UPW vs MI Live Score, WPL 2023: ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ನ 10ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಪಿ ವಾರಿಯರ್ಸ್ ತಂಡದ ನಾಯಕಿ ಅಲಿಸ್ಸಾ ಹೀಲಿ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ ಕಲೆಹಾಕಿತು. 160 ರನ್ಗಳ ಗುರಿ ಪಡೆದ ಮುಂಬೈ ಇಂಡಿಯನ್ಸ್ ಪರ ನಾಯಕಿ ಹರ್ಮನ್‌ಪ್ರೀತ್ ಕೌರ್ (53) ಭರ್ಜರಿ ಅರ್ಧಶತಕ ಬಾರಿಸಿ ಅಬ್ಬರಿಸಿದರು. ಪರಿಣಾಮ ಕೇವಲ 17.3 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ ಮುಂಬೈ ಇಂಡಿಯನ್ಸ್ ತಂಡವು 8 ವಿಕೆಟ್ಗಳ ಭರ್ಜರಿ ಸಾಧಿಸಿತು.
ಈ ಜಯದೊಂದಿಗೆ ಮುಂಬೈ ಇಂಡಿಯನ್ಸ್ ತಂಡವು ಸತತ 4ನೇ ಗೆಲುವು ಸಾಧಿಸಿ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಅಂದಹಾಗೆ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಒಂದೇ ಒಂದು ಸೋಲು ಕಾಣದೇ ಮುಂಬೈ ಇಂಡಿಯನ್ಸ್ ತಂಡದ ಗೆಲುವಿನ ನಾಗಾಲೋಟ ಮುಂದುವರೆದಿದೆ.
ಯುಪಿ ವಾರಿಯರ್ಸ್ (ಪ್ಲೇಯಿಂಗ್ XI): ದೇವಿಕಾ ವೈದ್ಯ, ಅಲಿಸ್ಸಾ ಹೀಲಿ(ನಾಯಕಿ), ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ತಹ್ಲಿಯಾ ಮೆಕ್‌ಗ್ರಾತ್, ದೀಪ್ತಿ ಶರ್ಮಾ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ಶಬ್ನಿಮ್ ಇಸ್ಮಾಯಿಲ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್.
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ಯಾಸ್ತಿಕಾ ಭಾಟಿಯಾ, ಹೇಲಿ ಮ್ಯಾಥ್ಯೂಸ್, ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಧಾರಾ ಗುಜ್ಜರ್, ಅಮೆಲಿಯಾ ಕೆರ್, ಇಸ್ಸಿ ವೊಂಗ್, ಅಮಾನ್ಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್.
ಯುಪಿ ವಾರಿಯರ್ಸ್ ತಂಡ: ಅಲಿಸ್ಸಾ ಹೀಲಿ (ನಾಯಕಿ) , ದೇವಿಕಾ ವೈದ್ಯ , ಶ್ವೇತಾ ಸೆಹ್ರಾವತ್ , ಕಿರಣ್ ನವಗಿರೆ , ತಹ್ಲಿಯಾ ಮೆಕ್‌ಗ್ರಾತ್ , ದೀಪ್ತಿ ಶರ್ಮಾ , ಗ್ರೇಸ್ ಹ್ಯಾರಿಸ್ , ಸಿಮ್ರಾನ್ ಶೇಖ್ , ಸೋಫಿ ಎಕ್ಲೆಸ್ಟೋನ್ , ಅಂಜಲಿ ಸರ್ವಾಣಿ , ರಾಜೇಶ್ವರಿ ಲಾ ಇಸ್ಮಾಯಿಲ್ , ಶಿವನ್ ಲಾ ಇಸ್ಮೇಲ್ , ಶಬ್ನ್ ಲಾ ಗಾಯಕ್ವಾಡ್ ಸೊಪ್ಪದಂಡಿ ಯಶಸ್ರಿ.
