Facebook India: ಭಾರತದ ಫೇಸ್‌ಬುಕ್ ಮುಖ್ಯಸ್ಥ ಅಜಿತ್ ಮೋಹನ್ ರಾಜೀನಾಮೆ
ಭಾರತದ ಮೆಟಾ (ಫೇಸ್‌ಬುಕ್) ಮುಖ್ಯಸ್ಥ ಅಜಿತ್ ಮೋಹನ್ ರಾಜೀನಾಮೆ ನೀಡಿದ್ದಾರೆ.
ಭಾರತದ ಮೆಟಾ (ಫೇಸ್‌ಬುಕ್) ಮುಖ್ಯಸ್ಥ ಅಜಿತ್ ಮೋಹನ್ ರಾಜೀನಾಮೆ ನೀಡಿದ್ದಾರೆ. ಮೆಟಾ ಪ್ಲಾಟ್ಫಾರ್ಮ್ಸ್ನ ಭಾರತದ ಮುಖ್ಯಸ್ಥ ಅಜಿತ್ ಮೋಹನ್ ರಾಜೀನಾಮೆ ಘೋಷಿಸಿದ್ದಾರೆ. ವರದಿಗಳ ಪ್ರಕಾರ, ಮೋಹನ್ ಪ್ರತಿಸ್ಪರ್ಧಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಸ್ನ್ಯಾಪ್‌ಗೆ ಸೇರಲಿದ್ದಾರೆ. ಅಜಿತ್ ಮೋಹನ್ 2019 ರ ಜನವರಿಯಲ್ಲಿ ಫೇಸ್‌ಬುಕ್ ಇಂಡಿಯಾಕ್ಕೆ ವ್ಯವಸ್ಥಾಪಕ ನಿರ್ದೇಶಕರಾಗಿ ಸೇರಿದ್ದರು. ಅವರ ಅಧಿಕಾರಿ ಸಮಯದಲ್ಲಿ ಫೇಸ್ ಬುಕ್ ಕಂಪನಿಗೆ ಎರಡು ಕೊಡುಗೆಗಳನ್ನು ನೀಡಿದ್ದರು ಒಂದು WhatsApp ಮತ್ತು Instagram. ಇದು ಭಾರತದಲ್ಲಿ 200 ಮಿಲಿಯನ್ ಬಳಕೆದಾರರನ್ನು ಸೇರಿಸಿದೆ.
ಮೆಟಾ ಮೊದಲು, ಶ್ರೀ ಮೋಹನ್ ನಾಲ್ಕು ವರ್ಷಗಳ ಕಾಲ ಸ್ಟಾರ್ ಇಂಡಿಯಾದ ವೀಡಿಯೊ ಸ್ಟ್ರೀಮಿಂಗ್ ಸೇವೆ ಹಾಟ್‌ಸ್ಟಾರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.
Published On - 7:12 pm, Thu, 3 November 22