PKL 2023: ದಾಖಲೆಯ ಬೆಲೆ ಪಡೆದ ಪವನ್; ಪ್ರೊ ಕಬಡ್ಡಿ ಲೀಗ್ ಹರಾಜಿನ ಬಳಿಕ ಎಲ್ಲಾ 12 ತಂಡಗಳು ಇಂತಿವೆ

PKL 2023: ಪ್ರೊ ಕಬಡ್ಡಿ ಲೀಗ್​ನ 10 ನೇ ಆವೃತ್ತಿಯ ಹರಾಜು ಅಕ್ಟೋಬರ್ 9 ಮತ್ತು 10 ರಂದು ಮುಂಬೈನಲ್ಲಿ ನಡೆಯಿತು. ಬೆಂಗಳೂರು ಬುಲ್ಸ್ ತಂಡದ ಮಾಜಿ ಆಟಗಾರ ಪವನ್ ಕುಮಾರ್ ಸೆಹ್ರಾವತ್ ಅವರ ಬಿಡ್ ಮತ್ತೊಮ್ಮೆ ಇತಿಹಾಸವನ್ನು ಸೃಷ್ಟಿಸಿತು. ಪವನ್ ಅವರನ್ನು ತೆಲುಗು ಟೈಟಾನ್ಸ್ 2.6 ಕೋಟಿ ಮೊತ್ತಕ್ಕೆ ಖರೀಸಿದಿಸಿತು. ಈ ಮೂಲಕ ಪವನ್ ಲೀಗ್​ನಲ್ಲಿ ಎರಡನೇ ಬಾರಿಗೆ ಅತ್ಯಂತ ದುಬಾರಿ ಬೆಲೆ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ.

PKL 2023: ದಾಖಲೆಯ ಬೆಲೆ ಪಡೆದ ಪವನ್; ಪ್ರೊ ಕಬಡ್ಡಿ ಲೀಗ್ ಹರಾಜಿನ ಬಳಿಕ ಎಲ್ಲಾ 12 ತಂಡಗಳು ಇಂತಿವೆ
ಪ್ರೊ ಕಬಡ್ಡಿ ಲೀಗ್
Follow us
ಪೃಥ್ವಿಶಂಕರ
|

Updated on: Oct 11, 2023 | 10:49 AM

ಪ್ರೊ ಕಬಡ್ಡಿ ಲೀಗ್ (PKL 10) ನ 10 ನೇ ಆವೃತ್ತಿಯ ಹರಾಜು ಅಕ್ಟೋಬರ್ 9 ಮತ್ತು 10 ರಂದು ಮುಂಬೈನಲ್ಲಿ ನಡೆಯಿತು. ಬೆಂಗಳೂರು ಬುಲ್ಸ್ (Bengaluru Bulls) ತಂಡದ ಮಾಜಿ ಆಟಗಾರ ಪವನ್ ಕುಮಾರ್ ಸೆಹ್ರಾವತ್ (Pawan Sehrawat) ಅವರ ಬಿಡ್ ಮತ್ತೊಮ್ಮೆ ಇತಿಹಾಸವನ್ನು ಸೃಷ್ಟಿಸಿತು. ಪವನ್ ಅವರನ್ನು ತೆಲುಗು ಟೈಟಾನ್ಸ್ (Telugu Titans) 2.6 ಕೋಟಿ ಮೊತ್ತಕ್ಕೆ ಖರೀಸಿದಿಸಿತು. ಈ ಮೂಲಕ ಪವನ್ ಲೀಗ್​ನಲ್ಲಿ ಎರಡನೇ ಬಾರಿಗೆ ಅತ್ಯಂತ ದುಬಾರಿ ಬೆಲೆ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ. ಪವನ್ ಹೊರತುಪಡಿಸಿ ಮೊಹಮ್ಮದ್ರೇಜಾ ಶಾಡ್ಲೂ ಅವರನ್ನು ಪುಣೇರಿ ಪಲ್ಟನ್ 2.31 ಕೋಟಿ ರೂ. ಖರೀಸಿದರೆ, ಬೆಂಗಾಲ್ ವಾರಿಯರ್ಸ್ ಮಣಿಂದರ್ ಸಿಂಗ್ ಅವರನ್ನು ಎಫ್‌ಬಿಎಂ ಕಾರ್ಡ್ ಬಳಸಿ 2.12 ಕೋಟಿ ರೂ.ಗೆ ತಂಡದೊಂದಿಗೆ ಉಳಿಸಿಕೊಂಡಿದೆ. ಫಜಲ್ ಅತ್ರಾಚಲಿ ಅವರನ್ನು ಗುಜರಾತ್ ಜೈಂಟ್ಸ್ 1.6 ಕೋಟಿ ರೂ.ಗೆ ಮತ್ತು ಸಿದ್ಧಾರ್ಥ್ ದೇಸಾಯಿ ಅವರನ್ನು ಹರಿಯಾಣ ಸ್ಟೀಲರ್ಸ್ 1 ಕೋಟಿ ರೂ.ಗೆ ಖರೀದಿಸಿತು. ಉಳಿದಂತೆ ಎಲ್ಲಾ ತಂಡಗಳ ಪೂರ್ಣ ವಿವರ ಇಂತಿದೆ

