RR vs MI, IPL 2021: ಆರ್ಆರ್ ವಿರುದ್ದ ಮುಂಬೈ ಇಂಡಿಯನ್ಸ್ಗೆ ಭರ್ಜರಿ ಜಯ
Rajasthan Royals vs Mumbai Indian Live Score: ಉಭಯ ತಂಡಗಳು ಇದುವರೆಗೆ ಐಪಿಎಲ್ನಲ್ಲಿ ಒಟ್ಟು 23 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 12 ಬಾರಿ ಗೆಲುವು ದಾಖಲಿಸಿದೆ. ಹಾಗೆಯೇ ರಾಜಸ್ಥಾನ್ ರಾಯಲ್ಸ್ 11 ಪಂದ್ಯಗಳಲ್ಲಿ ಗೆದ್ದು ಬೀಗಿದೆ.
ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ (Sharjah Cricket Stadium) ನಡೆದ ಐಪಿಎಲ್ 2021ರ (IPL 2021) 51ನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ (Sanju Samson) ನಾಯಕತ್ವದ ರಾಜಸ್ಥಾನ್ ರಾಯಲ್ಸ್ ವಿರುದ್ದ ರೋಹಿತ್ ಶರ್ಮಾ (Rohit Sharma) ನೇತೃತ್ವದ ಮುಂಬೈ ಇಂಡಿಯನ್ಸ್ (RR vs MI) ತಂಡ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 90 ರನ್ ಕಲೆಹಾಕಿತು. ಈ ಸುಲಭ ಗುರಿ ಬೆನ್ನತ್ತಿದ ಮುಂಬೈ ಪರ ಇಶಾನ್ ಕಿಶನ್ 25 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಅಲ್ಲದೆ 8.2 ಓವರ್ನಲ್ಲಿ 2 ವಿಕೆಟ್ ಕಳೆದುಕೊಂಡು ಮುಂಬೈ ಇಂಡಿಯನ್ಸ್ 94 ರನ್ ಬಾರಿಸುವ ಮೂಲಕ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ಪ್ಲೇಆಫ್ ಅವಕಾಶವನ್ನು ಜೀವಂತವಿರಿಸಿಕೊಂಡಿದೆ.
RR 90/9 (20)
MI 94/2 (8.2)
ಉಭಯ ತಂಡಗಳು ಇದುವರೆಗೆ ಐಪಿಎಲ್ನಲ್ಲಿ ಒಟ್ಟು 24 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 13 ಬಾರಿ ಗೆಲುವು ದಾಖಲಿಸಿದೆ. ಹಾಗೆಯೇ ರಾಜಸ್ಥಾನ್ ರಾಯಲ್ಸ್ 11 ಪಂದ್ಯಗಳಲ್ಲಿ ಗೆದ್ದು ಬೀಗಿದೆ.
ರಾಜಸ್ಥಾನ ರಾಯಲ್ಸ್ (ಪ್ಲೇಯಿಂಗ್ ಇಲೆವೆನ್): ಎವಿನ್ ಲೂಯಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ಶಿವಂ ದುಬೆ, ಗ್ಲೆನ್ ಫಿಲಿಪ್ಸ್, ಡೇವಿಡ್ ಮಿಲ್ಲರ್, ರಾಹುಲ್ ತಿವಾಟಿಯಾ, ಶ್ರೇಯಸ್ ಗೋಪಾಲ್, ಕುಲ್ದಿಪ್ ಯಾದವ್, ಮುಸ್ತಫಿಜುರ್ ರಹಮಾನ್, ಚೇತನ್ ಸಕಾರಿಯಾ
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ ಇಲೆವೆನ್): ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ , ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಜೇಮ್ಸ್ ನೀಶಮ್, ನಾಥನ್ ಕೌಲ್ಟರ್-ನೈಲ್, ಜಯಂತ್ ಯಾದವ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್
LIVE NEWS & UPDATES
-
ಮುಂಬೈಗೆ ಭರ್ಜರಿ ಜಯ: ಪ್ಲೇಆಫ್ ಕನಸು ಜೀವಂತ
Dominant display from @mipaltan! ? ?
The @ImRo45-led unit seal a comprehensive 8⃣-wicket win and registered their 6⃣th win of the #VIVOIPL. ? ? #VIVOIPL #RRvMI
Scorecard ? https://t.co/0oo7ML9bp2 pic.twitter.com/psjBCAI90R
— IndianPremierLeague (@IPL) October 5, 2021
-
ಇಶಾನ್ ಕಿಶನ್-50
A four and a SIX to wrap it up ??
