WhatsApp: ವಾಟ್ಸ್ಆ್ಯಪ್​ನಲ್ಲಿ ಬರಲಿದೆ ಒಂದಲ್ಲಾ ಎರಡಲ್ಲ 7 ಹೊಸ ಫೀಚರ್ಸ್: ಯಾವುದೆಲ್ಲ ಗೊತ್ತಾ?

WhatsApp Update: ವಾಟ್ಸ್ಆ್ಯಪ್ ತನ್ನ ಮುಂದಿನ ದಿನಗಳ ಅಪ್ಡೇಟ್​ನಲ್ಲಿ ಫೋಟೋ ಎಡಿಟಿಂಗ್ ಆಯ್ಕೆಯನ್ನು ನೀಡುತ್ತದೆ. ನೀವು ಇಮೇಜ್ ಆಯ್ಕೆ ಮಾಡಿ ಬೇರೆಯವರಿಗೆ ಕಳುಹಿಸುವ ಮುನ್ನ ಡ್ರಾವಿಂಗ್ ಟೂಲ್ಸ್ ಆಯ್ಕೆ ನೀಡಲಿದ್ದು, ಇದರ ಮೂಲಕ ಎಡಿಟ್ ಮಾಡಬಹುದು.

TV9 Web
| Updated By: Vinay Bhat

Updated on: Sep 07, 2021 | 1:06 PM

ವಿಶ್ವದಲ್ಲಿ ಕೋಟ್ಯಾಂತರ ಮಂದಿ ಬಳಕೆದಾರರನ್ನು ಹೊಂದಿರುವ ಫೇಸ್​ಬುಕ್ ಒಡೆತನದ ವಾಟ್ಸ್ಆ್ಯಪ್ ಬಳಕೆದಾರರಿಗೆ ಹೊಸ ಹೊಸ ಆಕರ್ಷಕ ಫೀಚರ್ಸ್ ಅನ್ನು ನೀಡುತ್ತಲೇ ಬರುತ್ತಿದೆ. ಮುಂದಿನ ದಿನಗಳಲ್ಲಂತು ನೀವು ಊಹಿಸಲಾಗದ ಅಪ್ಡೇಟ್​ಗಳನ್ನು ನೀಡಲು ವಾಟ್ಸ್ಆ್ಯಪ್ ಮುಂದಾಗಿದೆ. ಅವುಗಳು ಯಾವುವು ಎಂಬುದನ್ನು ಇಲ್ಲಿ ನೋಡಿ.

1 / 8
ಹೊಸ ಅವತಾರದಲ್ಲಿ ಚಾಟ್ ಬಬಲ್ಸ್: ಹೌದು, ವಾಟ್ಸ್ಆ್ಯಪ್ ತನ್ನ ಚಾಟ್ ಬಬಲ್ಸ್​ನ ಗಾತ್ರವನ್ನು ಹೆಚ್ಚಿಸಲಿದ್ದು ಹೊಸ ಡಿಸೈನ್​ನೊಂದಿಗೆ ಬರಲಿದೆ. ಇದು ಹಸಿರು ಬಣ್ಣದಿಂದ ಆವೃತವಾಗಿರಲಿದ್ದು, ಸದ್ಯಕ್ಕೆ ಆಂಡ್ರಾಯ್ಡ್ ಬೇಟಾ ಟೆಸ್ಟ್​ನಲ್ಲಿದೆ.

2 / 8
ಎಮೋಜಿ ರಿಯಾಕ್ಷನ್ ಫೀಚರ್ಸ್: ಈಗಾಗಲೇ ಇನ್ಸ್ಟಾಗ್ರಾಮ್, ಫೇಸ್​ಬುಕ್​ನಲ್ಲಿ ಇರುವಂತಹ ಮೆಸೇಜ್ ರಿಯಾಕ್ಷನ್ ಫೀಚರ್ಸ್ ವಾಟ್ಸ್ಆ್ಯಪ್​ನಲ್ಲೂ ಬರಲಿದೆ. ವಾಟ್ಸ್ಆ್ಯಪ್​ನ ಮೆಸೇಜ್ ರಿಯಾಕ್ಷನ್ ಫಿಚರ್ಸ್ ಎಮೋಜಿ ಐಕಾನ್​ಗಳೊಂದಿಗೆ ಪ್ರತಿಕ್ರಿಯಿಸಲು ನಿಮಗೆ ಅನುಮತಿಸುತ್ತದೆ. ಇದು ಫೇಸ್​ಬುಕ್​ನಲ್ಲಿನ ಪೋಸ್ಟ್​ಗಳಿಗೆ ನೀವು ಹೇಗೆ ಪ್ರತಿಕ್ರಿಯಿಸುತ್ತಿರೋ ಅದೇ ಮಾದರಿಯಲ್ಲಿ ಇರಲಿದೆ.

