Viral Video: ದೆಹಲಿ; ಮೆಟ್ರೋದಲ್ಲಿ ಉಗಿಯುವ ಆಟ, ಅವನ ಬಾಯಿಯಲ್ಲಿ ಈಕೆ, ಇವಳ ಬಾಯಿಯಲ್ಲಿ ಅವನು

Reels: ಮೆಟ್ರೋದಲ್ಲಿ ಜಗಳಾಡಿದ್ದು, ಹೊಡೆದಾಡಿದ್ದು, ತಳ್ಳಾಡಿದ್ದು, ಕುಣಿದದ್ದು, ಸಾಹಸ ಮಾಡಿದ್ದು, ಕಿಸ್ ಮಾಡಿದ್ದು, ರೊಮ್ಯಾನ್ಸ್ ಮಾಡಿದ್ದು... ಹೀಗೆ ಮೆಟ್ರೋದಲ್ಲಿ ರೀಲಿಗಾಗಿ ಮಾಡಿದ ವಿಡಿಯೋಗಳನ್ನು ನೋಡಿದ್ದೀರಿ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ಮಾತ್ರ ಯಾರಿಗೂ ಅಸಹ್ಯ ತರಿಸುವಂತಿದೆ. ಮೋದೀಜೀ, ದೆಹಲಿ ಮೆಟ್ರೋ ಬಂದ್ ಮಾಡಿ ಎಂದು ನೆಟ್ಟಿಗರು ಕೋಪ ವ್ಯಕ್ತಪಡಿಸುತ್ತಿದ್ದಾರೆ.

Viral Video: ದೆಹಲಿ; ಮೆಟ್ರೋದಲ್ಲಿ ಉಗಿಯುವ ಆಟ, ಅವನ ಬಾಯಿಯಲ್ಲಿ ಈಕೆ, ಇವಳ ಬಾಯಿಯಲ್ಲಿ ಅವನು
ದೆಹಲಿಯ ಮೆಟ್ರೋದಲ್ಲಿ ಕುಡಿದ ಪಾನೀಯವನ್ನು ಯುವತಿಯು ತನ್ನ ಬಾಯಿಯಿಂದ ಯುವಕನ ಬಾಯಿಗೆ ಸುರಿಯುತ್ತಿರುವುದು
Follow us
ಶ್ರೀದೇವಿ ಕಳಸದ
|

Updated on: Oct 11, 2023 | 11:42 AM

Delhi Metro: ಮೆಟ್ರೋ ದಿನೇದಿನೇ ತನ್ನ ಕುಖ್ಯಾತಿಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಜಗಳ, ಹೊಡೆದಾಟಕ್ಕಂತೂ ಲೆಕ್ಕವೇ ಇಲ್ಲ. ಹಾಗೆಯೇ ರೀಲಿಗರ ಹಾವಳಿ. ಡ್ಯಾನ್ಸ್ ಮಾಡುವುದು, ರ್ಯಾಂಪ್​ ವಾಕ್ ಮಾಡುವುದು, ಸಾಹಸಗಳನ್ನು ಮಾಡುವುದು ಹೀಗೆ. ಇದೀಗ ಮತ್ತೆ ದೆಹಲಿ ಮೆಟ್ರೋ ಸುದ್ದಿಯಲ್ಲಿದೆ. ಜೋಡಿಯೊಂದು ಪಾನೀಯವನ್ನು (Drinks) ಕುಡಿದು ಪರಸ್ಪರರ ಬಾಯಿಯಲ್ಲಿ ಅದನ್ನು ಉಗಿದುಕೊಂಡಿದೆ. ಇದನ್ನು ಅವರು ರೀಲಿಗಾಗಿಯೇ ಮಾಡಿದ್ದಾರೆ. ಅಸಹ್ಯಕರವಾದ ಈ ವಿಡಿಯೋ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯಾವುದಕ್ಕೂ ಒಂದು ಇತಿಮಿತಿ ಬೇಡವಾ ಎನ್ನುತ್ತಿದ್ದಾರೆ.

