RR vs MI, IPL 2021: ಆರ್​ಆರ್​ ವಿರುದ್ದ ಮುಂಬೈ ಇಂಡಿಯನ್ಸ್​ಗೆ ಭರ್ಜರಿ ಜಯ

| Updated By: ಝಾಹಿರ್ ಯೂಸುಫ್

Updated on: Oct 05, 2021 | 10:33 PM

Rajasthan Royals vs Mumbai Indian Live Score: ಉಭಯ ತಂಡಗಳು ಇದುವರೆಗೆ ಐಪಿಎಲ್​ನಲ್ಲಿ ಒಟ್ಟು 23 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 12 ಬಾರಿ ಗೆಲುವು ದಾಖಲಿಸಿದೆ. ಹಾಗೆಯೇ ರಾಜಸ್ಥಾನ್ ರಾಯಲ್ಸ್ 11 ಪಂದ್ಯಗಳಲ್ಲಿ ಗೆದ್ದು ಬೀಗಿದೆ.

RR vs MI, IPL 2021: ಆರ್​ಆರ್​ ವಿರುದ್ದ ಮುಂಬೈ ಇಂಡಿಯನ್ಸ್​ಗೆ ಭರ್ಜರಿ ಜಯ
RR vs MI

ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ (Sharjah Cricket Stadium) ನಡೆದ ಐಪಿಎಲ್ 2021ರ (IPL 2021) 51ನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ (Sanju Samson) ನಾಯಕತ್ವದ ರಾಜಸ್ಥಾನ್ ರಾಯಲ್ಸ್ ವಿರುದ್ದ ರೋಹಿತ್ ಶರ್ಮಾ (Rohit Sharma) ನೇತೃತ್ವದ ಮುಂಬೈ ಇಂಡಿಯನ್ಸ್ (RR vs MI) ತಂಡ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು ಕೇವಲ 90 ರನ್ ಕಲೆಹಾಕಿತು. ಈ ಸುಲಭ ಗುರಿ ಬೆನ್ನತ್ತಿದ ಮುಂಬೈ ಪರ ಇಶಾನ್ ಕಿಶನ್ 25 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಅಲ್ಲದೆ 8.2 ಓವರ್​ನಲ್ಲಿ 2 ವಿಕೆಟ್ ಕಳೆದುಕೊಂಡು ಮುಂಬೈ ಇಂಡಿಯನ್ಸ್ 94 ರನ್ ಬಾರಿಸುವ ಮೂಲಕ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್​ ಪ್ಲೇಆಫ್ ಅವಕಾಶವನ್ನು ಜೀವಂತವಿರಿಸಿಕೊಂಡಿದೆ.

 

RR 90/9 (20)

MI 94/2 (8.2)

 

ಉಭಯ ತಂಡಗಳು ಇದುವರೆಗೆ ಐಪಿಎಲ್​ನಲ್ಲಿ ಒಟ್ಟು 24 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 13 ಬಾರಿ ಗೆಲುವು ದಾಖಲಿಸಿದೆ. ಹಾಗೆಯೇ ರಾಜಸ್ಥಾನ್ ರಾಯಲ್ಸ್ 11 ಪಂದ್ಯಗಳಲ್ಲಿ ಗೆದ್ದು ಬೀಗಿದೆ.

ರಾಜಸ್ಥಾನ ರಾಯಲ್ಸ್ (ಪ್ಲೇಯಿಂಗ್ ಇಲೆವೆನ್): ಎವಿನ್ ಲೂಯಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ಶಿವಂ ದುಬೆ, ಗ್ಲೆನ್ ಫಿಲಿಪ್ಸ್, ಡೇವಿಡ್ ಮಿಲ್ಲರ್, ರಾಹುಲ್ ತಿವಾಟಿಯಾ, ಶ್ರೇಯಸ್ ಗೋಪಾಲ್, ಕುಲ್ದಿಪ್ ಯಾದವ್, ಮುಸ್ತಫಿಜುರ್ ರಹಮಾನ್, ಚೇತನ್ ಸಕಾರಿಯಾ

ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ ಇಲೆವೆನ್): ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ , ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಜೇಮ್ಸ್ ನೀಶಮ್, ನಾಥನ್ ಕೌಲ್ಟರ್-ನೈಲ್, ಜಯಂತ್ ಯಾದವ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್