3 / 8
ಇನ್ನೂ ನೀವು ವಾಯ್ಸ್ ಮೆಸೇಜ್ ಅನ್ನು ಮಾಡಿ ಬೇರೆಯವರಿಗೆ ಕಳುಹಿಸುವ ಮುನ್ನ ನಿಮಗೆ ಕೇಳುವ ಅವಕಾಶವನ್ನು ಮುಂದಿನ ದಿನಗಳಲ್ಲಿ ವಾಟ್ಸ್ಆ್ಯಪ್ ನೀಡಲಿದೆ.

4 / 8
ಹೊಸ ಅವತಾರದಲ್ಲಿ ಕಾಂಟೆಕ್ಟ್ ಕಾರ್ಡ್: ಇದರ ಪ್ರಕಾರ ಬೇರೆಯವರ ವಾಟ್ಸ್ಆ್ಯಪ್ ಖಾತೆಯನ್ನು ನೀವು ಓಪನ್ ಮಾಡಿ ನೋಡಿದಾಗ ಹೊಸ ಡಿಸೈನ್​ನಲ್ಲಿ ನಿಮಗೆ ಕಾಣಿಸಲಿದೆ.

5 / 8
ಅಂತೆಯೆ ವಾಟ್ಸ್ಆ್ಯಪ್ ಪರಿಚಯಿಸಲಿರುವ ಎಮೋಜಿ ಆಯ್ಕೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ನಿಮಗೆ ತಿಳಿದಿಲ್ಲವಾದರೆ ಸಂಸ್ಥೆ ಮೆಸೇಜ್ ಮೂಲಕ ನಿಮಗೆ ಗೊತ್ತು ಮಾಡುತ್ತದೆ. ಬೇರೆಯವರು ನಿಮ್ಮ ಮೆಸೇಜ್​ಗೆ ಎಮೋಜಿ ಮೂಲಕ ರಿಯಾಕ್ಷನ್ ಮಾಡಿದರೆ ಅದು ನಿಮಗೆ ಗೋಚಿರಿಲ್ಲ ಅಥವಾ ನಿಮ್ಮ ವಾಟ್ಸ್ಆ್ಯಪ್​ಗೆ ಅದು ಸಪೋರ್ಟ್ ಆಗಲ್ಲ ಎಂದಾದರೆ ಮಾಹಿತಿಯನ್ನು ನೀಡುತ್ತದೆ.

6 / 8
ಫೋಟೋ ಎಡಿಟ್: ಹೌದು, ವಾಟ್ಸ್ಆ್ಯಪ್ ತನ್ನ ಮುಂದಿನ ದಿನಗಳ ಅಪ್ಡೇಟ್​ನಲ್ಲಿ ಫೋಟೋ ಎಡಿಟಿಂಗ್ ಆಯ್ಕೆಯನ್ನು ನೀಡುತ್ತದೆ. ವಾಟ್ಸ್ಆ್ಯಪ್​ನಲ್ಲಿ ನೀವು ಇಮೇಜ್ ಅನ್ನು ಆಯ್ಕೆ ಮಾಡಿ ಬೇರೆಯವರಿಗೆ ಕಳುಹಿಸುವ ಮುನ್ನ ಡ್ರಾವಿಂಗ್ ಟೂಲ್ಸ್ ಆಯ್ಕೆ ನೀಡಲಿದ್ದು, ಇದರ ಮೂಲಕ ಎಡಿಟ್ ಮಾಡಬಹುದು.

7 / 8
ಪೇಮೆಂಟ್ ಶಾರ್ಟ್​​ಕಪ್​ ಆಯ್ಕೆ: ವಾಟ್ಸ್ಆ್ಯಪ್​ನ ಚಾಟ್ ಬಾರ್​ನಲ್ಲಿ ಪೇಮೆಂಟ್ ಶಾರ್ಟ್​ಕಟ್​ ಆಯ್ಕೆ ಕಾಣಲಿದೆ. ಸದ್ಯಕ್ಕೆ ಇದು ವಾಟ್ಸ್ಆ್ಯಪ್ ಬೇಟಾ ವರ್ಷನ್​ನಲ್ಲಿ ಪರೀಕ್ಷಾ ಹಂತದಲ್ಲಿದೆ.

8 / 8
Follow us
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ

ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?

ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