Home » Deva Machohalli
ಬೆಂಗಳೂರು ಗ್ರಾಮಾಂತರ: ಅತಿ ವೇಗವಾಗಿ ತೆರಳುತ್ತಿದ್ದ ಕಾರು ಕೆರೆಗೆ ಉರುಳಿ ಬಿದ್ದು ಬೆಂಗಳೂರು ಮೂಲದ ನಾಲ್ವರು ಮೃತಪಟ್ಟಿರುವ ಘಟನೆ ದೇವಮಾಚೋಹಳ್ಳಿ ಗ್ರಾಮದ ಬಳಿ ನಡೆದಿದೆ. ಬೆಂಗಳೂರಿನ ಸುನಿಲ್, ಸಂತೋಷ್, ಮಂಜು, ರಘು ಮೃತ ದುರ್ದೈವಿಗಳು. ...