 

 

 

LIVE NEWS & UPDATES

The liveblog has ended.
  • 05 Oct 2021 10:32 PM (IST)

    ಮುಂಬೈಗೆ ಭರ್ಜರಿ ಜಯ: ಪ್ಲೇಆಫ್ ಕನಸು ಜೀವಂತ

  • 05 Oct 2021 10:32 PM (IST)

    ಇಶಾನ್ ಕಿಶನ್-50


  • 05 Oct 2021 10:21 PM (IST)

    ಅರ್ಧಶತಕ ಬಾರಿಸಿದ ಇಶಾನ್ ಕಿಶನ್

    25 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಇಶಾನ್ ಕಿಶನ್

  • 05 Oct 2021 10:20 PM (IST)

    ಮುಂಬೈ ಇಂಡಿಯನ್ಸ್​ಗೆ ಭರ್ಜರಿ ಜಯ

    RR 90/9 (20)

    MI 94/2 (8.2)

     

  • 05 Oct 2021 10:20 PM (IST)

    ಇಶಾನ್ ಅಬ್ಬರ

    ಮುಸ್ತಫಿಜುರ್ ಎಸೆತದಲ್ಲಿ ಇಶಾನ್ ಕಿಶನ್ ಸೂಪರ್ ಶಾಟ್…ಫೋರ್, ಸಿಕ್ಸ್

  • 05 Oct 2021 10:18 PM (IST)

    8 ಓವರ್ ಮುಕ್ತಾಯ

    RR 90/9 (20)

    MI 84/2 (8)

     

  • 05 Oct 2021 10:17 PM (IST)

    ಸಿಡಿದ ಪಾಕೆಟ್ ಡೈನಾಮೊ

    ಚೇತನ್ ಸಕರಿಯಾ ಎಸೆತಗಳಿಗೆ ಬ್ಯಾಕ್ ಟು ಬ್ಯಾಕ್ ಸಿಕ್ಸ್​ ಸಿಡಿಸಿದ ಇಶಾನ್ ಕಿಶನ್

  • 05 Oct 2021 10:16 PM (IST)

    ಮತ್ತೆ ಫ್ರೀಹಿಟ್​

    ಫ್ರೀಹಿಟ್​ ಎಸೆತದಲ್ಲೂ ನೋಬಾಲ್ ಮಾಡಿದ ಚೇತನ್ ಸಕರಿಯಾ…ಈ ಬಾರಿ ಭರ್ಜರಿ ಸಿಕ್ಸ್​ ಸಿಡಿಸಿದ ಇಶಾನ್ ಕಿಶನ್

     

    MI 77/2 (7.4)

  • 05 Oct 2021 10:15 PM (IST)

    ಫೀಹಿಟ್

    ಚೇತನ್ ಸಕರಿಯಾ ಲೈನ್ ನೋಬಾಲ್…ಫ್ರೀಹಿಟ್​ ಎಸೆತದಲ್ಲಿ 2 ರನ್ ಕಲೆಹಾಕಿದ ಇಶಾನ್ ಕಿಶನ್

  • 05 Oct 2021 10:14 PM (IST)

    ಕಿಶನ್ ಕ್ಲಿಕ್

    ಚೇತನ್ ಸಕರಿಯಾ ಎಸೆತದಲ್ಲಿ ಇಶಾನ್ ಕಿಶನ್ ಲೆಗ್ ಸೈಡ್​ನತ್ತ ಫ್ಲಿಕ್…ಫೋರ್

  • 05 Oct 2021 10:03 PM (IST)

    6 ಓವರ್ ಮುಕ್ತಾಯ

    RR 90/9 (20)

    MI 56/2 (6)

     

  • 05 Oct 2021 10:01 PM (IST)

    ಸೂರ್ಯಕುಮಾರ್ ಯಾದವ್ ಔಟ್

    ಮುಸ್ತಫಿಜುರ್ ಎಸೆತದಲ್ಲಿ ಬೌಂಡರಿ ಬಾರಿಸಿದ ಬೆನ್ನಲ್ಲೇ ಕ್ಯಾಚ್ ನೀಡಿ ಹೊರನಡೆದ ಸೂರ್ಯಕುಮಾರ್ ಯಾದವ್ (13)

