಿಯಮ್ಸ್ (45)

     

    ZIM 83/2 (17.3)

     

  • 22 Aug 2022 06:14 PM (IST)

    ಎಕ್ಸ್​ಟ್ರಾ ಕವರ್ ಶಾಟ್

    ಶಾರ್ದೂಲ್ ಠಾಕೂರ್ ಎಸೆತದಲ್ಲಿ ಎಕ್ಸ್​​ಟ್ರಾ ಕವರ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ವಿಲಿಯಮ್ಸ್​

     

    ZIM 79/1 (15.4)

     

  • 22 Aug 2022 06:10 PM (IST)

    ಟೋನಿ-ಹಿಟ್

    ದೀಪಕ್ ಹೂಡಾ ಎಸೆತಕ್ಕೆ ಸ್ಟ್ರೈಟ್ ಹಿಟ್ ಬೌಂಡರಿ ಉತ್ತರ ನೀಡಿದ ಟೋನಿ

     

    ZIM 71/1 (14.4)

     

  • 22 Aug 2022 06:04 PM (IST)

    ವೆಲ್ಕಂ ಬೌಂಡರಿ

    ಶಾರ್ದೂಲ್ ಠಾಕೂರ್ ಎಸೆತದಲ್ಲಿ ಮಿಡ್ ವಿಕೆಟ್​ನತ್ತ ಆಕರ್ಷಕ ಫೋರ್ ಬಾರಿಸಿದ ವಿಲಿಯಮ್ಸ್

     

    ZIM 66/1 (14)

      

  • 22 Aug 2022 06:01 PM (IST)

    13 ಓವರ್ ಮುಕ್ತಾಯ

    ZIM 61/1 (13)

      

    ಕ್ರೀಸ್​ನಲ್ಲಿ ಸೀನ್ ವಿಲಿಯಮ್ಸ್ – ಟೋನಿ ಮುನ್ಯೊಂಗಾ ಬ್ಯಾಟಿಂಗ್

  • 22 Aug 2022 05:49 PM (IST)

    ಅರ್ಧಶತಕ ಪೂರೈಸಿದ ಜಿಂಬಾಬ್ವೆ

    ZIM 50/1 (10.1)

     

    ಕ್ರೀಸ್​ನಲ್ಲಿ ಸೀನ್ ವಿಲಿಯಮ್ಸ್ – ಟೋನಿ ಮುನ್ಯೊಂಗಾ ಬ್ಯಾಟಿಂಗ್

      

  • 22 Aug 2022 05:41 PM (IST)

    ಭರ್ಜರಿ ಬೌಂಡರಿ

    ದೀಪಕ್ ಚಹರ್ ಎಸೆತದಲ್ಲಿ ಮಿಡ್​ ವಿಕೆಟ್​ ಮೂಲಕ ಭರ್ಜರಿ ಬೌಂಡರಿ ಬಾರಿಸಿದ ವಿಲಿಯಮ್ಸ್​

     

    ZIM 47/1 (9)

      

      

  • 22 Aug 2022 05:32 PM (IST)

    ರಿಟೆರ್ಡ್​ ಹರ್ಟ್​

    ಗಾಯಗೊಂಡು ಬ್ಯಾಟಿಂಗ್​ನಿಂದ ನಿವೃತ್ತಿ ಪಡೆದ ತಕುದ್ಜ್ವಾನಾಶೆ ಕೈಟಾನೊ

     

    ZIM 42/1 (7)

      

  • 22 Aug 2022 05:31 PM (IST)

    ಭರ್ಜರಿ ಸಿಕ್ಸ್

    ಅವೇಶ್ ಖಾನ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಕೈಟಾನೊ

     

    ZIM 41/1 (6.4)

     

  • 22 Aug 2022 05:19 PM (IST)

    ವಿಲಿಯಮ್ಸ್ ಉತ್ತಮ ಬ್ಯಾಟಿಂಗ್

    ದೀಪಕ್ ಚಹರ್ ಎಸೆತದಲ್ಲಿ ಲಾಂಗ್ ಆನ್​ನತ್ತ ಭರ್ಜರಿ ಫೋರ್ ಬಾರಿಸಿದ ಸೀನ್ ವಿಲಿಯಮ್ಸ್

     

    ZIM 23/1 (4.4)

      

  • 22 Aug 2022 05:08 PM (IST)

    ಮೊದಲ ವಿಕೆಟ್ ಪತನ

    ದೀಪಕ್ ಚಹರ್ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರನಡೆದ ಕೈಯಾ (6)

