ಐಪಿಎಲ್ 2023ರ ಮಿನಿ ಹರಾಜು ಮುಕ್ತಾಯವಾಗಿದ್ದು, ನಿರೀಕ್ಷೆಗೆ ತಕ್ಕಂತೆ ಹರಾಜಿನ ಇತಿಹಾಸದಲ್ಲಿ ದಾಖಲೆ ಸೃಷ್ಟಿಯಾಗಿದೆ. ಇಂಗ್ಲೆಂಡ್‌ನ ಯುವ ಆಲ್‌ರೌಂಡರ್ ಸ್ಯಾಮ್ ಕರನ್ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಆಟಗಾರ ಎನಿಸಿಕೊಂಡಿದ್ದಾರೆ. ಕರನ್ ಅವರನ್ನು ಪಂಜಾಬ್ ಕಿಂಗ್ಸ್ 18.50 ಕೋಟಿ ರೂಪಾಯಿಗಳ ದಾಖಲೆಯ ಬಿಡ್‌ನೊಂದಿಗೆ ಖರೀದಿಸಿತು. ಇವರಲ್ಲದೆ ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಕೂಡ ಮುಂಬೈನಿಂದ 17.50 ಕೋಟಿಯಷ್ಟು ಬಿಡ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ಸಮಯದಲ್ಲಿ,ಸಿಎಸ್ಕೆ ಇಂಗ್ಲೆಂಡ್‌ನ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಅವರನ್ನು 16.50 ಕೋಟಿಗೆ ಖರೀದಿಸಿತು. ಒಟ್ಟಾರೆಯಾಗಿ ಈ ಹರಾಜಿನಲ್ಲಿ ಒಟ್ಟು 167 ಕೋಟಿ ರೂ.ಗಳನ್ನು ಖರ್ಚು ಮಾಡಿ, 80 ಆಟಗಾರರನ್ನು ಖರೀದಿಸಲಾಯಿತು.
1.50 ಕೋಟಿಗೆ ಬಾಂಗ್ಲಾ ಆಟಗಾರನನ್ನು ಖರೀದಿಸಿದ ಕೋಲ್ಕತ್ತಾ
1 ಕೋಟಿ ಇಂಗ್ಲೆಂಡ್ ಆಟಗಾರನನ್ನು ಖರೀದಿಸಿದ ರಾಜಸ್ಥಾನ
20 ಲಕ್ಷಕ್ಕೆ ಖರೀದಿಸಿದ ರಾಜಸ್ಥಾನ್
20 ಲಕ್ಷಕ್ಕೆ ಮುಂಬೈ ಪಾಲು
20 ಲಕ್ಷಕ್ಕೆ ಖರೀದಿಸಿದ ಲಕ್ನೋ
50 ಲಕ್ಷಕ್ಕೆ ಖರೀದಿಸಿದ ಲಕ್ನೋ
20 ಲಕ್ಷಕ್ಕೆ ಖರೀದಿಸಿದ ರಾಜಸ್ಥಾನ್
50 ಲಕ್ಷಕ್ಕೆ ಖರೀದಿಸಿದ ಕೋಲ್ಕತ್ತಾ
20 ಲಕ್ಷಕ್ಕೆ ಖರೀದಿಸಿದ ರಾಜಸ್ಥಾನ್
1.50 ಕೋಟಿಗೆ ಖರೀದಿಸಿದ ರಾಜಸ್ಥಾನ್
1 ಕೋಟಿಗೆ ಖರೀದಿಸಿದ ಹೈದರಾಬಾದ್
ಆಫ್ರಿಕಾ ಆಟಗಾರ
ಮೂಲ ಬೆಲೆ 2 ಕೋಟಿ
4.60 ಕೋಟಿಗೆ ಖರೀದಿಸಿದ ಡೆಲ್ಲಿ
20 ಲಕ್ಷಕ್ಕೆ ಪಂಜಾಬ್ ಪಾಲು
