ಭಾರತದ ಅತಿದೊಡ್ಡ ಟೆಲಿಕಾಂ ನೆಟ್‌ವರ್ಕ್, ರಿಲಯನ್ಸ್ ಜಿಯೋ (Reliance Jio) ಭಾರತದಲ್ಲಿ 7 ನೇ ವರ್ಷಕ್ಕೆ ಕಾಲಿಟ್ಟಿದೆ. ಈ ವಿಶೇಷ ಘಳಿಗೆಯನ್ನು ಆಚರಿಸಲು ಕಂಪನಿಯು ಆಯ್ದ ರಿಚಾರ್ಜ್ ಪ್ಯಾಕ್‌ಗಳಲ್ಲಿ ಹೆಚ್ಚುವರಿ ಡೇಟಾ ಮತ್ತು ವಿಶೇಷ ವೋಚರ್‌ಗಳನ್ನು ನೀಡುತ್ತಿದೆ. ಈಗಾಗಲೇ ಈ ಧಮಾಕ ಆಫರ್ಗಳು ಲೈವ್ ಆಗಿದ್ದು, ಈ ತಿಂಗಳ ಅಂತ್ಯದ ವರೆಗೆ ಅಂದರೆ ಸೆಪ್ಟೆಂಬರ್ 30 ರವರೆಗೆ ಮಾನ್ಯವಾಗಿರುತ್ತದೆ. ಜಿಯೋ 299 ರೂ., 749 ರೂ. ಮತ್ತು 2,999 ರೂ. ಸೇರಿದಂತೆ ಆಯ್ದ ಪ್ರಿಪೇಯ್ಡ್ ಯೋಜನೆಗಳಲ್ಲಿ ಹೆಚ್ಚುವರಿ ಡೇಟಾವನ್ನು ನೀಡುತ್ತಿದೆ. ಈ ವಿಶೇಷ ಡೇಟಾ ವೋಚರ್‌ಗಳು ನಿಯಮಿತ ಪ್ರಯೋಜನಗಳ ಮೇಲೆ ಇರುತ್ತವೆ. ಈ ಕುರಿತ ಸಂಪೂರ್ಣ ವಿವರಗಳನ್ನು ಇಲ್ಲಿ ಪರಿಶೀಲಿಸಿ.
ಜಿಯೋ 299 ರೂ. ಪ್ರಯೋಜನಗಳು:
ಜಿಯೋ 749 ರೂ. ಪ್ರಯೋಜನಗಳು:
ಮಾರುಕಟ್ಟೆಗೆ ಲಗ್ಗೆಯಿಟ್ಟ ಹೊಸ ಹುವೈ ಸ್ಮಾರ್ಟ್ಫೋನ್: ಯಾವುದು?, ಬೆಲೆ ಎಷ್ಟು?
ಜಿಯೋ 2,999 ರೂ. ಪ್ರಯೋಜನಗಳು:
ಮೇಲೆ ತಿಳಿಸಲಾದ ಪ್ರಯೋಜನಗಳನ್ನು ರೀಚಾರ್ಜ್ ಮಾಡಿದ ತಕ್ಷಣ ಅರ್ಹ ಗ್ರಾಹಕರ MyJio ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ. MyJio ಅಪ್ಲಿಕೇಶನ್‌ನಲ್ಲಿ ಹೆಚ್ಚುವರಿ ಡೇಟಾವನ್ನು ಡೇಟಾ ವೋಚರ್ ಆಗಿ ಕ್ರೆಡಿಟ್ ಮಾಡಲಾಗುತ್ತದೆ ಮತ್ತು ಬಳಕೆದಾರರು ಅವುಗಳನ್ನು ರಿಡೀಮ್ ಮಾಡಬೇಕಾಗುತ್ತದೆ. ಗ್ರಾಹಕರು ಜಿಯೋ ವೆಬ್‌ಸೈಟ್, MyJio ಅಪ್ಲಿಕೇಶನ್ ಅಥವಾ ಥರ್ಡ್ ಪಾರ್ಟಿ ರೀಚಾರ್ಜ್ ಪ್ಲಾಟ್‌ಫಾರ್ಮ್‌ಗಳ ಮೂಲಕ ರೂ. 299, 749 ರೂ. ಮತ್ತು 2,999 ರೂ. ಯೋಜನೆಗಳನ್ನು ರೀಚಾರ್ಜ್ ಮಾಡಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