     

    ZIM 7/1 (2.3)

     

  • 22 Aug 2022 05:05 PM (IST)

    ಮೊದಲ ಬೌಂಡರಿ

    ದೀಪಕ್ ಚಹರ್ ಎಸೆತದಲ್ಲಿ ಲಾಂಗ್​ ಆನ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಕೈಯಾ

     

    ZIM 7/0 (2.2)

     

  • 22 Aug 2022 05:02 PM (IST)

    2 ಓವರ್ ಮುಕ್ತಾಯ

    ZIM 3/0 (2)

     

    ಕ್ರೀಸ್​ನಲ್ಲಿ ಕೈಟಾನೊ – ಕೈಯಾ ಬ್ಯಾಟಿಂಗ್

  • 22 Aug 2022 04:59 PM (IST)

    ಜಿಂಬಾಬ್ವೆ ಇನಿಂಗ್ಸ್ ಆರಂಭ

    ಮೊದಲ ಓವರ್- ದೀಪಕ್ ಚಹರ್

    ಆರಂಭಿಕರು- ಇನ್ನೊಸೆಂಟ್ ಕೈಯಾ- ಕೈಟಾನೊ

     

    IND 289/8 (50)

    ZIM 2/0 (1)

  • 22 Aug 2022 04:27 PM (IST)

    ಜಿಂಬಾಬ್ವೆಗೆ ಕಠಿಣ ಗುರಿ

    IND 289/8 (50)

     

    ಜಿಂಬಾಬ್ವೆಗೆ 290 ರನ್​ಗಳ ಟಾರ್ಗೆಟ್ ನೀಡಿದ ಟೀಮ್ ಇಂಡಿಯಾ

  • 22 Aug 2022 04:27 PM (IST)

    ಟೀಮ್ ಇಂಡಿಯಾ ಪರ ಶತಕ ಸಿಡಿಸಿದ ಗಿಲ್

     

  • 22 Aug 2022 04:22 PM (IST)

    ಟೀಮ್ ಇಂಡಿಯಾ ಇನಿಂಗ್ಸ್ ಅಂತ್ಯ

    IND 289/8 (50)

     

  • 22 Aug 2022 04:21 PM (IST)

    8ನೇ ವಿಕೆಟ್ ಪತನ

    ಶುಭ್​ಮನ್ ಗಿಲ್ ಬೆನ್ನಲ್ಲೇ ಇವಾನ್ಸ್​ಗೆ ವಿಕೆಟ್ ಒಪ್ಪಿಸಿದ ಶಾರ್ದೂಲ್ ಠಾಕೂರ್ (9)

     

    IND 286/8 (49.3)

      

      

  • 22 Aug 2022 04:18 PM (IST)

    ಗಿಲ್ ಔಟ್

    ಬ್ರಾಡ್ ಇವಾನ್ಸ್ ಎಸೆತದಲ್ಲಿ ಕ್ಯಾಚ್ ನೀಡಿ ಶುಭ್​ಮನ್​ ಗಿಲ್

    97 ಎಸೆತಗಳಲ್ಲಿ 130 ರನ್ ಬಾರಿಸಿ ಇನಿಂಗ್ಸ್​ ಅಂತ್ಯಗೊಳಿಸಿದ ಗಿಲ್

     

    IND 282/7 (49.1)

      

  • 22 Aug 2022 04:16 PM (IST)

    ಕೊನೆಯ ಓವರ್ ಬಾಕಿ

    IND 282/6 (49)

      

    ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ – ಶಾರ್ದೂಲ್ ಠಾಕೂರ್ ಬ್ಯಾಟಿಂಗ್

  • 22 Aug 2022 04:15 PM (IST)

    ಶಾರ್ದೂಲ್ ಶಾಟ್

    ರಿಚರ್ಡ್ ಎಸೆತದಲ್ಲಿ ಡೀಪ್ ಎಕ್ಸ್​ಟ್ರಾ ಕವರ್​ನತ್ತ ಭರ್ಜರಿ ಫೋರ್ ಬಾರಿಸಿದ ಶಾರ್ದೂಲ್ ಠಾಕೂರ್

     

    IND 280/6 (48.4)

      

  • 22 Aug 2022 04:11 PM (IST)

    6ನೇ ವಿಕೆಟ್ ಪತನ

    1 ರನ್​ಗಳಿಸಿ ವಿಕ್ಟರ್​ಗೆ ವಿಕೆಟ್ ಒಪ್ಪಿಸಿದ ಅಕ್ಷರ್ ಪಟೇಲ್

     

