ಗೂಗಲ್ ಕ್ರೋಮ್ ಬಳಸುತ್ತಿದ್ದಲ್ಲಿ ತಕ್ಷಣವೇ ಅಪ್ಡೇಟ್ ಮಾಡಿ: CERT ಯಿಂದ ಶಾಕಿಂಗ್ ಮಾಹಿತಿ

Google Chrome: ಕೆಲವೊಂದು ಡಾಕ್ಯುಮೆಂಟ್​ಗಳನ್ನು ನೀವು ಓಪನ್ ಮಾಡಿದರೆ ಆ ಮೂಲಕ ಹ್ಯಾಕರ್​ಗಳು ನಿಮ್ಮ ಕಂಪ್ಯೂಟರ್ ಒಳಗೆ ಪ್ರವೇಶ ಪಡೆದು ನಿಮ್ ಖಾಸಗಿ ಮಾಹಿತಿಯನ್ನು ಕದಿಯಬಹುದು ಎಂದು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ಮಾಹಿತಿ ನೀಡಿದೆ.

ಗೂಗಲ್ ಕ್ರೋಮ್ ಬಳಸುತ್ತಿದ್ದಲ್ಲಿ ತಕ್ಷಣವೇ ಅಪ್ಡೇಟ್ ಮಾಡಿ: CERT ಯಿಂದ ಶಾಕಿಂಗ್ ಮಾಹಿತಿ
Google Chrome
Follow us
TV9 Web
| Updated By: Vinay Bhat

Updated on: Aug 10, 2021 | 12:42 PM

ನೀವು ನಿಮ್ಮ ಕಂಪ್ಯೂಟರ್​ನಲ್ಲಿ ಇಂಟರ್ನೆಟ್ ಮೂಲಕ ಗೂಗಲ್ ಕ್ರೋಮ್ (Google Chrome) ಬ್ರೌಸರ್ ಅನ್ನು ಬಳಸುತ್ತಿದ್ದರೆ ತಕ್ಷಣವೇ ಅಪ್ಡೇಟ್ ಮಾಡಿ. ಗೂಗಲ್ ಕ್ರೋಮ್​ನ ಹೊಸ ಆವೃತ್ತಿ 92.0.4515.131 ಗೆ (Chrome 92 Update) ಅಪ್ಡೇಟ್ ಮಾಡಿ ಎಂದು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ ಎಚ್ಚರಿಕೆ ನೀಡಿದೆ.

ಸಿಇಆರ್​ಟಿ ಹೇಳಿರುವ ಪ್ರಕಾರ,  “ಗೂಗಲ್ ಕ್ರೋಮ್ ಬ್ರೌಸರ್​ ಬಳಸುತ್ತಿರುವವರು ತಕ್ಷಣವೆ ಹೊಸ ಆವೃತ್ತಿಗೆ ಅಪ್ಡೇಟ್ ಮಾಡಿಕೊಳ್ಳಿ. ಇದರಲ್ಲಿ ದರ್ಬಲವಾದ ಕೆಲವು ಅಂಶಗಳು ಕಾಣಿಸಿಕೊಂಡಿವೆ. ಇದರಿಂದ ಹ್ಯಾಕರ್​ಗಳು ನಿಮ್ಮ ಮಾಹಿತಿಯನ್ನು ಸುಲಭವಾಗಿ ಪಡೆಯುತ್ತಾರೆ” ಎಂದು ಹೇಳಿದೆ.

ಗೂಗಲ್ ಕ್ರೋಮ್​ನ ಬುಕ್ ಮಾರ್ಕ್​ನಲ್ಲಿ ಓವರ್ ಫ್ಲೋ ಆಗಿ ಈ ರೀತಿ ಆಗಿರುವ ಸಾಧ್ಯತೆ ಇದೆಯಂತೆ. ಕೆಲವೊಂದು ಡಾಕ್ಯುಮೆಂಟ್​ಗಳನ್ನು ನೀವು ಓಪನ್ ಮಾಡಿದರೆ ಆ ಮೂಲಕ ಹ್ಯಾಕರ್​ಗಳು ನಿಮ್ಮ ಕಂಪ್ಯೂಟರ್ ಒಳಗೆ ಪ್ರವೇಶ ಪಡೆದು ನಿಮ್ ಖಾಸಗಿ ಮಾಹಿತಿಯನ್ನು ಕದಿಯಬಹುದು ಎಂದು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ಮಾಹಿತಿ ನೀಡಿದೆ.

ಇತ್ತೀಚೆಗಷ್ಟೆ ಸಿಇಆರ್​ಟಿ ಐಫೋನ್ ಮತ್ತು ಐಪ್ಯಾಡ್ ಗ್ರಾಹಕರಿಗೂ ಎಚ್ಚರಿಕೆಯನ್ನ ನೀಡಿತ್ತು. ಆ್ಯಪಲ್ ಐಫೋನ್ ಉಪಯೋಗಿಸುತ್ತಿರುವವರು ಐಒಎಸ್ 14.71 ಗೆ ಮತ್ತು ಐಪ್ಯಾಡ್ ಒಎಸ್ 14.71 ಗೆ ಅಪ್ಡೇಟ್ ಮಾಡುವಂತೆ ಸೂಚಿಸಿತ್ತು.

OnePlus 5G: ಒನ್​ಪ್ಲಸ್ ಸೂಪರ್ ಸೇಲ್: ಅತೀ ಕಡಿಮೆ ಬೆಲೆಗೆ 12GB RAMನ 5G ಸ್ಮಾರ್ಟ್​ಫೋನ್

Amazon: ಇಂದೇ ಕೊನೆ ದಿನ: ಅಮೆಜಾನ್​ನಲ್ಲಿ ಈ ಸ್ಮಾರ್ಟ್​ಫೋನ್​ಗಳ ಮೇಲೆ ಭರ್ಜರಿ ರಿಯಾಯಿತಿ

(Chrome 92 Update Update Your Google Chrome 92 browser immediately to avoid getting hacked CERT-In)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