ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 5ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ರಾಜಸ್ಥಾನ್ ರಾಯಲ್ಸ್ ತಂಡ 61 ರನ್ಗಳ ಭರ್ಜರಿ ಜಯ ಸಾಧಿಸಿದೆ. ಆರ್ಆರ್ ನೀಡಿದ 211 ರನ್ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಎಸ್ಆರ್ಹೆಚ್ ತಂಡವು ಅಂತಿಮವಾಗಿ 7 ವಿಕೆಟ್ ನಷ್ಟಕ್ಕೆ 149 ರನ್ಗಳಿಸಲಷ್ಟೇ ಶಕ್ತರಾದರು. ರಾಜಸ್ಥಾನ್ ರಾಯಲ್ ಪರ ಸಂಜು ಸ್ಯಾಮ್ಸನ್ (55), ದೇವದತ್ ಪಡಿಕ್ಕಲ್ (41), ಜೋಸ್ ಬಟ್ಲರ್ (35) ಹಾಗೂ ಹೆಟ್ಮೆಯರ್ (32) ಬ್ಯಾಟ್ ಮೂಲಕ ಮಿಂಚಿದರು. ಇನ್ನು ಎಸ್ಆರ್ಹೆಚ್ ಪರ ಐಡೆನ್ ಮಾರ್ಕ್ರಾಮ್ ಅಜೇಯ 57 ರನ್ ಬಾರಿಸಿದರೆ, ಅಂತಿಮ ಹಂತದಲ್ಲಿ ವಾಷಿಂಗ್ಟನ್ ಸುಂದರ್ ಕೇವಲ 14 ಎಸೆತಗಳಲ್ಲಿ 40 ರನ್ ಬಾರಿಸಿ ಅಬ್ಬರಿಸಿದರು. ಹಾಗೆಯೇ ಆರ್ಆರ್ ಪರ ಯುಜುವೇಂದ್ರ ಚಹಲ್ 3 ವಿಕೆಟ್ ಕಬಳಿಸಿದರೆ, ಪ್ರಸಿದ್ಧ್ ಕೃಷ್ಣ, ಟ್ರೆಂಟ್ ಬೌಲ್ಟ್ ತಲಾ 2 ವಿಕೆಟ್ ಪಡೆದರು.
ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ ಇಲೆವೆನ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಅಶ್ವಿನ್, ನಾಥನ್ ಕೌಲ್ಟರ್-ನೈಲ್, ಯುಜುವೇಂದ್ರ ಚಹಲ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ
ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್:
ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಕೇನ್ ವಿಲಿಯಮ್ಸನ್ (ನಾಯಕ), ನಿಕೋಲಸ್ ಪೂರನ್, ಐಡೆನ್ ಮಾರ್ಕ್ರಾಮ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ರೊಮಾರಿಯೊ ಶೆಫರ್ಡ್, ಭುವನೇಶ್ವರ್ ಕುಮಾರ್,ನಟರಾಜನ್, ಉಮ್ರಾನ್ ಮಲಿಕ್
ಸನ್ ರೈಸರ್ಸ್ ಹೈದರಾಬಾದ್ ತಂಡ:
ಕೇನ್ ವಿಲಿಯಮ್ಸನ್ (ನಾಯಕ) , ನಿಕೋಲಸ್ ಪೂರನ್ (ವಿಕೆಟ್ ಕೀಪರ್) , ರಾಹುಲ್ ತ್ರಿಪಾಠಿ , ಅಭಿಷೇಕ್ ಶರ್ಮಾ , ಐಡೆನ್ ಮಾರ್ಕ್ರಾಮ್ , ಅಬ್ದುಲ್ ಸಮದ್ , ವಾಷಿಂಗ್ಟನ್ ಸುಂದರ್ , ರೊಮಾರಿಯೋ ಶೆಫರ್ಡ್ , ಭುವನೇಶ್ವರ್ ಕುಮಾರ್ , ಟಿ ನಟರಾಜನ್ , ಉಮ್ರಾನ್ ಮಲಿಕ್ , ಮಾರ್ಕೊ ಜಾನ್ಸೆನ್ , ರವಿಕುಮಾರ್ ಸಮರ್ಥ್, ಶ್ರೇಯಸ್ ಗೋಪಾಲ್ , ಗ್ಲೆನ್ ಫಿಲಿಪ್ಸ್ , ಶಶಾಂಕ್ ಸಿಂಗ್ , ವಿಷ್ಣು ವಿನೋದ್ , ಪ್ರಿಯಮ್ ಗರ್ಗ್ , ಕಾರ್ತಿಕ್ ತ್ಯಾಗಿ ,ಫಜಲ್ಹಕ್ ಫಾರೂಕಿ , ಸೌರಭ್ ದುಬೆ
ರಾಜಸ್ಥಾನ ರಾಯಲ್ಸ್ ತಂಡ:
ಸಂಜು ಸ್ಯಾಮ್ಸನ್ (ನಾಯಕ) , ಯಶಸ್ವಿ ಜೈಸ್ವಾಲ್ , ಜೋಸ್ ಬಟ್ಲರ್ , ದೇವದತ್ ಪಡಿಕ್ಕಲ್ , ಶಿಮ್ರೋನ್ ಹೆಟ್ಮೆಯರ್ , ರಿಯಾನ್ ಪರಾಗ್ , ಜೇಮ್ಸ್ ನೀಶಮ್ , ರವಿಚಂದ್ರನ್ ಅಶ್ವಿನ್ , ಯುಜ್ವೇಂದ್ರ ಚಹಲ್ , ಟ್ರೆಂಟ್ ಬೌಲ್ಟ್ , ಪ್ರಸಿದ್ಧ್ ಕೃಷ್ಣ , ನವದೀಪ್ ಸೈನಿ , ನಾಥನ್ ಕೌಲ್ಟರ್ ನೈಲ್ , ಕರುಣ್ ನಾಯರ್ , ರಾಸ್ಸಿ ವಾನ್ ಡೆರ್ ಡುಸ್ಸೆನ್ , ಡೇರಿಲ್ ಮಿಚೆಲ್ , ಒಬೆದ್ ಮೆಕಾಯ್ , ತೇಜಸ್ ಬರೋಕಾ , ಕುಲದೀಪ್ ಯಾದವ್ ,ಅನುನಯ್ ಸಿಂಗ್ , ಕುಲದೀಪ್ ಸೇನ್ , ಧ್ರುವ್ ಜುರೆಲ್ , ಶುಭಂ ಗರ್ವಾಲ್
ಯಶಸ್ವಿ ಜೈಸ್ವಾಲ್, ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ನಾಯಕ), ಹೆಟ್ಮೆಯರ್, ರಿಯಾನ್ ಪರಾಗ್, ಅಶ್ವಿನ್, ಕೌಲ್ಟರ್-ನೈಲ್, ಚಹಲ್, ಬೌಲ್ಟ್, ಪ್ರಸಿದ್ಧ್ ಕೃಷ್ಣ
ಅಭಿಷೇಕ್ ಶರ್ಮಾ,ರಾಹುಲ್ ತ್ರಿಪಾಠಿ, ವಿಲಿಯಮ್ಸನ್ (ನಾಯಕ), ಪೂರನ್,ಮಾರ್ಕ್ರಾಮ್, ಸಮದ್, ವಾಷಿಂಗ್ಟನ್ ಸುಂದರ್, ಶೆಫರ್ಡ್, ಭುವನೇಶ್ವರ್,ನಟರಾಜನ್,ಉಮ್ರಾನ್
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 5ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ರಾಜಸ್ಥಾನ್ ರಾಯಲ್ಸ್ ತಂಡ 61 ರನ್ಗಳ ಭರ್ಜರಿ ಜಯ ಸಾಧಿಸಿದೆ. ಆರ್ಆರ್ ನೀಡಿದ 211 ರನ್ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಎಸ್ಆರ್ಹೆಚ್ ತಂಡವು ಅಂತಿಮವಾಗಿ 7 ವಿಕೆಟ್ ನಷ್ಟಕ್ಕೆ 149 ರನ್ಗಳಿಸಲಷ್ಟೇ ಶಕ್ತರಾದರು.
