Viral News: ಈ ಯುವತಿಗೆ 1,000 ಬಾಯ್‌ಫ್ರೆಂಡ್ಸ್​​​​​​​, ಇವಳ ಜತೆಗೆ ಡೇಟಿಂಗ್​​ ಮಾಡಲು ಹೊಸ ಆ್ಯಪ್​​

|

Updated on: May 11, 2023 | 5:26 PM

ಈ ಯುವತಿ 1,000 ಬಾಯ್‌ಫ್ರೆಂಡ್‌ಗಳನ್ನು ಹೊಂದಿದ್ದಾಳೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.  ಜಾರ್ಜಿಯಾದ ಕಮ್ಮಿಂಗ್‌ನಿಂದ ಕ್ಯಾರಿನ್ ಮಾರ್ಜೋರಿ ಎಂದು ಹೇಳಲಾಗಿದೆ, ಇವಳಿಗೆ 23 ವರ್ಷ. ಈಕೆ ಒಂದು ನಿಮಿಷಕ್ಕೆ ಗೆಳತಿಯಾಗಿರಬೇಕಂದರೆ 1.8 ಮಿಲಿಯನ್​​​ ಚಾರ್ಜ್ ಮಾಡುತ್ತಾಳೆ.

Viral News: ಈ ಯುವತಿಗೆ 1,000 ಬಾಯ್‌ಫ್ರೆಂಡ್ಸ್​​​​​​​, ಇವಳ ಜತೆಗೆ ಡೇಟಿಂಗ್​​ ಮಾಡಲು ಹೊಸ ಆ್ಯಪ್​​
ವೈರಲ್​​ ನ್ಯೂಸ್​​
Follow us on

ಹುಡುಗಿಯರಿಗೆ ಒಬ್ಬ ಬಾಯ್‌ಫ್ರೆಂಡ್​​ನ್ನೇ ಸುಧಾರಿಸುವುದೇ ಕಷ್ಟ ಇನ್ನೂ1000 ಅಂತು ಬಿಡಿ, ಆದರೆ ಇಲ್ಲೊಬ್ಬ ಯುವತಿ 1,000 ಬಾಯ್‌ಫ್ರೆಂಡ್‌ಗಳನ್ನು ಹೊಂದಿದ್ದಾಳೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.  ಜಾರ್ಜಿಯಾದ ಕಮ್ಮಿಂಗ್‌ನಿಂದ ಕ್ಯಾರಿನ್ ಮಾರ್ಜೋರಿ ಎಂದು ಹೇಳಲಾಗಿದೆ, ಇವಳಿಗೆ 23 ವರ್ಷ. ಈಕೆ ಒಂದು ನಿಮಿಷಕ್ಕೆ ಗೆಳತಿಯಾಗಿರಬೇಕಂದರೆ 1.8 ಮಿಲಿಯನ್​​​ ಚಾರ್ಜ್ ಮಾಡುತ್ತಾಳೆ. ಅನೇಕ ಈಕೆಯ ಜತೆಗೆ ಇರಬೇಕು ಎಂದು ಬಯಸುತ್ತಾರೆ. ಆದರೆ ಅದೃಷ್ಟ ಇದ್ದವರಿಗೆ ಮಾತ್ರ, ಆದರೆ ಈಕೆ ಈಗಾಗಲೇ 1 ಸಾವಿರ ಗೆಳಯರನ್ನು ಬಾಯ್‌ಫ್ರೆಂಡ್ಸ್​​​ ಹೊಂದಿದ್ದಾರೆ. ಇದಕ್ಕೆ ಆಕೆ ಒಂದು AI ಕ್ಲೋನ್ ಎಂಬ ಆ್ಯಪ್​​ ಕೂಡ ರಚಿಸಿಕೊಂಡಿದ್ದಾಳೆ, ಇದರಲ್ಲಿ ಆಕೆಯನ್ನು ಸಂಪರ್ಕಿಸಿ ಅವಳ ಜತೆಗೆ ಡೇಟಿಂಗ್ ಮಾಡಲು ಅವಕಾಶ ನೀಡುತ್ತದೆ.