20 ಲಕ್ಷಕ್ಕೆ ಖರೀದಿಸಿದ ಚೆನ್ನೈ
20 ಲಕ್ಷಕ್ಕೆ ಖರೀದಿಸಿದ ಮುಂಬೈ
20 ಲಕ್ಷಕ್ಕೆ ಖರೀದಿಸಿದ ಪಂಜಾಬ್
20 ಲಕ್ಷಕ್ಕೆ ಖರೀದಿಸಿದ ಚೆನ್ನೈ
20 ಲಕ್ಷಕ್ಕೆ ಖರೀದಿಸಿದ ಕೋಲ್ಕತ್ತಾ
20 ಲಕ್ಷಕ್ಕೆ ಖರೀದಿಸಿದ ಆರ್ಸಿಬಿ
20 ಲಕ್ಷಕ್ಕೆ ಖರೀದಿಸಿದ ರಾಜಸ್ಥಾನ್
60 ಲಕ್ಷಕ್ಕೆ ಖರೀದಿಸಿದ ಆರ್ಸಿಬಿ
20 ಲಕ್ಷಕ್ಕೆ ಖರೀದಿಸಿದ ಹೈದರಬಾದ್
1 ಕೋಟಿ ಮೂಲ ಬೆಲೆಗೆ ಖರೀದಿಸಿದ ಕೋಲ್ಕತ್ತಾ
ಭಾರತೀಯ ಆಟಗಾರ
20 ಲಕ್ಷಕ್ಕೆ ಖರೀದಿಸಿದ ಲಕ್ನೋ
50 ಲಕ್ಷಕ್ಕೆ ಖರೀದಿಸಿದ ಗುಜರಾತ್
ಐರ್ಲೆಂಡ್ ಆಟಗಾರ
ಮೂಲ ಬೆಲೆ 50 ಲಕ್ಷ
4.40 ಕೋಟಿಗೆ ಖರೀದಿಸಿದ ಗುಜರಾತ್
20 ಲಕ್ಷಕ್ಕೆ ಖರೀದಿಸಿದ ಕೋಲ್ಕತ್ತಾ
70 ಲಕ್ಷಕ್ಕೆ ಖರೀದಿಸಿದ ಆರ್ಸಿಬಿ
20 ಲಕ್ಷಕ್ಕೆ ಖರೀದಿಸಿದ ಪಂಜಾಬ್
20 ಲಕ್ಷಕ್ಕೆ ಖರೀದಿಸಿದ ಮುಂಬೈ
20 ಲಕ್ಷಕ್ಕೆ ಖರೀದಿಸಿದ ಗುಜರಾತ್
20 ಲಕ್ಷಕ್ಕೆ ಖರೀದಿಸಿದ ಲಕ್ನೋ
ಭಾರತೀಯ ಆಟಗಾರ
20 ಲಕ್ಷ ಮೂಲ ಬೆಲೆ
1.80 ಕೋಟಿ ಕೊಟ್ಟು ಖರೀದಿಸಿದ ಹೈದರಬಾದ್
20 ಲಕ್ಷ ಮೂಲ ಬೆಲೆಗೆ ಖರೀದಿಸಿದ ಆರ್ಸಿಬಿ
ಭಾರತೀಯ ಆಟಗಾರ
ಮೋಲ ಬೆಲೆ 20 ಲಕ್ಷ
40 ಲಕ್ಷಕ್ಕೆ ಖರೀದಿಸಿದ ಪಂಜಾಬ್
ಭಾರತೀಯ ಆಟಗಾರ
50 ಲಕ್ಷಕ್ಕೆ ಖರೀದಿಸಿದ ಮುಂಬೈ
ಸದ್ಯ ಮಿನಿ ಹರಾಜಿನಲ್ಲಿ ಸುಮಾರು 45 ನಿಮಿಷಗಳ ವಿರಾಮ ನೀಡಲಾಗಿದೆ. ಇದರ ನಂತರ, ವೇಗವರ್ಧಿತ ಹರಾಜು ಇರುತ್ತದೆ, ಇದರಲ್ಲಿ ಪ್ರತಿ ಫ್ರಾಂಚೈಸಿ ನೀಡಿದ ಕೆಲವು ಹೆಸರುಗಳ ಮೇಲೆ ಬಿಡ್ ಮಾಡಲಾಗುತ್ತದೆ. ಇದರಲ್ಲಿ ತಂಡಗಳಿಗೆ ಯೋಚಿಸಲು ಹೆಚ್ಚಿನ ಅವಕಾಶ ನೀಡುವುದಿಲ್ಲ. ಆರಂಭಿಕ ಸುತ್ತಿನಲ್ಲಿ ಖರೀದಿಸದ ಆಟಗಾರರು ಕೂಡ ವೇಗವರ್ಧಿತ ಹರಾಜಿನಲ್ಲಿ ಸ್ಥಾನ ಪಡೆಯಬಹುದು.