14 ಎಸೆತಗಳಲ್ಲಿ 40 ರನ್ ಬಾರಿಸಿ ಬೌಲ್ಟ್ಗೆ ವಿಕೆಟ್ ಒಪ್ಪಿಸಿದ ವಾಷಿಂಗ್ಟನ್ ಸುಂದರ್
ಬೌಲ್ಟ್ ಎಸೆತದಲ್ಲಿ ಲಾಂಗ್ ಆಫ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸುಂದರ್
9 ಎಸೆತಗಳಲ್ಲಿ 85 ರನ್ಗಳ ಅವಶ್ಯಕತೆ
ಕೌಲ್ಟರ್ ನೈಲ್ ಓವರ್ನಲ್ಲಿ ಮತ್ತೆರಡು ಬೌಂಡರಿ ಬಾರಿಸಿದ ಸುಂದರ್
ಒಂದೇ ಓವರ್ನಲ್ಲಿ 24 ರನ್ ಬಾರಿಸಿದ ವಾಷಿಂಗ್ಟನ್ ಸುಂದರ್
ನಾಥನ್ ಕೌಲ್ಟರ್ ನೈಲ್ ಎಸೆತದಲ್ಲಿ ಸಿಕ್ಸ, ಫೋರ್, ಫೋರ್ ಬಾರಿಸಿದ ವಾಷಿಂಗ್ಟನ್ ಸುಂದರ್.
ಮ್ಯಾಜಿಕ್ ಎಸೆತದಲ್ಲಿ ಶೆಫರ್ಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಚಹಲ್
ಕೌಲ್ಟರ್ ನೈಲ್ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸುವ ಮೂಲಕ ಅಬ್ಬರಿಸಿದ ಶೆಫರ್ಡ್
ಕ್ರೀಸ್ನಲ್ಲಿ ಐಡೆನ್ ಮಾರ್ಕ್ರಾಮ್-ರೊಮಾರಿಯೊ ಶೆಫರ್ಡ್ ಬ್ಯಾಟಿಂಗ್
ಚಹಲ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನ
ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ಅಬ್ದುಲ್ ಸಮದ್ (4)
ಕ್ರೀಸ್ನಲ್ಲಿ ಅಬ್ದುಲ್ ಸಮದ್-ಐಡೆನ್ ಮಾರ್ಕ್ರಾಮ್ ಬ್ಯಾಟಿಂಗ್
ಚಹಲ್ ಸ್ಪಿನ್ ಮೋಡಿಗೆ ಸಿಲುಕಿದ ಅಭಿಷೇಕ್ ಶರ್ಮಾ
ಕೇವಲ 9 ರನ್ಗಳಿಸಿ ಔಟ್
ರಾಜಸ್ಥಾನ್ ರಾಯಲ್ಸ್ ಪರ ಚಹಲ್ಗೆ ಮೊದಲ ವಿಕೆಟ್
ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡ ಸನ್‌ರೈಸರ್ಸ್ ಹೈದರಾಬಾದ್
ವಿಲಿಯಮ್ಸನ್, ಪೂರನ್, ರಾಹುಲ್ ತ್ರಿಪಾಠಿ ಔಟ್
ಟ್ರೆಂಟ್ ಬೌಲ್ಟ್ ಎಸೆತದಲ್ಲಿ ನಿಕೋಲಸ್ ಪೂರನ್ (0) ಎಲ್ಬಿಡಬ್ಲ್ಯೂ
ಎಸ್ಆರ್ಹೆಚ್ 3 ವಿಕೆಟ್ ಪತನ
ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಶೂನ್ಯಕ್ಕೆ ರಾಹುಲ್ ತ್ರಿಪಾಠಿ ಔಟ್
ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ ಕೇನ್ ವಿಲಿಯಮ್ಸನ್ (2)
ನ್ರೈಸರ್ಸ್ ಹೈದರಾಬಾದ್ ಮೊದಲ ವಿಕೆಟ್ ಪತನ
RR 202/4 (18.5)
ಭುವನೇಶ್ವರ್ ಕುಮಾರ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಹೆಟ್ಮೆಯರ್
ಕ್ರೀಸ್ನಲ್ಲಿ ರಿಯಾನ್ ಪರಾಗ್-ಶಿಮ್ರಾನ್ ಹೆಟ್ಮೆಯರ್ ಬ್ಯಾಟಿಂಗ್
ಭುವನೇಶ್ವರ್ ಕುಮಾರ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಸ್ಯಾಮ್ಸನ್ (55)
ವಾಷಿಂಗ್ಟನ್ ಸುಂದರ್ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ 2 ಸಿಕ್ಸ್ ಸಿಡಿಸುವ ಮೂಲಕ ಅರ್ಧಶತಕ ಪೂರೈಸಿದ ಸಂಜು ಸ್ಯಾಮ್ಸನ್
29 ಎಸೆತಗಳಲ್ಲಿ 41 ರನ್ ಬಾರಿಸಿ ಉಮ್ರಾನ್ ಮಲಿಕ್ ಎಸೆತದಲ್ಲಿ ಬೌಲ್ಡ್ ಆದ ಪಡಿಕ್ಕಲ್