    IND 274/6 (47.5)

      

  • 22 Aug 2022 04:03 PM (IST)

    ಶುಭ್​-ಶಾಟ್

    ರಿಚರ್ಡ್ ಎಸೆತದಲ್ಲಿ ಲಾಂಗ್ ಆನ್​ನತ್ತ ಆಕರ್ಷಕ ಫೋರ್ ಬಾರಿಸಿದ ಶುಭ್​ಮನ್ ಗಿಲ್

     

    IND 263/5 (46.4)

      

  • 22 Aug 2022 04:01 PM (IST)

    5ನೇ ವಿಕೆಟ್ ಪತನ

    ಜಾಂಗ್ವೆ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಸಂಜು ಸ್ಯಾಮ್ಸನ್ (15)

     

    IND 256/4 (45.5)

      

  • 22 Aug 2022 03:59 PM (IST)

    ಬ್ಯಾಕ್ ಟು ಬ್ಯಾಕ್ ಸಿಕ್ಸ್

    ಜಾಂಗ್ವೆ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಲಾಂಗ್​ ಆಫ್​ನತ್ತ 2 ಸಿಕ್ಸ್ ಸಿಡಿಸಿದ ಸ್ಯಾಮ್ಸನ್

     

    IND 256/4 (45.5)

      

  • 22 Aug 2022 03:57 PM (IST)

    ಸ್ಯಾಮ್-ಸಿಕ್ಸ್

    ಜಾಂಗ್ವೆ ಎಸೆತದಲ್ಲಿ ಲಾಂಗ್ ಆನ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಸಂಜು ಸ್ಯಾಮ್ಸನ್

     

    IND 250/4 (45.4)

      

  • 22 Aug 2022 03:54 PM (IST)

    ಸೂಪರ್ ಸಿಕ್ಸ್

    ಬ್ರಾಡ್ ಇವಾನ್ಸ್ ಎಸೆತದಲ್ಲಿ ಫೈನ್ ಲೆಗ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಶುಭ್​ಮನ್ ಗಿಲ್

     

    IND 242/4 (45)

      

  • 22 Aug 2022 03:49 PM (IST)

    ಭರ್ಜರಿ ಬೌಂಡರಿ

    ವಿಕ್ಟರ್ ಎಸೆತದಲ್ಲಿ ಡೀಪ್ ಕವರ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ಶುಭ್​ಮನ್ ಗಿಲ್

     

    IND 233/4 (44)

      

  • 22 Aug 2022 03:46 PM (IST)

    ಗಿಲ್ ಚೊಚ್ಚಲ ಶತಕ

    ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಚೊಚ್ಚಲ ಶತಕ ಸಿಡಿಸಿದ ಶುಭ್​ಮನ್​ ಗಿಲ್

    82 ಎಸೆತಗಳಲ್ಲಿ 12 ಫೋರ್​ನೊಂದಿಗೆ ಶತಕ ಪೂರೈಸಿದ ಗಿಲ್

     

  • 22 Aug 2022 03:43 PM (IST)

    4ನೇ ವಿಕೆಟ್ ಪತನ

    ಬ್ರಾಡ್ ಇವಾನ್ಸ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ದೀಪಕ್ ಹೂಡಾ (1)

     

    IND 227/4 (43)

      

  • 22 Aug 2022 03:42 PM (IST)

    ರನೌಟ್

    ರನೌಟ್ ಆಗಿ ಹೊರನಡೆದ ಇಶಾನ್ ಕಿಶನ್ (50)

     

    IND 226/3 (42.4)

     

  • 22 Aug 2022 03:35 PM (IST)

    ಅರ್ಧಶತಕ ಪೂರೈಸಿದ ಇಶಾನ್ ಕಿಶನ್

    61 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಇಶಾನ್ ಕಿಶನ್

     

    IND 221/2 (41.4)

      

  • 22 Aug 2022 03:31 PM (IST)

    41 ಓವರ್ ಮುಕ್ತಾಯ

    IND 218/2 (41)

      

    ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ – ಇಶಾನ್ ಕಿಶನ್ ಬ್ಯಾಟಿಂಗ್

     

  • 22 Aug 2022 03:30 PM (IST)