ಹರಾಜಿನ ನಂತರ ಎಲ್ಲಾ 12 ತಂಡಗಳು:

ಬೆಂಗಾಲ್ ವಾರಿಯರ್ಸ್

ವೈಭವ್ ಭೌಸಾಹೇಬ್ ಗರ್ಜೆ, ಆರ್ ಗುಹಾನ್, ಸುಯೋನ್ ಬಬನ್​ಗೇಕರ್, ಪ್ರಶಾಂತ್ ಕುಮಾರ್, ಮಣಿಂದರ್ ಸಿಂಗ್, ನಿತಿನ್ ರಾವಲ್, ಶುಭಂ ಶಿಂಧೆ, ಶ್ರೀಕಾಂತ್ ಜಾಧವ್, ಚಾಯ್-ಮಿಂಗ್ ಚಾಂಗ್, ಅಸ್ಲಂ ತಂಬಿ, ಅಕ್ಷಯ್ ಭರತ್, ಅಕ್ಷಯ್ ಕುಮಾರ್, ಅಕ್ಷಯ್ ಬೋಡಕೆ, ನಿತಿನ್ ಕುಮಾರ್ ಎಸ್.

ಬೆಂಗಳೂರು ಬುಲ್ಸ್

ನೀರಜ್ ನರ್ವಾಲ್, ಭರತ್, ಸೌರಭ್ ನಂದಲ್, ಯಶ್ ಹೂಡಾ, ವಿಶಾಲ್, ವಿಕಾಸ್ ಖಂಡೋಲಾ, ಮೊಹಮ್ಮದ್ ಲಿಟನ್ ಅಲಿ, ಪಿಯೋಟರ್ ಪಮುಲಕ್, ರಾನ್ ಸಿಂಗ್, ಪೊನ್‌ಪರ್ತಿಬನ್ ಸುಬ್ರಮಣ್ಯಂ, ಬಂಟಿ, ಸುರ್ಜೀತ್ ಸಿಂಗ್, ಮೋನು, ಅಂಕಿತ್, ಸುಂದರ್, ಸುಶೀಲ್, ಸಚಿನ್ ನರ್ವಾಲ್.

Breaking News: ಇರಾನ್ ಮಣಿಸಿ 7ನೇ ಬಾರಿಗೆ ಏಷ್ಯನ್ ಕಬಡ್ಡಿ ಚಾಂಪಿಯನ್​ಶಿಪ್ ಗೆದ್ದ ಭಾರತ..!

ದಬಾಂಗ್ ದೆಹಲಿ

ನವೀನ್ ಕುಮಾರ್, ವಿಜಯ್, ಮಂಜೀತ್, ಆಶಿಶ್ ನರ್ವಾಲ್, ಸೂರಜ್ ಪನ್ವಾರ್, ಸುನಿಲ್, ಅಶು ಮಲಿಕ್, ಮಿಟು, ಫೆಲಿಕ್ಸ್ ಲೀ, ಯುವರಾಜ್ ಪಾಂಡೆ, ನಿತಿನ್ ಚಾಂಡೆಲ್, ಆಕಾಶ್ ಪ್ರಶಾರ್, ಮೋಹಿತ್, ವಿಶಾಲ್ ಭಾರದ್ವಾಜ್, ಬಾಳಾಸಾಹೇಬ್ ಜಾಧವ್.

