IPLಗಾಗಿ.. RCB ಸಮರಾಭ್ಯಾಸದ ಕೆಲ ಚಿತ್ರಗಳು ಇಲ್ಲಿವೆ!

ಮರಳುಗಾಡಿನಲ್ಲಿ ಓಯಸಿಸ್​ನಂತೆ ನಡೆಯುವ IPL 2020 ಮಹಾಸಂಗ್ರಾಮಕ್ಕಾಗಿ ಎಂಟೂ ತಂಡಗಳ ಆಟಗಾರರು ಜೋರಾಗಿಯೇ ತಯಾರಿಯನ್ನ ನಡೆಸಿಕೊಳ್ತಿದ್ದಾರೆ. ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸೆಪ್ಟೆಂಬರ್ 21 ರಿಂದ IPL-2020 ಪ್ರಯಾಣವನ್ನು ಪ್ರಾರಂಭಿಸಲಿದೆ. ಕೊರೊನಾ ಸೋಂಕಿನ ನಡುವೆಯು ಯುಎಇಯಲ್ಲಿ ಐಪಿಎಲ್ 2020 ಆರಂಭವಾಗುತ್ತಿದೆ. ಎಲ್ಲಾ ತಂಡಗಳು ಯುಎಇ ತಲುಪಿದ್ದು, ಸಮರಕ್ಕೆ ಸಿದ್ಧವಾಗಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ತಂಡವೂ ಅಭ್ಯಾಸದ ಸಮಯದಲ್ಲಿ ಶ್ರಮಿಸುತ್ತಿದೆ. ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸೆಪ್ಟೆಂಬರ್ 21 ರಿಂದ […]

IPLಗಾಗಿ.. RCB ಸಮರಾಭ್ಯಾಸದ ಕೆಲ ಚಿತ್ರಗಳು ಇಲ್ಲಿವೆ!
Follow us
ಸಾಧು ಶ್ರೀನಾಥ್​
|

Updated on:Sep 17, 2020 | 2:00 PM

ಮರಳುಗಾಡಿನಲ್ಲಿ ಓಯಸಿಸ್​ನಂತೆ ನಡೆಯುವ IPL 2020 ಮಹಾಸಂಗ್ರಾಮಕ್ಕಾಗಿ ಎಂಟೂ ತಂಡಗಳ ಆಟಗಾರರು ಜೋರಾಗಿಯೇ ತಯಾರಿಯನ್ನ ನಡೆಸಿಕೊಳ್ತಿದ್ದಾರೆ. ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸೆಪ್ಟೆಂಬರ್ 21 ರಿಂದ IPL-2020 ಪ್ರಯಾಣವನ್ನು ಪ್ರಾರಂಭಿಸಲಿದೆ.

ಕೊರೊನಾ ಸೋಂಕಿನ ನಡುವೆಯು ಯುಎಇಯಲ್ಲಿ ಐಪಿಎಲ್ 2020 ಆರಂಭವಾಗುತ್ತಿದೆ. ಎಲ್ಲಾ ತಂಡಗಳು ಯುಎಇ ತಲುಪಿದ್ದು, ಸಮರಕ್ಕೆ ಸಿದ್ಧವಾಗಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ತಂಡವೂ ಅಭ್ಯಾಸದ ಸಮಯದಲ್ಲಿ ಶ್ರಮಿಸುತ್ತಿದೆ.

ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸೆಪ್ಟೆಂಬರ್ 21 ರಿಂದ ಐಪಿಎಲ್ -2020 ಪ್ರಯಾಣವನ್ನು ಪ್ರಾರಂಭಿಸಲಿದೆ. ಹೀಗಾಗಿ RCB ಯ ಪ್ರಮುಖ ಬೌಲಿಂಗ್​ ಅಸ್ತ್ರ ಉದಾನ ಮೈದಾನದಲ್ಲಿ ಸಮರಾಭ್ಯಸ ನಡೆಸಿದರು.

2016 ರಲ್ಲಿ ಆರ್‌ಸಿಬಿ ಐಪಿಎಲ್ ಫೈನಲ್ ಪಂದ್ಯವನ್ನು ವಿರಾಟ್ ನಾಯಕತ್ವದಲ್ಲಿ ಆಡಿತು. ಆದರೆ ಸನ್‌ರೈಸರ್ಸ್ ಹೈದರಾಬಾದ್ 8 ರನ್‌ಗಳಿಂದ RCB ಯನ್ನು ಸೋಲಿಸಿತು.

ಆರ್‌ಸಿಬಿ ತಂಡವು ಒಂದು ಬಾರಿಯು ಸಹ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ ಬದಲಾದ ಆಧಾರದ ಮೇಲೆ ಅವರ ಅದೃಷ್ಟ ಬದಲಾಗಬಹುದು ಎಂದು RCB ಅಭಿಮಾನಿಗಳು ಆಶಿಸುತ್ತಿದ್ದಾರೆ. ಬೆಂಗಳೂರಿನ ಮೊದಲ ಪಂದ್ಯ ದುಬೈನಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಋತುವಿನಲ್ಲಿ ಅನೇಕ ಉತ್ತಮ ಆಟಗಾರರನ್ನು ಹೊಂದಿದೆ. ಐಪಿಎಲ್ ಹರಾಜಿನಲ್ಲಿ RCB ಅನೇಕ ಉತ್ತಮ ಭಾರತೀಯ ಮತ್ತು ವಿದೇಶಿ ಆಟಗಾರರು ಖರೀದಿಸಿದೆ.

Published On - 1:53 pm, Sat, 12 September 20

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್