AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ ಖರೀದಿಸಿದ್ರೆ ಹೆಂಡತಿ ಫ್ರೀ, ಚೀನಾದಲ್ಲೊಂದು ರಿಯಲ್​ ಎಸ್ಟೇಟ್​ ದಂಧೆ

ಈಗಿನ ಕಾಲದಲ್ಲಿ ಮನೆ ಖರೀದಿ ಮಾಡಿದ್ರೆ ವೈ-ಫೈ ಫ್ರೀ ಅಂದ್ರೆ ನಂಬಬಹುದು ಆದರೆ ವೈಫನ್ನೇ ಫ್ರೀಯಾಗಿ ಕೊಡ್ತೀನಿ ಅಂದ್ರೆ ನಂಬಲು ಸಾಧ್ಯವೇ?. ಚೀನಾದ ರಿಯಲ್ ಎಸ್ಟೇಟ್ ಬಿಸಿನೆಸ್​ ನಡೆಯುತ್ತಿರುವುದೇ ಹೀಗೆ, ಉಚಿತ ಭರವಸೆಗಳನ್ನು ನೀಡಿ ಮನೆ ಅಥವಾ ಆಸ್ತಿಯನ್ನು ಖರೀದಿ ಮಾಡಿಸುವ ಬಗೆ ಇದು. ಯಾವುದೇ ರಿಯಲ್ ಎಸ್ಟೇಟ್ ಕಂಪನಿ ಇಂತಹ ಜಾಹೀರಾತನ್ನು ಏಕೆ ನೀಡುತ್ತಿದೆ ಎಂಬುದು ಎಲ್ಲರ ಮನಸ್ಸಿನಲ್ಲಿ ಉದ್ಭವವಾಗಿರುವ ಗೊಂದಲವಾಗಿದೆ. ಏಕೆಂದರೆ ರಾತ್ರೋರಾತ್ರಿ ಚೀನಾದ ರಿಯಲ್​ ಎಸ್ಟೇಟ್​ ಬಿಸಿನೆಸ್​ನಲ್ಲಿ ಬಿರುಗಾಳಿ ಎದ್ದಿದೆ.

Image Credit source: Moneycontrol
ನಯನಾ ರಾಜೀವ್
|

Updated on: Jan 31, 2024 | 3:04 PM

Share

ಈಗಿನ ಕಾಲದಲ್ಲಿ ಮನೆ ಖರೀದಿ ಮಾಡಿದ್ರೆ ವೈ-ಫೈ ಫ್ರೀ ಅಂದ್ರೆ ನಂಬಬಹುದು ಆದರೆ ವೈಫನ್ನೇ ಫ್ರೀಯಾಗಿ ಕೊಡ್ತೀನಿ ಅಂದ್ರೆ ನಂಬಲು ಸಾಧ್ಯವೇ?. ಚೀನಾದ ರಿಯಲ್ ಎಸ್ಟೇಟ್ ಬಿಸಿನೆಸ್​ ನಡೆಯುತ್ತಿರುವುದೇ ಹೀಗೆ, ಉಚಿತ ಭರವಸೆಗಳನ್ನು ನೀಡಿ ಮನೆ ಅಥವಾ ಆಸ್ತಿಯನ್ನು ಖರೀದಿ ಮಾಡಿಸುವ ಬಗೆ ಇದು. ಯಾವುದೇ ರಿಯಲ್ ಎಸ್ಟೇಟ್ ಕಂಪನಿ ಇಂತಹ ಜಾಹೀರಾತನ್ನು ಏಕೆ ನೀಡುತ್ತಿದೆ ಎಂಬುದು ಎಲ್ಲರ ಮನಸ್ಸಿನಲ್ಲಿ ಉದ್ಭವವಾಗಿರುವ ಗೊಂದಲವಾಗಿದೆ. ಏಕೆಂದರೆ ರಾತ್ರೋರಾತ್ರಿ ಚೀನಾದ ರಿಯಲ್​ ಎಸ್ಟೇಟ್​ ಬಿಸಿನೆಸ್​ನಲ್ಲಿ ಬಿರುಗಾಳಿ ಎದ್ದಿದೆ.

ಚೀನಾದಲ್ಲಿ ಅನೇಕ ಕಂಪನಿಗಳು ದಿವಾಳಿಯಾಗಿವೆ, ಇದು ಚೀನಾದ ಆರ್ಥಿಕತೆ ಮೇಲೂ ಪರಿಣಾಮ ಬೀರಿವೆ. ಅನೇಕ ಉದ್ಯಮಿಗಳ ಕಾರ್ಯನಿರ್ವಾಹಕರು ಜೈಲು ಪಾಲಾಗಿದ್ದಾರೆ. ಕೆಲವರು ರಾತ್ರೋ ರಾತ್ರಿ ಊರು ಬಿಟ್ಟು ತೆರಳಿದ್ದಾರೆ.

ಹೀಗಾಗಿ ಚೀನಾದ ಪ್ರಾಪರ್ಟಿ ಡೆವಲಪರ್​ಗಳು ಎಷ್ಟು ಹತಾಶರಾಗಿದ್ದಾರೆ ಎಂದರೆ ಅವರು ಆಸ್ತಿಯನ್ನು ಮಾರಾಟ ಮಾಡಲು ಚಿತ್ರವಿಚಿತ್ರ ವಿಧಾನಗಳನ್ನು ಅಳವಡಿಸಿಕೊಂಡಿದ್ದಾರೆ. ಟಿಯಾಂಜಿನ್ ಮೂಲದ ಕಂಪನಿ ಎಲ್ಲಾ ಮಿತಿಗಳನ್ನು ದಾಟಿದೆ. ಕಂಪನಿಯು ಎಲ್ಲೆಂದರಲ್ಲಿ ಜಾಹೀರಾತುಗಳನ್ನು ಹಾಕಿದೆ.

ಮತ್ತಷ್ಟು ಓದಿ: Viral Video: ನಾನು, ನೀನು, ಹಿಂದಿರುವವರು ಯಾರು? ಶ್ವಾನಗಳ ಜೊತೆ ಸೈಕಲ್ ಸವಾರಿ

ಮನೆ ಖರೀದಿಸಿ ಹೆಂಡತಿಯನ್ನು ಉಚಿತಾಗಿ ಪಡೆಯಿರಿ ಎಂದು ಬರೆಯಲಾಗಿದೆ. ಕೆಲವೊಂದು ಕಂಪನಿಗಳು ಮನೆ ಖರೀದಿಸಿದರೆ ಚಿನ್ನದ ಗಟ್ಟಿಯನ್ನು ನೀಡುವುದಾಗಿ ಹೇಳಿದೆ.

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ

ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ

ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್

ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ

ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!

ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ

ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ

ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌

ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?

ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