ಕ್ರೀಸ್ನಲ್ಲಿ ಸ್ಯಾಮ್ಸನ್-ಪಡಿಕ್ಕಲ್ ಬ್ಯಾಟಿಂಗ್
ಸಂಜು ಸ್ಯಾಮನ್ಸ್-ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್
ಮೊದಲ 10 ಓವರ್ಗಳಲ್ಲಿ 87 ರನ್ ಕಲೆಹಾಕಿದ ರಾಜಸ್ಥಾನ್ ರಾಯಲ್ಸ್
ಕ್ರೀಸ್ನಲ್ಲಿ ಸಂಜು ಸ್ಯಾಮ್ಸನ್-ದೇವದತ್ ಪಡಿಕ್ಕಲ್ ಬ್ಯಾಟಿಂಗ್
ರೊಮಾರಿಯೊ ಶೆಫರ್ಡ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಸಂಜು ಸ್ಯಾಮ್ಸನ್
ಉಮ್ರಾನ್ ಮಲಿಕ್ ಎಸೆತದಲ್ಲಿ ಕೀಪರ್ಗೆ ಕ್ಯಾಚ್ ನೀಡಿ ಹೊರನಡೆದ ಜೋಸ್ ಬಟ್ಲರ್ (35)
ಶೆಫರ್ಡ್ ಎಸೆತದಲ್ಲಿ ಕ್ಯಾಚ್ ನೀಡಿದ ಯಶಸ್ವಿ ಜೈಸ್ವಾಲ್ (20)
ರಾಜಸ್ಥಾನ್ ರಾಯಲ್ಸ್ ಮೊದಲ ವಿಕೆಟ್ ಪತನ
ಪವರ್ಪ್ಲೇನಲ್ಲಿ 58 ರನ್ ಕಲೆಹಾಕಿದ ಜೋಸ್ ಬಟ್ಲರ್-ಜೈಸ್ವಾಲ್
ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಬಾರಿಸಿದ ಯುವ ಎಡಗೈ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್
ಬಟ್ಲರ್ ಬ್ಯಾಟ್ನಿಂದ ಮತ್ತೊಂದು ಸಿಕ್ಸರ್
ಉಮ್ರಾನ್ ಮಲಿಕ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಜೋಸ್ ಬಟ್ಲರ್
ರೊಮಾರಿ ಶೆಫರ್ಡ್ ಎಸೆತದಲ್ಲಿ ಫೋರ್ ಬಾರಿಸುವ ಮೂಲಕ ಬೌಂಡರಿ ಖಾತೆ ತೆರೆದ ಬಟ್ಲರ್
RR 6/0 (2)
ಭುವನೇಶ್ವರ್ ಕುಮಾರ್ ಎಸೆದ ಮೊದಲ ಓವರ್ನ 5ನೇ ಎಸೆತದಲ್ಲಿ ಸ್ಲಿಪ್ನಲ್ಲಿ ಕ್ಯಾಚ್ ನೀಡಿದ ಜೋಸ್ ಬಟ್ಲರ್.
ಬಟ್ಲರ್ ಕೈ ಹಿಡಿದ ಅದೃಷ್ಟ, ನೋ ಬಾಲ್…ಮೊದಲ ಓವರ್ನಲ್ಲೇ ಜೀವದಾನ
A look at the Playing XI for #SRHvRR
Live – https://t.co/WOQ4HjEaOT #SRHvRR #TATAIPL https://t.co/v6nwZ6TIQL pic.twitter.com/Qn5OORjqyd
— IndianPremierLeague (@IPL) March 29, 2022
ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ನಾಥನ್ ಕೌಲ್ಟರ್-ನೈಲ್, ಯುಜ್ವೇಂದ್ರ ಚಹಲ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ
ಸನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ XI): ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಕೇನ್ ವಿಲಿಯಮ್ಸನ್ (ನಾಯಕ), ನಿಕೋಲಸ್ ಪೂರನ್, ಐಡೆನ್ ಮಾರ್ಕ್ರಾಮ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ರೊಮಾರಿಯೊ ಶೆಫರ್ಡ್, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್
ಟಾಸ್ ಗೆದ್ದ ಎಸ್ಆರ್ಹೆಚ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ರಾಜಸ್ಥಾನ್ ರಾಯಲ್ಸ್ ಮೊದಲು ಬ್ಯಾಟ್ ಮಾಡಲಿದೆ.