     

    MI 56/2 (5.4)

      

  • 05 Oct 2021 09:55 PM (IST)

    ಬ್ಯಾಕ್ ಟು ಬ್ಯಾಕ್ ಬೌಂಡರಿ

    ಕುಲ್ದೀಪ್ ಯಾದವ್ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಬ್ಯಾಟ್ ಎಡ್ಜ್…ಫೋರ್

  • 05 Oct 2021 09:54 PM (IST)

    ಟಾಪ್ ಕ್ಲಾಸ್ ಶಾಟ್

    ಇಶಾನ್ ಕಿಶನ್ ಅಬ್ಬರ…ಕುಲ್ದೀಪ್ ಯಾದವ್ ಎಸೆತದಲ್ಲಿ ಲೆಗ್​ ಸೈಡ್​ನತ್ತ ಬೌಂಡರಿ…ಫೋರ್

  • 05 Oct 2021 09:52 PM (IST)

    MI 35/1 (4)

    ಕ್ರೀಸ್​ನಲ್ಲಿ ಇಶಾನ್ ಕಿಶನ್-ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್

  • 05 Oct 2021 09:51 PM (IST)

    ವಾಟ್ ಎ ಶಾಟ್

    ಚೇತನ್ ಸಕರಿಯಾ ಎಸೆತಕ್ಕೆ ಕವರ್ಸ್​ನತ್ತ ಬ್ಯೂಟಿಫುಲ್ ಶಾಟ್ ಬಾರಿಸಿದ ಇಶಾನ್ ಕಿಶನ್…ಫೋರ್

  • 05 Oct 2021 09:50 PM (IST)

    ಸೂರ್ಯ-ಶಾಟ್

    ಲೆಗ್​ಸೈಡ್​ನತ್ತ ಸೂಪರ್ ಬೌಂಡರಿಯೊಂದಿಗೆ ರನ್​ ಖಾತೆ ತೆರೆದ ಸೂರ್ಯಕುಮಾರ್ ಯಾದವ್

  • 05 Oct 2021 09:49 PM (IST)

    ಹಿಟ್​ಮ್ಯಾನ್ ಔಟ್

    22 ರನ್ ಬಾರಿಸಿ ರೋಹಿತ್ ಶರ್ಮಾ ಔಟ್… ಚೇತನ್ ಸಕರಿಯಾ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಹಿಟ್​ಮ್ಯಾನ್

     

    MI 23/1 (3.2)

      

  • 05 Oct 2021 09:43 PM (IST)

    ಸ್ವಿಪ್-ಶರ್ಮಾ

    ಶ್ರೇಯಸ್ ಗೋಪಾಲ್ ಎಸೆತದಲ್ಲಿ ರೋಹಿತ್ ಶರ್ಮಾ ಸ್ವೀಪ್ ಶಾಟ್…ಸಿಕ್ಸ್

     

    MI 20/0 (2.2)

      

  • 05 Oct 2021 09:38 PM (IST)

    ಮೊದಲ ಓವರ್ ಮುಕ್ತಾಯ

    MI 14/0 (1)

      

    ಕ್ರೀಸ್​ನಲ್ಲಿ ರೋಹಿತ್ ಶರ್ಮಾ-ಇಶಾನ್ ಕಿಶನ್ ಬ್ಯಾಟಿಂಗ್

  • 05 Oct 2021 09:37 PM (IST)

    ರೋ-ಹಿಟ್

    ಮುಸ್ತಫಿಜುರ್ ಮೊದಲ ಓವರ್​ನಲ್ಲಿ ಫೋರ್ ಹಾಗೂ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ

  • 05 Oct 2021 09:24 PM (IST)

    ಟಾರ್ಗೆಟ್​ 91

    ಮುಂಬೈ ಇಂಡಿಯನ್ಸ್​ಗೆ ಗೆಲ್ಲಲು 91 ರನ್​ಗಳ ಗುರಿ ನೀಡಿದ ರಾಜಸ್ಥಾನ್ ರಾಯಲ್ಸ್

  • 05 Oct 2021 09:19 PM (IST)

    ರಾಜಸ್ಥಾನ್ ರಾಯಲ್ಸ್​ ಇನಿಂಗ್ಸ್​ ಅಂತ್ಯ

    RR 90/9 (20)

