Sign In

By signing in or creating an account, you agree with Associated Broadcasting Company's Terms & Conditions and Privacy Policy.

Tokyo Paralympic: ಆರ್ಚರಿ ವಿಭಾಗದ ಶ್ರೇಯಾಂಕ ಸುತ್ತಿನಲ್ಲಿ ಅಗ್ರ -10 ರಲ್ಲಿ ಸ್ಥಾನ ಪಡೆದ ಇಬ್ಬರು ಭಾರತೀಯರು

Tokyo Paralympic: ಬಿಲ್ಲುಗಾರಿಕೆಯಲ್ಲಿ ಭಾರತವು ಉತ್ತಮ ಆರಂಭವನ್ನು ಪಡೆದುಕೊಂಡಿದೆ. ಭಾರತೀಯ ಕಾಂಪೌಂಡ್ ಆರ್ಚರ್ ರಾಕೇಶ್ ಕುಮಾರ್ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಪುರುಷರ ಓಪನ್ ರ್ಯಾಂಕಿಂಗ್ ಸುತ್ತಿನಲ್ಲಿ 720 ರಲ್ಲಿ 699 ಅಂಕ ಗಳಿಸಿದರು.

Tokyo Paralympic: ಆರ್ಚರಿ ವಿಭಾಗದ ಶ್ರೇಯಾಂಕ ಸುತ್ತಿನಲ್ಲಿ ಅಗ್ರ -10 ರಲ್ಲಿ ಸ್ಥಾನ ಪಡೆದ ಇಬ್ಬರು ಭಾರತೀಯರು
ಆರ್ಚರ್ ರಾಕೇಶ್ ಕುಮಾರ್
Follow us
TV9 Web
| Updated By: ಪೃಥ್ವಿಶಂಕರ

Updated on: Aug 27, 2021 | 6:10 PM

ಟೋಕಿಯೊ ಪ್ಯಾರಾಲಿಂಪಿಕ್ಸ್ -2020 ರಲ್ಲಿ ಶುಕ್ರವಾರ ಭಾರತಕ್ಕೆ ಒಳ್ಳೆಯ ದಿನವಾಗಿತ್ತು. ಮಹಿಳಾ ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್ ಸೆಮಿಫೈನಲ್ ತಲುಪುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು. ಇದರ ಹೊರತಾಗಿ, ಬಿಲ್ಲುಗಾರಿಕೆಯಲ್ಲಿ ಭಾರತವು ಉತ್ತಮ ಆರಂಭವನ್ನು ಪಡೆದುಕೊಂಡಿದೆ. ಭಾರತೀಯ ಕಾಂಪೌಂಡ್ ಆರ್ಚರ್ ರಾಕೇಶ್ ಕುಮಾರ್ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಪುರುಷರ ಓಪನ್ ರ್ಯಾಂಕಿಂಗ್ ಸುತ್ತಿನಲ್ಲಿ 720 ರಲ್ಲಿ 699 ಅಂಕ ಗಳಿಸಿದರು. 2019 ರ ಏಷ್ಯನ್ ಪ್ಯಾರಾ ಚಾಂಪಿಯನ್‌ಶಿಪ್ ವಿಜೇತ ವಿವೇಕ್ ಚಿಕಾರಾ ಪುರುಷರ ರಿಕರ್ವ್ ಓಪನ್ ವಿಭಾಗದಲ್ಲಿ ಮೊದಲ ಹತ್ತು ಸ್ಥಾನ ಗಳಿಸಿದರು.

ವಿಶ್ವ ನಂ 11 ಬಿಲ್ಲುಗಾರ ರಾಕೇಶ್ ಈ ವರ್ಷ ದುಬೈನಲ್ಲಿ ನಡೆದ ಮೊದಲ ವಿಶ್ವ ಶ್ರೇಯಾಂಕ ಪಂದ್ಯಾವಳಿಯಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದರು. ಇರಾನ್‌ನ ರಮ್ಜಾನ್ ಬಿಯಾಬಾನಿ ಕೂಡ 699 ಅಂಕಗಳನ್ನು ಗಳಿಸಿದ್ದರಿಂದ ಅವರು ಕಡಿಮೆ ಅಂತರದಿಂದ ಎರಡನೇ ಸ್ಥಾನವನ್ನು ಕಳೆದುಕೊಂಡರು. ರಾಕೇಶ್ 53 ಬಾರಿ 10 ಅಂಕಗಳನ್ನು ಪಡೆಯುವ ಮೂಲಕ ಪರ್ಫೆಕ್ಟ್ ಸ್ಕೋರ್ ಮಾಡಿದರೆ ಇರಾನಿಯನ್ ಆರ್ಚರ್ 18 ಬಾರಿ ಮಾಡಿದ್ದಾರೆ.