ರಾಜಸ್ಥಾನ ರಾಯಲ್ಸ್ ತಂಡ:
ಸಂಜು ಸ್ಯಾಮ್ಸನ್ (ನಾಯಕ) , ಯಶಸ್ವಿ ಜೈಸ್ವಾಲ್ , ಜೋಸ್ ಬಟ್ಲರ್ , ದೇವದತ್ ಪಡಿಕ್ಕಲ್ , ಶಿಮ್ರೋನ್ ಹೆಟ್ಮೆಯರ್ , ರಿಯಾನ್ ಪರಾಗ್ , ಜೇಮ್ಸ್ ನೀಶಮ್ , ರವಿಚಂದ್ರನ್ ಅಶ್ವಿನ್ , ಯುಜ್ವೇಂದ್ರ ಚಹಲ್ , ಟ್ರೆಂಟ್ ಬೌಲ್ಟ್ , ಪ್ರಸಿದ್ಧ್ ಕೃಷ್ಣ , ನವದೀಪ್ ಸೈನಿ , ನಾಥನ್ ಕೌಲ್ಟರ್ ನೈಲ್ , ಕರುಣ್ ನಾಯರ್ , ರಾಸ್ಸಿ ವಾನ್ ಡೆರ್ ಡುಸ್ಸೆನ್ , ಡೇರಿಲ್ ಮಿಚೆಲ್ , ಒಬೆದ್ ಮೆಕಾಯ್ , ತೇಜಸ್ ಬರೋಕಾ , ಕುಲದೀಪ್ ಯಾದವ್ ,ಅನುನಯ್ ಸಿಂಗ್ , ಕುಲದೀಪ್ ಸೇನ್ , ಧ್ರುವ್ ಜುರೆಲ್ , ಶುಭಂ ಗರ್ವಾಲ್
ಸನ್ ರೈಸರ್ಸ್ ಹೈದರಾಬಾದ್ ತಂಡ:
ಕೇನ್ ವಿಲಿಯಮ್ಸನ್ (ನಾಯಕ) , ನಿಕೋಲಸ್ ಪೂರನ್ (ವಿಕೆಟ್ ಕೀಪರ್) , ರಾಹುಲ್ ತ್ರಿಪಾಠಿ , ಅಭಿಷೇಕ್ ಶರ್ಮಾ , ಐಡೆನ್ ಮಾರ್ಕ್ರಾಮ್ , ಅಬ್ದುಲ್ ಸಮದ್ , ವಾಷಿಂಗ್ಟನ್ ಸುಂದರ್ , ರೊಮಾರಿಯೋ ಶೆಫರ್ಡ್ , ಭುವನೇಶ್ವರ್ ಕುಮಾರ್ , ಟಿ ನಟರಾಜನ್ , ಉಮ್ರಾನ್ ಮಲಿಕ್ , ಮಾರ್ಕೊ ಜಾನ್ಸೆನ್ , ರವಿಕುಮಾರ್ ಸಮರ್ಥ್, ಶ್ರೇಯಸ್ ಗೋಪಾಲ್ , ಗ್ಲೆನ್ ಫಿಲಿಪ್ಸ್ , ಶಶಾಂಕ್ ಸಿಂಗ್ , ವಿಷ್ಣು ವಿನೋದ್ , ಪ್ರಿಯಮ್ ಗರ್ಗ್ , ಕಾರ್ತಿಕ್ ತ್ಯಾಗಿ ,ಫಜಲ್ಹಕ್ ಫಾರೂಕಿ , ಸೌರಭ್ ದುಬೆ
Hello & welcome from the MCA Stadium, Pune ?
The Kane Williamson-led #SRH will take on #RR, led by Sanju Samson. ? ?
How excited are you this clash❓
#TATAIPL #SRHvRR pic.twitter.com/J3JAo013yr
— IndianPremierLeague (@IPL) March 29, 2022
Published On - 6:30 pm, Tue, 29 March 22