      

  • 05 Oct 2021 09:18 PM (IST)

    ಮುಸ್ತಫಿಜುರ್ ಸಿಕ್ಸ್​

    ಟ್ರೆಂಟ್ ಬೌಲ್ಟ್​ ಎಸೆತಕ್ಕೆ ಮುಸ್ತಫಿಜುರ್ ಸ್ಟ್ರೈಟ್ ಸಿಕ್ಸ್ ಉತ್ತರ

  • 05 Oct 2021 09:15 PM (IST)

    ಕೊನೆಯ ಓವರ್

    RR 83/9 (19)

      

  • 05 Oct 2021 09:13 PM (IST)

    ಸಕರಿಯಾ ಬೌಲ್ಡ್

    ನಾಥನ್ ಕೌಲ್ಟರ್ ನೈಲ್ ಎಸೆತದಲ್ಲಿ ಚೇತನ್ ಸಕರಿಯಾ ಕ್ಲೀನ್ ಬೌಲ್ಡ್

     

    RR 82/9 (18.4)

      

  • 05 Oct 2021 09:12 PM (IST)

    ವೆಲ್ಕಂ ಬೌಂಡರಿ

    ನಾಥನ್ ಎಸೆತದಲ್ಲಿ ಚೇತನ್ ಸಕರಿಯಾ ಬ್ಯಾಟ್​ ಎಡ್ಜ್​..ಫೋರ್

     

    RR 82/8 (18.2)

     

  • 05 Oct 2021 09:05 PM (IST)

    ಡೇವಿಡ್ ಮಿಲ್ಲರ್ ಔಟ್

    ನಾಥನ್ ಕೌಲ್ಟರ್ ನೈಲ್ ಎಸೆತದಲ್ಲಿ ಮಿಲ್ಲರ್ (15) ಎಲ್​ಬಿಡಬ್ಲ್ಯೂ-ಔಟ್

     

    RR 76/8 (16.4)

     

  • 05 Oct 2021 09:00 PM (IST)

    ಮುಂಬೈ ಭರ್ಜರಿ ಬೌಲಿಂಗ್- ಆರ್​ಆರ್ 7ನೇ ವಿಕೆಟ್ ಪತನ

    ಬುಮ್ರಾ ಎಸೆತದಲ್ಲಿ ಕೀಪರ್​ಗೆ ಕ್ಯಾಚ್ ನೀಡಿದ ಶ್ರೇಯಸ್ ಗೋಪಾಲ್

  • 05 Oct 2021 08:55 PM (IST)

    ತಿವಾಠಿಯಾ ಔಟ್

    ಜೇಮ್ಸ್ ನೀಶಮ್ ಎಸೆತದಲ್ಲಿ ಕೀಪರ್ ಕ್ಯಾಚ್ ನೀಡಿದ ರಾಹುಲ್ ತಿವಾಠಿಯಾ

     

    RR 71/6 (15)

      

  • 05 Oct 2021 08:40 PM (IST)

    12 ಓವರ್ ಮುಕ್ತಾಯ

    ಕ್ರೀಸ್​ನಲ್ಲಿ ಡೇವಿಡ್ ಮಿಲ್ಲರ್-ರಾಹುಲ್ ತಿವಾಠಿಯಾ ಬ್ಯಾಟಿಂಗ್

     

    RR 56/5 (12)

      

  • 05 Oct 2021 08:30 PM (IST)

    ಗ್ಲೆನ್ ಫಿಲಿಪ್ಸ್​ ಕ್ಲೀನ್ ಬೌಲ್ಡ್

    ನಾಥನ್ ಕೌಲ್ಟರ್​ ನೈಲ್​ ಮ್ಯಾಜಿಕ್ ಡೆಲಿವರಿ…ಗ್ಲೆನ್ ಫಿಲಿಪ್ಸ್​ ಕ್ಲೀನ್ ಬೌಲ್ಡ್

     

    RR 50/5 (9.4)

      

  • 05 Oct 2021 08:29 PM (IST)

