Vu Premium TV 2023: ಸ್ಮಾರ್ಟ್ ಟಿವಿ ಪ್ರಿಯರಿಗಾಗಿ ಬರುತ್ತಿದೆ ಬಜೆಟ್ ದರದ ವಿಯು ಟಿವಿ
ಭಾರತ ಮೂಲದ ಅಮೆರಿಕ ಕಂಪನಿ ವಿಯು, ನೂತನ ಸ್ಮಾರ್ಟ್ ಟಿವಿ ಮಾದರಿಯನ್ನು ಪರಿಚಯಿಸಿದೆ. ವಿಯು ಪ್ರೀಮಿಯಂ ಟಿವಿ 2023 ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಹೊಸ ಟಿವಿಯ ವೈಶಿಷ್ಟ್ಯಗಳ ವಿವರ ಇಲ್ಲಿದೆ.
ಸಾಂಪ್ರದಾಯಿಕ ವಿನ್ಯಾಸದ ಟಿವಿ ಯುಗ ಮುಗಿದ ಬಳಿಕ ಸ್ಮಾರ್ಟ್ ಟಿವಿ ಕಾಲ ಆರಂಭವಾಯಿತು. ನಂತರದಲ್ಲಿ ವಿವಿಧ ವಿನ್ಯಾಸ, ಡಿಸ್ಪ್ಲೇ ಗಾತ್ರ ಮತ್ತು ವೈವಿಧ್ಯವನ್ನು ಹೊಂದಿರುವ ಸ್ಮಾರ್ಟ್ ಟಿವಿಗಳು ಮಾರುಕಟ್ಟೆಗೆ ಲಗ್ಗೆ ಇರಿಸಿವೆ.
Latest Videos

‘ವಿದ್ಯಾಪತಿ’ ಸಿನಿಮಾ ನೋಡಿ ನಾಗಭೂಷಣ ಬಗ್ಗೆ ಮನಸಾರೆ ಮಾತಾಡಿದ ತಾರಾ

ಸಾಧಾರಣ ಮೊತ್ತ ಗಳಿಸಿದ ಆರ್ಸಿಬಿ, ಬೌಲರ್ಗಳ ಮೇಲೆ ಹೆಚ್ಚಿನ ನಿರೀಕ್ಷೆ!

ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್ಗೆ

ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