ಮುಂಬೈ ಇಂಡಿಯನ್ಸ್ ತಂಡ: ಯಾಸ್ತಿಕಾ ಭಾಟಿಯಾ, ಹರ್ಮನ್‌ಪ್ರೀತ್ ಕೌರ್ (ನಾಯಕಿ) , ಹೇಲಿ ಮ್ಯಾಥ್ಯೂಸ್ , ನ್ಯಾಟ್ ಸಿವರ್-ಬ್ರಂಟ್ , ಅಮೆಲಿಯಾ ಕೆರ್ , ಪೂಜಾ ವಸ್ತ್ರಾಕರ್ , ಇಸ್ಸಿ ವೊಂಗ್ , ಅಮನ್ಜೋತ್ ಕೌರ್ , ಹುಮೈರಾ ಕಾಜಿ , ಜಿಂಟಿಮಣಿ ಕಲಿತಾ , ಸೈಕಾ ಇಶಾಕ್ , ಡಿ ಗುಹರಾ ಟ್ರೈಜಾಕ್ , ಚಲೋ ಗ್ರಹಾರಾ ಸೋನಮ್ ಯಾದವ್ , ನೀಲಂ ಬಿಷ್ಟ್ , ಪ್ರಿಯಾಂಕಾ ಬಾಲ.
31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಹರ್ಮನ್‌ಪ್ರೀತ್ ಕೌರ್
ಸೋಫಿ ಎಸೆತದಲ್ಲಿ ಡೀಪ್ ಕವರ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಬ್ರಂಟ್
ತಹ್ಲಿಯಾ ಓವರ್ನಲ್ಲಿ 19 ರನ್ ಕಲೆಹಾಕಿದ ಹರ್ಮನ್‌ಪ್ರೀತ್ ಕೌರ್-ಸೀವರ್ ಬ್ರಂಟ್
ತಹ್ಲಿಯಾ ಮೆಕ್ಗ್ರಾಥ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಹರ್ಮನ್‌ಪ್ರೀತ್ ಕೌರ್
ಕ್ರೀಸ್ನಲ್ಲಿ ಸೀವರ್ ಬ್ರಂಟ್ ಹಾಗೂ ಹರ್ಮನ್‌ಪ್ರೀತ್ ಕೌರ್ ಬ್ಯಾಟಿಂಗ್
ರಾಜೇಶ್ವರಿ ಎಸೆತದಲ್ಲಿ ಲೆಗ್ ಸೈಡ್ನತ್ತ ಸ್ವೀಪ್ ಶಾಟ್ ಫೋರ್ ಬಾರಿಸಿದ ಹರ್ಮನ್‌ಪ್ರೀತ್ ಕೌರ್
ಕ್ರೀಸ್ನಲ್ಲಿ ಸೀವರ್ ಬ್ರಂಟ್ ಹಾಗೂ ಹರ್ಮನ್‌ಪ್ರೀತ್ ಕೌರ್ ಬ್ಯಾಟಿಂಗ್
ದೀಪ್ತಿ ಶರ್ಮಾ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಬ್ರಂಟ್
ಕ್ರೀಸ್ನಲ್ಲಿ ಸೀವರ್ ಬ್ರಂಟ್ ಹಾಗೂ ಹರ್ಮನ್‌ಪ್ರೀತ್ ಕೌರ್ ಬ್ಯಾಟಿಂಗ್
ಸೋಫಿ ಎಸೆತದಲ್ಲಿ ನೇರವಾಗಿ ಬೌಲರ್ಗೆ ಕ್ಯಾಚ್ ನೀಡಿ ಹೇಲಿ ಮ್ಯಾಥ್ಯೂಸ್ (12)
ರಾಜೇಶ್ವರಿ ಗಾಯಕ್ವಾಡ್ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿ ಯಾಸ್ತಿಕಾ ಭಾಟಿಯಾ (42)
ಪವರ್ಪ್ಲೇನಲ್ಲೇ ಅರ್ಧಶತಕ ಪೂರೈಸಿದ ಮುಂಬೈ ಇಂಡಿಯನ್ಸ್
ಕ್ರೀಸ್ನಲ್ಲಿ ಯಾಸ್ತಿಕಾ ಭಾಟಿಯಾ – ಹೇಲಿ ಮ್ಯಾಥ್ಯೂಸ್ ಬ್ಯಾಟಿಂಗ್
ಶಬ್ನಿಮ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಫೋರ್ ಬಾರಿಸಿದ ಯಾಸ್ತಿಕಾ ಭಾಟಿಯಾ
ಮುಂಬೈ ಇಂಡಿಯನ್ಸ್ಗೆ 160 ರನ್ಗಳ ಗುರಿ ನೀಡಿದ ಯುಪಿ ವಾರಿಯರ್ಸ್