ಮೂಲ ಬೆಲೆ 1 ಕೋಟಿಗೆ ಜಾಮೀಸನ್ ಖರೀದಿಸಿದ ಸಿಎಸ್ಕೆ
ನ್ಯೂಜಿಲೆಂಡ್‌ನ ಆಲ್‌ರೌಂಡರ್ ಜೇಮ್ಸ್ ನೀಶಮ್ ಅವರ ಮೂಲ ಬೆಲೆ 2 ಕೋಟಿಗೆ ಯಾರು ಖರೀದಿಸಲಿಲ್ಲ
ಶ್ರೀಲಂಕಾ ನಾಯಕ ದಸುನ್ ಶಂಕಾ ಕೂಡ ಅನ್ ಸೋಲ್ಡ್
75 ಲಕ್ಷಕ್ಕೆ ಖರೀದಿಸಿದ ಲಕ್ನೋ
ವಿಂಡೀಸ್ ಆಟಗಾರ
50 ಲಕ್ಷ ಮೂಲ ಬೆಲೆಗೆ ಖರೀದಿಸಿದ ಲಕ್ನೋ
ಇಂಗ್ಲೆಂಡ್ ಆಟಗಾರ
3.20 ಕೋಟಿಗೆ ವಿಲ್ ಜಾಕ್ ಖರೀದಿಸಿದ ಆರ್ಸಿಬಿ
ಭಾರತೀಯ ಆಟಗಾರ
1 ಕೋಟಿ ಮೂಲ ಬೆಲೆ
2.40 ಕೋಟಿಗೆ ಡೆಲ್ಲಿ ಸೇರಿದ ಕನ್ನಡಿಗ ಮನಿಷ್
ಭಾರತೀಯ ಆಟಗಾರ
25 ಲಕ್ಷಕ್ಕೆ ಖರೀದಿಸಿದ ಆರ್ಸಿಬಿ
ಭಾರತೀಯ ಆಟಗಾರ
20 ಲಕ್ಷ ಮೂಲ ಬೆಲೆ
5. 50 ಕೋಟಿಗೆ ಖರೀದಿಸಿದ ಡೆಲ್ಲಿ
ಭಾರತೀಯ ಆಟಗಾರ
40 ಲಕ್ಷ ಮೂಲ ಬೆಲೆ
ಗುಜರಾತ್- ರಾಜಸ್ಥಾನ್ ನಡುವೆ ಫೈಟ್
6 ಕೋಟಿಗೆ ಗುಜರಾತ್ ಖರೀದಿ
ಭಾರತೀಯ ಆಟಗಾರ
20 ಲಕ್ಷ ಮೂಲ ಬೆಲೆ
45 ಲಕ್ಷಕ್ಕೆ ಲಕ್ನೋ ಪಾಲು
ಭಾರತೀಯ ಆಟಗಾರ
20 ಲಕ್ಷ ಮೂಲ ಬೆಲೆ
60 ಲಕ್ಷಕ್ಕೆ ಖರೀದಿಸಿದ ಕೋಲ್ಕತ್ತಾ
ಭಾರತೀಯ ಆಟಗಾರ
20 ಲಕ್ಷ ಮೂಲ ಬೆಲೆ
25 ಲಕ್ಷಕ್ಕೆ ಹೈದರಬಾದ್ ಪಾಲು
ಭಾರತೀಯ ಆಟಗಾರ
20 ಲಕ್ಷ ಮೂಲ ಬೆಲೆ
1.20 ಕೋಟಿಗೆ ಗುಜರಾತ್ ಸೇರಿದ ಭರತ್
ಭಾರತೀಯ ಆಟಗಾರ
20 ಲಕ್ಷ ಮೂಲ ಬೆಲೆ
90 ಲಕ್ಷಕ್ಕೆ ಕೆಕೆಆರ್ ಸೇರಿದ ಜಗದೀಸನ್
ಭಾರತೀಯ ಆಟಗಾರ
20 ಲಕ್ಷ ಮೂಲ ಬೆಲೆ
60 ಲಕ್ಷಕ್ಕೆ ಖರೀದಿಸಿದ ಚೆನ್ನೈ
ಭಾರತೀಯ ಆಟಗಾರ
20 ಲಕ್ಷ ಮೂಲ ಬೆಲೆಗೆ ಖರೀದಿಸಿದ ಹೈದರಬಾದ್
ಭಾರತೀಯ ಆಟಗಾರ
20 ಲಕ್ಷ ಮೂಲ ಬೆಲೆಗೆ ಹೈದರಬಾದ್ ಪಾಲು
ಭಾರತೀಯ ಆಟಗಾರ
ಮೂಲ ಬೆಲೆ 20 ಲಕ್ಷ
ಕೋಲ್ಕತ್ತಾ- ಹೈದರಾಬಾದ್ ಫೈಟ್
2 ಕೋಟಿ ದಾಟಿದ ಬಿಡ್
2.60 ಕೋಟಿಗೆ ಹೈದರಾಬಾದ್ ಪಾಲು
20 ಲಕ್ಷ ಮೂಲ ಬೆಲೆಗೆ ಚೆನ್ನೈ ಪಾಲು
ಭಾರತೀಯ ಆಟಗಾರ
20 ಲಕ್ಷ ಮೂಲ ಬೆಲೆ