    50 ರನ್ ಪೂರೈಸಿದ ರಾಜಸ್ಥಾನ್ ರಾಯಲ್ಸ್

    ಕ್ರೀಸ್​ನಲ್ಲಿ ಡೇವಿಡ್ ಮಿಲ್ಲರ್-ಗ್ಲೆನ್ ಫಿಲಿಪ್ಸ್ ಬ್ಯಾಟಿಂಗ್

  • 05 Oct 2021 08:27 PM (IST)

    9 ಓವರ್ ಮುಕ್ತಾಯ

    RR 49/4 (9)

      

  • 05 Oct 2021 08:23 PM (IST)

    ಶಿವಂ ದುಬೆ ಬೌಲ್ಡ್

    ನೀಶಮ್ ಎಸೆತದಲ್ಲಿ ಶಿವಂ ದುಬೆ ಬೌಲ್ಡ್

  • 05 Oct 2021 08:19 PM (IST)

    ಕ್ರೀಸ್​ನಲ್ಲಿ ಗ್ಲೆನ್ ಫಿಲಿಪ್ಸ್ ಹಾಗೂ ಶಿವಂ ದುಬೆ ಬ್ಯಾಟಿಂಗ್

    RR 47/3 (8)

      

  • 05 Oct 2021 08:15 PM (IST)

    RR 43/3 (7)

    ಕ್ರೀಸ್​ನಲ್ಲಿ ಗ್ಲೆನ್ ಫಿಲಿಪ್ಸ್ ಹಾಗೂ ಶಿವಂ ದುಬೆ ಬ್ಯಾಟಿಂಗ್

  • 05 Oct 2021 08:09 PM (IST)

    ಸ್ಯಾಮ್ಸನ್ ಔಟ್

    ಜೇಮ್ಸ್ ನೀಶಮ್ ಎಸೆತದಲ್ಲಿ ಸ್ಯಾಮ್ಸನ್ ಸ್ಕ್ವೇರ್​ನತ್ತ ಶಾಟ್…ಜಯಂತ್ ಯಾದವ್ ಉತ್ತಮ ಕ್ಯಾಚ್…ಔಟ್

  • 05 Oct 2021 08:08 PM (IST)

    ಪವರ್​ಪ್ಲೇ ಮುಕ್ತಾಯ

    RR 41/2 (6)

     

    ಕ್ರೀಸ್​ನಲ್ಲಿ ಶಿವಂ ದುಬೆ-ಸಂಜು ಸ್ಯಾಮ್ಸನ್​ ಬ್ಯಾಟಿಂಗ್

  • 05 Oct 2021 08:05 PM (IST)

    ಎವಿನ್ ಲೂಯಿಸ್ ಔಟ್

    ಬುಮ್ರಾ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರನಡೆದ ಎವಿನ್ ಲೂಯಿಸ್ (24)

  • 05 Oct 2021 08:02 PM (IST)

    ಒನ್ ಬೌನ್ಸ್ ಬೌಂಡರಿ

    ಬುಮ್ರಾ ಎಸೆತದಲ್ಲಿ ಲೆಗ್​ಸೈಡ್​ನತ್ತ ಸೂಪರ್ ಶಾಟ್…ಎವಿನ್ ಲೂಯಿಸ್ ಬ್ಯಾಟ್​ನಿಂದ ಒನ್ ಬೌನ್ಸ್​ ಫೋರ್

     

    RR 41/1 (5.2)

      

  • 05 Oct 2021 07:56 PM (IST)

    4 ಓವರ್ ಮುಕ್ತಾಯ

    RR 32/1 (4)

      

    ಕ್ರೀಸ್​ನಲ್ಲಿ ಎವಿನ್ ಲೂಯಿಸ್-ಸಂಜು ಸ್ಯಾಮ್ಸನ್ ಬ್ಯಾಟಿಂಗ್

  • 05 Oct 2021 07:53 PM (IST)

    ಜೈಸ್ವಾಲ್ ಔಟ್

    ನಾಥನ್ ಕೌಲ್ಟರ್ ನೈಲ್ ಎಸೆತದಲ್ಲಿ ವಿಕೆಟ್ ಕೀಪರ್ ಇಶಾನ್ ಕಿಶನ್​ಗೆ ಕ್ಯಾಚ್ ನೀಡಿದ ಯಶಸ್ವಿ ಜೈಸ್ವಾಲ್ (12)

     

    RR 27/1 (3.4)

      

