ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ 46ನೇ ಪಂದ್ಯದಲ್ಲಿ ರೋಹಿತ್ ಶರ್ಮಾ (Rohit Sharma) ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೋಲುಣಿಸಿ ರಿಷಭ್ ಪಂತ್ (Rishabh Pant) ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ (MI vs DC) ತಂಡ ಪ್ಲೇ ಆಫ್ ಪ್ರವೇಶಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಡೆಲ್ಲಿ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ನಲ್ಲಿ 8 ವಿಕೆಟ್ ಕಳೆದುಕೊಂಡು 129 ರನ್ ಕಲೆಹಾಕಿತು. ಈ ಮೊತ್ತವನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 19.1 ಓವರ್ನಲ್ಲಿ 6 ವಿಕೆಟ್ ಕಳೆದುಕೊಂಡು ಗುರಿಮುಟ್ಟುವ ಮೂಲಕ 4 ವಿಕೆಟ್ಗಳ ಜಯ ಸಾಧಿಸಿತು.
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ ಇಲೆವೆನ್): ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ , ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ನಾಥನ್ ಕೌಲ್ಟರ್-ನೈಲ್, ಜಯಂತ್ ಯಾದವ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್
ದೆಹಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಪೃಥ್ವಿ ಶಾ, ಶಿಖರ್ ಧವನ್, ಸ್ಟೀವನ್ ಸ್ಮಿತ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ), ಶಿಮ್ರಾನ್ ಹೆಟ್ಮೀರ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ, ಅವೇಶ್ ಖಾನ್, ಅನ್ರಿಕ್ ನೊಕಿಯಾ
ಚೆನ್ನೈ ಸೂಪರ್ ಕಿಂಗ್ಸ್ ಬಳಿಕ ಪ್ಲೇ ಆಫ್ ಪ್ರವೇಶಿಸಿದ ಡೆಲ್ಲಿ ಕ್ಯಾಪಿಟಲ್ಸ್
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್
ಬುಮ್ರಾ ಎಸೆತದಲ್ಲಿ ಮಿಡ್ ವಿಕೆಟ್ನತ್ತ ಶ್ರೇಯಸ್ ಅಯ್ಯರ್ ಬೌಂಡರಿ-ಫೋರ್
ಕೌಲ್ಟರ್ ನೈಲ್ ನಕಲ್ ಬಾಲ್ ಅನ್ನು ಬಳಸಿಕೊಂಡ ಶ್ರೇಯಸ್ ಅಯ್ಯರ್–ಫೋರ್
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್
14ನೇ ಓವರ್ನಲ್ಲಿ ಕೇವಲ 1 ರನ್ ನೀಡಿ 1 ವಿಕೆಟ್ ಪಡೆದ ಬುಮ್ರಾ
ಜಸ್ಪ್ರೀತ್ ಬುಮ್ರಾ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರನಡೆದ ಶಿಮ್ರಾನ್ ಹೆಟ್ಮೆಯರ್
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್-ಶಿಮ್ರಾನ್ ಹೆಟ್ಮೆಯರ್ ಬ್ಯಾಟಿಂಗ್
ಜಯಂತ್ ಯಾದವ್ ಎಸೆತದಲ್ಲಿ ಆಫ್ ಸೈಡ್ನತ್ತ ಶಿಮ್ರಾನ್ ಹೆಟ್ಮೆಯರ್ ಸೂಪರ್ ಶಾಟ್—ಫೋರ್
ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಅಕ್ಷರ್ ಪಟೇಲ್ ಎಲ್ಬಿಡಬ್ಲ್ಯೂ…ಔಟ್
ಕೀರನ್ ಪೊಲಾರ್ಡ್ ಎಸೆತದಲ್ಲಿ ಅಕ್ಷರ್ ಪಟೇಲ್ ಬಿಗ್ ಹಿಟ್…ಫೋರ್
ಕ್ರೀಸ್ನಲ್ಲಿ ಅಕ್ಷರ್ ಪಟೇಲ್ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್
ಜಯಂತ್ ಯಾದವ್ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಹಾರ್ದಿಕ್ ಪಾಂಡ್ಯಗೆ ಕ್ಯಾಚ್ ನೀಡಿದ ರಿಷಭ್ ಪಂತ್