    ಆಕರ್ಷಕ ಹೊಡೆತ

    ಬ್ರಾಡ್ ಇವಾನ್ಸ್​ ಎಸೆತದಲ್ಲಿ ಫೈನ್ ಲೆಗ್​ ಮೂಲಕ ಫೋರ್ ಗಿಟ್ಟಿಸಿಕೊಂಡ ಶುಭ್​ಮನ್ ಗಿಲ್

     

    IND 216/2 (40.4)

     

  • 22 Aug 2022 03:25 PM (IST)

    ಭರ್ಜರಿ ಶಾಟ್

    ಜಾಂಗ್ವೆ ಎಸೆತದಲ್ಲಿ ಲಾಂಗ್ ಆಫ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ಇಶಾನ್ ಕಿಶನ್

     

    IND 207/2 (39.4)

     

  • 22 Aug 2022 03:24 PM (IST)

    ದ್ವಿಶತಕ ಪೂರೈಸಿದ ಟೀಮ್ ಇಂಡಿಯಾ

    ಗಿಲ್ – ಇಶಾನ್ ಕಿಶನ್ ಉತ್ತಮ ಬ್ಯಾಟಿಂಗ್

     

    IND 202/2 (39.2)

     

  • 22 Aug 2022 03:11 PM (IST)

    37 ಓವರ್ ಮುಕ್ತಾಯ

    IND 182/2 (37)

      

    ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ (71) ಹಾಗೂ ಇಶಾನ್ ಕಿಶನ್ (35) ಬ್ಯಾಟಿಂಗ್

  • 22 Aug 2022 03:09 PM (IST)

    ಇಶಾನ್-ಶಾಟ್

    ರಿಚರ್ಡ್ ಎಸೆತದಲ್ಲಿ ಥರ್ಡ್​ಮ್ಯಾನ್​ನತ್ತ ಆಕರ್ಷಕ ಫೋರ್ ಬಾರಿಸಿದ ಇಶಾನ್ ಕಿಶನ್

     

    IND 182/2 (37)

      

  • 22 Aug 2022 03:08 PM (IST)

    ಸೂಪರ್ ಬ್ಯಾಟಿಂಗ್

    ರಿಚರ್ಡ್ ಎಸೆತದಲ್ಲಿ ಸೂಪರ್ ಕವರ್​ ಡ್ರೈವ್…ಶುಭ್​ಮನ್ ಬ್ಯಾಟ್​ನಿಂದ ಮತ್ತೊಂದು ಫೋರ್

     

    IND 178/2 (36.5)

      

  • 22 Aug 2022 03:00 PM (IST)

    ಶುಭ್​ಮನ್ ಗಿಲ್ ಹಾಫ್ ಸೆಂಚುರಿ

    51 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಪೂರೈಸಿದ ಶುಭ್​ಮನ್ ಗಿಲ್

     

    IND 159/2 (34.4)

      

  • 22 Aug 2022 02:32 PM (IST)

    ಬ್ಯಾಕ್ ಟು ಬ್ಯಾಕ್ ಫೋರ್

    ಜಾಂಗ್ವೆ ಓವರ್​ನಲ್ಲಿ ಎರಡು ಭರ್ಜರಿ ಬೌಂಡರಿ ಬಾರಿಸುವ ಮೂಲಕ ತಂಡದ ಮೊತ್ತವನ್ನು 100 ರ ಗಡಿದಾಟಿಸಿದ ಶುಭ್​ಮನ್ ಗಿಲ್

     

    IND 106/2 (25)

     

    ಕ್ರೀಸ್​ನಲ್ಲಿ ಗಿಲ್ ಹಾಗೂ ಕಿಶನ್ ಬ್ಯಾಟಿಂಗ್

  • 22 Aug 2022 02:28 PM (IST)

    24 ಓವರ್ ಮುಕ್ತಾಯ

    IND 96/2 (24)

     

    ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ – ಇಶಾನ್ ಕಿಶನ್ ಬ್ಯಾಟಿಂಗ್

  • 22 Aug 2022 02:26 PM (IST)

    2 ವಿಕೆಟ್ ಪತನ

    ಟೀಮ್ ಇಂಡಿಯಾದ 2 ವಿಕೆಟ್ ಪತನ

    ಕೆಎಲ್ ರಾಹುಲ್ (30) ಹಾಗೂ ಶಿಖರ್ ಧವನ್ (40) ಔಟ್

    ಬ್ರಾಡ್ ಇವಾನ್ಸ್​ ಎಸೆತಕ್ಕೆ ಕೆಎಲ್ ರಾಹುಲ್ ಬೌಲ್ಡ್​ ಆಗಿ ಹೊರನಡೆದರೆ, ಶಿಖರ್ ಧವನ್ ಕ್ಯಾಚ್ ನೀಡಿ ನಿರ್ಗಮಿಸಿದರು.

