Google Photos: ಗೂಗಲ್ ಫೋಟೋಗಳ ಬಳಕೆದಾರರಿಗೆ ಸಿಹಿ ಸುದ್ದಿ, ಉಚಿತವಾಗಿ ಬರಲಿದೆ AI-ಚಾಲಿತ ಎಡಿಟಿಂಗ್ ಟೂಲ್

AI-powered editing tools: ಗೂಗಲ್​​​ ಫೋಟೋ ಹೊಸದಾಗಿ AI-ಚಾಲಿತ ಮ್ಯಾಜಿಕ್ ಎಡಿಟರ್​​​ನಂತಹ ವೈಶಿಷ್ಟ್ಯಗಳು ನೀಡಿದೆ. ಎಲ್ಲಾ Google ಫೋಟೋಗಳ ಬಳಕೆದಾರರಿಗೆ ಉಚಿತವಾಗಿ ಲಭ್ಯ ಇರುತ್ತದೆ. ಇದು ಗೂಗಲ್‌ನ ಮ್ಯಾಜಿಕ್ ಎರೇಸರ್, ಫೋಟೋ ಅನ್ಬ್ಲರ್, ಪೋರ್ಟ್ರೇಟ್ ಲೈಟ್, ಇನ್ನು ಅನೇಕ ವೈಶಿಷ್ಟ್ಯಗಳನ್ನು ನೀಡಿದೆ.

Google Photos: ಗೂಗಲ್ ಫೋಟೋಗಳ ಬಳಕೆದಾರರಿಗೆ ಸಿಹಿ ಸುದ್ದಿ, ಉಚಿತವಾಗಿ ಬರಲಿದೆ AI-ಚಾಲಿತ ಎಡಿಟಿಂಗ್ ಟೂಲ್
ಸಾಂದರ್ಭಿಕ ಚಿತ್ರ
Follow us
|

Updated on:Apr 11, 2024 | 11:46 AM

Google ಫೋಟೋ ಬಳಕೆದಾರರಿಗೆ ಒಂದು ಸಿಹಿ ಸುದ್ದಿ, ಇನ್ನು ಮುಂದೆ Google ಫೋಟೋಗಳ ಬಳಕೆದಾರರೂ Pixel ಸಾಧನಗಳು ಮತ್ತು ಚಂದಾದಾರಾಗದೆ ಗೂಗಲ್​​​ ಫೋಟೋ ಎಡಿಟ್​​ ಮಾಡಬಹುದು. ಇದೀಗ ಈ ಆಯ್ಕೆಯನ್ನು ಎಲ್ಲರಿಗೂ ನೀಡಿದೆ. ಗೂಗಲ್​​​ ಫೋಟೋ ಹೊಸದಾಗಿ AI-ಚಾಲಿತ ಮ್ಯಾಜಿಕ್ ಎಡಿಟರ್​​​ನಂತಹ ವೈಶಿಷ್ಟ್ಯಗಳು ನೀಡಿದೆ. ಎಲ್ಲಾ Google ಫೋಟೋಗಳ ಬಳಕೆದಾರರಿಗೆ ಉಚಿತವಾಗಿ ಲಭ್ಯ ಇರುತ್ತದೆ. ಇದು ಗೂಗಲ್‌ನ ಮ್ಯಾಜಿಕ್ ಎರೇಸರ್, ಫೋಟೋ ಅನ್ಬ್ಲರ್, ಪೋರ್ಟ್ರೇಟ್ ಲೈಟ್, ಇನ್ನು ಅನೇಕ ವೈಶಿಷ್ಟ್ಯಗಳನ್ನು ನೀಡಿದೆ. ಮಾರುಕಟ್ಟೆಯಲ್ಲಿ AI-ಚಾಲಿತ ಎಡಿಟಿಂಗ್ ಸಾಧನಗಳು ಹೆಚ್ಚಾದ ಕಾರಣ , ಗೂಗಲ್​​ ಫೋಟೋ ಈ ವೈಶಿಷ್ಟ್ಯಗಳನ್ನು ಪರಿಚಯಿಸಿದೆ.

AI-ಚಾಲಿತ ಎಡಿಟಿಂಗ್​​ನ್ನು ನೀವು ಯಾವಾಗ ಉಚಿತವಾಗಿ ಬಳಸಬಹುದು?

ಈ AI-ಚಾಲಿತ ಎಡಿಟಿಂಗ್ ಸಾಧನ ಇನ್ನು ಟೆಸ್ಟಿಂಗ್​​ನಲ್ಲಿರುವ ಕಾರಣ ಮೇ 5ರಿಂದ ಆರಂಭವಾಗಲಿದೆ. ಇದನ್ನು ಎಲ್ಲರಿಗೂ ನೀಡುವ ಕಾರಣ ಇದರ ಆಯ್ಕೆಯನ್ನು ಸುಲಭಗೊಳಿಸಲು ಪರೀಕ್ಷೆಯನ್ನು ನಡೆಲಾಗುತ್ತಿದೆ.

