Viral Video: ಎಮು ಆಕಳಿಸುವುದನ್ನು ನೋಡಿದ್ದೀರಾ?

Emu Viral : ಬ್ರಹ್ಮಾಂಡ ಬಾಯಿ ತೆಗೆದು ಆಕಳಿಸುತ್ತಿರುವ ಈ ಎಮುವಿನ ವಿಡಿಯೋ ಅವನ್ನು ಸುಮಾರು 31,500 ನೆಟ್ಟಿಗರು ಇಷ್ಟಪಟ್ಟಿದ್ದಾರೆ.

Viral Video: ಎಮು ಆಕಳಿಸುವುದನ್ನು ನೋಡಿದ್ದೀರಾ?
Edited By: ಶ್ರೀದೇವಿ ಕಳಸದ

Updated on: Aug 24, 2022 | 12:15 PM

Emu Video : ಬಿಂದಿ ಇರ್ವಿನ್ ಆಸ್ಟ್ರೇಲಿಯಾದ ಮೃಗಾಲಯ ಮತ್ತು ಸಂರಕ್ಷಕ ಸ್ಟೀವ್ ಇರ್ವಿನ್ ಅವರ ಮಗಳು. ಇನ್​ಸ್ಟಾಗ್ರಾಂನಲ್ಲಿರುವ ಆಕೆಯ ಪುಟದಲ್ಲಿರುವ ಪ್ರಾಣಿಗಳ ವಿಡಿಯೋ ನೋಡಿದರೆ ಹೊರಬರಲು ಸಾಕಷ್ಟು ಸಮಯಬೇಕು. ಅಂಥ ಚಿತ್ರವಿಚಿತ್ರ ವಿಡಿಯೋಗಳಿಂದ ಆಕೆಯ ಪುಟ ತುಂಬಿ ತುಳುಕುತ್ತಿದೆ. ಈಗ ಆಕೆ ಎಮು ಆಕಳಿಸುತ್ತಿರುವ ವಿಡಿಯೋ ಪೋಸ್ಟ್ ಮಾಡಿದ್ದಾಳೆ. ಎಂದಾದರೂ ನೋಡಿದ್ದಿರಾ ಎಮು ಆಕಳಿಸುವುದನ್ನು? ಬ್ರಹ್ಮಾಂಡ ಬಾಯಿ ತೆಗೆದು ಆಕಳಿಸಿದ ಈ ಎಮುವಿನ ವಿಡಿಯೋ ಬಹಳ ಮುದ್ದಾಗಿದೆ. ಈ ಮೃಗಾಲಯವನ್ನು ಬಿಂದಿ ಇರ್ವಿನ್, ಆಕೆಯ ತಾಯಿ ಟೆರಿ ಮತ್ತು ಸಹೋದರ ರಾಬರ್ಟ್ ಇರ್ವಿನ್ ನಿರ್ವಹಿಸುತ್ತಾರೆ.

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸುಮಾರು 31,500 ಲೈಕ್‌ಗಳನ್ನು ಈ ವಿಡಿಯೋ ಪಡೆದಿದೆ. ಪೋಸ್ಟ್ ಮಾಡಿದ ನಂತರ, ವೀಡಿಯೊ ವಿವಿಧ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಲು ಜನರನ್ನು ಪ್ರೇರೇಪಿಸಿದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:12 pm, Wed, 24 August 22

Web contact

TV9 Kannada

Read More
Follow Us