Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Puzzle: ಕ್ರಾಸ್​ವರ್ಡ್​; ಈ ಒಂದು ಶಬ್ದಕ್ಕಾಗಿ ನೆಟ್ಟಿಗರೆಲ್ಲಾ ಸಾಕಷ್ಟು ತಲೆ ಕೆಡಿಸಿಕೊಂಡಿದ್ದಾರೆ, ನೀವು?

Brain Teaser: ಈ ಕ್ರಾಸ್​ವರ್ಡ್ ಬಹಳ ಕ್ಲಿಷ್ಟಕರವಾಗಿದೆ ಎಂದು ಕೆಲ ನೆಟ್ಟಿಗರು ತಕರಾರು ತೆಗೆದಿದ್ದಾರೆ. ಇದು ಓಬಿರಾಯನಕಾಲದಲ್ಲಿ ರಚಿಸಿದ್ದಿರಬಹುದು ಎಂದು ಒಂದಿಷ್ಟು ಜನ. ಇನ್ನೊಂದಿಷ್ಟು ಜನ ಈ ಪದ ಸರಿ ಹೋಗಬಹುದಾ, ಈ ಶಬ್ದ ಸರಿಹೋಗಬಹುದಾ? ಎಂದು ಪ್ರಯತ್ನಿಸಿದ್ದಾರೆ. ನೀವು ಅತ್ಯಂತ ಚುರುಕಾದ ಮೆದುಳು ಉಳ್ಳವರು. ಖಂಡಿತ ಸೂಕ್ತವಾದ ಪದವನ್ನು ರಚಿಸುತ್ತೀರಿ ಎಂಬ ಭರವಸೆ ನಮ್ಮದು.

Viral Puzzle: ಕ್ರಾಸ್​ವರ್ಡ್​; ಈ ಒಂದು ಶಬ್ದಕ್ಕಾಗಿ ನೆಟ್ಟಿಗರೆಲ್ಲಾ ಸಾಕಷ್ಟು ತಲೆ ಕೆಡಿಸಿಕೊಂಡಿದ್ದಾರೆ, ನೀವು?
R ನಿಂದ ಶುರುವಾಗುವ ಯಾವ ಶಬ್ದವನ್ನು ಇಲ್ಲಿ ರಚಿಸಬಹುದು?
Follow us
ಶ್ರೀದೇವಿ ಕಳಸದ
|

Updated on: Oct 12, 2023 | 10:35 AM

Crossword: ನಿಮ್ಮ ಮೆದುಳಿಗೊಂದು ಗುದ್ದು ಇಲ್ಲಿದೆ. ಇಂಥ ಸವಾಲುಗಳಿಗೆ ಒಡ್ಡಿಕೊಳ್ಳುವುದಕ್ಕಿಂತ ನಿಮ್ಮ ಮೆದುಳೂ ಚುರುಕಾಗಿರುತ್ತದೆ, ಮನಸ್ಸೂ ತಾಜಾತನದಿಂದ ಕೂಡಿರುತ್ತದೆ. ಇಂತಹ ಕಸರತ್ತುಗಳನ್ನು ಪರಿಹರಿಸುವಲ್ಲಿ ನೀವು ಚತುರರು ಎನ್ನುವುದು ನಮಗೆ ಗೊತ್ತು. ಹಾಗಾಗಿ ಇಲ್ಲೊಂದು ಕ್ರಾಸ್​ವರ್ಡ್ ಕಾಯುತ್ತಿದೆ. ಮೂರು ಪದಗಳನ್ನು ಇಲ್ಲಿ ಕಾಣಬಹುದಾಗಿದೆ. ಆದರೆ ನಾಲ್ಕನೇ ಪದ (Word) ಏನು? ನೆಟ್ಟಿಗರಿಗೂ ಇದು ಗೊಂದಲಕ್ಕೆ ಕೆಡವಿದೆ. ನೀವು ಪ್ರಯತ್ನಿಸಿದರೆ ಖಂಡಿತ ಸರಿಯಾದ ಉತ್ತರ ಕಂಡುಕೊಳ್ಳುತ್ತೀರಿ.

ಇದನ್ನೂ ಓದಿ : Viral Video: ನಾಗಾಲ್ಯಾಂಡ್ ಸಚಿವರು ವಡಾ ಪಾವ್​ ಮಾಡಿದ ವಿಡಿಯೋ ವೈರಲ್

ಎರಡು ದಿನಗಳ ಹಿಂದೆ ರೆಡ್ಡಿಟ್​ನಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್​ ಅನ್ನು ಈತನಕ 33,000 ಜನರು ಲೈಕ್ ಮಾಡಿದ್ದಾರೆ. 4,200 ಜನರು ಪ್ರತಿಕ್ರಿಯಿಸಿದ್ದಾರೆ. ಅನೇಕರು ರೀಪೋಸ್ಟ್ ಮಾಡಿದ್ದಾರೆ. ನಾಲ್ಕನೇ ಪದ Rattan ಎಂದಿದ್ದಾರೆ ಅನೇಕರು. ಇದರರ್ಥ, ಶಾಲಾ ಮಕ್ಕಳನ್ನು ಶಿಕ್ಷಿಸಲು ಬಳಸುವ ಒಂದು ರೀತಿಯ ಬೆತ್ತ ಅಥವಾ ಕೋಲು. ಇದು 1982 ರವರೆಗೆ ಸ್ಕಾಟಿಷ್ ಶಾಲೆಗಳಲ್ಲಿ ಶಿಕ್ಷೆಗೆ ನ್ಯಾಯಸಮ್ಮತವಾಗಿತ್ತು ಎಂದಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಕ್ರಾಸ್​ವರ್ಡ್ ಇದೋ ಇಲ್ಲಿದೆ

5th-grade crossword has us all stumped byu/CanguroEnglish inmildlyinfuriating

ನಾನು 1975ರಲ್ಲಿ ಹುಟ್ಟಿದವನು. ಆದರೆ ಈ ಕ್ರಾಸ್​ವರ್ಡ್​ 1935ರ ಜನರೇಷನ್​ನಿಂದ ರೂಪಿತಗೊಂಡಹಾಗಿದೆ ಎಂದಿದ್ದಾರೆ ಒಬ್ಬರು. ಹೇ, ನಾನು 1805 ರಲ್ಲಿ ಹುಟ್ಟಿದವನು, ಇದು 1785ರ ಜನರೇಷನ್​ನಿಂದ ರಚಿತವಾದಂತಿದೆ ಎಂದಿದ್ದಾರೆ ಇನ್ನೊಬ್ಬರು. ನನ್ನ ವಯಸ್ಸು 38. ನನ್ನ ಜೀವಮಾನದಲ್ಲಿ ಈ ಪದವನ್ನೇ ಕೇಳಿಲ್ಲ ಎಂದಿದ್ದಾರೆ ಮತ್ತೊಬ್ಬರು. ಇದು ಕಷ್ಟಕರವಾಗಿದೆ ಎಂದು ಅನೇಕರು ಹೇಳಿದ್ದಾರೆ.

ಇದನ್ನೂ ಓದಿ : Viral Video: ದೆಹಲಿ; ಮೆಟ್ರೋದಲ್ಲಿ ಉಗಿಯುವ ಆಟ, ಅವನ ಬಾಯಿಯಲ್ಲಿ ಈಕೆ, ಇವಳ ಬಾಯಿಯಲ್ಲಿ ಅವನು

ಈ ಕ್ರಾಸ್​ವರ್ಡ್​ ಎಷ್ಟು ಕೆಟ್ಟದಾಗಿ ರಚಿಸಲಾಗಿದೆ ಎನ್ನುವುದರ ಬಗ್ಗೆ ಯಾಕೆ ಯಾರೂ ಮಾತನಾಡುತ್ತಿಲ್ಲ ಎಂದಿದ್ದಾರೆ ಕೆಲವರು. ಇನ್ನೂ ಕೆಲವರು Rotten ಎಂದಿದ್ದಾರೆ. ಇನ್ನೂ ಕೆಲವರು Raiden ಎಂದಿದ್ದಾರೆ. Return ಎಂದೂ ಕೆಲವರು ಹೇಳಿದ್ದಾರೆ. ಇನ್ನೊಂದಿಷ್ಟು ಜನ Reason? ಎಂದು ಕೇಳಿದ್ದಾರೆ. ಒಂದಿಷ್ಟು ಜನ Resign. ನಿಮ್ಮ ತಲೆಯಲ್ಲಿ ಯಾವ ಶಬ್ದ ಓಡುತ್ತಿದೆ? ನೆಟ್ಟಿಗರು ಹೇಳಿದ್ದರಲ್ಲಿ ನಿಮ್ಮ ಊಹೆಯೂ ಇತ್ತಾ? ಅಥವಾ ಬೇರೆ ಪದವಿದೆಯಾ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
‘ರೀಲ್ಸ್​ ಕೇಸ್.. ಹಹಹ’; ನಗುತ್ತಲೇ ಜೈಲಿನಿಂದ ಹೊರ ಬಂದ ವಿನಯ್-ರಜತ್
‘ರೀಲ್ಸ್​ ಕೇಸ್.. ಹಹಹ’; ನಗುತ್ತಲೇ ಜೈಲಿನಿಂದ ಹೊರ ಬಂದ ವಿನಯ್-ರಜತ್
ಹತ್ಯೆಯಾದ ಮಹಿಳೆಯ ಮೂರನೇ ಗಂಡ ಪತ್ನಿ ಮತ್ತು ಇತರರನ್ನು ಕೊಂದನೇ?
ಹತ್ಯೆಯಾದ ಮಹಿಳೆಯ ಮೂರನೇ ಗಂಡ ಪತ್ನಿ ಮತ್ತು ಇತರರನ್ನು ಕೊಂದನೇ?
WITT: ಟಿವಿ9 ಶೃಂಗಸಭೆಯಲ್ಲಿ ಕೇಂದ್ರ ಸಚಿವರ ಸಂದರ್ಶನ, ಲೈವ್ ನೋಡಿ
WITT: ಟಿವಿ9 ಶೃಂಗಸಭೆಯಲ್ಲಿ ಕೇಂದ್ರ ಸಚಿವರ ಸಂದರ್ಶನ, ಲೈವ್ ನೋಡಿ