India vs Australia Test Series 2020: ಅಡಿಲೇಡ್ನಲ್ಲಿ ಬೀಗಿದ ಟೀಂ ಇಂಡಿಯಾ ಬೌಲರ್ಗಳು; ಚಿತ್ರಗಳು ಇಲ್ಲಿವೆ
ಅಡಿಲೇಡ್ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ನಲ್ಲಿ ಟಾಸ್ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ 244 ರನ್ಗಳಿಗೆ ಆಲ್ಔಟ್ ಆಗಿತ್ತು. ಈಗ ಕಣಕ್ಕೆ ಇಳಿದಿರುವ ಆಸ್ಟ್ರೇಲಿಯಾ ತಂಡ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿ ಹೋಗಿದೆ. ಕೇವಲ 139 ರನ್ಗಳಿಗೆ 8 ವಿಕೆಟ್ ಪತನವಾಗಿದೆ. ಅವುಗಳ ಫೋಟೋಗಳು ಇಲ್ಲಿವೆ.
Published On - 3:37 pm, Fri, 18 December 20