ಇದು ಉಳಿದ ಆಟಗಾರರ ಸ್ಥಿತಿ ಭಾರತದ ಶ್ಯಾಮ್ ಸುಂದರ್ ಸ್ವಾಮಿ 682 ಅಂಕಗಳೊಂದಿಗೆ 21 ನೇ ಸ್ಥಾನ ಪಡೆದರು. ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಪಡೆದ ಏಕೈಕ ಭಾರತೀಯ ಮಹಿಳಾ ಬಿಲ್ಲುಗಾರ್ತಿ ಜ್ಯೋತಿ ಬಲಿಯಾನ್, ಸಂಯುಕ್ತ ಮುಕ್ತ ವಿಭಾಗದಲ್ಲಿ 15 ನೇ ಸ್ಥಾನ ಪಡೆದರು. ಏಷ್ಯನ್ ಪ್ಯಾರಾ ಚಾಂಪಿಯನ್‌ಶಿಪ್ 2019 ರಲ್ಲಿ ತಂಡದ ಬೆಳ್ಳಿ ಪದಕ ವಿಜೇತ ಜ್ಯೋತಿ 671 ಅಂಕಗಳನ್ನು ಗಳಿಸಿದ್ದಾರೆ. ಮಿಶ್ರ ಡಬಲ್ಸ್ ಮುಕ್ತ ವಿಭಾಗದಲ್ಲಿ ಆಕೆ ಮತ್ತು ರಾಕೇಶ್ ಆರನೇ ಸ್ಥಾನದಲ್ಲಿದ್ದಾರೆ. ಅವರು ಥೈಲ್ಯಾಂಡ್ ವಿರುದ್ಧ ತಮ್ಮ ಅಭಿಯಾನವನ್ನು ಆರಂಭಿಸುತ್ತಾರೆ. ಪುರುಷರ ರಿಕರ್ವ್ ಓಪನ್ ವಿಭಾಗದಲ್ಲಿ, ಚಿಕಾರಾ 609 ಅಂಕಗಳೊಂದಿಗೆ ಅಗ್ರ 10 ರಲ್ಲಿ ಸ್ಥಾನ ಪಡೆದರು. 2018 ರಲ್ಲಿ ಪ್ಯಾರಾ ಏಷ್ಯನ್ ಗೇಮ್ಸ್ ಚಾಂಪಿಯನ್ ಹರ್ವೀಂದರ್ ಸಿಂಗ್ ಅವರು ಅಗ್ರ 20 ರಲ್ಲಿ ಹೊರಗುಳಿದಿದ್ದರೆ ಅವರು 10 ಬಾರಿ ಪರಿಪೂರ್ಣ ಸ್ಕೋರ್ ಮಾಡಿದ್ದಾರೆ.

