IPL 2022: ಐದು ವಿಕೆಟ್ ಉರುಳಿಸಿ ಹಲವು ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ
Jasprit Bumrah: ಮುಂಬೈ ಇಂಡಿಯನ್ಸ್ ಪರ 5 ವಿಕೆಟ್ ಪಡೆದ 5ನೇ ಬೌಲರ್ ಎಂಬ ದಾಖಲೆ ಕೂಡ ಬುಮ್ರಾ ಪಾಲಾಗಿದೆ. ಒಟ್ಟಿನಲ್ಲಿ ಕೆಕೆಆರ್ ವಿರುದ್ದದ 5 ವಿಕೆಟ್ ಕಬಳಿಸುವ ಮೂಲಕ ಜಸ್ಪ್ರೀತ್ ಬುಮ್ರಾ ಹಲವು ದಾಖಲೆಗಳನ್ನು ಬರೆದಿದ್ದಾರೆ.