
Poco
ಪೋಕೋ ಚೀನೀ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿದ್ದು, ಇದು ಶವೋಮಿಯ ಉಪ-ಬ್ರಾಂಡ್ ಆಗಿದೆ. ಪೋಕೋ ಸ್ಮಾರ್ಟ್‌ಫೋನ್‌ಗಳು ಕೈಗೆಟುಕುವ ಬೆಲೆ ಮತ್ತು ಉತ್ತಮ ಫೀಚರ್ಸ್ಗೆ ಹೆಸರುವಾಸಿಯಾಗಿದೆ. ಭಾರತದಲ್ಲಿ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳಲ್ಲಿ ಪೋಕೋ ಸ್ಮಾರ್ಟ್‌ಫೋನ್ ಕೂಡ ಒಂದಾಗಿದೆ. ಇತರ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳಿಗಿಂತ ಪೋಕೋ ಸ್ಮಾರ್ಟ್‌ಫೋನ್‌ಗಳು ತುಂಬಾ ಅಗ್ಗವಾಗಿವೆ. ಇದು ಹೆಚ್ಚಿನ ರೆಸಲ್ಯೂಶನ್ ಡಿಸ್‌ಪ್ಲೇ, ಶಕ್ತಿಯುತ ಪ್ರೊಸೆಸರ್ ಮತ್ತು ದೀರ್ಘಾವಧಿಯ ಬ್ಯಾಟರಿಯೊಂದಿಗೆ ಫೋನನ್ನು ಬಿಡುಗಡೆ ಮಾಡುತ್ತವೆ.
ಒಂದಲ್ಲ.. ಎರಡಲ್ಲ..: ಇಂದು ಒಂದೇ ದಿನ ಭಾರತದಲ್ಲಿ ಬರೋಬ್ಬರಿ 4 ಹೊಸ ಸ್ಮಾರ್ಟ್‌ಫೋನ್ಸ್ ರಿಲೀಸ್
ಒಪ್ಪೋದ ಹೊಸ 13 ಸರಣಿಯಲ್ಲಿ, ಒಪ್ಪೋ ರೆನೊ 13 ಮತ್ತು ಒಪ್ಪೋ ರೆನೊ 13 ಪ್ರೊ ಎಂಬ ಎರಡು ಹೊಸ ಫೋನ್‌ಗಳನ್ನು ಇಂದು ಬಿಡುಗಡೆ ಮಾಡಲಾಗುತ್ತದೆ. ಪೋಕೋ X7 ಸರಣಿಯನ್ನು ಇಂದು ಸಂಜೆ 5:30 ಗಂಟೆಗೆ ಬಿಡುಗಡೆ ಮಾಡಲಾಗುವುದು. ಇದರಲ್ಲಿ ಪೋಕೋ X7 ಮತ್ತು ಪೋಕೋ X7 ಪ್ರೊ ಎಂಬ ಎರಡು ಫೋನ್ ಇರಲಿದೆ. ಅಧಿಕೃತ ಬಿಡುಗಡೆಯ ನಂತರ, ಒಪ್ಪೋ ಮತ್ತು ಪೋಕೋ ಕಂಪನಿಯ ಈ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಕಂಪನಿಯ ಸೈಟ್‌ನ ಹೊರತಾಗಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಮಾಡಲಿದೆ.
- Malashree anchan
- Updated on: Jan 9, 2025
- 10:26 am
ಬೆಲೆ ಕೇವಲ 6,999 ರೂ.: ಭಾರತದಲ್ಲಿ ಹೊಸ ಪೋಕೋ C61 ಸ್ಮಾರ್ಟ್‌ಫೋನ್ ಮಾರಾಟ ಆರಂಭ
POCO C61 Sale: ಹೊಸ ಪೋಕೋ C61 ಅನ್ನು ಭಾರತದಲ್ಲಿ ಬಜೆಟ್ ಬೆಲೆಯಲ್ಲಿ ಎರಡು ಸ್ಟೋರೇಜ್ ಮೂಲಕ ಅನಾವರಣಗೊಳಿಸಲಾಗಿದೆ. ಇದರ ಬೆಲೆ 4GB + 64GB ವೇರಿಯಂಟ್‌ಗೆ 6,999 ರೂ. ಇದೆ. ಅಂತೆಯೆ 6GB+128GB ವೇರಿಯಂಟ್‌ಗೆ 7,999 ರೂ. ನಿಗದಿ ಮಾಡಲಾಗಿದೆ. ಈ ಫೋನ್ ಇದೀಗ ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಲಭ್ಯವಿದೆ.
- Vinay Bhat
- Updated on: Mar 29, 2024
- 3:07 pm
ಕೊನೆಗೂ ಭಾರತಕ್ಕೆ ಬಂತು ಪೋಕೋ C61 ಸ್ಮಾರ್ಟ್‌ಫೋನ್: ಬೆಲೆ ಕೇವಲ 6,999 ರೂ.
POCO C61 Launched in India: ಪೋಕೋ C61 ಈಗ ಭಾರತದಲ್ಲಿ ಬಿಡುಗಡೆಯಾಗಿದೆ. ಹೊಸ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಜೆಟ್ ಬೆಲೆಯಲ್ಲಿ ಎರಡು ಸ್ಟೋರೇಜ್ ಮೂಲಕ ಅನಾವರಣಗೊಳಿಸಲಾಗಿದೆ. ಇದರ ಬೆಲೆ 4GB + 64GB ವೇರಿಯಂಟ್‌ಗೆ 6,999 ರೂ. ಇದೆ. ಅಂತೆಯೆ 6GB+128GB ವೇರಿಯಂಟ್‌ಗೆ 7,999 ರೂ. ನಿಗದಿ ಮಾಡಲಾಗಿದೆ.
- Vinay Bhat
- Updated on: Mar 26, 2024
- 2:00 pm