Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಕೇಲ್ ಸಲಾಡ್​ ತಿಂದು ಮುಗಿಸುವ ಹೊತ್ತಿಗೆ ಈ ಜಿರಳೆ ಕಂಡಿತ್ತು

Food : ರೆಡ್ಡಿಟ್​ನ ಖಾತೆದಾರರೊಬ್ಬರು ಆರ್ಡರ್ ಮಾಡಿದ ಸಲಾಡ್​ನಲ್ಲಿ ಜಿರಳೆ ಮತ್ತು ಜಿರಳೆ ಮೊಟ್ಟೆಯ ಸ್ಯಾಕ್​ ಪತ್ತೆಯಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ. ಸಾವಿರಾರು ಪ್ರತಿಕ್ರಿಯೆಗಳ ಸುರಿಮಳೆಯೇ ಅಲ್ಲಿ ಸುರಿದಿದೆ. ಈ ಕಂಪೆನಿಯನ್ನು ರಿಪೋರ್ಟ್ ಮಾಡಿ ಎಂದು ಕೆಲವರು. ಅದೆಷ್ಟು ಸ್ಯಾಕ್​ಗಳು ನಿಮ್ಮ ಹೊಟ್ಟೆ ಸೇರಿವೆಯೋ ಎಂದು ಇನ್ನೂ ಕೆಲವರು. ಇವರ ವಿರುದ್ಧ ಕ್ರಮ ಕೈಗೊಳ್ಳಲೇಬೇಕು ಎಂದು ಹಲವರು.

Viral: ಕೇಲ್ ಸಲಾಡ್​ ತಿಂದು ಮುಗಿಸುವ ಹೊತ್ತಿಗೆ ಈ ಜಿರಳೆ ಕಂಡಿತ್ತು
ಸಲಾಡ್​ನಲ್ಲಿ ಪತ್ತೆಯಾದ ಜಿರಳೆ ಮತ್ತು ಸ್ಯಾಕ್
Follow us
ಶ್ರೀದೇವಿ ಕಳಸದ
|

Updated on: Oct 12, 2023 | 1:53 PM

Cockroach : ಯಕ್​! ಆ ಜಿರಳೆಯ ಪಕ್ಕದಲ್ಲಿ ಗಮನಿಸಿ, ಎಗ್​ ಸ್ಯಾಕ್​ನಂತೆ ಕಾಣುತ್ತಿದೆ. ಅದು ಸ್ಯಾಕ್​ ಇರಲಿಕ್ಕಿಲ್ಲ ಮೊಟ್ಟೆಯೇ ಇರಬೇಕು. ಹೌದು ನೀವು ಹೇಳಿದ್ದು ಸರಿ, ಗೂಗಲ್​ ಇಮೇಜ್ ಮಾಡಿ ನೋಡಿದೆ ಅದು ಸ್ಯಾಕ್​. ಈ ಸಲಾಡ್​ ಒದಗಿಸಿದ ಕಂಪೆನಿಯ ವಿರುದ್ಧ ಕ್ರಮ ಕೈಗೊಳ್ಳಲೇಬೇಕು. ನೀವು ಇಷ್ಟು ಅಸಹ್ಯವಾದ ಆಹಾರವನ್ನು ತಿಂದು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಆರೋಗ್ಯ ಇಲಾಖೆಗೆ ಈ ಕಂಪೆನಿಯ ಬಗ್ಗೆ ದೂರು ನೀಡಿ. ಸಲಾಡ್​ನೊಳಗೆ ಬಂದು ಜಿರಳೆ ಮೊಟ್ಟೆ ಇಟ್ಟಿತೇ?. ಈಗಾಗಲೇ ಅದೆಷ್ಟು ಮೊಟ್ಟೆಗಳು ನಿಮ್ಮ ಹೊಟ್ಟೆ ಸೇರಿದವೋ? ಅಂತೆಲ್ಲ ರೆಡ್ಡಿಟ್​ನಲ್ಲಿ ಈ ಫೋಟೋ ಪೋಸ್ಟ್ ಮಾಡಿರುವ ವ್ಯಕ್ತಿಗೆ ಸಲಹೆ ನೀಡುತ್ತಿದ್ದಾರೆ ನೆಟ್ಟಿಗರು.

ಇದನ್ನೂ ಓದಿ : Viral Video: ಕಾಮಾಟಿಪುರ; ನನ್ನ ಅಮ್ಮನನ್ನು ಮೊದಲ ಸಲ ನೋಡಿದಾಗ ನನಗೆ 8 ವರ್ಷ

ಕೇಲ್​ ಸಲಾಡ್​ನಲ್ಲಿ (Kale Salad) ಜಿರಳೆ ಮತ್ತು ಮೊಟ್ಟೆಯ ಚೀಲ (Sack) ಪತ್ತೆಯಾದ ಫೋಟೋವನ್ನು ರೆಡ್ಡಿಟ್ ಖಾತೆದಾರರು 10 ಗಂಟೆಗಳ ಹಿಂದೆ ಪೋಸ್ಟ್ ಮಾಡಿದ್ದಾರೆ. 7,7000 ಜನರು ಲೈಕ್ ಮಾಡಿದ್ದು, 1,400 ಜನರು ಪ್ರತಿಕ್ರಿಯಿಸಿದ್ದಾರೆ. ಅನೇಕರು ತಮಗಾದ ಇಂಥ ಕೆಟ್ಟ ಅನುಭವಗಳನ್ನು ದಂಡಿಯಾಗಿ ಹಂಚಿಕೊಳ್ಳುತ್ತಿರುವುದರಿಂದ ಕಮೆಂಟ್ ಬಾಕ್ಸ್​ ಬಂದ್​ ಮಾಡಲಾಗಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಕೇಲ್ ಸಲಾಡ್​ನಲ್ಲಿ ಜಿರಳೆ

Was almost finished with my salad when I realized there was a dead fucking bug in it. byu/vintagepop inWellthatsucks

ನಾನೊಮ್ಮೆ ಚಹಾದ ಅಂಗಡಿಯಲ್ಲಿ ಚಹಾ ಕುಡಿಯುತ್ತಿದ್ದೆ. ಚಹಾವನ್ನು ಇರುವೆಗಳು ಈಜುಗೊಳವನ್ನಾಗಿಸಿಕೊಂಡಿದ್ದವು ಎಂದಿದ್ದಾರೆ ಒಬ್ಬರು. ಇರುವೆಗಳನ್ನು ತಿಂದರೆ ಲಾಭವಿದೆ, ಆದರೆ ಜಿರಳೆಗಳು ವ್ಯಾಕ್​ ಎಂದಿದ್ದಾರೆ ಇನ್ನೊಬ್ಬರು. ಮಾವಿನಹಣ್ಣಿನ ಜ್ಯೂಸ್​ ಕುಡಿದು ಇನ್ನೇನು ಗ್ಲಾಸ್​ ಇಡುವಾಗ ತಳದಲ್ಲಿ ಅದು ಕಂಡಿತು ಎಂದು ಮತ್ತೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : Viral Puzzle: ಕ್ರಾಸ್​ವರ್ಡ್​; ಈ ಒಂದು ಶಬ್ದಕ್ಕಾಗಿ ನೆಟ್ಟಿಗರೆಲ್ಲಾ ಸಾಕಷ್ಟು ತಲೆ ಕೆಡಿಸಿಕೊಂಡಿದ್ದಾರೆ, ನೀವು?

ಚಿಕನ್​ ಸೂಪ್​ ಕುಡಿಯುವಾಗ ನನಗೊಮ್ಮೆ ಜಿರಳೆ ಬಂದಿತ್ತು. ಆದರೂ ನಾನು ಇಂದಿಗೂ ನಿಮ್ಮೆದುರು ಹೀಗೆ ಪ್ರತಿಕ್ರಿಯಿಸುತ್ತಿದ್ದೇನೆ ಎಂದಿದ್ದಾರೆ ಒಬ್ಬರು. ಇಂತ ಕಳಪೆ ಮತ್ತು ಅನಾರೋಗ್ಯಕರ ಪದಾರ್ಥವನ್ನು ಬಡಿಸಿದ ಆ ಹೋಟೆಲ್​ ಅನ್ನು ರಿಪೋರ್ಟ್ ಮಾಡಿ ಅಥವಾ ಕಂಪ್ಲೇಂಟ್ ಕೊಡಿ ಎಂದು ಅನೇಕರು ರೆಡ್ಡಿಟ್​ ಖಾತೆದಾರರಿಗೆ ಸಲಹೆ ನೀಡಿದ್ದಾರೆ.

ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು