ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ 57ನೇ ಪಂದ್ಯದಲ್ಲಿ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೇಂಟ್ಸ್ ತಂಡವನ್ನು ಸೋಲಿಸಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ (LSG vs GT) ತಂಡ ಪ್ಲೇಆಫ್ಗೆ ಎಂಟ್ರಿ ಕೊಟ್ಟಿದೆ. ಇದರೊಂದಿಗೆ ಐಪಿಎಲ್ ಸೀಸನ್ 15 ನಲ್ಲಿ ಪ್ಲೇಆಫ್ ಪ್ರವೇಶಿಸಿದ ಮೊದಲ ತಂಡವಾಗಿ ಗುಜರಾತ್ ಟೈಟನ್ಸ್ ಹೊರಹೊಮ್ಮಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಗುಜರಾತ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಶುಭ್ಮನ್ ಗಿಲ್ (63) ಅವರ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟನ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 144 ರನ್ ಕಲೆಹಾಕಿತು. ಈ ಸಾಧಾರಣ ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ದ ಗುಜರಾತ್ ಟೈಟನ್ಸ್ ಬೌಲರ್ಗಳು ಪರಾಕ್ರಮ ಮೆರೆದರು. ಅದರಲ್ಲೂ ನಾಲ್ಕು ವಿಕೆಟ್ ಉರುಳಿಸುವ ಮೂಲಕ ರಶೀದ್ ಖಾನ್ ಲಕ್ನೋ ಪಾಲಿಗೆ ಕಂಟಕವಾದರು. ಅಂತಿಮವಾಗಿ 13.5 ಓವರ್ಗಳಲ್ಲಿ 82 ರನ್ಗಳಿಗೆ ಆಲೌಟ್ ಆಗುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡವು 62 ರನ್ಗಳಿಂದ ಹೀನಾಯ ಸೋಲೊಪ್ಪಿಕೊಂಡಿತು.
Won’t say ‘who would have thought!’… because we did ?
Immensely proud of our squad as well as you, #TitansFAM to be the 1️⃣st team to make the Playoffs in #IPL2022 ?#LSGvGT | #AavaDe | #TATAIPL | #SeasonOfFirsts pic.twitter.com/kCQG6gAycJ
— Gujarat Titans (@gujarat_titans) May 10, 2022
ಉಭಯ ತಂಡಗಳ ಪ್ಲೇಯಿಂಗ್ XI:
ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಆಯುಷ್ ಬಡೋನಿ, ಮಾರ್ಕಸ್ ಸ್ಟೋನಿಸ್, ಜೇಸನ್ ಹೋಲ್ಡರ್, ದುಷ್ಮಂತ ಚಮೀರಾ, ಮೊಹ್ಸಿನ್ ಖಾನ್, ಕರಣ್ ಶರ್ಮಾ, ಅವೇಶ್ ಖಾನ್
ಗುಜರಾತ್ ಟೈಟನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ಮ್ಯಾಥ್ಯು ವೇಡ್, ವೃದ್ಧಿಮಾನ್ ಸಹಾ, ಶುಭಮನ್ ಗಿಲ್, ಸಾಯಿ ಕಿಶೋರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಯಶ್ ದಯಾಳ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ.
Won't say 'who would have thought!'… because we did ?
Immensely proud of our squad as well as you, #TitansFAM to be the 1️⃣st team to make the Playoffs in #IPL2022 ?#LSGvGT | #AavaDe | #TATAIPL | #SeasonOfFirsts pic.twitter.com/kCQG6gAycJ
— Gujarat Titans (@gujarat_titans) May 10, 2022
ರಶೀದ್ ಖಾನ್ಗೆ 4 ವಿಕೆಟ್
ರಶೀದ್ ಖಾನ್ಗೆ ಎಸೆತಗಳಿಗೆ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಅವೇಶ್ ಖಾನ್
ರಶೀದ್ ಖಾನ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ದೀಪಕ್ ಹೂಡ (27)
ಸಾಯಿ ಕಿಶೋರ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಮೊಹ್ಸಿನ್ ಖಾನ್…ರಶೀದ್ ಖಾನ್ಗೆ ಕ್ಯಾಚ್…ಔಟ್
ರಶೀದ್ ಖಾನ್ ಎಸೆತದಲ್ಲಿ ಜೇಸನ್ ಹೋಲ್ಡರ್ ಎಲ್ಬಿಡಬ್ಲ್ಯೂ
ಕೇವಲ 2 ರನ್ಗಳಿಸಿ ರನೌಟ್ ಆದ ಮಾರ್ಕಸ್ ಸ್ಟೋಯಿನಿಸ್
ಸಾಯಿ ಕಿಶೋರ್ ಎಸೆತದಲ್ಲಿ ಆಯುಷ್ ಬಡೋನಿ (8) ಔಟ್
ಅಲ್ಝಾರಿ ಜೋಸೆಫ್ ಎಸೆತದಲ್ಲಿ ಫೋರ್ ಬಾರಿಸಿದ ಆಯುಷ್ ಬದೋನಿ್
ರಶೀದ್ ಖಾನ್ ಮ್ಯಾಜಿಕ್ ಸ್ಪಿನ್ ಬೌಲ್ನ ಗುರುತಿಸಲು ಎಡವಿದ ಕೃನಾಲ್ ಪಾಂಡ್ಯ..ಕ್ರೀಸ್ನಿಂದ ಮುನ್ನುಗ್ಗಿ ಬಂದು ಹೊಡೆಯಲು ಯತ್ನ…ಸ್ಟಂಪ್ ಔಟ್
ಕ್ರೀಸ್ನಲ್ಲಿ ಕೃನಾಲ್ ಪಾಂಡ್ಯ-ದೀಪಕ್ ಹೂಡಾ ಬ್ಯಾಟಿಂಗ್
ಪವರ್ಪ್ಲೇನಲ್ಲಿ 3 ವಿಕೆಟ್ ಕಳೆದುಕೊಂಡ ಲಕ್ನೋ
6 ಓವರ್ನಲ್ಲಿ ಕೇವಲ 37 ರನ್ ನೀಡಿದ ಗುಜರಾತ್ ಟೈಟನ್ಸ್ ಬೌಲರ್ಗಳು
ಕ್ರೀಸ್ನಲ್ಲಿ ಕೃನಾಲ್ ಪಾಂಡ್ಯ-ದೀಪಕ್ ಹೂಡಾ ಬ್ಯಾಟಿಂಗ್
ಯಶ್ ದಯಾಳ್ ಎಸೆತದಲ್ಲಿ ಮಿಲ್ಲರ್ಗೆ ಸುಲಭ ಕ್ಯಾಚ್ ನೀಡಿದ ಕರಣ್ ಶರ್ಮಾ (4)..ಔಟ್
ಯಶ್ ದಯಾಳ್ ಎಸೆತದಲ್ಲಿ ಐಪಿಎಲ್ನಲ್ಲಿ ಮೊದಲ ಫೋರ್ ಬಾರಿಸಿದ ಕರಣ್ ಶರ್ಮಾ
ಯಶ್ ದಯಾಳ್ ಎಸೆತಕ್ಕೆ ದೀಪಕ್ ಹೂಡಾ ಸ್ಟ್ರೈಟ್ ಡ್ರೈವ್…ಫೋರ್
ಮೊಹಮ್ಮದ್ ಶಮಿ ಎಸೆತದಲ್ಲಿ ಕೀಪರ್ ಕ್ಯಾಚ್…ಕೆಎಲ್ ರಾಹುಲ್ (8) ಔಟ್
ಯಶ್ ದಯಾಳ್ ಎಸೆತದಲ್ಲಿ ಸಾಯಿ ಕಿಶೋರ್ ಉತ್ತಮ ಕ್ಯಾಚ್…ಕ್ವಿಂಟನ್ ಡಿಕಾಕ್ (11) ಔಟ್
ಯಶ್ ದಯಾಳ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಡಿಕಾಕ್
ಕ್ರೀಸ್ನಲ್ಲಿ ಕೆಎಲ್ ರಾಹುಲ್-ಕ್ವಿಂಟನ್ ಡಿಕಾಕ್ ಬ್ಯಾಟಿಂಗ್
ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಫೋರ್ ಬಾರಿಸಿದ ಕೆಎಲ್ ರಾಹುಲ್
ಆರಂಭಿಕರು; ಕೆಎಲ್ ರಾಹುಲ್, ಕ್ವಿಂಟನ್ ಡಿಕಾಕ್
ಮೊದಲ ಓವರ್: ಮೊಹಮ್ಮದ್ ಶಮಿ
ಜೇಸನ್ ಹೋಲ್ಡರ್ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ರಾಹುಲ್ ತೆವಾಟಿಯಾ
ಆಯುಷ್ ಬದೋನಿ ಮಿಸ್ ಫೀಲ್ಡ್…ಅವೇಶ್ ಖಾನ್ ಎಸೆತದಲ್ಲಿ ಫೋರ್ ಗಿಟ್ಟಿಸಿಕೊಂಡ ರಾಹುಲ್ ತೆವಾಟಿಯಾ
ಚಮೀರಾ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಗಿಲ್
ಚಮೀರಾ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಶುಭ್ಮನ್ ಗಿಲ್
42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಶುಭ್ಮನ್ ಗಿಲ್
ಹೋಲ್ಡರ್ ಎಸೆತದಲ್ಲಿ ಸ್ಕ್ವೇರ್ ಥರ್ಡ್ ಮ್ಯಾನ್ನತ್ತ ಕ್ಯಾಚ್ ನೀಡಿ ಹೊರನಡೆದ ಡೇವಿಡ್ ಮಿಲ್ಲರ್ (26)
ಹೋಲ್ಡರ್ ಎಸೆತದಲ್ಲಿ ಡೀಪ್ ಎಕ್ಸ್ಟ್ರಾ ಕವರ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಡೇವಿಡ್ ಮಿಲ್ಲರ್
ಕ್ರೀಸ್ನಲ್ಲಿ ಡೇವಿಡ್ ಮಿಲ್ಲರ್-ಶುಭ್ಮನ್ ಗಿಲ್ ಬ್ಯಾಟಿಂಗ್
ಕ್ರೀಸ್ನಲ್ಲಿ ಡೇವಿಡ್ ಮಿಲ್ಲರ್-ಶುಭ್ಮನ್ ಗಿಲ್ ಬ್ಯಾಟಿಂಗ್
ಜೇಸನ್ ಹೋಲ್ಡರ್ ಎಸೆತದಲ್ಲಿ ಬ್ಯಾಕ್ವರ್ಡ್ ಪಾಯಿಂಟ್ನತ್ತ ಫೋರ್ ಬಾರಿಸಿದ ಡೇವಿಡ್ ಮಿಲ್ಲರ್
ಕೃನಾಲ್ ಪಾಂಡ್ಯ ಎಸೆತದಲ್ಲಿ ರಿವರ್ಸ್ ಸ್ಕೂಪ್ ಶಾಟ್ ಮೂಲಕ ಫೋರ್ ಬಾರಿಸಿದ ಶುಭ್ಮನ್ ಗಿಲ್
ಕ್ರೀಸ್ನಲ್ಲಿ ಡೇವಿಡ್ ಮಿಲ್ಲರ್-ಶುಭ್ಮನ್ ಗಿಲ್ ಬ್ಯಾಟಿಂಗ್
ಅವೇಶ್ ಖಾನ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಹಾರ್ದಿಕ್ ಪಾಂಡ್ಯ (11)
ಕ್ರೀಸ್ನಲ್ಲಿ ಶುಭ್ಮನ್ ಗಿಲ್-ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್
ಮ್ಯಾಥ್ಯೂ ವೇಡ್ ಹಾಗೂ ವೃದ್ಧಿಮಾನ್ ಸಾಹ ಔಟ್
ಮೊಹ್ಸಿನ್ ಖಾನ್ ಹಾಗೂ ಅವೇಶ್ ಖಾನ್ಗೆ ತಲಾ ಒಂದು ವಿಕೆಟ್
ಕ್ರೀಸ್ನಲ್ಲಿ ಶುಭ್ಮನ್ ಗಿಲ್-ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್
ಚಮೀರಾ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಆಕರ್ಷಕ ಫೋರ್ ಬಾರಿಸಿದ ಗಿಲ್
ಅವೇಶ್ ಖಾನ್ ಎಸೆತದಲ್ಲಿ ಆನ್ ಸೈಡ್ನತ್ತ ಅತ್ಯಾಕರ್ಷಕ ಫೋರ್ ಬಾರಿಸಿದ ಶುಭ್ಮನ್ ಗಿಲ್
ಅವೇಶ್ ಖಾನ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಹೊರನಡೆದ ಮ್ಯಾಥ್ಯೂ ವೇಡ್ (10)
ಚಮೀರಾ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಎಡಗೈ ದಾಂಡಿಗ ಮ್ಯಾಥ್ಯೂ ವೇಡ್
ಆಫ್ ಸೈಡ್ ಬೌಂಡರಿ ಮೂಲಕ ದುಷ್ಮಂತ ಚಮೀರಾರನ್ನು ಸ್ವಾಗತಿಸಿದ ಮ್ಯಾಥ್ಯೂ ವೇಡ್
ಮೊಹ್ಸಿನ್ ಖಾನ್ ಎಸೆತದಲ್ಲಿ ಸೂಪರ್ ಸ್ಕ್ವೇರ್ ಕಟ್…ಗಿಲ್ ಬ್ಯಾಟ್ನಿಂದ ಮೊದಲ ಫೋರ್
ಮೊಹ್ಸಿನ್ ಖಾನ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರನಡೆದ ವೃದ್ದಿಮಾನ್ ಸಾಹ (5)
ದುಷ್ಮಂತ ಚಮೀರಾ ಎಸೆತದಲ್ಲಿ ಫೋರ್ ಬಾರಿಸಿ ಬೌಂಡರಿ ಖಾತೆ ತೆರೆದ ವೃದ್ದಿಮಾನ್ ಸಾಹ
ಮೊದಲ ಓವರ್ – ಮೊಹ್ಸಿನ್ ಖಾನ್
ಆರಂಭಿಕರು- ವೃದ್ದಿಮಾನ್ ಸಾಹ, ಶುಭ್ಮನ್ ಗಿಲ್
ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಆಯುಷ್ ಬಡೋನಿ, ಮಾರ್ಕಸ್ ಸ್ಟೋನಿಸ್, ಜೇಸನ್ ಹೋಲ್ಡರ್, ದುಷ್ಮಂತ ಚಮೀರಾ, ಮೊಹ್ಸಿನ್ ಖಾನ್, ಕರಣ್ ಶರ್ಮಾ, ಅವೇಶ್ ಖಾನ್
ಗುಜರಾತ್ ಟೈಟನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ಮ್ಯಾಥ್ಯು ವೇಡ್, ವೃದ್ಧಿಮಾನ್ ಸಹಾ, ಶುಭಮನ್ ಗಿಲ್, ಸಾಯಿ ಕಿಶೋರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಯಶ್ ದಯಾಳ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ.
ಟಾಸ್ ಗೆದ್ದ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
All in readiness for an all-important match ?#LSGvGT | #AavaDe | #TATAIPL | #SeasonOfFirsts pic.twitter.com/saIJzMYk38
— Gujarat Titans (@gujarat_titans) May 10, 2022
Tickets and exclusive LSG merchandise jeetne ke liye taiyaar? #SuperFam, correctly predict today’s #SuperGiantsSquad in the comments and win big! ?#AbApniBaariHai?#IPL2022 ? #bhaukaalmachadenge #lsg #LucknowSuperGiants #T20 #TataIPL pic.twitter.com/0YrpAaZIZL
— Lucknow Super Giants (@LucknowIPL) May 10, 2022
It’s @LucknowIPL vs @gujarat_titans in Match 57 of #TATAIPL
Who do you reckon will take this home?#LSGvGT pic.twitter.com/xrgkxHahgy
— IndianPremierLeague (@IPL) May 10, 2022
Published On - 6:34 pm, Tue, 10 May 22