Ishan Kishan brings up his half-century from just 25 balls ?#OneFamily #MumbaiIndians #IPL2021 #RRvMI pic.twitter.com/PnwVxUgeSn
— Mumbai Indians (@mipaltan) October 5, 2021
-
ಅರ್ಧಶತಕ ಬಾರಿಸಿದ ಇಶಾನ್ ಕಿಶನ್
25 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಇಶಾನ್ ಕಿಶನ್
ಮುಂಬೈ ಇಂಡಿಯನ್ಸ್ಗೆ ಭರ್ಜರಿ ಜಯ
RR 90/9 (20)
MI 94/2 (8.2)
ಇಶಾನ್ ಅಬ್ಬರ
ಮುಸ್ತಫಿಜುರ್ ಎಸೆತದಲ್ಲಿ ಇಶಾನ್ ಕಿಶನ್ ಸೂಪರ್ ಶಾಟ್…ಫೋರ್, ಸಿಕ್ಸ್
8 ಓವರ್ ಮುಕ್ತಾಯ
RR 90/9 (20)
MI 84/2 (8)
ಸಿಡಿದ ಪಾಕೆಟ್ ಡೈನಾಮೊ
ಚೇತನ್ ಸಕರಿಯಾ ಎಸೆತಗಳಿಗೆ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಇಶಾನ್ ಕಿಶನ್
ಮತ್ತೆ ಫ್ರೀಹಿಟ್
ಫ್ರೀಹಿಟ್ ಎಸೆತದಲ್ಲೂ ನೋಬಾಲ್ ಮಾಡಿದ ಚೇತನ್ ಸಕರಿಯಾ…ಈ ಬಾರಿ ಭರ್ಜರಿ ಸಿಕ್ಸ್ ಸಿಡಿಸಿದ ಇಶಾನ್ ಕಿಶನ್
MI 77/2 (7.4)
ಫೀಹಿಟ್
ಚೇತನ್ ಸಕರಿಯಾ ಲೈನ್ ನೋಬಾಲ್…ಫ್ರೀಹಿಟ್ ಎಸೆತದಲ್ಲಿ 2 ರನ್ ಕಲೆಹಾಕಿದ ಇಶಾನ್ ಕಿಶನ್
ಕಿಶನ್ ಕ್ಲಿಕ್
ಚೇತನ್ ಸಕರಿಯಾ ಎಸೆತದಲ್ಲಿ ಇಶಾನ್ ಕಿಶನ್ ಲೆಗ್ ಸೈಡ್ನತ್ತ ಫ್ಲಿಕ್…ಫೋರ್
6 ಓವರ್ ಮುಕ್ತಾಯ
RR 90/9 (20)
MI 56/2 (6)
ಸೂರ್ಯಕುಮಾರ್ ಯಾದವ್ ಔಟ್
ಮುಸ್ತಫಿಜುರ್ ಎಸೆತದಲ್ಲಿ ಬೌಂಡರಿ ಬಾರಿಸಿದ ಬೆನ್ನಲ್ಲೇ ಕ್ಯಾಚ್ ನೀಡಿ ಹೊರನಡೆದ ಸೂರ್ಯಕುಮಾರ್ ಯಾದವ್ (13)
MI 56/2 (5.4)
ಬ್ಯಾಕ್ ಟು ಬ್ಯಾಕ್ ಬೌಂಡರಿ
ಕುಲ್ದೀಪ್ ಯಾದವ್ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಬ್ಯಾಟ್ ಎಡ್ಜ್…ಫೋರ್
ಟಾಪ್ ಕ್ಲಾಸ್ ಶಾಟ್
ಇಶಾನ್ ಕಿಶನ್ ಅಬ್ಬರ…ಕುಲ್ದೀಪ್ ಯಾದವ್ ಎಸೆತದಲ್ಲಿ ಲೆಗ್ ಸೈಡ್ನತ್ತ ಬೌಂಡರಿ…ಫೋರ್
MI 35/1 (4)
ಕ್ರೀಸ್ನಲ್ಲಿ ಇಶಾನ್ ಕಿಶನ್-ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್
ವಾಟ್ ಎ ಶಾಟ್
ಚೇತನ್ ಸಕರಿಯಾ ಎಸೆತಕ್ಕೆ ಕವರ್ಸ್ನತ್ತ ಬ್ಯೂಟಿಫುಲ್ ಶಾಟ್ ಬಾರಿಸಿದ ಇಶಾನ್ ಕಿಶನ್…ಫೋರ್
ಸೂರ್ಯ-ಶಾಟ್
ಲೆಗ್ಸೈಡ್ನತ್ತ ಸೂಪರ್ ಬೌಂಡರಿಯೊಂದಿಗೆ ರನ್ ಖಾತೆ ತೆರೆದ ಸೂರ್ಯಕುಮಾರ್ ಯಾದವ್
ಹಿಟ್ಮ್ಯಾನ್ ಔಟ್
22 ರನ್ ಬಾರಿಸಿ ರೋಹಿತ್ ಶರ್ಮಾ ಔಟ್… ಚೇತನ್ ಸಕರಿಯಾ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಹಿಟ್ಮ್ಯಾನ್
MI 23/1 (3.2)
ಸ್ವಿಪ್-ಶರ್ಮಾ
ಶ್ರೇಯಸ್ ಗೋಪಾಲ್ ಎಸೆತದಲ್ಲಿ ರೋಹಿತ್ ಶರ್ಮಾ ಸ್ವೀಪ್ ಶಾಟ್…ಸಿಕ್ಸ್
MI 20/0 (2.2)
ಮೊದಲ ಓವರ್ ಮುಕ್ತಾಯ
MI 14/0 (1)
ಕ್ರೀಸ್ನಲ್ಲಿ ರೋಹಿತ್ ಶರ್ಮಾ-ಇಶಾನ್ ಕಿಶನ್ ಬ್ಯಾಟಿಂಗ್
ರೋ-ಹಿಟ್
ಮುಸ್ತಫಿಜುರ್ ಮೊದಲ ಓವರ್ನಲ್ಲಿ ಫೋರ್ ಹಾಗೂ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ
ಟಾರ್ಗೆಟ್ 91
ಮುಂಬೈ ಇಂಡಿಯನ್ಸ್ಗೆ ಗೆಲ್ಲಲು 91 ರನ್ಗಳ ಗುರಿ ನೀಡಿದ ರಾಜಸ್ಥಾನ್ ರಾಯಲ್ಸ್
ರಾಜಸ್ಥಾನ್ ರಾಯಲ್ಸ್ ಇನಿಂಗ್ಸ್ ಅಂತ್ಯ
RR 90/9 (20)
ಮುಸ್ತಫಿಜುರ್ ಸಿಕ್ಸ್
ಟ್ರೆಂಟ್ ಬೌಲ್ಟ್ ಎಸೆತಕ್ಕೆ ಮುಸ್ತಫಿಜುರ್ ಸ್ಟ್ರೈಟ್ ಸಿಕ್ಸ್ ಉತ್ತರ
ಕೊನೆಯ ಓವರ್
RR 83/9 (19)
ಸಕರಿಯಾ ಬೌಲ್ಡ್
ನಾಥನ್ ಕೌಲ್ಟರ್ ನೈಲ್ ಎಸೆತದಲ್ಲಿ ಚೇತನ್ ಸಕರಿಯಾ ಕ್ಲೀನ್ ಬೌಲ್ಡ್
RR 82/9 (18.4)
ವೆಲ್ಕಂ ಬೌಂಡರಿ
ನಾಥನ್ ಎಸೆತದಲ್ಲಿ ಚೇತನ್ ಸಕರಿಯಾ ಬ್ಯಾಟ್ ಎಡ್ಜ್..ಫೋರ್
RR 82/8 (18.2)
ಡೇವಿಡ್ ಮಿಲ್ಲರ್ ಔಟ್
ನಾಥನ್ ಕೌಲ್ಟರ್ ನೈಲ್ ಎಸೆತದಲ್ಲಿ ಮಿಲ್ಲರ್ (15) ಎಲ್ಬಿಡಬ್ಲ್ಯೂ-ಔಟ್
RR 76/8 (16.4)
ಮುಂಬೈ ಭರ್ಜರಿ ಬೌಲಿಂಗ್- ಆರ್ಆರ್ 7ನೇ ವಿಕೆಟ್ ಪತನ
ಬುಮ್ರಾ ಎಸೆತದಲ್ಲಿ ಕೀಪರ್ಗೆ ಕ್ಯಾಚ್ ನೀಡಿದ ಶ್ರೇಯಸ್ ಗೋಪಾಲ್
ತಿವಾಠಿಯಾ ಔಟ್
ಜೇಮ್ಸ್ ನೀಶಮ್ ಎಸೆತದಲ್ಲಿ ಕೀಪರ್ ಕ್ಯಾಚ್ ನೀಡಿದ ರಾಹುಲ್ ತಿವಾಠಿಯಾ
RR 71/6 (15)
12 ಓವರ್ ಮುಕ್ತಾಯ
ಕ್ರೀಸ್ನಲ್ಲಿ ಡೇವಿಡ್ ಮಿಲ್ಲರ್-ರಾಹುಲ್ ತಿವಾಠಿಯಾ ಬ್ಯಾಟಿಂಗ್
RR 56/5 (12)
ಗ್ಲೆನ್ ಫಿಲಿಪ್ಸ್ ಕ್ಲೀನ್ ಬೌಲ್ಡ್
ನಾಥನ್ ಕೌಲ್ಟರ್ ನೈಲ್ ಮ್ಯಾಜಿಕ್ ಡೆಲಿವರಿ…ಗ್ಲೆನ್ ಫಿಲಿಪ್ಸ್ ಕ್ಲೀನ್ ಬೌಲ್ಡ್
RR 50/5 (9.4)
50 ರನ್ ಪೂರೈಸಿದ ರಾಜಸ್ಥಾನ್ ರಾಯಲ್ಸ್
ಕ್ರೀಸ್ನಲ್ಲಿ ಡೇವಿಡ್ ಮಿಲ್ಲರ್-ಗ್ಲೆನ್ ಫಿಲಿಪ್ಸ್ ಬ್ಯಾಟಿಂಗ್
9 ಓವರ್ ಮುಕ್ತಾಯ
RR 49/4 (9)
ಶಿವಂ ದುಬೆ ಬೌಲ್ಡ್
ನೀಶಮ್ ಎಸೆತದಲ್ಲಿ ಶಿವಂ ದುಬೆ ಬೌಲ್ಡ್
ಕ್ರೀಸ್ನಲ್ಲಿ ಗ್ಲೆನ್ ಫಿಲಿಪ್ಸ್ ಹಾಗೂ ಶಿವಂ ದುಬೆ ಬ್ಯಾಟಿಂಗ್