ಗುಜರಾತ್ ಜೈಂಟ್ಸ್

ಮನುಜ್, ಸೋನು, ರಾಕೇಶ್, ರೋಹನ್ ಸಿಂಗ್, ಪಾರ್ಟಿಕ್ ದಹಿಯಾ, ಫಜಲ್ ಅತ್ರಾಚಲಿ, ರೋಹಿತ್ ಗುಲಿಯಾ, ಮೊಹಮ್ಮದ್ ನಬಿಬಕ್ಷ್, ಅರ್ಕಮ್ ಶೇಖ್, ಸೋಂಬಿರ್, ವಿಕಾಸ್ ಜಗ್ಲಾನ್, ಸೌರವ್ ಗುಲಿಯಾ, ದೀಪಕ್ ಸಿಂಗ್, ರವಿ ಕುಮಾರ್, ಮೋರ್ ಜಿಬಿ, ಜೀತೇಂದ್ರ ಯಾದವ್, ನಿತೇಶ್, ಜಗದೀಪ್.

ತೆಲುಗು ಟೈಟಾನ್ಸ್

ಪರ್ವೇಶ್ ಭೈನ್ಸ್ವಾಲ್, ರಜನೀಶ್, ಮೋಹಿತ್, ನಿತಿನ್, ವಿಜಯ್, ಪವನ್ ಸೆಹ್ರಾವತ್, ಹಮೀದ್ ನಾಡರ್, ಮಿಲಾದ್ ಜಬ್ಬಾರಿ, ಶಂಕರ್ ಗಡಾಯಿ, ಓಂಕಾರ್ ಆರ್, ಗೌರವ್ ದಹಿಯಾ, ಅಜಿತ್ ಪವಾರ್, ಮೋಹಿತ್, ರಾಬಿನ್ ಚೌಧರಿ.

ಯು ಮುಂಬಾ

ಸುರೀಂದರ್ ಸಿಂಗ್, ಜೈ ಭಗವಾನ್, ರಿಂಕು, ಹೈದರಾಲಿ ಎಕ್ರಮಿ, ಶಿವಂ, ಶಿವಾಂಶ್ ಠಾಕೂರ್, ಪ್ರಣಯ್ ವಿನಯ್ ರಾಣೆ, ರೂಪೇಶ್, ಸಚಿನ್, ಗಿರೀಶ್ ಮಾರುತಿ ಎರ್ನಾಕ್, ಮಹೇಂದ್ರ ಸಿಂಗ್, ಗುಮಾನ್ ಸಿಂಗ್, ಅಮೀರ್ ಮೊಹಮ್ಮದ್ ಜಫರ್ದಾನೇಶ್, ಅಲಿರೇಜಾ ಮಿರ್ಜಾಯನ್, ರೋಹಿತ್ ಯಾದವ್, ಕೃಣತ್ ಯಾದವ್, ಕ್ರೌರ್ನಾಥ್ .

ಯುಪಿ ಯೋಧ

ಪ್ರದೀಪ್ ನರ್ವಾಲ್, ನಿತೇಶ್ ಕುಮಾರ್, ಸುಮಿತ್, ಅಶು ಸಿಂಗ್, ಸುರೇಂದರ್ ಗಿಲ್, ಅನಿಲ್ ಕುಮಾರ್, ಮಹಿಪಾಲ್, ವಿಜಯ್ ಮಲಿಕ್, ಸ್ಯಾಮ್ಯುಯೆಲ್ ವಫಾಲಾ, ಹೆಲ್ವಿಕ್ ವಂಜಾಲಾ, ಹರೇಂದ್ರ ಕುಮಾರ್, ಗುಲ್ವೀರ್ ಸಿಂಗ್, ಕಿರಣ್ ಮಾಗರ್, ಗುರುದೀಪ್.

ಹರಿಯಾಣ ಸ್ಟೀಲರ್ಸ್

ಕೆ ಪ್ರಪಂಜನ್, ವಿನಯ್, ಜೈದೀಪ್, ಮೋಹಿತ್, ನವೀನ್, ಮೋನು, ಹರ್ಷ್, ಸನ್ನಿ, ಸಿದ್ಧಾರ್ಥ್ ದೇಸಾಯಿ, ಚಂದ್ರನ್ ರಂಜಿತ್, ಹಸನ್ ಬಲ್ಬೂಲ್, ಘನಶ್ಯಾಮ್ ಮಗರ್, ರಾಹುಲ್ ಸೇಠಪಾಲ್, ಹಿಮಾಂಶು ಚೌಧರಿ, ರವೀಂದ್ರ ಚೌಹಾಣ್, ಮೋಹಿತ್, ಆಶಿಶ್.

