ಕ್ರಿಕೆಟ್​ ಮ್ಯಾಚ್​ನಲ್ಲಿ ಡ್ರಿಂಕ್ಸ್​ ಬ್ರೇಕ್​ ಕೇಳಿದ್ವಿ.. ಆದ್ರೆ ಇದೇನು ‘ಡಾಗ್​ ಬ್ರೇಕ್​’?!

ಕ್ರಿಕೆಟ್​ ಮ್ಯಾಚ್​ನಲ್ಲಿ ಡ್ರಿಂಕ್ಸ್​ ಬ್ರೇಕ್​ ಕೇಳಿದ್ವಿ.. ಆದ್ರೆ ಇದೇನು ‘ಡಾಗ್​ ಬ್ರೇಕ್​’?!

ಪಾಕಿಸ್ತಾನ ಸೂಪರ್ ಲೀಗ್​ನ ಕರಾಚಿ ಕಿಂಗ್ಸ್ ಮತ್ತು ಮುಲ್ತಾನ್ ಸುಲ್ತಾನ್ ತಂಡಗಳ ನಡುವಿನ ರೋಚಕ ಪಂದ್ಯ ಸಾಗುತ್ತಿದೆ. ಇದ್ದಕ್ಕಿದ್ದಂತೆ ಅದೆಲ್ಲಿತ್ತೋ ಏನೋ, ನಾಯಿಯೊಂದು 13ನೇ ಓವರ್​ನಲ್ಲಿ ಮೈದಾನಕ್ಕೆ ಓಡಿ ಬಂದೇಬಿಡ್ತು. ಗ್ರೌಂಡ್​ನಲ್ಲಿದ್ದ ಆಟಗಾರರೆಲ್ಲಾ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿ ಹೋದರು. ತಕ್ಷಣ, ಮೈದಾನದ ನಿರ್ವಹಣಾ ಸಿಬ್ಬಂದಿ ಬಂದು ನಾಯಿಯನ್ನು ಓಡಿಸಿದರು. ಇದರಿಂದ ಪಂದ್ಯವನ್ನು ಕೆಲ ಕಾಲ ಸ್ಥಗಿತಗೊಳಿಸ ಬೇಕಾಯಿತು. ಕೊವಿಡ್​ನಿಂದ ಪಿಎಸ್​ಎಲ್​ನ ಲೀಗ್ ಹಂತದ ನಂತರ ಯಾವುದೇ ಪಂದ್ಯಗಳು ನಡೆದಿರಲಿಲ್ಲ. 8 ತಿಂಗಳ ಬಳಿಕ ಈಗ ಕ್ವಾಲಿಫೈಯರ್ ಪಂದ್ಯಗಳು […]

KUSHAL V

|

Nov 16, 2020 | 7:58 PM

ಪಾಕಿಸ್ತಾನ ಸೂಪರ್ ಲೀಗ್​ನ ಕರಾಚಿ ಕಿಂಗ್ಸ್ ಮತ್ತು ಮುಲ್ತಾನ್ ಸುಲ್ತಾನ್ ತಂಡಗಳ ನಡುವಿನ ರೋಚಕ ಪಂದ್ಯ ಸಾಗುತ್ತಿದೆ. ಇದ್ದಕ್ಕಿದ್ದಂತೆ ಅದೆಲ್ಲಿತ್ತೋ ಏನೋ, ನಾಯಿಯೊಂದು 13ನೇ ಓವರ್​ನಲ್ಲಿ ಮೈದಾನಕ್ಕೆ ಓಡಿ ಬಂದೇಬಿಡ್ತು. ಗ್ರೌಂಡ್​ನಲ್ಲಿದ್ದ ಆಟಗಾರರೆಲ್ಲಾ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿ ಹೋದರು. ತಕ್ಷಣ, ಮೈದಾನದ ನಿರ್ವಹಣಾ ಸಿಬ್ಬಂದಿ ಬಂದು ನಾಯಿಯನ್ನು ಓಡಿಸಿದರು. ಇದರಿಂದ ಪಂದ್ಯವನ್ನು ಕೆಲ ಕಾಲ ಸ್ಥಗಿತಗೊಳಿಸ ಬೇಕಾಯಿತು.

ಕೊವಿಡ್​ನಿಂದ ಪಿಎಸ್​ಎಲ್​ನ ಲೀಗ್ ಹಂತದ ನಂತರ ಯಾವುದೇ ಪಂದ್ಯಗಳು ನಡೆದಿರಲಿಲ್ಲ. 8 ತಿಂಗಳ ಬಳಿಕ ಈಗ ಕ್ವಾಲಿಫೈಯರ್ ಪಂದ್ಯಗಳು ನಡೆಯುತ್ತಿವೆ. ಕಿಂಗ್ಸ್​ ಮತ್ತು ಸುಲ್ತಾನ್ ತಂಡಗಳ ನಡುವಿನ ಮ್ಯಾಚ್​ ಸೂಪರ್ ಓವರ್​ವರೆಗೆ ತಲುಪಿ ರೋಚಕ ಹಣಾಹಣಿ ನಡೆಯಿತು. ಸೂಪರ್ ಓವರ್​ನಲ್ಲಿ ಗೆದ್ದ ಕರಾಚಿ ಕಿಂಗ್ಸ್ ಫೈನಲ್​ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ.

Follow us on

Related Stories

Most Read Stories

Click on your DTH Provider to Add TV9 Kannada