ಅಮೆಲಿಯಾ ಕೆರ್ ಎಸೆತದಲ್ಲಿ ಸ್ಟಂಪ್ ಔಟಾದ ದೀಪ್ತಿ ಶರ್ಮಾ (7)
ಕ್ರೀಸ್ನಲ್ಲಿ ಸಿಮ್ರಾನ್ ಶೇಖ್ – ದೀಪ್ತಿ ಶರ್ಮಾ ಬ್ಯಾಟಿಂಗ್
ಹೇಲಿ ಮ್ಯಾಥ್ಯೂಸ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿ…ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿಯಾ ಸೋಫಿ ಎಕ್ಲೆಸ್ಟೋನ್ (1)
ಸೈಕಾ ಇಶಾಕ್ ಎಸೆತದಲ್ಲಿ ಸ್ಟಂಪ್ ಔಟ್ ಆಗಿ ನಿರ್ಗಮಿಸಿದ ತಹ್ಲಿಯಾ ಮೆಕ್ಗ್ರಾಥ್ (50)
ಸೈಕಾ ಇಶಾಕ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದ ಅಲಿಸ್ಸಾ ಹೀಲಿ (58)
ಕ್ರೀಸ್ನಲ್ಲಿ ಅಲಿಸ್ಸಾ ಹೀಲಿ – ತಹ್ಲಿಯಾ ಬ್ಯಾಟಿಂಗ್
ವೋಂಗ್ ಎಸೆತದಲ್ಲಿ ಎಕ್ಸ್ಟ್ರಾ ಕವರ್ನತ್ತ ಭರ್ಜರಿ ಬೌಂಡರಿ ಬಾರಿಸಿದ ತಹ್ಲಿಯಾ
36 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಯುಪಿ ವಾರಿಯರ್ಸ್ ತಂಡದ ನಾಯಕಿ ಅಲಿಸ್ಸಾ ಹೀಲಿ
ಕ್ರೀಸ್ನಲ್ಲಿ ಅಲಿಸ್ಸಾ ಹೀಲಿ – ತಹ್ಲಿಯಾ ಬ್ಯಾಟಿಂಗ್
ಕಲಿತಾ ಎಸೆತದಲ್ಲಿ ಆಫ್ ಸೈಡ್ನತ್ತ ಭರ್ಜರಿ ಪೋರ್ ಬಾರಿಸಿದ ತಹ್ಲಿಯಾ ಮೆಕ್ಗ್ರಾಥ್
ಕ್ರೀಸ್ನಲ್ಲಿ ಅಲಿಸ್ಸಾ ಹೀಲಿ – ತಹ್ಲಿಯಾ ಮೆಕ್ಗ್ರಾಥ್ ಬ್ಯಾಟಿಂಗ್
ಹೇಲಿ ಮ್ಯಾಥ್ಯೂಸ್ ಎಸೆತದಲ್ಲಿ ರಿವರ್ಸ್ ಸ್ವೀಪ್ ಶಾಟ್ ಮೂಲಕ ಫೋರ್ ಬಾರಿಸಿದ ಬಲಗೈ ಬ್ಯಾಟರ್ ತಹ್ಲಿಯಾ
ಅಮೆಲಿಯಾ ಕೆರ್ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿದ ತಹ್ಲಿಯಾ
ಹೇಲಿ ಮ್ಯಾಥ್ಯೂಸ್ ಫುಲ್ ಟಾಸ್ ಎಸೆತಕ್ಕೆ ಲೆಗ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ತಹ್ಲಿಯಾ ಮೆಕ್ಗ್ರಾಥ್
ಅಮೆಲಿಯಾ ಕೆರ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ…ವಿಕೆಟ್ ಕೀಪರ್ಗೆ ಕ್ಯಾಚ್….ಕಿರಣ್ ನವಗಿರೆ (17) ಔಟ್
ಅಮೆಲಿಯಾ ಕೆರ್ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಕಿರಣ್ ನವಗಿರೆ
ಬ್ರಂಟ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಅಲಿಸ್ಸಾ ಹೀಲಿ
