OnePlus Nord CE 3 Lite: ದೇಶದ ಗ್ಯಾಜೆಟ್ ಮಾರುಕಟ್ಟೆಗೆ ಮುಂದಿನ ತಿಂಗಳು ಬಿಡುಗಡೆ
ಒನ್ಪ್ಲಸ್ ಆಕರ್ಷಕ ವಿನ್ಯಾಸದ Nord CE 3 Lite ಕುರಿತು ಈಗಾಗಲೇ ಆನ್ಲೈನ್ನಲ್ಲಿ ಮಾಹಿತಿ ಸೋರಿಕೆಯಾಗಿದೆ. ಹೊಸ ಸ್ಮಾರ್ಟ್ಫೋನ್ ತಾಂತ್ರಿಕ ವೈಶಿಷ್ಟ್ಯಗಳೇನು, ಕ್ಯಾಮೆರಾ ಫೀಚರ್ಸ್ ಏನಿದೆ? ವಿವರ ವಿಡಿಯೊದಲ್ಲಿದೆ.
ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಮಾರುಕಟ್ಟೆಯ ನೆಚ್ಚಿನ ಬ್ರ್ಯಾಂಡ್ ಒನ್ಪ್ಲಸ್, ಭಾರತದಲ್ಲಿ ನಾರ್ಡ್ ಸರಣಿಯಲ್ಲಿ ಹೊಸ ಫೋನ್ ಬಿಡುಗಡೆ ಮಾಡಲಿದೆ. ನೂತನ ಸ್ಮಾರ್ಟ್ಫೋನ್ ಒನ್ಪ್ಲಸ್ ನಾರ್ಡ್ ಸಿಇ 3 ಲೈಟ್ ಮುಂದಿನ ತಿಂಗಳು ದೇಶದಲ್ಲಿ ಬಿಡುಗಡೆಯಾಗಲಿದೆ.
Latest Videos