Samsung Galaxy Watch 4 Classic: ಸ್ಯಾಮ್​ಸಂಗ್ ಗ್ಯಾಲಕ್ಸಿ ವಾಚ್ ಅನ್​ಬಾಕ್ಸಿಂಗ್ ಮತ್ತು ರಿವ್ಯೂ

Samsung Galaxy Watch 4 Classic: ಸ್ಯಾಮ್​ಸಂಗ್ ಗ್ಯಾಲಕ್ಸಿ ವಾಚ್ ಅನ್​ಬಾಕ್ಸಿಂಗ್ ಮತ್ತು ರಿವ್ಯೂ

ಕಿರಣ್​ ಐಜಿ
|

Updated on: Apr 05, 2023 | 9:09 AM

ಸ್ಯಾಮ್​ಸಂಗ್ ಭಾರತದಲ್ಲಿ ಗ್ಯಾಜೆಟ್ ಮಾರುಕಟ್ಟೆ ಬಿಡುಗಡೆ ಮಾಡಿರುವ ಗ್ಯಾಲಕ್ಸಿ ವಾಚ್ 4 ಕ್ಲಾಸಿಕ್ ಸ್ಮಾರ್ಟ್​ವಾಚ್ ಅನ್​ಬಾಕ್ಸಿಂಗ್ ಮತ್ತು ಗ್ಯಾಜೆಟ್ ರಿವ್ಯೂ ವಿಡಿಯೊ ಇಲ್ಲಿದೆ. ಹೊಸ ವಾಚ್ ವೈಶಿಷ್ಟ್ಯಗಳ ವಿವರ, ಹೆಲ್ತ್ ಮತ್ತು ಫಿಟ್ನೆಸ್ ಫೀಚರ್ಸ್ ಬಗ್ಗೆ ವಿಡಿಯೊದಲ್ಲಿ ಮಾಹಿತಿ ನೀಡಲಾಗಿದೆ.

ಸ್ಯಾಮ್​ಸಂಗ್ ಗ್ಯಾಲಕ್ಸಿ ಸ್ಮಾರ್ಟ್​ವಾಚ್ ಸರಣಿಯಲ್ಲಿ ಹಲವು ಆಕರ್ಷಕ ಮಾದರಿಗಳು ಮಾರುಕಟ್ಟೆಗೆ ಪ್ರವೇಶಿಸಿವೆ. ಅದರಲ್ಲೂ ಬಜೆಟ್ ದರಕ್ಕೆ ಅನುಗುಣವಾಗಿ, ವಿವಿಧ ಸ್ಮಾರ್ಟ್ ಫೀಚರ್ಸ್ ಜತೆಗೆ ಹೊಸ ಹೊಸ ಮಾದರಿಗಳು ಮಾರುಕಟ್ಟೆ ಪ್ರವೇಶಿಸುತ್ತಿವೆ. ಸ್ಯಾಮ್​ಸಂಗ್ ಭಾರತದಲ್ಲಿ ಗ್ಯಾಜೆಟ್ ಮಾರುಕಟ್ಟೆ ಬಿಡುಗಡೆ ಮಾಡಿರುವ ಗ್ಯಾಲಕ್ಸಿ ವಾಚ್ 4 ಕ್ಲಾಸಿಕ್ ಸ್ಮಾರ್ಟ್​ವಾಚ್ ಅನ್​ಬಾಕ್ಸಿಂಗ್ ಮತ್ತು ಗ್ಯಾಜೆಟ್ ರಿವ್ಯೂ ವಿಡಿಯೊ ಇಲ್ಲಿದೆ. ಹೊಸ ವಾಚ್ ವೈಶಿಷ್ಟ್ಯಗಳ ವಿವರ, ಹೆಲ್ತ್ ಮತ್ತು ಫಿಟ್ನೆಸ್ ಫೀಚರ್ಸ್ ಬಗ್ಗೆ ವಿಡಿಯೊದಲ್ಲಿ ಮಾಹಿತಿ ನೀಡಲಾಗಿದೆ. ಸ್ಯಾಮ್​ಸಂಗ್ ಗ್ಯಾಲಕ್ಸಿ ಸರಣಿಯ ಸ್ಮಾರ್ಟ್​ವಾಚ್​ಗಳು ಸ್ಯಾಮ್​ಸಂಗ್ ಸ್ಟೋರ್ ಮತ್ತು ಆನ್​ಲೈನ್ ಇ ಕಾಮರ್ಸ್ ಮೂಲಕ ಲಭ್ಯವಾಗುತ್ತವೆ. ಜತೆಗೆ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಕೊಡುಗೆಗಳು, ಕ್ಯಾಶ್​ಬ್ಯಾಕ್, ಇಎಂಐ ಆಫರ್ ಕೂಡ ಲಭ್ಯವಿದೆ. ಇದರಿಂದಾಗಿ ವಿವಿಧ ಬಜೆಟ್​ನ ಸ್ಮಾರ್ಟ್​ವಾಚ್ ಖರೀದಿಸುವವರಿಗೆ ಅನುಕೂಲವಾಗಲಿದೆ. ಅಲ್ಲದೆ, ಹಬ್ಬದ ಅವಧಿಯಲ್ಲಿ ವಿಶೇಷ ಡಿಸ್ಕೌಂಟ್ ಅನ್ನು ಕೂಡ ಸ್ಯಾಮ್​ಸಂಗ್ ಒದಗಿಸುತ್ತದೆ.