ಪ್ರಿಯಕರನ ಜೊತೆ ಸೇರಿ ನಡುರಸ್ತೆಯಲ್ಲೇ ಗಂಡನನ್ನು ಥಳಿಸಿದ ಹೆಂಡತಿ!
ಪ್ರಿಯಕರನ ಜೊತೆ ಸೇರಿ ನಡುರಸ್ತೆಯಲ್ಲೇ ಗಂಡನನ್ನು ಥಳಿಸಿದ ಹೆಂಡತಿ!
ರೈತರಿಗೆ, ರೈತರ ಮಕ್ಕಳಿಗೆ ಒಳ್ಳೆಯದಾಗಲಿ: ವಿಜಯಲಕ್ಷ್ಮಿ ದರ್ಶನ್ ಹಾರೈಕೆ
ರೈತರಿಗೆ, ರೈತರ ಮಕ್ಕಳಿಗೆ ಒಳ್ಳೆಯದಾಗಲಿ: ವಿಜಯಲಕ್ಷ್ಮಿ ದರ್ಶನ್ ಹಾರೈಕೆ
ಪಲ್ಟಿ ಹೊಡೆದ ಆಟೋ ಮೇಲೆತ್ತಿದ ಶಾಸಕ: ಮಾನವೀಯತೆ ಮೆರೆದ ಹೆಚ್​​ಸಿ ಬಾಲಕೃಷ್ಣ
ಪಲ್ಟಿ ಹೊಡೆದ ಆಟೋ ಮೇಲೆತ್ತಿದ ಶಾಸಕ: ಮಾನವೀಯತೆ ಮೆರೆದ ಹೆಚ್​​ಸಿ ಬಾಲಕೃಷ್ಣ
ಗುಜರಾತ್‌ನ ಸೋಮನಾಥ ಜ್ಯೋತಿರ್ಲಿಂಗ ಮಂದಿರದಲ್ಲಿ ಪ್ರಧಾನಿ ಮೋದಿ ಪೂಜೆ
ಗುಜರಾತ್‌ನ ಸೋಮನಾಥ ಜ್ಯೋತಿರ್ಲಿಂಗ ಮಂದಿರದಲ್ಲಿ ಪ್ರಧಾನಿ ಮೋದಿ ಪೂಜೆ
ಉತ್ತರಾಖಂಡದ ಹಿಮಪಾತ; ಎಲ್ಲ 8 ಶವಗಳೂ ಪತ್ತೆ
ಉತ್ತರಾಖಂಡದ ಹಿಮಪಾತ; ಎಲ್ಲ 8 ಶವಗಳೂ ಪತ್ತೆ
ಜನ ಭಿಕ್ಷೆ ಬೇಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ; ಬಿಜೆಪಿ ಸಚಿವರ ವಿವಾದ
ಜನ ಭಿಕ್ಷೆ ಬೇಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ; ಬಿಜೆಪಿ ಸಚಿವರ ವಿವಾದ
ಉತ್ತರಾಖಂಡದ ಹಿಮಪಾತದಲ್ಲಿ ಇನ್ನೂ 3 ಶವಗಳು ಪತ್ತೆ
ಉತ್ತರಾಖಂಡದ ಹಿಮಪಾತದಲ್ಲಿ ಇನ್ನೂ 3 ಶವಗಳು ಪತ್ತೆ
ಪತಿ ಉಪೇಂದ್ರ ಅವರ ಮಿಮಿಕ್ರಿ ಮಾಡಿ ರಂಜಿಸಿದ ಪ್ರಿಯಾಂಕಾ ಉಪೇಂದ್ರ
ಪತಿ ಉಪೇಂದ್ರ ಅವರ ಮಿಮಿಕ್ರಿ ಮಾಡಿ ರಂಜಿಸಿದ ಪ್ರಿಯಾಂಕಾ ಉಪೇಂದ್ರ
ಅಬ್ಬಬ್ಬಾ.. ಚೈತ್ರಾ ವಾಸುದೇವನ್ ಮದುವೆ ಸೀರೆ ಬೆಲೆ ಬರೋಬ್ಬರಿ 2 ಲಕ್ಷ ರೂ!
ಅಬ್ಬಬ್ಬಾ.. ಚೈತ್ರಾ ವಾಸುದೇವನ್ ಮದುವೆ ಸೀರೆ ಬೆಲೆ ಬರೋಬ್ಬರಿ 2 ಲಕ್ಷ ರೂ!
ಕಾಪು ಹೊಸ ಮಾರಿಗುಡಿಗೆ ಪತ್ನಿ ಹೆಸರಲ್ಲಿ 9,99,999 ರೂ ಡಿಕೆಶಿ​ ದೇಣಿಗೆ
ಕಾಪು ಹೊಸ ಮಾರಿಗುಡಿಗೆ ಪತ್ನಿ ಹೆಸರಲ್ಲಿ 9,99,999 ರೂ ಡಿಕೆಶಿ​ ದೇಣಿಗೆ