
ಚೆನ್ನೈ: ಮೊದಲನೇ ಟೆಸ್ಟ್ನ ಎರಡನೇ ದಿನದಾಟ ಅಂತ್ಯವಾಗಿದ್ದು, ಅಂತಿಮ ಸೆಷನ್ನಲ್ಲಿ ಟೀಂ ಇಂಡಿಯಾ ಬೌಲರ್ಗಳು ಇಂಗ್ಲೆಂಡ್ ತಂಡದ ದಾಂಡಿಗರನ್ನು ಬಹುಬೇಗನೇ ಪೆವಿಲಿಯನ್ಗೆ ಕಳುಹಿಸುವುದರಲ್ಲಿ ಯಶಸ್ವಿಯಾದರು. ಈ ಮೂಲಕ ಇಂಗ್ಲೆಂಡ್ 2ನೇ ದಿನದಾಟದ ಅಂತ್ಯಕ್ಕೆ 555 ರನ್ ಗಳಿಸಿ ಪ್ರಮುಖ 8 ವಿಕೆಟ್ ಕಳೆದುಕೊಂಡಿದೆ. ಬೇಸ್ ಹಾಗೂ ಲೀಚ್ ನಾಳಿನ ಆಟಕ್ಕೆ ಬ್ಯಾಟಿಂಗ್ ಉಳಿಸಿಕೊಂಡಿದ್ದಾರೆ. ಟೀಂ ಇಂಡಿಯಾ ಪರ ಇಶಾಂತ್ ಶರ್ಮಾ, ಅಶ್ವಿನ್, ನದೀಮ್, ಬುಮ್ರಾ ತಲಾ 2 ವಿಕೆಟ್ ತೆಗೆದು ಮಿಂಚಿದರು.
Published On - 4:54 pm, Sat, 6 February 21