ಇದನ್ನೂ ಓದಿ : Viral Brain Teaser: 10 ಸೆಕೆಂಡುಗಳಲ್ಲಿ 5 ವ್ಯತ್ಯಾಸಗಳನ್ನು ಗುರುತಿಸಿ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಅ.10ರಂದು ಈ ವಿಡಿಯೋ ಅನ್ನು X ನಲ್ಲಿ ಪೋಸ್ಟ್ ಮಾಡಲಾಗಿದೆ. ಈತನಕ ಸುಮಾರು 54,000 ಜನರು ನೋಡಿದ್ದಾರೆ. 1,000 ಜನರು ಲೈಕ್ ಮಾಡಿದ್ದು, ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಮಂಡಿಯೂರಿ ಕುಳಿತ ಯುವಕ ಯುವತಿಗೆ ಕಾರ್ಬೋನೇಟೆಡ್​ ಡ್ರಿಂಕ್ಸ್​ ಕುಡಿಸುತ್ತಾನೆ. ಆಕೆ ಕುಡಿದುದನ್ನು ಅವನ ಬಾಯಿಗೆ ವಾಪಾಸ್​ ಬಿಡುತ್ತಾಳೆ. ನಂತರ ಆತನೂ ಆಕೆಯ ಬಾಯಿಯಲ್ಲಿ ಬಿಡುತ್ತಾನೆ. ಆನಂತರ ಇಬ್ಬರೂ ಮಹಾನ್​ ಸಾಧನೆ ಮಾಡಿದೆವೇನೋ ಎಂಬಂತೆ ಆಪ್ತತೆ, ಖುಷಿ ಅನುಭವಿಸುತ್ತಾರೆ.

ದೆಹಲಿ ಮೆಟ್ರೋದಲ್ಲಿ ಯುವಜೋಡಿಯ ಈ ಆಟ

ಮೆಟ್ರೋದಲ್ಲಿ ತಿನ್ನುವುದು, ಕುಡಿಯುವುದನ್ನು ನಿಷೇಧಿಸಲಾಗಿದೆಯಲ್ಲವೆ ಎಂದು ಕೇಳಿದ್ದಾರೆ ಒಬ್ಬರು. ಇದು ಖಂಡಿತ ದೆಹಲಿ ಮೆಟ್ರೋ ಇರುತ್ತದೆ  ಎಂದಿದ್ದಾರೆ ಮತ್ತೊಬ್ಬರು. ಅವರು ವಿಮಲ್​ ತಿನ್ನದಿರುವುದು ನಮ್ಮ ಅದೃಷ್ಟ ಎಂದಿದ್ದಾರೆ ಇನ್ನೊಬ್ಬರು. ಮೈಂಡ್ ಬ್ಲೋಯಿಂಗ್​! ಎಂದು ವ್ಯಂಗ್ಯವಾಡಿದ್ದಾರೆ ಮಗದೊಬ್ಬರು. ದೆಹಲಿ ಮೆಟ್ರೋ ಬರುಬರುತ್ತ ಹಾದಿ ತಪ್ಪುತ್ತಿದೆ ಎಂದು ಹಲವಾರು ಜನ ಹೇಳಿದ್ದಾರೆ.

ಇದನ್ನೂ ಓದಿ : Viral Video: ಶಿಲ್ಪಾ ಶೆಟ್ಟಿಯ ಈ ಫಿಟ್​ನೆಸ್​ ಸವಾಲಿಗೆ ನೀವು ಸಿದ್ಧರೇ?

ಪ್ರಯಾಣಿಕರಿಗೆ ಇದರಿಂದ ತೊಂದರೆಯಾಗುತ್ತದೆ ಎನ್ನುವ ಕನಿಷ್ಟ ಪ್ರಜ್ಞೆಯೂ ಇವರಿಗಿಲ್ಲವಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಅನೇಕರು. ಇವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದಿದ್ದಾರೆ ಒಬ್ಬರು. ಇಂಥ ವಿಡಿಯೋಗಳು ನಿತ್ಯವೂ ಹರಿದುಬರುತ್ತಲೇ ಇವೆ. ದೆಹಲಿ ಮೆಟ್ರೋದ ಆಡಳಿತವರ್ಗ ಯಾಕೆ ನಿರ್ಲಕ್ಷ್ಯ ಮಾಡುತ್ತಿದೆಯೋ ಗೊತ್ತಿಲ್ಲ ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