ಭಾರತೀಯ ಆಟಗಾರ
50 ಲಕ್ಷ ಮೂಲ ಬೆಲೆಗೆ ಹೈದರಾಬಾದ್ ಪಾಲು
ಅಫ್ಘಾನಿಸ್ತಾನ್ ಆಟಗಾರ
1 ಕೋಟಿ ಮೂಲ ಬೆಲೆ
ಅನ್ ಸೋಲ್ಡ್
ಆಸ್ಟ್ರೇಲಿಯಾ ಆಟಗಾರ
1.50 ಕೋಟಿ ಮೂಲ ಬೆಲೆ
ಅನ್ ಸೋಲ್ಡ್
ಇಂಗ್ಲೆಂಡ್ ಆಟಗಾರ
2 ಕೋಟಿ ಮೂಲ ಬೆಲೆಗೆ ಹೈದರಾಬಾದ್ ಸೇರಿದ ರಶೀದ್
ಟೀಂ ಇಂಡಿಯಾ ಆಟಗಾರ
ಮೂಲ ಬೆಲೆ 50 ಲಕ್ಷಕ್ಕೆ ಡೆಲ್ಲಿ ಸೇರಿದ ಇಶಾಂತ್ ಶರ್ಮಾ
1.50 ಕೋಟಿಗೆ ಮುಂಬೈ ಸೇರಿದ ರಿಚರ್ಡ್ಸನ್
ಟೀಂ ಇಂಡಿಯಾ ಆಟಗಾರ
50 ಲಕ್ಷಕ್ಕೆ ಲಕ್ನೋ ಪಾಲು
ಇಂಗ್ಲೆಂಡ್ ಆಟಗಾರ
75 ಲಕ್ಷ ಮೂಲ ಬೆಲೆ
1.90 ಕೋಟಿಗೆ ಆರ್ಸಿಬಿ ಸೇರಿದ ಟೋಪ್ಲೆ
ಇಂಗ್ಲೆಂಡ್ ಆಟಗಾರ
2 ಕೋಟಿ ಮೂಲ ಬೆಲೆ
ಅನ್ ಸೋಲ್ಡ್
ಕ್ರಿಸ್ ಜೋರ್ಡಾನ್ (2 ಕೋಟಿ), ಆಡಮ್ ಮಿಲ್ನ್ (2 ಕೋಟಿ), ಜ್ಯೆ ರಿಚರ್ಡ್‌ಸನ್ (ರೂ. 1.5 ಕೋಟಿ), ಇಶಾಂತ್ ಶರ್ಮಾ (ರೂ. 50 ಲಕ್ಷ), ರೀಸ್ ಟೋಪ್ಲಿ (ರೂ. 75 ಲಕ್ಷ), ಜಯದೇವ್ ಉನಾದ್ಕಟ್ (ರೂ. ರೂ 50 ಲಕ್ಷ)
ಇಂಗ್ಲೆಂಡ್ ಆಟಗಾರ
2 ಕೋಟಿ ಮೂಲ ಬೆಲೆ
ಮೂಲ ಬೆಲೆಗೆ ಡೆಲ್ಲಿ ಸೇರಿದ ಸಾಲ್ಟ್
ಆಫ್ರಿಕಾ ಆಟಗಾರ
1 ಕೋಟಿ ಮೂಲ ಬೆಲೆ
5 ಕೋಟಿ ದಾಟಿದ ಬಿಡ್
5. 25 ಕೋಟಿಗೆ ಹೈದರಾಬಾದ್ ಸೇರಿದ ಕ್ಲಾಸೆನ್
ವಿಂಡೀಸ್ ಆಟಗಾರ
2 ಕೋಟಿ ಮೂಲ ಬೆಲೆ
ರಾಜಸ್ಥಾನ್- ಚೆನ್ನೈ ಫೈಟ್
4 ಕೋಟಿ ದಾಟಿದ ಬಿಡ್
ರಾಜಸ್ಥಾನ್- ಡೆಲ್ಲಿ ಫೈಟ್
7 ಕೋಟಿ ದಾಟಿದ ಬಿಡ್
ಲಕ್ನೋ- ಡೆಲ್ಲಿ ಫೈಟ್
15 ಕೋಟಿ ಬಿಡ್ ಕಟ್ಟಿದ ಲಕ್ನೋ
16 ಕೋಟಿಗೆ ಲಕ್ನೋ ಸೇರಿದ ಪೂರನ್
ಬಾಂಗ್ಲಾ ಆಟಗಾರ
50 ಲಕ್ಷ ಮೂಲ ಬೆಲೆ
ಖರೀದಿಯಾಗಲಿಲ್ಲ
ಟಾಮ್ ಬ್ಯಾಂಟನ್ (ರೂ. 2 ಕೋಟಿ), ಲಿಟ್ಟನ್ ದಾಸ್ (ರೂ. 50 ಲಕ್ಷ), ಹೆನ್ರಿಕ್ ಕ್ಲಾಸೆನ್ (ರೂ. 1 ಕೋಟಿ), ಕುಸಾಲ್ ಮೆಂಡಿಸ್ (ರೂ. 50 ಲಕ್ಷ), ನಿಕೋಲಸ್ ಪೂರನ್ (ರೂ. 2 ಕೋಟಿ), ಫಿಲ್ ಸಾಲ್ಟ್ (ರೂ. 2 ಕೋಟಿ)
ಇಂಗ್ಲೆಂಡ್ ಆಟಗಾರ
2 ಕೋಟಿ ಮೂಲ ಬೆಲೆ
ಬಿಡ್ಗೆ ಆರ್ಸಿಬಿ ಎಂಟ್ರಿ
7 ಕೋಟಿ ದಾಟಿದ ಬಿಡ್
ಹೈದರಾಬಾದ್- ಲಕ್ನೋ ನಡುವೆ ಫೈಟ್
13 ಕೋಟಿ ದಾಟಿದ ಬಿಡ್
16.25 ಕೋಟಿ ಬಿಡ್ ಮಾಡಿದ ಸಿಎಸ್ಕೆ
ಆಸ್ಟ್ರೇಲಿಯಾ ಆಟಗಾರ
ಮೂಲ ಬೆಲೆ 2 ಕೋಟಿ
ಆರ್ಸಿಬಿ- ಮುಂಬೈ ಫೈಟ್
7 ಕೋಟಿ ದಾಟಿದ ಬಿಡ್
ಡೆಲ್ಲಿ- ಮುಂಬೈ ಫೈಟ್
15 ಕೋಟಿ ದಾಟಿದ ಗ್ರೀನ್
17.50 ಕೋಟಿಗೆ ಮುಂಬೈ ಸೇರಿದ ಗ್ರೀನ್
ವಿಂಡೀಸ್ ಆಟಗಾರ
ಮೂಲ ಬೆಲೆ 2 ಕೋಟಿ
ಚೆನ್ನೈ- ರಾಜಸ್ಥಾನ್ ಫೈಟ್
5 ಕೋಟಿ ದಾಟಿದ ಹೊಲ್ಡರ್
5.75 ಕೋಟಿಗೆ ರಾಜಸ್ಥಾನ್ ಸೇರಿದ ಹೊಲ್ಡರ್
ಜಿಂಬಾಬ್ವೆ ಆಟಗಾರ
50 ಲಕ್ಷ ಮೂಲ ಬೆಲೆಗೆ ಪಂಜಾಬ್ ಸೇರಿದ ರಾಜಾ
ವಿಂಡೀಸ್ ಆಟಗಾರ
50 ಲಕ್ಷ ಮೂಲ ಬೆಲೆಗೆ ಗುಜರಾತ್ ಸೇರಿದ ಸ್ಮಿತ್
ಇಂಗ್ಲೆಂಡ್ ಆಟಗಾರ
ಮೂಲ ಬೆಲೆ 2 ಕೋಟಿ
ಆರ್ಸಿಬಿ- ಮುಂಬೈ ನಡುವೆ ಪೈಪೋಟಿ
ಆರ್ಸಿಬಿ ಔಟ್
ಮುಂಬೈ- ರಾಜಸ್ಥಾನ್ ನಡುವೆ ಪೈಪೋಟಿ
10 ಕೋಟಿ ದಾಟಿದ ಕರನ್
ಮುಂಬೈ ಔಟ್
ರಾಜಸ್ಥಾನ್- ಚೆನ್ನೈ ನಡುವೆ ಪೈಪೋಟಿ
12.25 ಕೋಟಿ ಚೆನ್ನೈ
ಪಂಜಾಬ್- ಚೆನ್ನೈ ನಡುವೆ ಪೈಪೋಟಿ
15 ಕೋಟಿ ದಾಟಿದ ಕರನ್
16 ಕೋಟಿ ದಾಟಿದ ಕರನ್
18.50 ಕೋಟಿಗೆ ಪಂಜಾಬ್ ಸೇರಿದ ಸ್ಯಾಮ್ ಕರನ್
ಬಾಂಗ್ಲಾದೇಶದ ಆಟಗಾರ ಶಕೀಬ್ ಅಲ್ ಹಸನ್
1.50 ಕೋಟಿ ಮೂಲ ಬೆಲೆ
ಖರೀದಿಯಾಗಿಲ್ಲ
ಸ್ಯಾಮ್ ಕರನ್ (2 ಕೋಟಿ), ಕ್ಯಾಮರೂನ್ ಗ್ರೀನ್ (2 ಕೋಟಿ), ಶಾಕಿಬ್ ಅಲ್ ಹಸನ್ (ರೂ. 1.5 ಕೋಟಿ), ಜೇಸನ್ ಹೋಲ್ಡರ್ (ರೂ. 2 ಕೋಟಿ), ಸಿಕಂದರ್ ರಾಜಾ (ರೂ. 50 ಲಕ್ಷ), ಒಡಿಯನ್ ಸ್ಮಿತ್ (50 ಲಕ್ಷ ರೂ.), ಬೆನ್ ಸ್ಟೋಕ್ಸ್ (ರೂ. 2 ಕೋಟಿ)
ಮೂಲ ಬೆಲೆಯನ್ನು 2 ಕೋಟಿಗೆ ಇರಿಸಿಕೊಂಡಿದ್ದ ದಕ್ಷಿಣ ಆಫ್ರಿಕಾದ ಆಟಗಾರ ರಿಲೇ ರುಸ್ಸೋ ಕೂಡ ಖರೀದಿಯಾಗಲಿಲ್ಲ.