RR 47/3 (8)
RR 43/3 (7)
ಕ್ರೀಸ್ನಲ್ಲಿ ಗ್ಲೆನ್ ಫಿಲಿಪ್ಸ್ ಹಾಗೂ ಶಿವಂ ದುಬೆ ಬ್ಯಾಟಿಂಗ್
ಸ್ಯಾಮ್ಸನ್ ಔಟ್
ಜೇಮ್ಸ್ ನೀಶಮ್ ಎಸೆತದಲ್ಲಿ ಸ್ಯಾಮ್ಸನ್ ಸ್ಕ್ವೇರ್ನತ್ತ ಶಾಟ್…ಜಯಂತ್ ಯಾದವ್ ಉತ್ತಮ ಕ್ಯಾಚ್…ಔಟ್
ಪವರ್ಪ್ಲೇ ಮುಕ್ತಾಯ
RR 41/2 (6)
ಕ್ರೀಸ್ನಲ್ಲಿ ಶಿವಂ ದುಬೆ-ಸಂಜು ಸ್ಯಾಮ್ಸನ್ ಬ್ಯಾಟಿಂಗ್
ಎವಿನ್ ಲೂಯಿಸ್ ಔಟ್
ಬುಮ್ರಾ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದ ಎವಿನ್ ಲೂಯಿಸ್ (24)
ಒನ್ ಬೌನ್ಸ್ ಬೌಂಡರಿ
ಬುಮ್ರಾ ಎಸೆತದಲ್ಲಿ ಲೆಗ್ಸೈಡ್ನತ್ತ ಸೂಪರ್ ಶಾಟ್…ಎವಿನ್ ಲೂಯಿಸ್ ಬ್ಯಾಟ್ನಿಂದ ಒನ್ ಬೌನ್ಸ್ ಫೋರ್
RR 41/1 (5.2)
4 ಓವರ್ ಮುಕ್ತಾಯ
RR 32/1 (4)
ಕ್ರೀಸ್ನಲ್ಲಿ ಎವಿನ್ ಲೂಯಿಸ್-ಸಂಜು ಸ್ಯಾಮ್ಸನ್ ಬ್ಯಾಟಿಂಗ್
ಜೈಸ್ವಾಲ್ ಔಟ್
ನಾಥನ್ ಕೌಲ್ಟರ್ ನೈಲ್ ಎಸೆತದಲ್ಲಿ ವಿಕೆಟ್ ಕೀಪರ್ ಇಶಾನ್ ಕಿಶನ್ಗೆ ಕ್ಯಾಚ್ ನೀಡಿದ ಯಶಸ್ವಿ ಜೈಸ್ವಾಲ್ (12)
RR 27/1 (3.4)
ರಾಯಲ್ ಶಾಟ್
ಎವಿನ್ ಲೂಯಿಸ್ ಬ್ಯಾಟ್ನಿಂದ ಸೂಪರ್ ಸ್ಟ್ರೈಟ್ ಡ್ರೈವ್…ಬುಮ್ರಾ ಓವರ್ನಲ್ಲಿ ಫೋರ್
ಜೈ ಜೈ ಜೈಸ್ವಾಲ್
ಜಯಂತ್ ಯಾದವ್ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ…ಸತತ ಎರಡು ಫೋರ್ ಬಾರಿಸಿದ ಯಶಸ್ವಿ ಜೈಸ್ವಾಲ್
RR 21/0 (2)
ಲೂ-ಸಿಕ್ಸ್
ಜಯಂತ್ ಯಾದವ್ ಎಸೆತದಲ್ಲಿ ಎವಿನ್ ಲೂಯಿಸ್ ಸ್ಟ್ರೈಟ್ ಹಿಟ್…ಸಿಕ್ಸ್
ಯಶಸ್ವಿ ಶಾಟ್
ಬೌಲ್ಟ್ ಬೌನ್ಸರ್ ಎಸೆತಕ್ಕೆ ಲೆಗ್ ಸೈಡ್ನತ್ತ ಸೂಪರ್ ಬೌಂಡರಿ ಬಾರಿಸಿದ ಯಶಸ್ವಿ ಜೈಸ್ವಾಲ್
RR 6/0 (1)
ಮೊದಲ ಓವರ್
ಬೌಲಿಂಗ್: ಟ್ರೆಂಟ್ ಬೌಲ್ಟ್
ಆರಂಭಿಕರು: ಯಶಸ್ವಿ ಜೈಸ್ವಾಲ್, ಎವಿನ್ ಲೂಯಿಸ್
ಕಣಕ್ಕಿಳಿಯುವ ಕಲಿಗಳು
Team News
2⃣ changes for @rajasthanroyals as Shreyas Gopal & debutant Kuldip Yadav picked in the team.
2⃣ changes for @mipaltan as Ishan Kishan & Jimmy Neesham named in the team. #VIVOIPL #RRvMI
Follow the match ? https://t.co/0oo7MLqMNC
Here are the Playing XIs ? pic.twitter.com/jEBlgFZd4R
— IndianPremierLeague (@IPL) October 5, 2021
ಟಾಸ್ ವಿಡಿಯೋ
? Toss Update from Sharjah ?@mipaltan have won the toss & elected to bowl against @rajasthanroyals. #VIVOIPL #RRvMI
Follow the match ? https://t.co/0oo7MLqMNC pic.twitter.com/ZEbkQxZx0z
— IndianPremierLeague (@IPL) October 5, 2021
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ರಾಜಸ್ಥಾನ ರಾಯಲ್ಸ್ (ಪ್ಲೇಯಿಂಗ್ ಇಲೆವೆನ್): ಎವಿನ್ ಲೂಯಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ಶಿವಂ ದುಬೆ, ಗ್ಲೆನ್ ಫಿಲಿಪ್ಸ್, ಡೇವಿಡ್ ಮಿಲ್ಲರ್, ರಾಹುಲ್ ತಿವಾಟಿಯಾ, ಶ್ರೇಯಸ್ ಗೋಪಾಲ್, ಕುಲ್ದಿಪ್ ಯಾದವ್, ಮುಸ್ತಫಿಜುರ್ ರಹಮಾನ್, ಚೇತನ್ ಸಕಾರಿಯಾ
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ ಇಲೆವೆನ್): ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ , ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಜೇಮ್ಸ್ ನೀಶಮ್, ನಾಥನ್ ಕೌಲ್ಟರ್-ನೈಲ್, ಜಯಂತ್ ಯಾದವ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್: ಬೌಲಿಂಗ್ ಆಯ್ಕೆ
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಪೊಲಾರ್ಡ್-ರೆಡಿ
The Big Man is ????? ??#OneFamily #MumbaiIndians #IPL2021 #RRvMI #Pollard @KieronPollard55 pic.twitter.com/utv7QASpVM
— Mumbai Indians (@mipaltan) October 5, 2021
ಉಭಯ ತಂಡಗಳ ಮುಖಾಮುಖಿ ಅಂಕಿ ಅಂಶಗಳು
Hello & welcome from Sharjah for Match 5⃣1⃣ of the #VIVOIPL ?
It's @IamSanjuSamson's @rajasthanroyals who will square off against the @ImRo45-led @mipaltan in what promises to be a fascinating contest. ? ? #RRvMI
Which team will come out on top tonight❓ pic.twitter.com/fhtP6U0nkY
— IndianPremierLeague (@IPL) October 5, 2021
Published On - Oct 05,2021 6:52 PM