Updated on: Jun 22, 2023 | 11:10 PM
ICC Test Rankings: ಐಸಿಸಿ ಟೆಸ್ಟ್ ಬೌಲರ್ಗಳ ನೂತನ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಟೀಮ್ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಗ್ರಸ್ಥಾನ ಅಲಂಕರಿಸಿದ್ದಾರೆ.
ಇನ್ನು ದ್ವಿತೀಯ ಸ್ಥಾನದಲ್ಲಿ ಇಂಗ್ಲೆಂಡ್ ವೇಗಿ ಜೇಮ್ಸ್ ಅ್ಯಂಡರ್ಸ್ ಇದ್ದಾರೆ. ಆದರೆ ಅಶ್ವಿನ್ ಹಾಗೂ ಅ್ಯಂಡರ್ಸನ್ ನಡುವೆ ಬರೋಬ್ಬರಿ 31 ಅಂಕಗಳ ಅಂತರವಿದೆ. ಹೀಗಾಗಿ ಮುಂದಿನ ಎರಡು ವಾರಗಳವರೆಗೆ ಅಶ್ವಿನ್ ಅಗ್ರಸ್ಥಾನದಲ್ಲೇ ಉಳಿಯುವುದು ಖಚಿತ ಎನ್ನಬಹುದು. ಹಾಗಿದ್ರೆ ನೂತನ ಟೆಸ್ಟ್ ಬೌಲರ್ಗಳ ಶ್ರೇಯಾಂಕ ಪಟ್ಟಿಯಲ್ಲಿರುವ ಟಾಪ್-10 ಆಟಗಾರರು ಯಾರೆಲ್ಲಾ ಎಂದು ನೋಡೋಣ...
1- ರವಿಚಂದ್ರನ್ ಅಶ್ವಿನ್ (ಭಾರತ)- 879 ಪಾಯಿಂಟ್ಸ್
8- ಜೇಮ್ಸ್ ಅ್ಯಂಡರ್ಸನ್ (ಇಂಗ್ಲೆಂಡ್)- 761 ಪಾಯಿಂಟ್ಸ್
2- ಕಗಿಸೊ ರಬಾಡ (ಸೌತ್ ಆಫ್ರಿಕಾ)- 825 ಪಾಯಿಂಟ್ಸ್
5- ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ)- 775 ಪಾಯಿಂಟ್ಸ್
7- ಒಲಿ ರಾಬಿನ್ಸನ್ (ಇಂಗ್ಲೆಂಡ್)- 762 ಪಾಯಿಂಟ್ಸ್
9- ನಾಥನ್ ಲಿಯಾನ್ (ಆಸ್ಟ್ರೇಲಿಯಾ)- 760 ಪಾಯಿಂಟ್ಸ್
6- ಶಾಹಿನ್ ಅಫ್ರಿದಿ (ಪಾಕಿಸ್ತಾನ್)- 762 ಪಾಯಿಂಟ್ಸ್
10- ಜಸ್ಪ್ರೀತ್ ಬುಮ್ರಾ (ಭಾರತ)- 756 ಪಾಯಿಂಟ್ಸ್
3- ರವೀಂದ್ರ ಜಡೇಜಾ (ಭಾರತ)- 782 ಪಾಯಿಂಟ್ಸ್
4- ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್)- 776 ಪಾಯಿಂಟ್ಸ್