ಜೋ ರೂಟ್ ಖರೀದಿಗೆ ಯಾವ ಫ್ರಾಂಚೈಸಿಯೂ ಮುಂದೆ ಬರಲಿಲ್ಲ
ರಹಾನೆಗಾಗಿ ಮುಂದೆ ಬಂದ ಸಿಎಸ್ಕೆ
50 ಲಕ್ಷ ಮೂಲ ಬೆಲೆಗೆ ಸಿಎಸ್ಕೆ ಸೇರಿದ ರಹಾನೆ
ಆರ್ಸಿಬಿ- ಪಂಜಾಬ್ ನಡುವೆ ಪೈಪೋಟಿ
3 ಕೋಟಿ ದಾಟಿದ ಮಯಾಂಕ್ ಬೆಲೆ
ಬಿಡ್ನಿಂದ ಹಿಂದೆ ಸರಿದ ಆರ್ಸಿಬಿ
ಸಿಎಸ್ಕೆ- ಪಂಜಾಬ್ ಬಿಡ್ನಲ್ಲಿ
ಮಯಾಂಕ್ ಹಿಂದೆ ಬಿದ್ದ ಹೈದರಾಬಾದ್
5.50 ಕೋಟಿ- ಸಿಎಸ್ಕೆ
5.75 ಕೋಟಿ- ಹೈದರಾಬಾದ್
7.50 ಕೋಟಿ- ಸಿಎಸ್ಕೆ
7.75 ಕೋಟಿ- ಹೈದರಾಬಾದ್
8.25 ಕೋಟಿಗೆ ಹೈದರಾಬಾದ್ ಸೇರಿದ ಕನ್ನಡಿಗ ಮಯಾಂಕ್
ಬ್ರೂಕ್ಗಾಗಿ ಆರ್ಸಿಬಿ ರಾಜಸ್ಥಾನ್ ನಡುವೆ ಪೈಪೋಟಿ
4.80 ಕೋಟಿಗೆ ಬಿಡ್ ನಿಲ್ಲಿಸಿದ ಆರ್ಸಿಬಿ
ಅಖಾಡಕ್ಕೆ ಹೈದರಾಬಾದ್ ಎಂಟ್ರಿ
13.25 ಕೋಟಿ ರೂ.ಗೆ ಹೈದರಾಬಾದ್ ಪಾಲಾದ ಬ್ರೂಕ್
2 ಕೋಟಿ ಮೂಲ ಬೆಲೆಗೆ ಗುಜಾರತ್ ಟೈಟಾನ್ಸ್ ಪಾಲಾದ ಕೇನ್ ವಿಲಿಯಮ್ಸನ್
ಈ ಹರಾಜಿನಲ್ಲಿ ಒಟ್ಟು 405 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ವಿಶೇಷ ಎಂದರೆ ಈ ಬಾರಿ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು 5 ಸೆಟ್ಗಳಾಗಿ ವಿಂಗಡಿಸಲಾಗಿದೆ. ಅದರಂತೆ ಸ್ಟಾರ್ ಬ್ಯಾಟ್ಸ್ಮನ್, ಆಲ್ರೌಂಡರ್ಸ್, ವಿಕೆಟ್ ಕೀಪರ್ಸ್, ಫಾಸ್ಟ್ ಬೌಲರ್ಸ್ ಹಾಗೂ ಸ್ಪಿನ್ನರ್ಗಳ ಸೆಟ್ಗಳನ್ನು ರೂಪಿಸಲಾಗಿದೆ.
ಈ ಹರಾಜಿನಲ್ಲಿ ಒಟ್ಟು 405 ಆಟಗಾರರನ್ನು ಹರಾಜು ಮಾಡಲಾಗುತ್ತದೆ. ಆದರೆ ಗರಿಷ್ಠ 87 ಆಟಗಾರರನ್ನು ಮಾತ್ರ ಖರೀದಿಸಬಹುದಾಗಿದೆ. ಇದರಲ್ಲಿಯೂ 30ಕ್ಕಿಂತ ಹೆಚ್ಚು ವಿದೇಶಿ ಆಟಗಾರರನ್ನು ಖರೀದಿಸುವಂತಿಲ್ಲ.
ಎಂಎಸ್ ಧೋನಿ, ಡೆವೊನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗೇರ್‌ಗಾಕರ್, ಡ್ವೇನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ ಮತ್ತು ಮಹೇಶ ತೀಕ್ಷಣ
ಅಬ್ದುಲ್ ಸಮದ್, ಅಡೆನ್ ಮರ್ಕ್ರಾಮ್, ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಅಭಿಷೇಕ್ ಶರ್ಮಾ, ಮಾರ್ಕೊ ಯಾನ್ಸನ್, ವಾಷಿಂಗ್ಟನ್ ಸುಂದರ್, ಫಜಲ್‌ಹಕ್ ಫಾರೂಕಿ, ಕಾರ್ತಿಕ್ ತ್ಯಾಗಿ, ಭುವನೇಶ್ವರ್ ಕುಮಾರ್, ಟಿ ನಟರಾಜನ್ ಮತ್ತು ಉಮ್ರಾನ್ ಮಲಿಕ್.
ಹಾರ್ದಿಕ್ ಪಾಂಡ್ಯ, ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ಸಾಯಿ ಸುದರ್ಶನ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ರಶೀದ್ ಖಾನ್, ರಾಹುಲ್ ತೆವಾಟಿಯಾ, ವಿಜಯ್ ಶಂಕರ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಪ್ರದೀಪ್ ಸಾಂಗ್ವಾನ್, ದರ್ಶನ್ ನಲ್ಕಂಡೆ, ಜಯಂತ್ ನಲ್ಕಂಡೆ, ಆರ್ ಸಾಯಿ ಕಿಶೋರ್ ಮತ್ತು ನೂರ್ ಅಹ್ಮದ್
ಕೆಎಲ್ ರಾಹುಲ್, ಆಯುಷ್ ಬಡೋನಿ, ಕರಣ್ ಶರ್ಮಾ, ಮನನ್ ವೋಹ್ರಾ, ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೊಯಿನಿಸ್, ಕೃಷ್ಣಪ್ಪ ಗೌತಮ್, ದೀಪಕ್ ಹೂಡಾ, ಕೈಲ್ ಮೇಯರ್ಸ್, ಕೃನಾಲ್ ಪಾಂಡ್ಯ, ಅವೇಶ್ ಖಾನ್, ಮೊಹ್ಸಿನ್ ಖಾನ್, ಮಾರ್ಕ್ ವುಡ್, ಮಯಾಂಕ್ ಯಾದವ್ ಮತ್ತು ರವಿ ಬಿಷ್ನೋಯಿ.
ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ಶಿಮ್ರೋನ್ ಹೆಟ್ಮೆಯರ್, ದೇವದತ್ ಪಡಿಕಲ್, ಜೋಸ್ ಬಟ್ಲರ್, ಧ್ರುವ್ ಜುರೆಲ್, ರಿಯಾನ್ ಪರಾಗ್, ಪ್ರಸಿದ್ಧ್ ಕೃಷ್ಣ, ಟ್ರೆಂಟ್ ಬೌಲ್ಟ್, ಒಬೆದ್ ಮೆಕಾಯ್, ನವದೀಪ್ ಸೈನಿ, ಕುಲದೀಪ್ ಸೇನ್, ಕುಲದೀಪ್ ಯಾದವ್, ಆರ್. ಅಶ್ವಿನ್, ಯುಜುವೇಂದ್ರ ಚಹಾಲ್,
ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಸುಯೇಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಮಹಿಪಾಲ್ ಲೊಮರ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್, ಸಿದ್ಧಾರ್ಥ್ ಕೌಲ್ ಮತ್ತು ಆಕಾಶ್ ದೀಪ್
ಶಿಖರ್ ಧವನ್, ಶಾರುಖ್ ಖಾನ್, ಜಾನಿ ಬೈರ್‌ಸ್ಟೋವ್, ಪ್ರಭ್ಸಿಮ್ರಾನ್ ಸಿಂಗ್, ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ರಾಜ್ ಬಾವಾ, ರಿಷಿ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಅಥರ್ವ ಥೈಡೆ, ಅರ್ಷ್‌ದೀಪ್ ಸಿಂಗ್, ಬಲ್ತೇಜ್ ಸಿಂಗ್, ನಾಥನ್ ಎಲ್ಲಿಸ್, ಕಗಿಸೊ ರಬಾಡ, ರಾಹುಲ್ ಚಾಹರ್ ಮತ್ತು ಹರ್ಪೀತ್ ಬ್ರಾರ್.
