ರೋಚಕ IPL 2020: ಜಡ್ಡು ಈ ಆಟದಲ್ಲೂ ಪಂಟರ್! ವಿಡಿಯೋ ನೋಡಿ

ಐಪಿಎಲ್ ಆರಂಭಕ್ಕಿನ್ನೂ ಕೇವಲ ಎಂಟೇ ಎಂಟು ದಿನ ಬಾಕಿಯಿದೆ. ಆಗಲೇ ಮರಳುಗಾಡಿನ ಐಪಿಎಲ್ ಮಹಾಸಂಗ್ರಾಮ ಕಿಕ್ ಪಡೆದುಕೊಳ್ತಿದೆ. ಜೊತೆಗೆ ಆಟಗಾರರು ಸಹ ವಿಭಿನ್ನ ರೀತಿಯಲ್ಲಿ ಅಭಿಮಾನಿಗಳನ್ನು ಅದಾಗಲೇ ರಂಜಿಸುತ್ತಿದ್ದಾರೆ. ಟೇಬಲ್ ಟೆನಿಸ್​ನಲ್ಲೂ ಜಡೇಜಾ ಪಂಟರ್! ಬಯೋ ಬಬಲ್ (Bio Bubble) ನಿಯಮವಿರೋದ್ರಿಂದ, ಆಟಗಾರರು ಎಲ್ಲೂ ಹೊರಹೋಗುವಂತಿಲ್ಲ. ಹೀಗಾಗಿ ಸಿಎಸ್​ಕೆ ಆಟಗಾರರಾದ ರವೀಂದ್ರ ಜಡೇಜಾ ಹಾಗೂ ಕರಣ್ ಶರ್ಮಾ ಟೇಬಲ್ ಟೆನಿಸ್ ಪಂದ್ಯ ಆಡಿದ್ರು. ಇಬ್ಬರ ನಡುವೆ 19 ಸೆಕೆಂಡ್​ನ ರೋಚಕ ಫೈಟ್ ನಡೀತು. ಈ ಪಂದ್ಯದಲ್ಲಿ ರವೀಂದ್ರ […]

ರೋಚಕ IPL 2020: ಜಡ್ಡು ಈ ಆಟದಲ್ಲೂ ಪಂಟರ್! ವಿಡಿಯೋ ನೋಡಿ
Follow us
ಸಾಧು ಶ್ರೀನಾಥ್​
|

Updated on:Sep 11, 2020 | 12:36 PM

ಐಪಿಎಲ್ ಆರಂಭಕ್ಕಿನ್ನೂ ಕೇವಲ ಎಂಟೇ ಎಂಟು ದಿನ ಬಾಕಿಯಿದೆ. ಆಗಲೇ ಮರಳುಗಾಡಿನ ಐಪಿಎಲ್ ಮಹಾಸಂಗ್ರಾಮ ಕಿಕ್ ಪಡೆದುಕೊಳ್ತಿದೆ. ಜೊತೆಗೆ ಆಟಗಾರರು ಸಹ ವಿಭಿನ್ನ ರೀತಿಯಲ್ಲಿ ಅಭಿಮಾನಿಗಳನ್ನು ಅದಾಗಲೇ ರಂಜಿಸುತ್ತಿದ್ದಾರೆ.

ಟೇಬಲ್ ಟೆನಿಸ್​ನಲ್ಲೂ ಜಡೇಜಾ ಪಂಟರ್! ಬಯೋ ಬಬಲ್ (Bio Bubble) ನಿಯಮವಿರೋದ್ರಿಂದ, ಆಟಗಾರರು ಎಲ್ಲೂ ಹೊರಹೋಗುವಂತಿಲ್ಲ. ಹೀಗಾಗಿ ಸಿಎಸ್​ಕೆ ಆಟಗಾರರಾದ ರವೀಂದ್ರ ಜಡೇಜಾ ಹಾಗೂ ಕರಣ್ ಶರ್ಮಾ ಟೇಬಲ್ ಟೆನಿಸ್ ಪಂದ್ಯ ಆಡಿದ್ರು. ಇಬ್ಬರ ನಡುವೆ 19 ಸೆಕೆಂಡ್​ನ ರೋಚಕ ಫೈಟ್ ನಡೀತು. ಈ ಪಂದ್ಯದಲ್ಲಿ ರವೀಂದ್ರ ಜಡೇಜಾ ಗೆಲುವು ಸಾಧಿಸಿದ್ರು.

ಡ್ರೋನ್ ಕಂಟ್ರೋಲ್ ಮಾಡಿದ ರೋಹಿತ್ ಶರ್ಮಾ! ಆ ಕಡೆ, ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ದುಬೈ ಅಂಗಳದಲ್ಲಿ ರೋಹಿತ್ ಶರ್ಮಾ ಪ್ರಾಕ್ಟೀಸ್ ಟೈಮ್​ನಲ್ಲಿ ಡ್ರೋನ್ ಕಂಟ್ರೋಲ್ ಮಾಡ್ತೀರೋ ಫನ್ನಿ ವಿಡಿಯೋವನ್ನ ಹರಿಯಬಿಟ್ಟಿದೆ. ಒಟ್ನಲ್ಲಿ ಬಯೋ ಬಬಲ್ ನಿಯಮ ಇದ್ರೂ ಮರಳುಗಾಡಿನಲ್ಲಿ ಐಪಿಎಲ್ ಆಟಗಾರರು ಬಿಂದಾಸ್ ಎಂಜಾಯ್ ಮಾಡ್ತಿದ್ದಾರೆ..

ಇದನ್ನೂ ಓದಿ:IPL 2020ಗೆ ಕೌಂಟ್​ಡೌನ್​ ಶುರು.. ಮ್ಯಾಚ್​ ಟೈಮ್​ಟೇಬಲ್​ ಪ್ರಕಟ!

Published On - 11:03 am, Fri, 11 September 20

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್