ಆಕೆ CarynAI ನ ಬೀಟಾ ಆವೃತ್ತಿಯನ್ನು ಮಂಗಳವಾರ ಬಿಡುಗಡೆ ಮಾಡಿದ್ದಾಳೆ. ಕ್ಯಾರಿನ್ ಅವರು AI ಆ್ಯಪ್​​ ಬಗ್ಗೆ ತಿಳಿಸಲು ಸಾವಿರಾರು ಗಂಟೆಗಳ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿದ್ದಾಳೆ.
CarynAI ಬಳಕೆದಾರರಿಗೆ ಆಕೆ ಇರುವ ಪ್ರದೇಶವನ್ನು ಗುರುತಿಸಲು ಮತ್ತು ಲೈಂಗಿಕ ಸಂಭೋಗವನ್ನು ನಡೆಸಲು ಇನ್ನೂ ಅನೇಕ ರೀತಿ ಆಯ್ಕೆಗಳನ್ನು ಇದರಲ್ಲಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಇದನ್ನೂ ಓದಿ:‘ಬೆಡ್​ನಲ್ಲಿ ರೋಷನ್​, ಮನಸ್ಸಲ್ಲಿ ಭಾರ್ಗವ್​’; ವೈರಲ್ ಆಯ್ತು ನಿಹಾರಿಕಾ ಕೊನಿಡೆಲಾ ಡೈಲಾಗ್

ನಿಮಗೆ ಅಗತ್ಯವಿರುವಾಗ ನಿಮ್ಮನ್ನು ಜತೆಗಿರಲು ಮತ್ತು ಪ್ರೀತಿಸಲು AI ಬೋಟ್ ಸಹಾಯ ಮಾಡುತ್ತದೆ. ಪ್ರತಿ ನಿಮಿಷಕ್ಕೆ 1.8 ಮಿಲಿಯನ್​​ ಪಾವತಿಸುವ ಮೂಲಕ ಸುಮಾರು 1,000 ಗೆಳೆಯರು ಕ್ಯಾರಿನ್‌ನ AI ಕ್ಲೋನ್‌ನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಈ ಆ್ಯಪ್​​ ಇನ್ನೊಂದು ವಿಶೇಷವೇಂದರೆ ಯಾರಿಗಾದರೂ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬೇಕಾದರೆ ಅಥವಾ ಕಾಲೇಜಿನಲ್ಲಿ ಮತ್ತು ಕೆಲಸದ ಸ್ಥಳದಲ್ಲಿ ಜಗಳವಾಡಲು ಬಯಸಿದರೆ CarynAI ನಿಮಗೆ ಸಹಾಯ ಮಾಡುತ್ತದೆ ಎಂದು ಕ್ಯಾರಿನ್ ಫಾರ್ಚೂನ್‌ಗೆ ತಿಳಿಸಿದ್ದಾರೆ.

ತೊಂಬತ್ತೊಂಬತ್ತು ಪ್ರತಿಶತ ಪುರುಷರು ಈ ಆ್ಯಪ್​​ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ ಈ AI ಬೋಟ್ $ 71,610 (ರೂ. 58.7 ಲಕ್ಷ) ಗಳಿಸಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಕ್ಯಾರಿನ್ ಮಾರ್ಜೋರಿ 1.8 ಮಿಲಿಯನ್ ಫಾಲೋವರ್ಸ್​​ ಇದ್ದು, 20,000 ಮಂದಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. AI ಡೊಪ್ಪೆಲ್‌ಗ್ಯಾಂಗರ್ ತಿಂಗಳಿಗೆ 5 ಮಿಲಿಯನ್ ಡಾಲರ್ ಗಳಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: