IPL 2021: ಬೆಂಗಳೂರು- ಹೈದರಾಬಾದ್ ಮುಖಾಮುಖಿ; ಉಭಯ ತಂಡಗಳ ಗೆಲುವಿನ ಲೆಕ್ಕಾಚಾರ ಹೀಗಿದೆ

RCB vs SRH Head to Head records: ಒಟ್ಟಾರೆಯಾಗಿ ಈ ಎರಡು ತಂಡಗಳು 19 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಹೈದರಾಬಾದ್ 10 ಪಂದ್ಯಗಳನ್ನು ಗೆದ್ದಿದೆ. ಬೆಂಗಳೂರು ಕೇವಲ 8 ಪಂದ್ಯಗಳನ್ನು ಗೆದ್ದಿದೆ.

IPL 2021: ಬೆಂಗಳೂರು- ಹೈದರಾಬಾದ್ ಮುಖಾಮುಖಿ; ಉಭಯ ತಂಡಗಳ ಗೆಲುವಿನ ಲೆಕ್ಕಾಚಾರ ಹೀಗಿದೆ
ಶಹಬಾಜ್​ ಅಹ್ಮದ್​

Published On - 2:59 pm, Wed, 6 October 21

Click on your DTH Provider to Add TV9 Kannada