ಕ್ರೀಸ್ನಲ್ಲಿ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್
ಕ್ರೀಸ್ನಲ್ಲಿ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್
ಬುಮ್ರಾ ಎಸೆತದಲ್ಲಿ ಪಂತ್ ಬ್ಯೂಟಿಫುಲ್ ಸ್ಟ್ರೈಟ್ ಹಿಟ್…ಫೋರ್
ಬುಮ್ರಾ ಎಸೆತದಲ್ಲಿ ಲೆಗ್ ಸೈಡ್ನತ್ತ ಸೂಪರ್ ಶಾಟ್…ರಿಷಭ್ ಪಂತ್ ಬ್ಯಾಟ್ನಿಂದ ಫೋರ್
ಕ್ರೀಸ್ನಲ್ಲಿ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್
ನಾಥನ್ ಕೌಲ್ಟರ್ ನೈಲ್ ಎಸೆತದಲ್ಲಿ ಸ್ಟೀವ್ ಸ್ಮಿತ್ ಕ್ಲೀನ್ ಬೌಲ್ಡ್
ಬುಮ್ರಾ ಎಸೆತದಲ್ಲಿ ಸ್ಮಿತ್ ಬ್ಯಾಟ್ನಿಂದ ಬ್ಯೂಟಿಫುಲ್ ಸಿಕ್ಸ್
ಕೃನಾಲ್ ಪಾಂಡ್ಯ ಎಸೆತದಲ್ಲಿ ರಿಷಭ್ ಪಂತ್ ಬಿಗ್ ಹಿಟ್…ಚೆಂಡು ಸ್ಟೇಡಿಯಂನತ್ತ..ಸಿಕ್ಸ್
ಕೃನಾಲ್ ಪಾಂಡ್ಯ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದ ಪೃಥ್ವಿ ಶಾ
ಕೀರನ್ ಪೊಲಾರ್ಡ್ ಸೂಪರ್ ಫೀಲ್ಡಿಂಗ್
ಶಿಖರ್ ಧವನ್ ರನೌಟ್
ಜಯಂತ್ ಯಾದವ್ ಎಸೆತದಲ್ಲಿ ಶಿಖರ್ ಧವನ್ ಬ್ಯೂಟಿಫುಲ್ ಸಿಕ್ಸ್
ಆರಂಭಿಕರು; ಪೃಥ್ವಿ ಶಾ, ಶಿಖರ್ ಧವನ್
ಬೌಲಿಂಗ್: ಟ್ರೆಂಟ್ ಬೌಲ್ಟ್
INNINGS BREAK!
Excellent bowling display from @DelhiCapitals in Sharjah! ?
3⃣ wickets each for @Avesh_6 & @akshar2026
3⃣3⃣ runs for Suryakumar Yadav
The #DelhiCapitals chase to begin soon. #VIVOIPL #MIvDC
Scorecard ? https://t.co/Kqs548PStW pic.twitter.com/AzglF3HuZT
— IndianPremierLeague (@IPL) October 2, 2021
Another one bites the dust!
Avesh Khan castles Nathan Coulter-Nile to scalp his 3rd wicket. ? ? #VIVOIPL #MIvDC @DelhiCapitals
Follow the match ? https://t.co/Kqs548PStW pic.twitter.com/0wOcTZ5Zfr
— IndianPremierLeague (@IPL) October 2, 2021
ಅಶ್ವಿನ್ ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸಿದ ಕೃನಾಲ್ ಪಾಂಡ್ಯ
ಅಶ್ವಿನ್ ಎಸೆತದಲ್ಲಿ ಸ್ಟೀವ್ ಸ್ಮಿತ್ಗೆ ಕ್ಯಾಚ್ ನೀಡಿದ ಜಯಂತ್ ಯಾದವ್
ಕೊನೆಯ ಓವರ್ ಮೊದಲ ಎಸೆತ
ಅಶ್ವಿನ್ ಎಸೆತದಲ್ಲಿ ಬಿಗ್ ಹಿಟ್…ಸಿಕ್ಸರ್ ಸಿಡಿಸಿದ ಜಯಂತ್ ಯಾದವ್
ಕ್ರೀಸ್ನಲ್ಲಿ ಕೃನಾಲ್ ಪಾಂಡ್ಯ-ಜಯಂತ್ ಯಾದವ್ ಬ್ಯಾಟಿಂಗ್
ಅವೇಶ್ ಖಾನ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಮೂಲಕ ಬೌಂಡರಿ ಬಾರಿಸಿದ ಜಯಂತ್ ಯಾದವ್
ಅವೇಶ್ ಖಾನ್ ಸೂಪರ್ ಬೌಲಿಂಗ್…ನಾಥನ್ ಕೌಲ್ಟರ್ ನೈಲ್ ಕ್ಲೀನ್ ಬೌಲ್ಡ್
ಅವೇಶ್ ಖಾನ್ ಸೂಪರ್ ಯಾರ್ಕರ್…ಹಾರ್ದಿಕ್ ಪಾಂಡ್ಯ ಕ್ಲೀಬ್ ಬೌಲ್ಡ್
ಅನ್ರಿಕ್ ನೋಕಿಯಾ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಪವರ್ಫುಲ್ ಶಾಟ್…ಫೋರ್
ಕ್ರೀಸ್ನಲ್ಲಿ ಹಾರ್ದಿಕ್ ಪಾಂಡ್ಯ-ಕೃನಾಲ್ ಪಾಂಡ್ಯ ಬ್ಯಾಟಿಂಗ್
ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಬೌಲಿಂಗ್
ಕ್ರೀಸ್ನಲ್ಲಿ ಹಾರ್ದಿಕ್ ಪಾಂಡ್ಯ-ಕೃನಾಲ್ ಪಾಂಡ್ಯ ಬ್ಯಾಟಿಂಗ್
15ನೇ ಓವರ್ ಮೇಡನ್ ಮಾಡಿ 1 ವಿಕೆಟ್ ಪಡೆದ ಅನ್ರಿಕ್ ನೋಕಿಯಾ
ಕ್ರೀಸ್ನಲ್ಲಿ ಹಾರ್ದಿಕ್ ಪಾಂಡ್ಯ-ಕೃನಾಲ್ ಪಾಂಡ್ಯ ಬ್ಯಾಟಿಂಗ್
ಅನ್ರಿಕ್ ನೋಕಿಯಾ ಎಸೆತದಲ್ಲಿ ಪೊಲಾರ್ಡ್ ಬ್ಯಾಟ್ ಇನ್ ಸೈಡ್ ಎಡ್ಜ್…ಬೌಲ್ಡ್
ಅಕ್ಷರ್ ಪಟೇಲ್ ಎಸೆತದಲ್ಲಿ ಬಿಗ್ ಹಿಟ್ಗೆ ಮುಂದಾದ ಸೌರವ್ ತಿವಾರಿ…ಆಕಾಶದತ್ತ ಚಿಮ್ಮಿದ ಚೆಂಡು ವಿಕೆಟ್ ಕೀಪರ್ ರಿಷಭ್ ಪಂತ್ಗೆ ಕೈಗೆ…ಮುಂಬೈ ನಾಲ್ಕನೇ ವಿಕೆಟ್ ಪತನ
ಅಕ್ಷರ್ ಪಟೇಲ್ ಎಸೆತದಲ್ಲಿ ಸೌರಭ್ ತಿವಾರಿ ಸ್ಟ್ರೈಟ್ ಹಿಟ್-ಫೋರ್
ಅಕ್ಷರ್ ಪಟೇಲ್ ಎಸೆತದಲ್ಲಿ ರಬಾಡಗೆ ಕ್ಯಾಚ್ ನೀಡಿ ಹೊರನಡೆದ ಸೂರ್ಯಕುಮಾರ್ (33)
ರಬಾಡ ಎಸೆತದಲ್ಲಿ ಸೂರ್ಯ ಕುಮಾರ್ ಸೂಪರ್ ಶಾಟ್- ಸಿಕ್ಸ್
ಅಶ್ವಿನ್ ಓವರ್ನಲ್ಲಿ ಎರಡು ಬೌಂಡರಿ ಬಾರಿಸಿದ ಸೂರ್ಯಕುಮಾರ್ ಯಾದವ್
ಅಶ್ವಿನ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಸೂರ್ಯಕುಮಾರ್ ಬಿಗ್ ಹಿಟ್…ಫೋರ್
ಅಕ್ಷರ್ ಪಟೇಲ್ ಎಸೆತದಲ್ಲಿ ಕ್ವಿಂಟನ್ ಡಿಕಾಕ್ ಔಟ್..ಅನ್ರಿಕ್ ನೋಕಿಯಾಗೆ ಕ್ಯಾಚ್ ನೀಡಿ ಹೊರನಡೆದ ಮುಂಬೈ ಆರಂಭಿಕ ಆಟಗಾರ
ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಬೌಲಿಂಗ್
ಮೊದಲ 6 ಓವರ್ಗಳಲ್ಲಿ ಕೇವಲ 35 ನೀಡಿದ ಡೆಲ್ಲಿ ಬೌಲರುಗಳು
ಕ್ರೀಸ್ನಲ್ಲಿ ಕ್ವಿಂಟನ್ ಡಿಕಾಕ್-ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್
ಕ್ರೀಸ್ನಲ್ಲಿ ಕ್ವಿಂಟನ್ ಡಿಕಾಕ್-ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್
ರಬಾಡ ಎಸೆತದಲ್ಲಿ ಡಿಕಾಕ್ ಬ್ಯಾಟ್ನಿಂದ ಸೂಪರ್ ಶಾಟ್…ಶಾರ್ಟ್ ಫೈನ್ ಲೆಗ್ನತ್ತ ಬ್ಯೂಟಿಫುಲ್ ಸಿಕ್ಸ್
ಕ್ರೀಸ್ನಲ್ಲಿ ಕ್ವಿಂಟನ್ ಡಿಕಾಕ್-ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್
ಅಶ್ವಿನ್ ಎಸೆತದಲ್ಲಿ ಬಿಗ್ ಸಿಕ್ಸ್ ಸಿಡಿಸಿದ ಸೂರ್ಯಕುಮಾರ್ ಯಾದವ್
ಅವೇಶ್ ಖಾನ್ ಎಸೆತ…ಮಿಡ್ ವಿಕೆಟ್ನತ್ತ ಆಕರ್ಷಕವಾಗಿ ಬಾರಿಸಿ ಡಿಕಾಕ್…ಫೋರ್
ಅವೇಶ್ ಖಾನ್ ಎಸೆತದಲ್ಲಿ ರಬಾಡಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದ ರೋಹಿತ್ ಶರ್ಮಾ (7)
ಕ್ರೀಸ್ನಲ್ಲಿ ಡಿಕಾಕ್-ರೋಹಿತ್ ಶರ್ಮಾ ಬ್ಯಾಟಿಂಗ್
ಅನ್ರಿಕ್ ನೋಕಿಯಾ ಮೊದಲ ಎಸೆತದಲ್ಲಿ ಬೌಂಡರಿಯೊಂದಿಗೆ ರನ್ ಖಾತೆ ತೆರೆದ ರೋಹಿತ್ ಶರ್ಮಾ
Team News
1⃣ change for @DelhiCapitals as Prithvi Shaw returns to the team.
1⃣ change for @mipaltan as Jayant Yadav named in the team. #VIVOIPL #MIvDC
Follow the match ? https://t.co/Kqs548PStW
Here are the Playing XIs ? pic.twitter.com/OUamlRlMAp
— IndianPremierLeague (@IPL) October 2, 2021
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ ಇಲೆವೆನ್): ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ , ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ನಾಥನ್ ಕೌಲ್ಟರ್-ನೈಲ್, ಜಯಂತ್ ಯಾದವ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್
ದೆಹಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಪೃಥ್ವಿ ಶಾ, ಶಿಖರ್ ಧವನ್, ಸ್ಟೀವನ್ ಸ್ಮಿತ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ), ಶಿಮ್ರಾನ್ ಹೆಟ್ಮೀರ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ, ಅವೇಶ್ ಖಾನ್, ಅನ್ರಿಕ್ ನೊಕಿಯಾ
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ ಇಲೆವೆನ್): ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ , ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ನಾಥನ್ ಕೌಲ್ಟರ್-ನೈಲ್, ಜಯಂತ್ ಯಾದವ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್
ದೆಹಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಪೃಥ್ವಿ ಶಾ, ಶಿಖರ್ ಧವನ್, ಸ್ಟೀವನ್ ಸ್ಮಿತ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ), ಶಿಮ್ರಾನ್ ಹೆಟ್ಮೀರ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ, ಅವೇಶ್ ಖಾನ್, ಅನ್ರಿಕ್ ನೊಕಿಯಾ
? Toss Update from Sharjah ?@DelhiCapitals have elected to bowl against @mipaltan. #VIVOIPL #MIvDC
Follow the match ? https://t.co/Kqs548PStW pic.twitter.com/ERJAloH0vF
— IndianPremierLeague (@IPL) October 2, 2021
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್: ಬೌಲಿಂಗ್ ಆಯ್ಕೆ
A good laugh never hurts ?#VIVOIPL #MIvDC pic.twitter.com/EdQofLPgpt
— IndianPremierLeague (@IPL) October 2, 2021
? IN Pics | DC tigers on their way to the ?️?#YehHaiNayiDilli #IPL2021 #MIvDC @SofitelDXBPalm pic.twitter.com/77hNfCnTPF
— Delhi Capitals (@DelhiCapitals) October 2, 2021
L?king forward to the clash ⚔️#OneFamily #MumbaiIndians #IPL2021 #MIvDC @QuinnyDeKock69 pic.twitter.com/7RR4lpYlz1
— Mumbai Indians (@mipaltan) October 2, 2021
Hello & welcome from Sharjah for Match 46 of the #VIVOIPL ?
It’s the @ImRo45-led @mipaltan who square off against @RishabhPant17‘s @DelhiCapitals. ? ? #MIvDC
Which team are you rooting for❓ ? ? pic.twitter.com/tYCcBUFVlu
— IndianPremierLeague (@IPL) October 2, 2021
Published On - 2:27 pm, Sat, 2 October 21