Nokia C22: ಬೆಸ್ಟ್ ಮೊಬೈಲ್, ಬೆಸ್ಟ್ ದರಕ್ಕೆ ಲಭ್ಯವಿದೆ ಹೊಸ ನೋಕಿಯಾ ಫೋನ್
ನೋಕಿಯಾ, ಗ್ಯಾಜೆಟ್ ಮಾರುಕಟ್ಟೆಯಲ್ಲಿ ಗರಿಷ್ಠ ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ಭಾರತದಲ್ಲಿ ಹೊಸ ಸ್ಮಾರ್ಟ್ಫೋನ್ ಪರಿಚಯಿಸಿದೆ. ನೋಕಿಯಾ ಸಿ ಸರಣಿಯಲ್ಲಿ C22 ಬಿಡುಗಡೆಯಾಗಿದ್ದು, ನೂತನ ಫೋನ್ ವೈಶಿಷ್ಟ್ಯಗಳ ವಿವರ ಇಲ್ಲಿದೆ. ಜತೆಗೆ ಬೆಲೆ ವಿವರ, ಲಭ್ಯತೆ ಡಿಟೇಲ್ಸ್ ಇಲ್ಲಿದೆ.
ನೋಕಿಯಾ ಎಂದರೆ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಹೊಸ ಹೊಸ ಮಾದರಿಗಳು ಬಿಡುಗಡೆ ಆಗುವುದಕ್ಕೂ ಮೊದಲೇ ವಿವಿಧ ಮಾದರಿಯ ಫೀಚರ್ ಫೋನ್ ಪರಿಚಯಿಸುವ ಮೂಲಕ ಟ್ರೆಂಡ್ ಸೃಷ್ಟಿಸಿದ್ದ ಬ್ರ್ಯಾಂಡ್. ನೋಕಿಯಾ ಫೋನ್ ಎಂದರೆ ಉತ್ತಮ ಬಾಳಿಕೆ, ಬಜೆಟ್ ದರ ಎಂದೇ ಜನಪ್ರಿಯ. ನೋಕಿಯಾ, ಗ್ಯಾಜೆಟ್ ಮಾರುಕಟ್ಟೆಯಲ್ಲಿ ಗರಿಷ್ಠ ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ಭಾರತದಲ್ಲಿ ಹೊಸ ಸ್ಮಾರ್ಟ್ಫೋನ್ ಪರಿಚಯಿಸಿದೆ. ನೋಕಿಯಾ ಸಿ ಸರಣಿಯಲ್ಲಿ C22 ಬಿಡುಗಡೆಯಾಗಿದ್ದು, ನೂತನ ಫೋನ್ ವೈಶಿಷ್ಟ್ಯಗಳ ವಿವರ ಇಲ್ಲಿದೆ. ಜತೆಗೆ ಬೆಲೆ ವಿವರ, ಲಭ್ಯತೆ ಡಿಟೇಲ್ಸ್ ಇಲ್ಲಿದೆ.
Latest Videos