ಜೈಪುರ ಪಿಂಕ್ ಪ್ಯಾಂಥರ್ಸ್

ಸುನಿಲ್ ಕುಮಾರ್, ಅರ್ಜುನ್ ದೇಶ್ವಾಲ್, ಅಜಿತ್ ಕುಮಾರ್ ವಿ, ರೆಜಾ ಮಿರಭಗೇರಿ, ಭವಾನಿ ರಜಪೂತ್, ಸಾಹುಲ್ ಕುಮಾರ್, ಅಂಕುಶ್, ಅಭಿಷೇಕ್ ಕೆಎಸ್, ಆಶಿಶ್, ದೇವಾಂಕ್, ಅಮೀರ್ ಹೊಸೈನ್ ಮೊಹಮ್ಮದ್ಮಲೇಕಿ, ಲಕ್ಕಿ ಶರ್ಮಾ, ಲವಿಶ್, ಶಶಾಂಕ್ ಬಿ, ರಾಹುಲ್ ಚೌಧರಿ, ನವನೀತ್, ಸುಮಿತ್.

ಪಾಟ್ನಾ ಪೈರೇಟ್ಸ್

ಸಚಿನ್, ನೀರಜ್ ಕುಮಾರ್, ಮನೀಶ್, ತ್ಯಾಗರಾಜನ್ ಯುವರಾಜ್, ನವೀನ್ ಶರ್ಮಾ, ರಂಜಿತ್ ವೆಂಕಟ್ರಮಣ ನಾಯಕ್, ಅನುಜ್ ಕುಮಾರ್, ಮಂಜೀತ್, ಝೆಂಗ್-ವೀ ಚೆನ್, ಡೇನಿಯಲ್ ಒಡಿಯಾಂಬೋ, ರೋಹಿತ್, ಸಜಿನ್ ಚಂದ್ರಶೇಖರ್, ಕೃಷ್ಣ, ಅಂಕಿತ್, ದೀಪಕ್ ಕುಮಾರ್, ಮಹೇಂದ್ರ ಚೌಧರಿ, ರಾಕೇಶ್ ನರ್ವಾಲ್.

ಪುಣೇರಿ ಪಲ್ಟನ್

ಅಭಿನೇಶ್ ನಡರಾಜನ್, ಗೌರವ್ ಖತ್ರಿ, ಸಂಕೇತ್ ಸಾವಂತ್, ಪಂಕಜ್ ಮೋಹಿತೆ, ಅಸ್ಲಾಂ ಇನಾಮದಾರ್, ಮೋಹಿತ್ ಗೋಯತ್, ಆಕಾಶ್ ಶಿಂಧೆ, ಬಾದಲ್ ಸಿಂಗ್, ಆದಿತ್ಯ ಶಿಂಧೆ, ಮೊಹಮ್ಮದ್ರೇಜಾ ಶಾದ್ಲೂಯಿ ಚಿಯಾನೆ, ವಾಹಿದ್ ರೆಜೈಮರ್, ಅಹ್ಮದ್ ಇನಾಮದಾರ್, ಈಶ್ವರ್, ಹರ್ದೀಪ್.

ತಮಿಳು ತಲೈವಾಸ್

ಅಜಿಂಕ್ಯ ಪವಾರ್, ಸಾಗರ್, ಹಿಮಾಂಶು, ಎಂ ಅಭಿಷೇಕ್, ಸಾಹಿಲ್, ಮೋಹಿತ್, ಆಶಿಶ್, ನರೇಂದ್ರ, ಹಿಮಾಂಶು, ಜತಿನ್, ಅಮಿರ್ಹೋಸೇನ್ ಬಸ್ತಾಮಿ, ಮೊಹಮ್ಮದ್ರೇಜಾ ಕಬೌದ್ರಹಂಗಿ, ಹಿಮಾಂಶು ಸಿಂಗ್, ಹೃತಿಕ್, ಸತೀಶ್ ಕಾನನ್, ಮಸನಮುತ್ತು ಲಕ್ಷಣ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