     

    IND 96/2 (23.3)

     

     

  • 22 Aug 2022 02:23 PM (IST)

    ಗಿಲ್-ಕಟ್

    ಜಾಂಗ್ವೆ ಎಸೆತದಲ್ಲಿ ಲೆಗ್​ ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ಶುಭ್​ಮನ್ ಗಿಲ್

     

    IND 95/2 (22.4)

     

  • 22 Aug 2022 02:18 PM (IST)

    ಶುಭ್-ಶಾಟ್

    ಸಿಕಂದರ್ ರಾಜಾ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್ ಶಾಟ್ ಬಾರಿಸಿದ ಶುಭ್​ಮನ್ ಗಿಲ್

     

    IND 89/2 (21.4)

     

  • 22 Aug 2022 02:16 PM (IST)

    ಶಿಖರ್ ಧವನ್ ಉತ್ತಮ ಬ್ಯಾಟಿಂಗ್

    68 ಎಸೆತಗಳಲ್ಲಿ 40 ರನ್ ಬಾರಿಸಿ ಎಚ್ಚರಿಕೆ ಆಟ ಪ್ರದರ್ಶಿಸುತ್ತಿರುವ ಶಿಖರ್ ಧವನ್

     

    IND 84/1 (20.5)

     

  • 22 Aug 2022 02:02 PM (IST)

    17 ಓವರ್ ಮುಕ್ತಾಯ

    IND 67/1 (17)

      

    ಕ್ರೀಸ್​ನಲ್ಲಿ ಶಿಖರ್ ಧವನ್ ಹಾಗೂ ಶುಭ್​ಮನ್ ಗಿಲ್ ಬ್ಯಾಟಿಂಗ್

  • 22 Aug 2022 01:54 PM (IST)

    ಮೊದಲ ವಿಕೆಟ್ ಪತನ

    ಬ್ರಾಡ್ ಇವಾನ್ಸ್ ಎಸೆತದಲ್ಲಿ ಕೆಎಲ್ ರಾಹುಲ್ ಕ್ಲೀನ್ ಬೌಲ್ಡ್

    46 ಎಸೆತಗಳಲ್ಲಿ 30 ರನ್​ಗಳಿಸಿ ಹೊರನಡೆದ ಕೆಎಲ್ ರಾಹುಲ್

     

    IND 63/1 (15)

     

  • 22 Aug 2022 01:44 PM (IST)

    ಅರ್ಧಶತಕ ಪೂರೈಸಿದ ಟೀಮ್ ಇಂಡಿಯಾ

    13 ಓವರ್​ಗಳಲ್ಲಿ ಅರ್ಧಶತಕ ಪೂರೈಸಿದ ಟೀಮ್ ಇಂಡಿಯಾ

     

    IND 52/0 (13)

     

    ಕ್ರೀಸ್​ನಲ್ಲಿ ಕೆಎಲ್ ರಾಹುಲ್- ಶಿಖರ್ ಧವನ್ ಬ್ಯಾಟಿಂಗ್

     

  • 22 Aug 2022 01:26 PM (IST)

    ವೆಲ್ಕಂ ಬೌಂಡರಿ

    ರಿಚರ್ಡ್ ಎಸೆತದಲ್ಲಿ ಔಟ್ ಸೈಡ್ ಆಫ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಶಿಖರ್ ಧವನ್

     

    IND 37/0 (9)

      

  • 22 Aug 2022 01:16 PM (IST)

    7 ಓವರ್ ಮುಕ್ತಾಯ

    IND 27/0 (7)

      

    ಕ್ರೀಸ್​ನಲ್ಲಿ ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಬ್ಯಾಟಿಂಗ್

  • 22 Aug 2022 01:00 PM (IST)

    3 ಓವರ್ ಮುಕ್ತಾಯ

    IND 16/0 (3)

      

    ಕ್ರೀಸ್​ನಲ್ಲಿ ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಬ್ಯಾಟಿಂಗ್

  • 22 Aug 2022 12:55 PM (IST)

    ಮತ್ತೊಂದು ಫೋರ್

    ವಿಕ್ಟರ್ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಶಿಖರ್ ಧವನ್

     

    IND 14/0 (2)

     