ಕ್ರೀಸ್ನಲ್ಲಿ ಅಲಿಸ್ಸಾ ಹೀಲಿ – ಕಿರಣ್ ನವಗಿರೆ ಬ್ಯಾಟಿಂಗ್
ಸೈಕಾ ಇಶಾಕ್ ಎಸೆತಗಳಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಬೆನ್ನಲ್ಲೇ ಆಫ್ ಸೈಡ್ನತ್ತ ಮತ್ತೊಂದು ಫೋರ್ ಸಿಡಿಸಿದ ಹೀಲಿ
ಸೈಕಾ ಇಶಾಕ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಫೋರ್ ಬಾರಿಸಿದ ಅಲಿಸ್ಸಾ ಹೀಲಿ
ಸೈಕಾ ಇಶಾಕ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದ ದೇವಿಕಾ ವೈದ್ಯ (6)
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ಯಾಸ್ತಿಕಾ ಭಾಟಿಯಾ, ಹೇಲಿ ಮ್ಯಾಥ್ಯೂಸ್, ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಧಾರಾ ಗುಜ್ಜರ್, ಅಮೆಲಿಯಾ ಕೆರ್, ಇಸ್ಸಿ ವೊಂಗ್, ಅಮಾನ್ಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್
ಯುಪಿ ವಾರಿಯರ್ಸ್ (ಪ್ಲೇಯಿಂಗ್ XI): ದೇವಿಕಾ ವೈದ್ಯ, ಅಲಿಸ್ಸಾ ಹೀಲಿ(ನಾಯಕಿ), ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ತಹ್ಲಿಯಾ ಮೆಕ್‌ಗ್ರಾತ್, ದೀಪ್ತಿ ಶರ್ಮಾ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ಶಬ್ನಿಮ್ ಇಸ್ಮಾಯಿಲ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್
ಟಾಸ್ ಗೆದ್ದ ಯುಪಿ ವಾರಿಯರ್ಸ್ ತಂಡದ ನಾಯಕಿ ಅಲಿಸ್ಸಾ ಹೀಲಿ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
Hello from Brabourne Stadium, CCI ?
The @ahealy77-led @UPWarriorz will square off against @ImHarmanpreet‘s @mipaltan ? ?
Which team are you backing to win tonight❓#TATAWPL | #UPWvMI pic.twitter.com/vTRMWLuNHQ
— Women’s Premier League (WPL) (@wplt20) March 12, 2023
ಟಾಸ್ ಪ್ರಕ್ರಿಯೆ: 7 ಗಂಟೆಗೆ
ಪಂದ್ಯ ಶುರು: 7. 30 ಕ್ಕೆ
ಸ್ಥಳ: ಬ್ರಬೋರ್ನ್ ಸ್ಟೇಡಿಯಂ, ಮುಂಬೈ
Published On - 6:33 pm, Sun, 12 March 23