ಶ್ರೇಯಸ್ ಅಯ್ಯರ್, ಆಂಡ್ರೆ ರಸೆಲ್, ನಿತೀಶ್ ರಾಣಾ, ವೆಂಕಟೇಶ್ ಅಯ್ಯರ್, ಸುನಿಲ್ ನರೈನ್, ಉಮೇಶ್ ಯಾದವ್, ಟಿಮ್ ಸೌಥಿ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಅನುಕುಲ್ ರಾಯ್ ಮತ್ತು ರಿಂಕು ಸಿಂಗ್
ರೋಹಿತ್ ಶರ್ಮಾ, ಟಿಮ್ ಡೇವಿಡ್, ರಮಣದೀಪ್ ಸಿಂಗ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಟ್ರಿಸ್ಟಾನ್ ಸ್ಟಬ್ಸ್, ಡೆವಾಲ್ಡ್ ಬ್ರೇವಿಸ್, ಜೋಫ್ರಾ ಆರ್ಚರ್, ಜಸ್ಪ್ರೀತ್ ಬುಮ್ರಾ, ಅರ್ಜುನ್ ತೆಂಡೂಲ್ಕರ್, ಅರ್ಷದ್ ಖಾನ್, ಕುಮಾರ್ ಕಾರ್ತಿಕೇಯ, ಹೃತಿಕ್ ಶೋಕಿನ್ ಮತ್ತು ಆಕಾಶ್ ಮಧ್ವಾಲ್.
ಸನ್ ರೈಸರ್ಸ್ ಹೈದರಾಬಾದ್ – 13
ಕೋಲ್ಕತ್ತಾ ನೈಟ್ ರೈಡರ್ಸ್ – 11
ಲಕ್ನೋ ಸೂಪರ್ ಜೈಂಟ್ಸ್ – 10
ರಾಜಸ್ಥಾನ್ ರಾಯಲ್ಸ್ – 9
ಪಂಜಾಬ್ ಕಿಂಗ್ಸ್-9
ಮುಂಬೈ ಇಂಡಿಯನ್ಸ್ – 9
ಚೆನ್ನೈ ಸೂಪರ್ ಕಿಂಗ್ಸ್ – 7
ಗುಜರಾತ್ ಟೈಟಾನ್ಸ್ – 7
ರಾಯಲ್ ಚಾಲೆಂಜರ್ಸ್ ಬೆಂಗಳೂರು – 7
ದೆಹಲಿ ಕ್ಯಾಪಿಟಲ್ಸ್ – 5
ಸನ್ ರೈಸರ್ಸ್ ಹೈದರಾಬಾದ್ 42.25 ಕೋಟಿ ರೂ
ಪಂಜಾಬ್ ಕಿಂಗ್ಸ್ 32.2 ಕೋಟಿ ರೂ
ಲಕ್ನೋ ಸೂಪರ್ ಜೈಂಟ್ಸ್ 23.35 ಕೋಟಿ ರೂ
ಮುಂಬೈ ಇಂಡಿಯನ್ಸ್ 20.55 ಕೋಟಿ ರೂ
ಚೆನ್ನೈ ಸೂಪರ್ ಕಿಂಗ್ಸ್ 20.45 ಕೋಟಿ ರೂ
ಗುಜರಾತ್ ಟೈಟಾನ್ಸ್ 19.25 ಕೋಟಿ ರೂ
ದೆಹಲಿ ಕ್ಯಾಪಿಟಲ್ಸ್ 19.45 ಕೋಟಿ ರೂ
ರಾಜಸ್ಥಾನ್ ರಾಯಲ್ಸ್ 13.2 ಕೋಟಿ ರೂ
ರಾಯಲ್ ಚಾಲೆಂಜರ್ಸ್ ಬೆಂಗಳೂರು 8.75 ಕೋಟಿ ರೂ
ಕೋಲ್ಕತ್ತಾ ನೈಟ್ ರೈಡರ್ಸ್ 7.05 ಕೋಟಿ ರೂ
Published On - 1:54 pm, Fri, 23 December 22