    ಕ್ರೀಸ್​ನಲ್ಲಿ ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಬ್ಯಾಟಿಂಗ್

      

  • 22 Aug 2022 12:51 PM (IST)

    ಮೊದಲ ಓವರ್ ಮುಕ್ತಾಯ

    IND 8/0 (1)

      

    ಮೊದಲ ಓವರ್​ನಲ್ಲಿ 2 ಬೌಂಡರಿ ಬಾರಿಸಿದ ಶಿಖರ್ ಧವನ್

    ಕ್ರೀಸ್​ನಲ್ಲಿ ಧವನ್-ಕೆಎಲ್ ರಾಹುಲ್ ಬ್ಯಾಟಿಂಗ್

     

  • 22 Aug 2022 12:49 PM (IST)

    ಮೊದಲ ಬೌಂಡರಿ

    ರಿಚರ್ಡ್ ಎಸೆತದಲ್ಲಿ ಶಾರ್ಟ್​ ಲೆಗ್​ನತ್ತ ಶಿಖರ್ ಧವನ್ ಆಕರ್ಷಕ ಶಾಟ್….ಫೋರ್

    ಬೌಂಡರಿ ಮೂಲಕ ಟೀಮ್ ಇಂಡಿಯಾ ಖಾತೆ ತೆರೆದ ಗಬ್ಬರ್

     

    IND 4/0 (0.2)

      

  • 22 Aug 2022 12:48 PM (IST)

    ಭಾರತದ ಬ್ಯಾಟಿಂಗ್ ಶುರು

    ಆರಂಭಿಕರು- ಶಿಖರ್ ಧವನ್ – ಕೆಎಲ್ ರಾಹುಲ್

    ಮೊದಲ ಓವರ್- ರಿಚರ್ಡ್ ನಾಗರವ

  • 22 Aug 2022 12:23 PM (IST)

    ಭಾರತದ ಪರ ಕಣಕ್ಕಿಳಿಯುವ ಆಟಗಾರರು

     

    ಭಾರತ (ಪ್ಲೇಯಿಂಗ್ XI): ಶಿಖರ್ ಧವನ್, ಶುಭಮನ್ ಗಿಲ್, ಇಶಾನ್ ಕಿಶನ್, ಕೆಎಲ್ ರಾಹುಲ್(ನಾಯಕ), ದೀಪಕ್ ಹೂಡಾ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅವೇಶ್ ಖಾನ್, ದೀಪಕ್ ಚಹರ್.

  • 22 Aug 2022 12:22 PM (IST)

    ಜಿಂಬಾಬ್ವೆ ಪ್ಲೇಯಿಂಗ್ ಇಲೆವೆನ್

    ಜಿಂಬಾಬ್ವೆ (ಪ್ಲೇಯಿಂಗ್ XI): ತಕುದ್ಜ್ವಾನಾಶೆ ಕೈಟಾನೊ, ಇನೋಸೆಂಟ್ ಕೈಯಾ, ಟೋನಿ ಮುನ್ಯೊಂಗಾ, ರೆಗಿಸ್ ಚಕಬ್ವಾ(ನಾಯಕ), ಸಿಕಂದರ್ ರಜಾ, ಸೀನ್ ವಿಲಿಯಮ್ಸ್, ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ವಿಕ್ಟರ್ ನ್ಯಾಯುಚಿ, ರಿಚರ್ಡ್ ನಾಗರವಾ

  • 22 Aug 2022 12:19 PM (IST)

    ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್

    ಭಾರತ (ಪ್ಲೇಯಿಂಗ್ XI): ಶಿಖರ್ ಧವನ್, ಶುಭಮನ್ ಗಿಲ್, ಇಶಾನ್ ಕಿಶನ್, ಕೆಎಲ್ ರಾಹುಲ್(ನಾಯಕ), ದೀಪಕ್ ಹೂಡಾ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅವೇಶ್ ಖಾನ್, ದೀಪಕ್ ಚಹರ್.

    ಸಿರಾಜ್, ಪ್ರಸಿದ್ದ್ ಕೃಷ್ಣ ಸ್ಥಾನದಲ್ಲಿ ಕಣಕ್ಕಿಳಿದ ಅವೇಶ್, ದೀಪಕ್ ಚಹರ್

  • 22 Aug 2022 12:17 PM (IST)

    ಟಾಸ್ ಗೆದ್ದ ಭಾರತ

    ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ಕೆಎಲ್ ರಾಹುಲ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

  • Published On - 12:16 pm, Mon, 22 August 22