  • 05 Oct 2021 07:45 PM (IST)

    ರಾಯಲ್ ಶಾಟ್

    ಎವಿನ್ ಲೂಯಿಸ್​ ಬ್ಯಾಟ್​ನಿಂದ ಸೂಪರ್ ಸ್ಟ್ರೈಟ್ ಡ್ರೈವ್…ಬುಮ್ರಾ ಓವರ್​ನಲ್ಲಿ ಫೋರ್

  • 05 Oct 2021 07:43 PM (IST)

    ಜೈ ಜೈ ಜೈಸ್ವಾಲ್

    ಜಯಂತ್ ಯಾದವ್​ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ…ಸತತ ಎರಡು ಫೋರ್ ಬಾರಿಸಿದ ಯಶಸ್ವಿ ಜೈಸ್ವಾಲ್

     

    RR 21/0 (2)

      

  • 05 Oct 2021 07:41 PM (IST)

    ಲೂ-ಸಿಕ್ಸ್

    ಜಯಂತ್ ಯಾದವ್ ಎಸೆತದಲ್ಲಿ ಎವಿನ್ ಲೂಯಿಸ್ ಸ್ಟ್ರೈಟ್ ಹಿಟ್​…ಸಿಕ್ಸ್

  • 05 Oct 2021 07:35 PM (IST)

    ಯಶಸ್ವಿ ಶಾಟ್

    ಬೌಲ್ಟ್​ ಬೌನ್ಸರ್ ಎಸೆತಕ್ಕೆ ಲೆಗ್​ ಸೈಡ್​ನತ್ತ ಸೂಪರ್ ಬೌಂಡರಿ ಬಾರಿಸಿದ ಯಶಸ್ವಿ ಜೈಸ್ವಾಲ್

     

    RR 6/0 (1)

      

  • 05 Oct 2021 07:33 PM (IST)

    ಮೊದಲ ಓವರ್

    ಬೌಲಿಂಗ್: ಟ್ರೆಂಟ್ ಬೌಲ್ಟ್

    ಆರಂಭಿಕರು: ಯಶಸ್ವಿ ಜೈಸ್ವಾಲ್, ಎವಿನ್ ಲೂಯಿಸ್

  • 05 Oct 2021 07:17 PM (IST)

    ಕಣಕ್ಕಿಳಿಯುವ ಕಲಿಗಳು

  • 05 Oct 2021 07:16 PM (IST)

    ಟಾಸ್ ವಿಡಿಯೋ

  • 05 Oct 2021 07:05 PM (IST)

    ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

    ರಾಜಸ್ಥಾನ ರಾಯಲ್ಸ್ (ಪ್ಲೇಯಿಂಗ್ ಇಲೆವೆನ್): ಎವಿನ್ ಲೂಯಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ಶಿವಂ ದುಬೆ, ಗ್ಲೆನ್ ಫಿಲಿಪ್ಸ್, ಡೇವಿಡ್ ಮಿಲ್ಲರ್, ರಾಹುಲ್ ತಿವಾಟಿಯಾ, ಶ್ರೇಯಸ್ ಗೋಪಾಲ್, ಕುಲ್ದಿಪ್ ಯಾದವ್, ಮುಸ್ತಫಿಜುರ್ ರಹಮಾನ್, ಚೇತನ್ ಸಕಾರಿಯಾ

    ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ ಇಲೆವೆನ್): ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ , ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಜೇಮ್ಸ್ ನೀಶಮ್, ನಾಥನ್ ಕೌಲ್ಟರ್-ನೈಲ್, ಜಯಂತ್ ಯಾದವ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್

  • 05 Oct 2021 07:02 PM (IST)

    ಟಾಸ್ ಗೆದ್ದ ಮುಂಬೈ ಇಂಡಿಯನ್ಸ್​: ಬೌಲಿಂಗ್ ಆಯ್ಕೆ

    ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

  • 05 Oct 2021 07:00 PM (IST)

    ಪೊಲಾರ್ಡ್​-ರೆಡಿ

  • 05 Oct 2021 06:58 PM (IST)

    ಉಭಯ ತಂಡಗಳ ಮುಖಾಮುಖಿ ಅಂಕಿ ಅಂಶಗಳು

Published On - 6:52 pm, Tue, 5 October 21

Follow us on