AI-ಚಾಲಿತ ಎಡಿಟಿಂಗ್ ಎಲ್ಲಾ ಫೋನ್‌ಗಳಲ್ಲಿ ಬಳಸಬಹುದೇ?

ಇದನ್ನು ಬಳಸಲು ಕೆಲವು ಹಾರ್ಡ್‌ವೇರ್ ಸಾಧನದ ಅವಶ್ಯಕತೆಗಳಿವೆ. ChromeOS ನಲ್ಲಿ, ಸಾಧನವು ChromeOS ಆವೃತ್ತಿ 118+ ನೊಂದಿಗೆ Chromebook Plus ಆಗಿರಬೇಕು ಅಥವಾ ಕನಿಷ್ಠ 3GB RAM ಅನ್ನು ಹೊಂದಿರಬೇಕು ಮತ್ತು ಮೊಬೈಲ್‌ನಲ್ಲಿ ಸಾಧನವು Android 8.0 ಅಥವಾ ಹೆಚ್ಚಿನ, iOS 15 ರನ್ ಹಾಗೂ ಅದಕ್ಕೂ ಹೆಚ್ಚಿನದು ಇರಬೇಕು.

ಮ್ಯಾಜಿಕ್ ಎಡಿಟರ್​​ನ್ನು ಕಳೆದ ವರ್ಷ ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ ಫೋಟೋದಲ್ಲಿನ ಅಂತರವನ್ನು ತುಂಬುವುದು, ಮತ್ತೆ ಅದೇ ವಿಷಯವನ್ನು ಅಥವಾ ಫೋಟೋವನ್ನು ರೀಶೇರ್​​ ಮಾಡುವುದು. ಫೋಟೋದ ಮುಂಭಾಗ ಅಥವಾ ಹಿನ್ನೆಲೆಯನ್ನು ಎಡಿಟ್​​​ ಮಾಡಲು ಇದನ್ನು ಬಳಸಲಾಗಿತ್ತು.

ಇದರ ಜತೆಗೆ ಮ್ಯಾಜಿಕ್ ಎಡಿಟರ್ ಬಳಸಿ, ನೀವು ಫೋಟೋಗಳಲ್ಲಿರುವ ಗಾಢ ಬಣ್ಣಗಳನ್ನು ತಿಳಿಯಾಗಿಸಬಹುದು. ಫೋಟೋದಲ್ಲಿರುವ ಅಸ್ತವ್ಯಸ್ತತೆಯನ್ನು ತೆಗೆದು ಹಾಕುವುದು, ಇನ್ನು ಅನೇಕ ಆಯ್ಕೆಯನ್ನು ಇದು ನೀಡಿದೆ.

ಇದನ್ನೂ ಓದಿ: ಮಾನವ ವರ್ಸಸ್ ಯಂತ್ರ: ಇನ್ನೊಂದೇ ವರ್ಷದಲ್ಲಿ ಬುದ್ಧಿವಂತಿಕೆಯಲ್ಲಿ ಮನುಷ್ಯನನ್ನು ಮೀರಿಸುತ್ತೆ ಎಐ: ಇದು ಇಲಾನ್ ಮಸ್ಕ್ ಭವಿಷ್ಯ

ಬೇರೆ ಯಾವೆಲ್ಲ ಆಯ್ಕೆಗಳು ಇವೆ:

ಎಲ್ಲಾ Google ಫೋಟೋಗಳ ಬಳಕೆದಾರರಿಗೆ ಲಭ್ಯವಿರುವ ಇತರ ಆಯ್ಕೆಗಳು ಮ್ಯಾಜಿಕ್ ಎರೇಸರ್, ಫೋಟೋ ಅನ್ಬ್ಲರ್, ಸ್ಕೈ ಸಲಹೆಗಳು, ಕಲರ್ ಪಾಪ್, ಫೋಟೋಗಳು ಮತ್ತು ವೀಡಿಯೊಗಳಿಗಾಗಿ HDR ಎಫೆಕ್ಟ್, ಪೋರ್ಟ್ರೇಟ್ ಬ್ಲರ್, ಪೋರ್ಟ್ರೇಟ್ ಲೈಟ್, ಸಿನೆಮ್ಯಾಟಿಕ್ ಫೋಟೋಗಳು, ಕೊಲಾಜ್ ಎಡಿಟರ್‌, ವೀಡಿಯೊ ಎಫೆಕ್ಟ್‌ಗಳು ಇವೆ

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:41 am, Thu, 11 April 24

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